ಪದಗುಚ್ಛ ಪುಸ್ತಕ

kn ಭಾವನೆಗಳು   »   fa ‫احساسات‬

೫೬ [ಐವತ್ತಾರು]

ಭಾವನೆಗಳು

ಭಾವನೆಗಳು

‫56 [پنجاه و شش]‬

56 [panjâ-ho-shesh]

‫احساسات‬

‫ehsaasaat‬‬‬

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ಆಸೆ ಇರುವುದು. ‫ت--ی- ---ا-جام کا-ی-داشتن‬ ‫_____ ب_ ا____ ک___ د_____ ‫-م-ی- ب- ا-ج-م ک-ر- د-ش-ن- --------------------------- ‫تمایل به انجام کاری داشتن‬ 0
‫-amayol------jaam-ka--i---a--tan‬-‬ ‫_______ b_ a_____ k____ d__________ ‫-a-a-o- b- a-j-a- k-a-i d-a-h-a-‬-‬ ------------------------------------ ‫tamayol be anjaam kaari daashtan‬‬‬
ನಮಗೆ ಆಸೆ ಇದೆ. ‫----م-ی---- --ج-- ---ی -اری--‬ ‫__ ت____ ب_ ا____ ک___ د______ ‫-ا ت-ا-ل ب- ا-ج-م ک-ر- د-ر-م-‬ ------------------------------- ‫ما تمایل به انجام کاری داریم.‬ 0
‫---ta----- b---n--a---aari-daa-im.‬‬‬ ‫__ t______ b_ a_____ k____ d_________ ‫-a t-m-y-l b- a-j-a- k-a-i d-a-i-.-‬- -------------------------------------- ‫ma tamayol be anjaam kaari daarim.‬‬‬
ನಮಗೆ ಆಸೆ ಇಲ್ಲ. ‫ما--مای--ب- ا-جام ک-ری -د---م-‬ ‫__ ت____ ب_ ا____ ک___ ن_______ ‫-ا ت-ا-ل ب- ا-ج-م ک-ر- ن-ا-ی-.- -------------------------------- ‫ما تمایل به انجام کاری نداریم.‬ 0
‫ma t----ol be-an-aam-k---i-na------.-‬‬ ‫__ t______ b_ a_____ k____ n___________ ‫-a t-m-y-l b- a-j-a- k-a-i n-d-a-i-.-‬- ---------------------------------------- ‫ma tamayol be anjaam kaari nadaarim.‬‬‬
ಭಯ/ಹೆದರಿಕೆ ಇರುವುದು. ‫-ر-------‬ ‫___ د_____ ‫-ر- د-ش-ن- ----------- ‫ترس داشتن‬ 0
‫-----daa--tan‬‬‬ ‫____ d__________ ‫-a-s d-a-h-a-‬-‬ ----------------- ‫tars daashtan‬‬‬
ನನಗೆ ಭಯ/ಹೆದರಿಕೆ ಇದೆ ‫-ن--ی‌ت--م.‬ ‫__ م_______ ‫-ن م-‌-ر-م-‬ ------------- ‫من می‌ترسم.‬ 0
‫--n mi-----am.-‬‬ ‫___ m____________ ‫-a- m---a-s-m-‬-‬ ------------------ ‫man mi-tarsam.‬‬‬
ನನಗೆ ಭಯ/ಹೆದರಿಕೆ ಇಲ್ಲ. ‫م--ن-ی---سم-‬ ‫__ ن________ ‫-ن ن-ی-ت-س-.- -------------- ‫من نمی‌ترسم.‬ 0
‫--n n-mi--a-s--.-‬‬ ‫___ n______________ ‫-a- n-m---a-s-m-‬-‬ -------------------- ‫man nemi-tarsam.‬‬‬
ಸಮಯ ಇರುವುದು. ‫و---دا--ن‬ ‫___ د_____ ‫-ق- د-ش-ن- ----------- ‫وقت داشتن‬ 0
‫v--h- da------‬‬‬ ‫_____ d__________ ‫-a-h- d-a-h-a-‬-‬ ------------------ ‫vaght daashtan‬‬‬
ಅವನಿಗೆ ಸಮಯವಿದೆ ‫او-(-رد]-و-ت -ارد.‬ ‫__ (____ و__ د_____ ‫-و (-ر-] و-ت د-ر-.- -------------------- ‫او (مرد] وقت دارد.‬ 0
‫-o-(----)-vaght--aard---‬ ‫__ (_____ v____ d________ ‫-o (-o-d- v-g-t d-a-d-‬-‬ -------------------------- ‫oo (mord) vaght daard.‬‬‬
ಅವನಿಗೆ ಸಮಯವಿಲ್ಲ. ‫-و--مرد] و---------‬ ‫__ (____ و__ ن______ ‫-و (-ر-] و-ت ن-ا-د-‬ --------------------- ‫او (مرد] وقت ندارد.‬ 0
