ಪದಗುಚ್ಛ ಪುಸ್ತಕ

kn ನಿನ್ನೆ- ಇಂದು - ನಾಳೆ   »   fa ‫دیروز – امروز – فردا‬

೧೦ [ಹತ್ತು]

ನಿನ್ನೆ- ಇಂದು - ನಾಳೆ

ನಿನ್ನೆ- ಇಂದು - ನಾಳೆ

‫10 [ده]‬

10 [dah]

‫دیروز – امروز – فردا‬

[dirooz - emrooz - fardâ]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ನಿನ್ನೆ ಶನಿವಾರ (ವಾಗಿತ್ತು) ‫--ر-- -نب- ب-د.‬ ‫_____ ش___ ب____ ‫-ی-و- ش-ب- ب-د-‬ ----------------- ‫دیروز شنبه بود.‬ 0
di-o-- s-an-----d. d_____ s_____ b___ d-r-o- s-a-b- b-d- ------------------ dirooz shanbe bud.
ನಾನು ನಿನ್ನೆ ಚಿತ್ರಮಂದಿರದಲ್ಲಿದ್ದೆ. ‫دی--ز ‫من سی-م---و-م-‬ ‫_____ ‫__ س____ ب_____ ‫-ی-و- ‫-ن س-ن-ا ب-د-.- ----------------------- ‫دیروز ‫من سینما بودم.‬ 0
man --roo--si-emâ-b-da-. m__ d_____ s_____ b_____ m-n d-r-o- s-n-m- b-d-m- ------------------------ man dirooz sinemâ budam.
ಚಿತ್ರ ಸ್ವಾರಸ್ಯಕರವಾಗಿತ್ತು. ‫-----ج-----بود.‬ ‫____ ج____ ب____ ‫-ی-م ج-ل-ی ب-د-‬ ----------------- ‫فیلم جالبی بود.‬ 0
f---- jâ-eb- -u-. f____ j_____ b___ f-l-e j-l-b- b-d- ----------------- filme jâlebi bud.
ಇಂದು ಭಾನುವಾರ. ‫-مرو- -کشنب- -س--‬ ‫_____ ی_____ ا____ ‫-م-و- ی-ش-ب- ا-ت-‬ ------------------- ‫امروز یکشنبه است.‬ 0
e--ooz---k-sh-----a-t. e_____ y_________ a___ e-r-o- y-k-s-a-b- a-t- ---------------------- emrooz yek-shanbe ast.
ಇಂದು ನಾನು ಕೆಲಸ ಮಾಡುವುದಿಲ್ಲ. ‫م- ------ک---نم-‌ک---‬ ‫__ ا____ ک__ ن_______ ‫-ن ا-ر-ز ک-ر ن-ی-ک-م-‬ ----------------------- ‫من امروز کار نمی‌کنم.‬ 0
m-n--mr----kâr-n-mik-n-m. m__ e_____ k__ n_________ m-n e-r-o- k-r n-m-k-n-m- ------------------------- man emrooz kâr nemikonam.
ನಾನು ಮನೆಯಲ್ಲಿ ಇರುತ್ತೇನೆ. ‫م- ام--ز -ر خ--ه م----نم (ه--م-.‬ ‫__ ا____ د_ خ___ م_____ (_______ ‫-ن ا-ر-ز د- خ-ن- م-‌-ا-م (-س-م-.- ---------------------------------- ‫من امروز در خانه می‌مانم (هستم).‬ 0
ma--em--oz --- kh-ne-mim-na-. m__ e_____ d__ k____ m_______ m-n e-r-o- d-r k-â-e m-m-n-m- ----------------------------- man emrooz dar khâne mimânam.
ನಾಳೆ ಸೋಮವಾರ. ‫--د--د-شنبه-اس--‬ ‫____ د_____ ا____ ‫-ر-ا د-ش-ب- ا-ت-‬ ------------------ ‫فردا دوشنبه است.‬ 0
far-â -o--ha--e--st. f____ d________ a___ f-r-â d---h-n-e a-t- -------------------- fardâ do-shanbe ast.
ನಾಳೆ ಪುನಃ ಕೆಲಸ ಮಾಡುತ್ತೇನೆ. ‫م- فر---دو---- کا- ---کنم-‬ ‫__ ف___ د_____ ک__ م______ ‫-ن ف-د- د-ب-ر- ک-ر م-‌-ن-.- ---------------------------- ‫من فردا دوباره کار می‌کنم.‬ 0
m-- --r-â do---e--â- mikon-m. m__ f____ d_____ k__ m_______ m-n f-r-â d-b-r- k-r m-k-n-m- ----------------------------- man fardâ dobâre kâr mikonam.
ನಾನು ಕಛೇರಿಯಲ್ಲಿ ಕೆಲಸ ಮಾಡುತ್ತೇನೆ. ‫-- -ر--دار----ر می‌--م.‬ ‫__ د_ ا____ ک__ م______ ‫-ن د- ا-ا-ه ک-ر م-‌-ن-.- ------------------------- ‫من در اداره کار می‌کنم.‬ 0
m-n --- ed-r- -----i-----. m__ d__ e____ k__ m_______ m-n d-r e-â-e k-r m-k-n-m- -------------------------- man dar edâre kâr mikonam.
ಅವರು ಯಾರು? ‫ا-ن-کیس--‬ ‫___ ک_____ ‫-ی- ک-س-؟- ----------- ‫این کیست؟‬ 0
oo--is-? o_ k____ o- k-s-? -------- oo kist?
ಅವರು ಪೀಟರ್. ‫--ن پیتر --ت.‬ ‫___ پ___ ا____ ‫-ی- پ-ت- ا-ت-‬ --------------- ‫این پیتر است.‬ 0
o- pete-----. o_ p____ a___ o- p-t-r a-t- ------------- oo peter ast.
ಪೀಟರ್ ಒಬ್ಬ ವಿದ್ಯಾರ್ಥಿ. ‫---ر -ان--و ا-ت-‬ ‫____ د_____ ا____ ‫-ی-ر د-ن-ج- ا-ت-‬ ------------------ ‫پیتر دانشجو است.‬ 0
pe--r -â--sh-u ---. p____ d_______ a___ p-t-r d-n-s-j- a-t- ------------------- peter dâneshju ast.
ಅವರು ಯಾರು? ‫------س-؟‬ ‫___ ک_____ ‫-ی- ک-س-؟- ----------- ‫این کیست؟‬ 0
oo --st? o_ k____ o- k-s-? -------- oo kist?
ಅವರು ಮಾರ್ಥ. ‫ای- -ا-ت- ا--.‬ ‫___ م____ ا____ ‫-ی- م-ر-ا ا-ت-‬ ---------------- ‫این مارتا است.‬ 0
oo-mârt--as-. o_ m____ a___ o- m-r-â a-t- ------------- oo mârtâ ast.
ಅವರು ಕಾರ್ಯದರ್ಶಿ. ‫-ارت- منشی ا-ت.‬ ‫_____ م___ ا____ ‫-ا-ت- م-ش- ا-ت-‬ ----------------- ‫مارتا منشی است.‬ 0
mâr-â--on-h--ast. m____ m_____ a___ m-r-â m-n-h- a-t- ----------------- mârtâ monshi ast.
ಪೀಟರ್ ಮತ್ತು ಮಾರ್ಥ ಸ್ನೇಹಿತರು. ‫--تر-----ر-- -ا -- د-ست--ست--.‬ ‫____ و م____ ب_ ه_ د___ ه______ ‫-ی-ر و م-ر-ا ب- ه- د-س- ه-ت-د-‬ -------------------------------- ‫پیتر و مارتا با هم دوست هستند.‬ 0
pe-e--va-mâ-t---â--am --o-t -as----. p____ v_ m____ b_ h__ d____ h_______ p-t-r v- m-r-â b- h-m d-o-t h-s-a-d- ------------------------------------ peter va mârtâ bâ ham doost hastand.
ಪೀಟರ್ ಮಾರ್ಥ ಅವರ ಸ್ನೇಹಿತ. ‫پی-ر--وست --ر-م---ا ----‬ ‫____ د___ پ__ م____ ا____ ‫-ی-ر د-س- پ-ر م-ر-ا ا-ت-‬ -------------------------- ‫پیتر دوست پسر مارتا است.‬ 0
p-ter--o--t p--a--e m--t---st. p____ d____ p______ m____ a___ p-t-r d-o-t p-s-r-e m-r-â a-t- ------------------------------ peter doost pesar-e mârtâ ast.
ಮಾರ್ಥ ಪೀಟರ್ ಅವರ ಸ್ನೇಹಿತೆ. ‫م---ا-د--- دخ-ر---ت- است.‬ ‫_____ د___ د___ پ___ ا____ ‫-ا-ت- د-س- د-ت- پ-ت- ا-ت-‬ --------------------------- ‫مارتا دوست دختر پیتر است.‬ 0
mâ-t--d---- do-h-a----pet-r -s-. m____ d____ d________ p____ a___ m-r-â d-o-t d-c-t-r-e p-t-r a-t- -------------------------------- mârtâ doost dochtar-e peter ast.

