فریز بُک

ur ‫صفت 3‬   »   kn ಗುಣವಾಚಕಗಳು ೩

‫80 [اسّی]‬

‫صفت 3‬

‫صفت 3‬

೮೦ [ಎಂಬತ್ತು]

80 [Embattu]

ಗುಣವಾಚಕಗಳು ೩

guṇavācakagaḷu – 3.

منتخب کریں کہ آپ کس طرح ترجمہ دیکھنا چاہتے ہیں:   
اردو کنّڑ چالو کریں مزید
‫اسکے پاس ایک کتّا ہے -‬ ಅವಳ ಬಳಿ ಒಂದು ನಾಯಿ ಇದೆ ಅವಳ ಬಳಿ ಒಂದು ನಾಯಿ ಇದೆ 1
Avaḷ- ---i---du nāy---de Avaḷa baḷi ondu nāyi ide
‫کتّا بڑا ہے -‬ ಆ ನಾಯಿ ದೊಡ್ಡದು. ಆ ನಾಯಿ ದೊಡ್ಡದು. 1
ā-n-y--do-ḍ--u. ā nāyi doḍḍadu.
‫اسکے پاس بڑا کتّا ہے -‬ ಅವಳ ಬಳಿ ಒಂದು ದೊಡ್ಡದಾದ ನಾಯಿ ಇದೆ. ಅವಳ ಬಳಿ ಒಂದು ದೊಡ್ಡದಾದ ನಾಯಿ ಇದೆ. 1
A-aḷ--b-----ndu --ḍḍa---a-nāyi-ide. Avaḷa baḷi ondu doḍḍadāda nāyi ide.
‫اسکے پاس ایک گھر ہے -‬ ಅವಳು ಒಂದು ಮನೆಯನ್ನು ಹೊಂದಿದ್ದಾಳೆ. ಅವಳು ಒಂದು ಮನೆಯನ್ನು ಹೊಂದಿದ್ದಾಳೆ. 1
A-a-- on---m--e--nn- --nd-ddā--. Avaḷu ondu maneyannu hondiddāḷe.
‫گھر چھوٹا ہے -‬ ಆ ಮನೆ ಚಿಕ್ಕದು. ಆ ಮನೆ ಚಿಕ್ಕದು. 1
Ā-m--e-cik--du. Ā mane cikkadu.
‫اسکے پاس چھوٹا گھر ہے -‬ ಅವಳು ಒಂದು ಚಿಕ್ಕದಾದ ಮನೆಯನ್ನು ಹೊಂದಿದ್ದಾಳೆ. ಅವಳು ಒಂದು ಚಿಕ್ಕದಾದ ಮನೆಯನ್ನು ಹೊಂದಿದ್ದಾಳೆ. 1
A---u--ndu -i--------m-----nn--ho-di----e. Avaḷu ondu cikkadāda maneyannu hondiddāḷe.
‫وہ ہوٹل میں رہتا ہے -‬ ಅವನು ಒಂದು ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. ಅವನು ಒಂದು ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. 1
Av-n- --d- vasa-i--̥h--a-l- -ā-i--t----ā--. Avanu ondu vasatigr̥hadalli vāsisuttiddāne.
‫ہوٹل سستا ہے -‬ ಅದು ಅಗ್ಗದ ವಸತಿಗೃಹ. ಅದು ಅಗ್ಗದ ವಸತಿಗೃಹ. 1
Adu-agg-d---asat-gr---. Adu aggada vasatigr̥ha.
‫وہ ایک سستے ہوٹل میں رہتا ہے -‬ ಅವನು ಒಂದು ಅಗ್ಗದ ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. ಅವನು ಒಂದು ಅಗ್ಗದ ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. 1
