ಪದಗುಚ್ಛ ಪುಸ್ತಕ

kn ವಾರದ ದಿನಗಳು   »   ko 요일

೯ [ಒಂಬತ್ತು]

ವಾರದ ದಿನಗಳು

ವಾರದ ದಿನಗಳು

9 [아홉]

9 [ahob]

요일

[yoil]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ಸೋಮವಾರ. 월요일 월요일 월-일 --- 월요일 0
w---yoil wol-yoil w-l-y-i- -------- wol-yoil
ಮಂಗಳವಾರ. 화-일 화요일 화-일 --- 화요일 0
hw-yo-l hwayoil h-a-o-l ------- hwayoil
ಬುಧವಾರ. 수요일 수요일 수-일 --- 수요일 0
su-oil suyoil s-y-i- ------ suyoil
ಗುರುವಾರ. 목-일 목요일 목-일 --- 목요일 0
mog---il mog-yoil m-g-y-i- -------- mog-yoil
ಶುಕ್ರವಾರ. 금요일 금요일 금-일 --- 금요일 0
g-um-y--l geum-yoil g-u---o-l --------- geum-yoil
ಶನಿವಾರ. 토요일 토요일 토-일 --- 토요일 0
t----l toyoil t-y-i- ------ toyoil
ಭಾನುವಾರ. 일-일 일요일 일-일 --- 일요일 0
il---il il-yoil i---o-l ------- il-yoil
ವಾರ. 일주일 일주일 일-일 --- 일주일 0
ilj--il ilju-il i-j---l ------- ilju-il
ಸೋಮವಾರದಿಂದ ಭಾನುವಾರದವರೆಗೆ. 월-일부- --일-지 월요일부터 일요일까지 월-일-터 일-일-지 ----------- 월요일부터 일요일까지 0
w----oi------------il----i wol-yoilbuteo il-yoilkkaji w-l-y-i-b-t-o i---o-l-k-j- -------------------------- wol-yoilbuteo il-yoilkkaji
ವಾರದ ಮೊದಲನೆಯ ದಿವಸ ಸೋಮವಾರ. 첫째-날은 --일-에요. 첫째 날은 월요일이에요. 첫- 날- 월-일-에-. ------------- 첫째 날은 월요일이에요. 0
c--osjj-e n---eu--------il-i-yo. cheosjjae nal-eun wol-yoil-ieyo. c-e-s-j-e n-l-e-n w-l-y-i---e-o- -------------------------------- cheosjjae nal-eun wol-yoil-ieyo.
ಎರಡನೆಯ ದಿವಸ ಮಂಗಳವಾರ. 둘째 날---요--에-. 둘째 날은 화요일이에요. 둘- 날- 화-일-에-. ------------- 둘째 날은 화요일이에요. 0
du-j----nal-eun ------l-----. duljjae nal-eun hwayoil-ieyo. d-l-j-e n-l-e-n h-a-o-l-i-y-. ----------------------------- duljjae nal-eun hwayoil-ieyo.
ಮೂರನೆಯ ದಿವಸ ಬುಧವಾರ. 셋-----수요-이-요. 셋째 날은 수요일이에요. 셋- 날- 수-일-에-. ------------- 셋째 날은 수요일이에요. 0
s-s--a--n---e-n ---------yo. sesjjae nal-eun suyoil-ieyo. s-s-j-e n-l-e-n s-y-i---e-o- ---------------------------- sesjjae nal-eun suyoil-ieyo.
ನಾಲ್ಕನೆಯ ದಿವಸ ಗುರುವಾರ. 넷째--은-목요일--요. 넷째 날은 목요일이에요. 넷- 날- 목-일-에-. ------------- 넷째 날은 목요일이에요. 0
n---j-e n-l-eu--mo-------ie--. nesjjae nal-eun mog-yoil-ieyo. n-s-j-e n-l-e-n m-g-y-i---e-o- ------------------------------ nesjjae nal-eun mog-yoil-ieyo.
ಐದನೆಯ ದಿವಸ ಶುಕ್ರವಾರ. 다섯---은 금요--에-. 다섯째 날은 금요일이에요. 다-째 날- 금-일-에-. -------------- 다섯째 날은 금요일이에요. 0
da-e-sjja- -al--un---u--yoi--i-yo. daseosjjae nal-eun geum-yoil-ieyo. d-s-o-j-a- n-l-e-n g-u---o-l-i-y-. ---------------------------------- daseosjjae nal-eun geum-yoil-ieyo.
ಆರನೆಯ ದಿವಸ ಶನಿವಾರ 여섯째 -- ----에요. 여섯째 날은 토요일이에요. 여-째 날- 토-일-에-. -------------- 여섯째 날은 토요일이에요. 0
ye-s-o---ae --l-e-n toyo-l-----. yeoseosjjae nal-eun toyoil-ieyo. y-o-e-s-j-e n-l-e-n t-y-i---e-o- -------------------------------- yeoseosjjae nal-eun toyoil-ieyo.
ಏಳನೆಯ ದಿವಸ ಭಾನುವಾರ 일---날- 일요일이--. 일곱째 날은 일요일이에요. 일-째 날- 일-일-에-. -------------- 일곱째 날은 일요일이에요. 0
ilg-b--ae na---un-i---oi--i--o. ilgobjjae nal-eun il-yoil-ieyo. i-g-b-j-e n-l-e-n i---o-l-i-y-. ------------------------------- ilgobjjae nal-eun il-yoil-ieyo.
ಒಂದು ವಾರದಲ್ಲಿ ಏಳು ದಿವಸಗಳಿವೆ. 일---- - 일--있-요. 일주일에는 칠 일이 있어요. 일-일-는 칠 일- 있-요- --------------- 일주일에는 칠 일이 있어요. 0
i--u--l-en--n-chi-----i --s---yo. ilju-il-eneun chil il-i iss-eoyo. i-j---l-e-e-n c-i- i--- i-s-e-y-. --------------------------------- ilju-il-eneun chil il-i iss-eoyo.
ನಾವು ಕೇವಲ ಐದು ದಿವಸ ಕೆಲಸ ಮಾಡುತ್ತೇವೆ. 우-- 오 -만 ---. 우리는 오 일만 일해요. 우-는 오 일- 일-요- ------------- 우리는 오 일만 일해요. 0
u--ne-- o --ma- --h----. ulineun o ilman ilhaeyo. u-i-e-n o i-m-n i-h-e-o- ------------------------ ulineun o ilman ilhaeyo.