ನಿದ್ರೆಯಲ್ಲಿ ಕಲಿಯುವುದು.

ಪರಭಾಷೆಗಳು ಇಂದಿನ ದಿನಗಳಲ್ಲಿ ಪ್ರಚಲಿತ ವಿದ್ಯಾಭ್ಯಾಸದ ಅಂಗವಾಗಿದೆ. ಕಲಿಯುವುದು ಇಷ್ಟು ಕಷ್ಟಕರವಾಗಿಲ್ಲದಿದ್ದರೆ! ಯಾರಿಗೆ ಕಲಿಯಲು ಕಷ್ಟವಾಗಿದೆಯೊ,ಅವರಿಗೆ ಒಳ್ಳೆಯ ಸುದ್ದಿ ಇದೆ. ಏಕೆಂದರೆ ನಾವು ನಿದ್ರೆಯಲ್ಲಿ ಅತಿ ಪರಿಣಾಮಕಾರಿಯಾಗಿ ಕಲಿಯುತ್ತೇವೆ. ಹಲವಾರು ವೈಜ್ಞಾನಿಕ ಅಧ್ಯಯನಗಳು ಈ ನಿರ್ಣಯಕ್ಕೆ ಬಂದಿವೆ. ಇದನ್ನು ನಾವು ಭಾಷೆಗಳನ್ನು ಕಲಿಯಲು ಬಳಸಬಹುದು. ನಾವು ನಿದ್ರೆಯಲ್ಲಿ ದಿನದ ಆಗು ಹೋಗುಗಳನ್ನು ಸಂಸ್ಕರಿಸುತ್ತೇವೆ. ನಮ್ಮ ಮಿದುಳು ಹೊಸ ಅನುಭವಗಳನ್ನು ಪರಿಷ್ಕರಿಸುತ್ತದೆ. ನಾವು ಅನುಭವಿಸಿದ್ದೆಲ್ಲದರ ಬಗ್ಗೆ ನಮ್ಮ ಮಿದುಳು ಮತ್ತೊಮ್ಮೆ ಆಲೋಚಿಸುತ್ತದೆ. ತನ್ಮೂಲಕ ಹೊಸ ವಿಷಯಗಳನ್ನು ನಮ್ಮ ಮಿದುಳಿನಲ್ಲಿ ಭದ್ರ ಪಡಿಸಲಾಗುತ್ತದೆ. ನಾವು ಮಲಗುವ ಸ್ವಲ್ಪ ಮುಂಚೆ ನಡೆದದ್ದು ಚೆನ್ನಾಗಿ ನೆನಪಿನಲ್ಲಿ ಉಳಿಯುತ್ತದೆ. ಮುಖ್ಯವಾದ ವಿಷಯಗಳನ್ನು ಸಾಯಂಕಾಲ ಪುನರಾವರ್ತನೆ ಮಾಡುವುದು ಬಹುಶಹಃ ಸಹಾಯಕಾರಿ. ಪ್ರತಿಯೊಂದು ಕಲಿಯುವ ವಿಷಯಕ್ಕೆ ವಿವಿಧ ನಿದ್ರಾವಸ್ಥೆಗಳು ಹೊಣೆಯಾಗಿರುತ್ತವೆ. ಕ್ಷಿಪ್ರ ನೇತ್ರ ಚಲನ ನಿದ್ರಾವಸ್ಥೆ ಸೈಕೊ-ಮೋಟಾರ್ ಕಲಿಕೆಯನ್ನು ಬೆಂಬಲಿಸುತ್ತದೆ. ಸಂಗೀತ ಅಥವಾ ಕ್ರೀಡೆ ಇದಕ್ಕೆ ತಕ್ಕ ಉದಾಹರಣೆಗಳು. ಕೇವಲ ತಿಳಿವಳಿಕೆಯಿಂದ ಕಲಿಯುವುದು ಗಾಢನಿದ್ರೆಯಲ್ಲಿ ಸಂಭವಿಸುತ್ತದೆ. ಈ ಸ್ಥಿತಿಯಲ್ಲಿ ನಾವು ಕಲಿಯುವಾಗ ಏನನ್ನು ಗ್ರಹಿಸಿರುತ್ತೇವೆಯೊ ಅದನ್ನು ಪುನರಾವರ್ತಿಸಲಾಗುತ್ತದೆ. ಅಂದರೆ ಪದಗಳು ಹಾಗೂ ವ್ಯಾಕರಣ ಕೂಡ. ನಾವು ಭಾಷೆಗಳನ್ನು ಕಲಿಯುವಾಗ ನಮ್ಮ ಮಿದುಳು ತುಂಬ ಕೆಲಸ ಮಾಡಬೇಕಾಗುತ್ತದೆ. ಅದು ಹೊಸ ಪದಗಳನ್ನು ಮತ್ತು ಹೊಸ ನಿಯಮಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕಾಗುತ್ತದೆ. ನಿದ್ರೆಯಲ್ಲಿ ಅವೆಲ್ಲವನ್ನು ಪುನರಾವರ್ತಿಸಲಾಗುತ್ತದೆ. ಸಂಶೋಧಕರು ಇದನ್ನು ಪುನರಾವರ್ತನ ಸಿದ್ಧಾಂತವೆಂದು ಕರೆಯುತ್ತಾರೆ. ಆದರೆ ಮನುಷ್ಯ ಚೆನ್ನಾಗಿ ನಿದ್ರೆ ಮಾಡುವುದು ಮುಖ್ಯ. ದೇಹ ಮತ್ತು ಮನಸ್ಸು ಚೇತರಿಸಿಕೊಳ್ಳಬೇಕು. ಆವಾಗ ಮಾತ್ರ ಮಿದುಳು ದಕ್ಷವಾಗಿ ಕೆಲಸ ಮಾಡಲು ಆಗುತ್ತದೆ. ಒಳ್ಳೆಯ ನಿದ್ರೆ ಅಂದರೆ ಒಳ್ಳೆಯ ನೆನಪಿನ ನಿರ್ವಹಣೆ ಎಂದು ಹೇಳಬಹುದು. ನಾವು ವಿಶ್ರಮಿಸುವಾಗ ನಮ್ಮ ಮಿದುಳು ಕಾರ್ಯನಿರತವಾಗಿರುತ್ತದೆ. ಹಾಗಿದ್ದಲ್ಲಿ:ನಿಮಗೆ ಶುಭರಾತ್ರಿ!