A--nu--ndu-ag-a-----satig---ad-ll--vā-is---i-dā-e. Avanu ondu aggada vasatigr̥hadalli vāsisuttiddāne.
‫اسکے پاس ایک گاڑی ہے -‬ ಅವನ ಬಳಿ ಒಂದು ಕಾರ್ ಇದೆ. ಅವನ ಬಳಿ ಒಂದು ಕಾರ್ ಇದೆ. 1
Av-n- b--i o-d---ā- -d-. Avana baḷi ondu kār ide.
‫گاڑی مہنگی ہے -‬ ಆ ಕಾರ್ ತುಂಬಾ ದುಬಾರಿ. ಆ ಕಾರ್ ತುಂಬಾ ದುಬಾರಿ. 1
Ā -ā--t-m-- ---ār-. Ā kār tumbā dubāri.
‫اسکے پاس ایک مہنگی گاڑی ہے -‬ ಅವನ ಬಳಿ ದುಬಾರಿಯಾದ ಕಾರ್ ಇದೆ. ಅವನ ಬಳಿ ದುಬಾರಿಯಾದ ಕಾರ್ ಇದೆ. 1
A---- baḷi-d-b--iyā-a -ār id-. Avana baḷi dubāriyāda kār ide.
‫وہ ناول پڑھ رہا ہے -‬ ಅವನು ಒಂದು ಕಥೆಪುಸ್ತಕವನ್ನು ಓದುತ್ತಾನೆ. ಅವನು ಒಂದು ಕಥೆಪುಸ್ತಕವನ್ನು ಓದುತ್ತಾನೆ. 1
Av--u-o----k-t-epust-ka---nu --utt---. Avanu ondu kathepustakavannu ōduttāne.
‫ناول بور ہے -‬ ಆ ಕಥೆಪುಸ್ತಕ ನೀರಸವಾಗಿದೆ. ಆ ಕಥೆಪುಸ್ತಕ ನೀರಸವಾಗಿದೆ. 1
Ā-k-t-e-u---------a-avā--d-. Ā kathepustaka nīrasavāgide.
‫وہ ایک بور ناول پڑھ رہا ہے -‬ ಅವನು ಒಂದು ನೀರಸವಾದ ಕಥೆಪುಸ್ತಕವನ್ನು ಓದುತ್ತಿದ್ದಾನೆ. ಅವನು ಒಂದು ನೀರಸವಾದ ಕಥೆಪುಸ್ತಕವನ್ನು ಓದುತ್ತಿದ್ದಾನೆ. 1
Ava-u --d- ---a--vād--kat-ep--t--avann--ō-ut--d-āne. Avanu ondu nīrasavāda kathepustakavannu ōduttiddāne.
‫وہ فلم دیکھ رہی ہے -‬ ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. 1
A--ḷu-o----ci-r-----u-nō--t-id-āḷ-. Avaḷu ondu citravannu nōḍuttiddāḷe.
‫فلم سنسنی خیز ہے -‬ ಆ ಚಿತ್ರ ಸ್ವಾರಸ್ಯಕರವಾಗಿದೆ. ಆ ಚಿತ್ರ ಸ್ವಾರಸ್ಯಕರವಾಗಿದೆ. 1
Ā----r- ---------aravā-i-e. Ā citra svārasyakaravāgide.
‫وہ ایک سنسنی خیز فلم دیکھ رہی ہے -‬ ಅವಳು ಒಂದು ಸ್ವಾರಸ್ಯಕರವಾದ ಚಿತ್ರವನ್ನು ನೋಡುತ್ತಿದ್ದಾಳೆ. ಅವಳು ಒಂದು ಸ್ವಾರಸ್ಯಕರವಾದ ಚಿತ್ರವನ್ನು ನೋಡುತ್ತಿದ್ದಾಳೆ. 1
A-aḷu-ond---vār--ya---a---a----r-va--u ----t-id-āḷe. Avaḷu ondu svārasyakaravāda citravannu nōḍuttiddāḷe.

-

- - - - - - - - - - - - - - - - - - - - - - - - - - - -