فریز بُک

ur ‫حرف ربط دو بار‬   »   kn ಜೋಡಿ ಸಂಬಧಾವ್ಯಯಗಳು

‫98 [اٹھانوے]‬

‫حرف ربط دو بار‬

‫حرف ربط دو بار‬

೯೮ [ತೊಂಬತ್ತೆಂಟು]

98 [Tombatteṇṭu]

ಜೋಡಿ ಸಂಬಧಾವ್ಯಯಗಳು

jōḍi sambadhāvyayagaḷu.

منتخب کریں کہ آپ کس طرح ترجمہ دیکھنا چاہتے ہیں:   
اردو کنّڑ چالو کریں مزید
‫سفر تو اچھا تھا لیکن بہت تھکا دینے والا -‬ ಪ್ರಯಾಣ ತುಂಬಾ ಚೆನ್ನಾಗಿತ್ತು, ಆದರೆ ತುಂಬಾ ಆಯಾಸಕರ. ಪ್ರಯಾಣ ತುಂಬಾ ಚೆನ್ನಾಗಿತ್ತು, ಆದರೆ ತುಂಬಾ ಆಯಾಸಕರ. 1
P-a-ā----um-- c-n-āgitt-- ---r- --mbā--yās---ra. Prayāṇa tumbā cennāgittu, ādare tumbā āyāsakara.
‫ٹرین تو وقت پر آئی تھی لیکن بہت بھری ہوئی تھی -‬ ರೈಲು ಗಾಡಿ ಸರಿಯಾದ ಸಮಯಕ್ಕೆ ಬಂತು, ಆದರೆ ತುಂಬಾ ಜನಜಂಗುಳಿ. ರೈಲು ಗಾಡಿ ಸರಿಯಾದ ಸಮಯಕ್ಕೆ ಬಂತು, ಆದರೆ ತುಂಬಾ ಜನಜಂಗುಳಿ. 1
Rail----ḍi-s------a----ay---- b--t-, ā---e---m-ā--an-j-ṅ-uḷi. Railu gāḍi sariyāda samayakke bantu, ādare tumbā janajaṅguḷi.
‫ہوٹل تو آرام دہ تھا لیکن بہت مہنگا -‬ ವಸತಿಗೃಹ ಸುಖಕರವಾಗಿತ್ತು, ಆದರೆ ತುಂಬಾ ದುಬಾರಿ. ವಸತಿಗೃಹ ಸುಖಕರವಾಗಿತ್ತು, ಆದರೆ ತುಂಬಾ ದುಬಾರಿ. 1
V-sati-r̥h- ---h-k--av-gittu, āda-e tumbā-d-bāri. Vasatigr̥ha sukhakaravāgittu, ādare tumbā dubāri.
‫وہ یا تو بس لیتا ہے یا ٹرین -‬ ಅವನು ಬಸ್ಸಿನಲ್ಲಿ ಅಥವಾ ರೈಲಿನಲ್ಲಿ ಹೋಗುತ್ತಾನೆ. ಅವನು ಬಸ್ಸಿನಲ್ಲಿ ಅಥವಾ ರೈಲಿನಲ್ಲಿ ಹೋಗುತ್ತಾನೆ. 1
A---u----'--n--li-----v- r------ll- hō---tā-e. Avanu bas'sinalli athavā railinalli hōguttāne.
‫وہ یا تو آج شام آئے گا یا صبح سویرے -‬ ಅವನು ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ಬರುತ್ತಾನೆ. ಅವನು ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ಬರುತ್ತಾನೆ. 1
Av--- i--- -an----a--avā nā-----ḷig-- b---t--ne. Avanu indu san̄je athavā nāḷe beḷigge baruttāne.
‫وہ یا تو ہمارے پاس رہے گا یا ہوٹل میں -‬ ಅವನು ನಮ್ಮ ಜೊತೆ ಅಥವಾ ವಸತಿ ಗೃಹದಲ್ಲಿ ಇರುತ್ತಾನೆ. ಅವನು ನಮ್ಮ ಜೊತೆ ಅಥವಾ ವಸತಿ ಗೃಹದಲ್ಲಿ ಇರುತ್ತಾನೆ. 1
A--nu n-m'm---ot- a-ha-ā-v-sa-i -r̥h-d-lli -r-t---e. Avanu nam'ma jote athavā vasati gr̥hadalli iruttāne.
‫وہ اسپینش بولتی ہے اور انگریزی بھی -‬ ಅವಳು ಸ್ಪಾನಿಷ್ ಅನ್ನು ಹಾಗೂ ಇಂಗ್ಲಿಷ್ ಅನ್ನು ಮಾತನಾಡುತ್ತಾಳೆ. ಅವಳು ಸ್ಪಾನಿಷ್ ಅನ್ನು ಹಾಗೂ ಇಂಗ್ಲಿಷ್ ಅನ್ನು ಮಾತನಾಡುತ್ತಾಳೆ. 1
A--ḷ--s--n---a-n- hāg- iṅgl-ṣ --n----tanāḍ-t----. Avaḷu spāniṣ annu hāgū iṅgliṣ annu mātanāḍuttāḷe.
‫وہ میڈرڈ میں رہی ہے اور لندن میں بھی -‬ ಅವಳು ಮ್ಯಾಡ್ರಿಡ್ ನಲ್ಲಿ ಹಾಗೂ ಲಂಡನ್ ನಲ್ಲಿ ವಾಸವಾಗಿದ್ದಳು ಅವಳು ಮ್ಯಾಡ್ರಿಡ್ ನಲ್ಲಿ ಹಾಗೂ ಲಂಡನ್ ನಲ್ಲಿ ವಾಸವಾಗಿದ್ದಳು 1
Av-ḷ----ā-r-ḍ na-l---āg---aṇḍ----a-li-v-sa-ā-id--ḷu Avaḷu myāḍriḍ nalli hāgū laṇḍan nalli vāsavāgiddaḷu
‫وہ اسپین کو جانتی ہے اور انگلینڈ کو بھی -‬ ಅವಳಿಗೆ ಸ್ಪೇನ್ ಹಾಗೂ ಇಂಗ್ಲೆಂಡ್ ಗೊತ್ತು. ಅವಳಿಗೆ ಸ್ಪೇನ್ ಹಾಗೂ ಇಂಗ್ಲೆಂಡ್ ಗೊತ್ತು. 1
a--ḷige ------ā-ū-iṅgl-----o---. avaḷige spēn hāgū iṅgleṇḍ gottu.
‫وہ صرف بیوقوف ہی نہیں بلکہ سست بھی ہے -‬ ಅವನು ಕೇವಲ ದಡ್ಡ ಮಾತ್ರವಲ್ಲ, ಸೋಮಾರಿ ಕೂಡ. ಅವನು ಕೇವಲ ದಡ್ಡ ಮಾತ್ರವಲ್ಲ, ಸೋಮಾರಿ ಕೂಡ. 1
Av--- -ē--l----ḍḍa māt-av------s-m----kūḍa. Avanu kēvala daḍḍa mātravalla, sōmāri kūḍa.
‫وہ صرف خوبصورت نہیں بلکہ ذہین بھی ہے -‬ ಅವಳು ಕೇವಲ ಸುಂದರಿ ಮಾತ್ರವಲ್ಲ, ಜಾಣೆಯೂ ಸಹ. ಅವಳು ಕೇವಲ ಸುಂದರಿ ಮಾತ್ರವಲ್ಲ, ಜಾಣೆಯೂ ಸಹ. 1
A-a-u k----- su-dari mā-ra-----,---ṇey---a-a. Avaḷu kēvala sundari mātravalla, jāṇeyū saha.
‫وہ صرف جرمن ہی نہیں بولتی بلکہ فرانسیسی بھی -‬ ಅವಳು ಕೇವಲ ಜರ್ಮನ್ ಅಷ್ಟೆ ಅಲ್ಲದೆ ಫ್ರೆಂಚನ್ನೂ ಸಹ ಮಾತನಾಡುತ್ತಾಳೆ. ಅವಳು ಕೇವಲ ಜರ್ಮನ್ ಅಷ್ಟೆ ಅಲ್ಲದೆ ಫ್ರೆಂಚನ್ನೂ ಸಹ ಮಾತನಾಡುತ್ತಾಳೆ. 1
Ava-u-k---la ja---- a--e a-la-e--hre--ca--ū--aha-mā-a-ā--tt-ḷ-. Avaḷu kēvala jarman aṣṭe allade phren̄cannū saha mātanāḍuttāḷe.