‫o----ord- v-ght----a-ra----‬ ‫__ (_____ v____ n___________ ‫-o (-o-d- v-g-t n-d-a-a-.-‬- ----------------------------- ‫oo (mord) vaght nadaarad.‬‬‬
ಬೇಸರ ಆಗುವುದು. ‫ب- -وص-ه-----‬ ‫__ ح____ ب____ ‫-ی ح-ص-ه ب-د-‬ --------------- ‫بی حوصله بودن‬ 0
‫----oos-leh ---da---‬ ‫__ h_______ b________ ‫-i h-o-e-e- b-o-a-‬-‬ ---------------------- ‫bi hooseleh boodan‬‬‬
ಅವಳಿಗೆ ಬೇಸರವಾಗಿದೆ ‫-- (زن]--- ---له-است.‬ ‫__ (___ ب_ ح____ ا____ ‫-و (-ن- ب- ح-ص-ه ا-ت-‬ ----------------------- ‫او (زن] بی حوصله است.‬ 0
‫-o (za-)-bi---o-el-h-----‬‬‬ ‫__ (____ b_ h_______ a______ ‫-o (-a-) b- h-o-e-e- a-t-‬-‬ ----------------------------- ‫oo (zan) bi hooseleh ast.‬‬‬
ಅವಳಿಗೆ ಬೇಸರವಾಗಿಲ್ಲ. ‫-و -زن] ح------ار-.‬ ‫__ (___ ح____ د_____ ‫-و (-ن- ح-ص-ه د-ر-.- --------------------- ‫او (زن] حوصله دارد.‬ 0
‫---(--n- -oosele- --ar-.-‬‬ ‫__ (____ h_______ d________ ‫-o (-a-) h-o-e-e- d-a-d-‬-‬ ---------------------------- ‫oo (zan) hooseleh daard.‬‬‬
ಹಸಿವು ಆಗುವುದು. ‫گ-سن--بو--‬ ‫_____ ب____ ‫-ر-ن- ب-د-‬ ------------ ‫گرسنه بودن‬ 0
‫-or--neh-b-o-an‬‬‬ ‫________ b________ ‫-o-o-n-h b-o-a-‬-‬ ------------------- ‫gorosneh boodan‬‬‬
ನಿಮಗೆ ಹಸಿವಾಗಿದೆಯೆ? ‫-م---رسن--------‬ ‫___ گ____ ه______ ‫-م- گ-س-ه ه-ت-د-‬ ------------------ ‫شما گرسنه هستید؟‬ 0
‫--o-aa-go------ h-s--d-‬‬‬ ‫______ g_______ h_________ ‫-h-m-a g-r-s-e- h-s-i-?-‬- --------------------------- ‫shomaa gorosneh hastid?‬‬‬
ನಿಮಗೆ ಹಸಿವಾಗಿಲ್ಲವೆ? ‫شما--رس-ه--ی--ید؟‬ ‫___ گ____ ن_______ ‫-م- گ-س-ه ن-س-ی-؟- ------------------- ‫شما گرسنه نیستید؟‬ 0
‫---maa------neh--is-id?-‬‬ ‫______ g_______ n_________ ‫-h-m-a g-r-s-e- n-s-i-?-‬- --------------------------- ‫shomaa gorosneh nistid?‬‬‬
ಬಾಯಾರಿಕೆ ಆಗುವುದು. ‫ت-ن- بود-‬ ‫____ ب____ ‫-ش-ه ب-د-‬ ----------- ‫تشنه بودن‬ 0
‫t--h-eh ----an--‬ ‫_______ b________ ‫-e-h-e- b-o-a-‬-‬ ------------------ ‫teshneh boodan‬‬‬
ಅವರಿಗೆ ಬಾಯಾರಿಕೆ ಆಗಿದೆ. ‫-ن-ا-تش-- ---ن-.‬ ‫____ ت___ ه______ ‫-ن-ا ت-ن- ه-ت-د-‬ ------------------ ‫آنها تشنه هستند.‬ 0
‫-anh----e-hneh has-a---‬-‬ ‫______ t______ h__________ ‫-a-h-a t-s-n-h h-s-a-d-‬-‬ --------------------------- ‫aanhaa teshneh hastand.‬‬‬
ಅವರಿಗೆ ಬಾಯಾರಿಕೆ ಆಗಿಲ್ಲ. ‫آ----ت----نی-تن-.‬ ‫____ ت___ ن_______ ‫-ن-ا ت-ن- ن-س-ن-.- ------------------- ‫آنها تشنه نیستند.‬ 0
‫-anh-a-te----h --st-nd---‬ ‫______ t______ n__________ ‫-a-h-a t-s-n-h n-s-a-d-‬-‬ --------------------------- ‫aanhaa teshneh nistand.‬‬‬

ಗೋಪ್ಯ ಭಾಷೆಗಳು.

ಭಾಷೆಯ ಮೂಲಕ ನಾವು ನಮ್ಮ ಆಲೋಚನೆ ಮತ್ತು ಭಾವನೆಗಳನ್ನು ಇತರರಿಗೆ ತಿಳಿಸಲು ಬಯಸುತ್ತೇವೆ. ಪರಸ್ಪರ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದು ಭಾಷೆಯ ಆದ್ಯ ಕರ್ತವ್ಯ. ಹಲವು ಬಾರಿ ಮನುಷ್ಯರು ತಮ್ಮನ್ನು ಎಲ್ಲರೂ ಅರ್ಥ ಮಾಡಿಕೊಳ್ಳುವುದನ್ನು ಬಯಸುವುದಿಲ್ಲ. ಆವಾಗ ಅವರು ಗೋಪ್ಯ ಭಾಷೆಗಳನ್ನು ಕಂಡುಹಿಡಿಯುತ್ತಾರೆ. ಗೋಪ್ಯ ಭಾಷೆಗಳು ಮನುಷ್ಯರನ್ನು ಸಾವಿರಾರು ವರ್ಷಗಳಿಂದ ಆಕರ್ಷಿಸಿವೆ. ಉದಾಹರಣೆಗೆ- ಜೂಲಿಯಸ್ ಸೀಸರ್ ತನ್ನದೆ ಆದ ಒಂದು ಗೋಪ್ಯ ಭಾಷೆಯನ್ನು ಹೊಂದಿದ್ದ. ಅವನು ಸಾಂಕೇತಿಕ ಸಂದೇಶಗಳನ್ನು ತನ್ನ ರಾಜ್ಯದ ವಿವಿಧ ಪ್ರಾಂತ್ಯಗಳಿಗೆ ಕಳುಹಿಸುತ್ತಿದ್ದ. ಅವನ ವೈರಿಗಳು ಗುಪ್ತ ಸುದ್ದಿಗಳನ್ನು ಓದಲಿಕ್ಕೆ ಆಗುತ್ತಿರಲಿಲ್ಲ. ಗೋಪ್ಯ ಭಾಷೆಗಳು ಸಂರಕ್ಷಿತ ಸಂದೇಶಗಳು. ಗೋಪ್ಯ ಭಾಷೆಗಳ ಮೂಲಕ ನಾವು ನಮ್ಮನ್ನು ಇತರರಿಂದ ಬೇರ್ಪಡಿಸಿಕೊಳ್ಳುತ್ತೇವೆ. ನಾವು ಒಂದು ವಿಶಿಷ್ಟ ಗುಂಪಿಗೆ ಸೇರಿದವರು ಎಂದು ತೋರಿಸಿಕೊಳ್ಳುತ್ತೇವೆ. ನಾವು ಗೋಪ್ಯಭಾಷೆಗಳನ್ನು ಏಕೆ ಬಳಸುತ್ತೇವೆ ಎನ್ನುವುದಕ್ಕೆ ಹಲವಾರು ಕಾರಣಗಳಿರುತ್ತವೆ. ಪ್ರೇಮಿಗಳು ಪರಸ್ಪರ ಕಾಲಾನುಕಾಲದಿಂದ ಗುಪ್ತಲಿಪಿಯಲ್ಲಿ ಪತ್ರಗಳನ್ನು ಬರೆಯುತ್ತಿದ್ದರು. ಹಲವು ಖಚಿತ ಕರ್ಮಚಾರಿಗಳ ಗುಂಪುಗಳು ಯಾವಗಲೂ ತಮ್ಮದೆ ಆದ ಗುಪ್ತ ಭಾಷೆ ಹೊಂದಿದ್ದರು. ಮಂತ್ರವಾದಿಗಳು, ಕಳ್ಳರು ಮತ್ತು ವ್ಯಾಪಾರಿಗಳು ತಮ್ಮದೆ ಆದ ಭಾಷೆಗಳನ್ನು ಹೊಂದಿರುತ್ತಾರೆ. ಹೆಚ್ಚಾಗಿ ರಾಜಕೀಯ ಕಾರ್ಯಗಳಿಗಾಗಿ ಗೋಪ್ಯಭಾಷೆಗಳನ್ನು ಬಳಸಲಾಗುವುದು. ಹೆಚ್ಚುಕಡಿಮೆ ಪ್ರತಿಯೊಂದು ಯುದ್ಧದಲ್ಲಿ ಹೊಸ ಗೋಪ್ಯಭಾಷೆಗಳು ಹುಟ್ಟಿಕೊಂಡವು. ಸೈನ್ಯ ಮತ್ತು ಗುಪ್ತಚರ್ಯದಳ ತಮ್ಮದೆ ಆದ ಗೋಪ್ಯಭಾಷಾ ನಿಪುಣರನ್ನು ಹೊಂದಿರುತ್ತವೆ. ಸಂಕೇತಭಾಷೆಯಲ್ಲಿ ಬರೆಯುವ ವಿಜ್ಞಾನಕ್ಕೆ ಗೂಢಬಾಷೆ ಎಂದು ಕರೆಯುತ್ತಾರೆ. ಆಧುನಿಕ ಗುಪ್ತಲಿಪಿಗಳು ಜಟಿಲ ಗಣಿತದ ಸೂತ್ರಗಳನ್ನು ಆಧರಿಸಿರುತ್ತವೆ.. ಇವುಗಳನ್ನು ವಿಸಂಕೇತಿಸುವುದು ಅತಿ ಕಷ್ಟ. ಸಂಕೇತ ಭಾಷೆಗಳನ್ನು ಹೊರತು ಪಡಿಸಿ ನಮ್ಮ ಜೀವನವನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಈವಾಗ ಎಲ್ಲೆಡೆ ಸಾಂಕೇತಿಕ ಮಹಿತಿಗಳೊಡನೆ ಕೆಲಸ ಮಾಡಲಾಗುವುದು. ಕ್ರೆಡಿಟ್ ಕಾರ್ಡ್ ಗಳು ಮತ್ತು ವಿ. ಅಂಚೆಗಳು ಎಲ್ಲವು ಸಂಕೇತಗಳೊಡನೆ ಕಾರ್ಯ ನಿರ್ವಹಿಸುತ್ತವೆ. ಹೆಚ್ಚಾಗಿ ಮಕ್ಕಳಿಗೆ ಗುಪ್ತ ಭಾಷೆ ರೋಮಾಂಚನಕಾರಿ ಎನಿಸುತ್ತದೆ. ಅವರಿಗೆ ತಮ್ಮ ