فریز بُک

ur ‫خریداری‬   »   kn ಸಾಮಾನುಗಳ ಖರೀದಿ

‫54 [چوّن]‬

‫خریداری‬

‫خریداری‬

೫೪ [ಐವತ್ತನಾಲ್ಕು]

54 [Aivattanālku]

ಸಾಮಾನುಗಳ ಖರೀದಿ

sāmānugaḷa kharīdi.

منتخب کریں کہ آپ کس طرح ترجمہ دیکھنا چاہتے ہیں:   
اردو کنّڑ چالو کریں مزید
‫میں ایک تحفہ خریدنا چاہتا ہوں‬ ನಾನು ಒಂದು ಉಡುಗೊರೆಯನ್ನು ಕೊಳ್ಳ ಬಯಸುತ್ತೇನೆ. ನಾನು ಒಂದು ಉಡುಗೊರೆಯನ್ನು ಕೊಳ್ಳ ಬಯಸುತ್ತೇನೆ. 1
N-------u uḍ--or--a--u---ḷ---b--asut-ēne. Nānu ondu uḍugoreyannu koḷḷa bayasuttēne.
‫لیکن مہنگا نہ ہو‬ ಆದರೆ ತುಂಬಾ ದುಬಾರಿಯದಲ್ಲ. ಆದರೆ ತುಂಬಾ ದುಬಾರಿಯದಲ್ಲ. 1
Ā--re-tu--ā--u-ā-iy--a-l-. Ādare tumbā dubāriyadalla.
‫شاید ایک بیگ؟‬ ಬಹುಶಃ ಒಂದು ಕೈ ಚೀಲ? ಬಹುಶಃ ಒಂದು ಕೈ ಚೀಲ? 1
Bahu-a- --d- --- --l-? Bahuśaḥ ondu kai cīla?
‫آپ کونسا رنگ چاہتے ہیں؟‬ ಯಾವ ಬಣ್ಣ ಬೇಕು? ಯಾವ ಬಣ್ಣ ಬೇಕು? 1
Y--a-b-ṇṇ- bē--? Yāva baṇṇa bēku?
‫کالا، بھورا یا سفید؟‬ ಕಪ್ಪು, ಕಂದು ಅಥವಾ ಬಿಳಿ? ಕಪ್ಪು, ಕಂದು ಅಥವಾ ಬಿಳಿ? 1
K--pu--kan-- at--vā ---i? Kappu, kandu athavā biḷi?
‫بڑا یا چھوٹا‬ ದೊಡ್ಡದೋ ಅಥವಾ ಚಿಕ್ಕದೋ? ದೊಡ್ಡದೋ ಅಥವಾ ಚಿಕ್ಕದೋ? 1
Doḍḍ----athav- ---ka--? Doḍḍadō athavā cikkadō?
‫کیا میں یہ دیکھ سکتا ہوں؟‬ ನಾನು ಇವುಗಳನ್ನು ಒಮ್ಮೆ ನೋಡಬಹುದೆ? ನಾನು ಇವುಗಳನ್ನು ಒಮ್ಮೆ ನೋಡಬಹುದೆ? 1
N--u--vug-ḷan-u-o--m- ---a-ahu-e? Nānu ivugaḷannu om'me nōḍabahude?
‫کیا یہ چمڑے کا ہے؟‬ ಇದು ಚರ್ಮದ್ದೇ? ಇದು ಚರ್ಮದ್ದೇ? 1
I---c-rm-ddē? Idu carmaddē?
‫یا کیا یہ پلاسٹک کا ہے؟‬ ಅಥವಾ ಪ್ಲಾಸ್ಟಿಕ್ ನದ್ದೇ ? ಅಥವಾ ಪ್ಲಾಸ್ಟಿಕ್ ನದ್ದೇ ? 1
Ath----p-ā-ṭik n--d-? Athavā plāsṭik naddē?
‫چمڑے کا ہے‬ ಖಂಡಿತವಾಗಿಯು ಚರ್ಮದ್ದು. ಖಂಡಿತವಾಗಿಯು ಚರ್ಮದ್ದು. 1
Kh-ṇ-ita-āgi-u-c----d--. Khaṇḍitavāgiyu carmaddu.
‫یہ بہت اچھی کوالٹی کا ہے‬ ಇದು ಉತ್ತಮ ದರ್ಜೆಯದು. ಇದು ಉತ್ತಮ ದರ್ಜೆಯದು. 1
I-- --ta-- ----e-a--. Idu uttama darjeyadu.
‫اور اس بیگ کے قیمت بھی بہت مناسب ہے‬ ಈ ಕೈ ಚೀಲ ನಿಜವಾಗಿಯು ಕಾಸಿಗೆ ತಕ್ಕ ಬೆಲೆಯದು. ಈ ಕೈ ಚೀಲ ನಿಜವಾಗಿಯು ಕಾಸಿಗೆ ತಕ್ಕ ಬೆಲೆಯದು. 1
Ī-k-i c----nijav---yu -āsig--tak-a-b-ley-du. Ī kai cīla nijavāgiyu kāsige takka beleyadu.
‫یہ مجھے پسند ہے-‬ ಇದು ನನಗೆ ತುಂಬ ಇಷ್ಟವಾಗಿದೆ. ಇದು ನನಗೆ ತುಂಬ ಇಷ್ಟವಾಗಿದೆ. 1
I-u -a-ag--t-m-a i---vā--d-. Idu nanage tumba iṣṭavāgide.
‫یہ میں لوں گا-‬ ನಾನು ಇದನ್ನು ತೆಗೆದುಕೊಳ್ಳುತ್ತೇನೆ. ನಾನು ಇದನ್ನು ತೆಗೆದುಕೊಳ್ಳುತ್ತೇನೆ. 1
N-n- ---nn----g-duk--ḷ---ē--. Nānu idannu tegedukoḷḷuttēne.
‫کیا میں اسے تبدیل کر سکتا ہوں؟‬ ನಾನು ಬೇಕೆಂದರೆ ಇದನ್ನು ಬದಲಾಯಿಸಬಹುದೆ? ನಾನು ಬೇಕೆಂದರೆ ಇದನ್ನು ಬದಲಾಯಿಸಬಹುದೆ? 1
Nān- bē-e--ar- --a-n- -a-alā--sa--h--e? Nānu bēkendare idannu badalāyisabahude?
‫یقینًا‬ ಖಂಡಿತವಾಗಿಯು. ಖಂಡಿತವಾಗಿಯು. 1
Kh-ṇ-i-a-āgi--. Khaṇḍitavāgiyu.
‫ہم اسے تحفے کے طور پر پیک کرتے ہیں-‬ ನಾವು ಇದನ್ನು ಉಡುಗೊರೆ ಪೊಟ್ಟಣದಲ್ಲಿ ಕಟ್ಟಿಕೊಡುತ್ತೇವೆ. ನಾವು ಇದನ್ನು ಉಡುಗೊರೆ ಪೊಟ್ಟಣದಲ್ಲಿ ಕಟ್ಟಿಕೊಡುತ್ತೇವೆ. 1
N--u----n-u -ḍ--o-e -o----ad-lli-ka-ṭ-ko--ttē-e. Nāvu idannu uḍugore poṭṭaṇadalli kaṭṭikoḍuttēve.
‫وہاں اس طرف کاونٹر ہے-‬ ಅಲ್ಲಿ ನಗದು ಪಾವತಿ ಸ್ಥಳ ಇದೆ. ಅಲ್ಲಿ ನಗದು ಪಾವತಿ ಸ್ಥಳ ಇದೆ. 1
Al-- nag--u-pāv--i --------d-. Alli nagadu pāvati sthaḷa ide.

-

- - - - - - - - - - - - - - - - - - - - - - - - - - - -