‫میں نہ تو پیانو اور نہ ہی گٹار بجا سکتا ہوں -‬ ನನಗೆ ಪಿಯಾನೋ ಆಗಲಿ ಅಥವಾ ಗಿಟಾರ್ ಆಗಲಿ ನುಡಿಸಲು ಬರುವುದಿಲ್ಲ. ನನಗೆ ಪಿಯಾನೋ ಆಗಲಿ ಅಥವಾ ಗಿಟಾರ್ ಆಗಲಿ ನುಡಿಸಲು ಬರುವುದಿಲ್ಲ. 1
Nanage p-yā-ō āgal--a-h-----iṭ-r-ā---- -uḍisal- --r-v-dil--. Nanage piyānō āgali athavā giṭār āgali nuḍisalu baruvudilla.
‫میں نہ تو والٹز اور نہ ہی سمبا ناچ سکتا ہوں -‬ ನನಗೆ ವಾಲ್ಟ್ಝ ಆಗಲಿ ಅಥವಾ ಸಾಂಬ ಆಗಲಿ ಬರುವುದಿಲ್ಲ. ನನಗೆ ವಾಲ್ಟ್ಝ ಆಗಲಿ ಅಥವಾ ಸಾಂಬ ಆಗಲಿ ಬರುವುದಿಲ್ಲ. 1
N-n-g- vā---ha--g------h-v--sām-- āg--i--ar-vudilla. Nanage vālṭjha āgali athavā sāmba āgali baruvudilla.
‫مجھے نہ تو اوپیرا اور نہ ہی بیلیٹ پسند کرتا ہوں -‬ ನನಗೆ ಸಂಗೀತ ನಾಟಕವಾಗಲಿ ಅಥವಾ ಬ್ಯಾಲೆ ಆಗಲಿ ಇಷ್ಟವಿಲ್ಲ. ನನಗೆ ಸಂಗೀತ ನಾಟಕವಾಗಲಿ ಅಥವಾ ಬ್ಯಾಲೆ ಆಗಲಿ ಇಷ್ಟವಿಲ್ಲ. 1
N-n-g--s-ṅg--a---ṭ-k-vāgali------ā-byā-e--ga----ṣ--vi-la. Nanage saṅgīta nāṭakavāgali athavā byāle āgali iṣṭavilla.
‫تم جتنا تیز کام کرو گے اتنی ہی جلدی مکمل کر لو گے -‬ ನೀನು ಎಷ್ಟು ಬೇಗ ಕೆಲಸ ಮಾಡುತ್ತೀಯೋ ಅಷ್ಟು ಬೇಗ ಮುಗಿಯುತ್ತದೆ. ನೀನು ಎಷ್ಟು ಬೇಗ ಕೆಲಸ ಮಾಡುತ್ತೀಯೋ ಅಷ್ಟು ಬೇಗ ಮುಗಿಯುತ್ತದೆ. 1
N--u --ṭ---ē-a -----a m--uttī-- --ṭ- -ēga--ugi--tt--e. Nīnu eṣṭu bēga kelasa māḍuttīyō aṣṭu bēga mugiyuttade.
‫تم جتنی جلدی آؤ گے اتنی ہی جلدی جاو گے -‬ ನೀನು ಎಷ್ಟು ಬೇಗ ಬರುತ್ತೀಯೋ ಅಷ್ಟು ಬೇಗ ಹೋಗಬಹುದು. ನೀನು ಎಷ್ಟು ಬೇಗ ಬರುತ್ತೀಯೋ ಅಷ್ಟು ಬೇಗ ಹೋಗಬಹುದು. 1
N-n--e--u -ēg- b--u----- --ṭu b--a ----b-h--u. Nīnu eṣṭu bēga baruttīyō aṣṭu bēga hōgabahudu.
‫آدمی جتنا بوڑھا ہوتا ہے اتنا ہی آرام طلب ہو جاتا ہے -‬ ಮನುಷ್ಯ ಎಷ್ಟು ವಯಸ್ಕನಾಗುತ್ತಾನೋ ಅಷ್ಟು ಸಂತೃಪ್ತನಾಗುತ್ತಾನೆ. ಮನುಷ್ಯ ಎಷ್ಟು ವಯಸ್ಕನಾಗುತ್ತಾನೋ ಅಷ್ಟು ಸಂತೃಪ್ತನಾಗುತ್ತಾನೆ. 1
M--uṣya----u -a--skanā-utt-n- -ṣ-- san-r̥ptanā-u-t---. Manuṣya eṣṭu vayaskanāguttānō aṣṭu santr̥ptanāguttāne.

-

- - - - - - - - - - - - - - - - - - - - - - - - - - - -