ಸಂಯೋಜಿತ ಭಾಷೆ ಎಸ್ಪೆರಾಂಟೊ.

ವರ್ತಮಾನ ಕಾಲದಲ್ಲಿ ಆಂಗ್ಲ ಭಾಷೆ ಪ್ರಪಂಚದಲ್ಲಿ ಅತಿ ಮುಖ್ಯ. ಇದರ ಮೂಲಕ ಎಲ್ಲಾ ಜನರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬೇಕು. ಆದರೆ ಬೇರೆ ಭಾಷೆಗಳು ಕೂಡ ಈ ಗುರಿಯನ್ನು ತಲುಪಲು ಇಷ್ಟಪಡುತ್ತವೆ. ಉದಾಹರಣೆಗೆ ಸಂಯೋಜಿತ ಭಾಷೆಗಳು. ಸಂಯೋಜಿತ ಭಾಷೆಗಳನ್ನು ಉದ್ದೇಶಪೂರ್ವಕವಾಗಿ ವಿಕಸಿಸಿ ವೃದ್ಧಿ ಪಡಿಸಲಾಗುವುದು. ಅಂದರೆ ಒಂದು ಧ್ಯೇಯವನ್ನು ಇಟ್ಟುಕೊಂಡು ಅದಕ್ಕೆ ಅನುಗುಣವಾಗಿ ರಚಿಸಲಾಗುತ್ತದೆ. ಸಂಯೋಜಿತ ಭಾಷೆಗಳಿಗೆ ಬೇರೆ ಬೇರೆ ಭಾಷೆಗಳಿಂದ ಘಟಕಗಳನ್ನು ಸೇರಿಸಲಾಗುತ್ತದೆ. ಇದರ ಮೂಲಕ ಎಲ್ಲಾ ಜನರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಾಧ್ಯವಾಗ ಬೇಕು. ಎಲ್ಲಾ ಸಂಯೋಜಿತ ಭಾಷೆಗಳ ಧ್ಯೇಯ ಎಂದರೆ ಅಂತರರಾಷ್ಟ್ರೀಯ ಸಂವಾದ. ಅತಿ ಪ್ರಖ್ಯಾತವಾದ ಸಂಯೋಜಿತ ಭಾಷೆ ಎಂದರೆ ಎಸ್ಪೆರಾಂಟೋ. ಈ ಭಾಷೆಯನ್ನು ೧೮೮೭ ರಲ್ಲಿ ಮೊದಲ ಬಾರಿಗೆ ವಾರ್ಸಾದಲ್ಲಿ ಪರಿಚಯಿಸಲಾಯಿತು. ಇದನ್ನು ಸಂಸ್ಥಾಪಿಸಿದವರು ಲುಡ್ವಿಕ್ ಎಲ್ ಜಾ಼ಮೆನಹೋಫ್ ಎಂಬ ವೈದ್ಯರು. ಅವರು ಅರ್ಥಮಾಡಿಕೊಳ್ಳುವುದರಲ್ಲಿ ಇರುವ ಕಷ್ಟಗಳು ಕಲಹಗಳಿಗೆ ಮುಖ್ಯ ಕಾರಣವೆಂದು ಅರಿತರು. ಇದರಿಂದ ಅವರು ಎಲ್ಲಾ ಜನಾಂಗಗಳನ್ನು ಒಂದುಗೂಡಿಸುವ ಭಾಷೆಯನ್ನು ರಚಿಸಲು ಬಯಸಿದರು. ಈ ಭಾಷೆಯನ್ನು ಎಲ್ಲಾ ಜನರು ಸರಿಸಮಾನರಂತೆ ಮಾತಾಡುವ ಅವಕಾಶ ಇರುತ್ತದೆ. ಆ ವೈದ್ಯರ ಗುಪ್ತನಾಮ ಎಸ್ಪೆರಾಂಟೋ, ಅಂದರೆ ಆಶಾವಾದಿ. ಇದು ಅವರು ತಮ್ಮ ಕನಸಿನ ಬಗ್ಗೆ ಇಟ್ಟು ಕೊಂಡಿದ್ದ ನಂಬಿಕೆಯನ್ನು ತೋರಿಸುತ್ತದೆ. ವಿಶ್ವವ್ಯಾಪಿ ತಿಳಿವಳಿಕೆಯ ಉದ್ದೇಶ ಇನ್ನೂ ಹಳೆಯದು. ಇಲ್ಲಿಯವರೆಗು ಹಲವಾರು ಸಂಯೋಜಿತ ಭಾಷೆಗಳನ್ನು ವೃದ್ದಿ ಪಡಿಸಲಾಗಿದೆ. ಇವುಗಳ ಜೊತೆ ಸಹಿಷ್ಣುತೆ ಮತ್ತು ಮಾನವ ಹಕ್ಕುಗಳಂತಹ ಬೇರೆ ಗುರಿಗಳನ್ನು , ಸೇರಿಸಲಾಗುತ್ತದೆ. ಎಸ್ಪೆರಾಂಟೊವನ್ನು ೧೨೦ಕ್ಕಿಂತ ಹೆಚ್ಚುದೇಶಗಳಲ್ಲಿ ಜನರು ಬಳಸುತ್ತಾರೆ. ಎಸ್ಪೆರಾಂಟೊ ವಿರುದ್ಧ ಟೀಕೆಗಳೂ ಸಹ ಇವೆ. ಉದಾಹರಣೆಗೆ ಶೇಕಡ ೭೦ ಕ್ಕಿಂತ ಹೆಚ್ಚಿನ ಪದಗಳು ರೊಮಾನಿಕ್ ನಿಂದ ಉಗಮವಾಗಿವೆ. ಹಾಗೂ ಎಸ್ಪೆರಾಂಟೊ ಇಂಡೊ-ಜರ್ಮನ್ ಭಾಷೆಗಳಿಂದ ರೂಪುಗೊಂಡಿದೆ. ಮಾತುಗಾರರು ತಮ್ಮ ಅಭಿಪ್ರಾಯಗಳನ್ನು ಸಭೆ ಮತ್ತು ಸಂಸ್ಥೆಗಳಲ್ಲಿ ವಿನಿಮಯ ಮಾಡಿಕೊಳ್ಳುತ್ತಾರೆ. ಕ್ರಮಬದ್ಧವಾಗಿ ಕಮ್ಮಟಗಳನ್ನು ಹಾಗೂ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತದೆ. ಆಹಾ! ನಿಮಗೂ ಎಸ್ಪೆರಾಂಟೊ ಮಾತನಾಡುವ ಆಸೆ ಉಂಟಾಯಿತೆ? Ĉu vi parolas Esperanton? – Jes, mi parolas Esperanton tre bone!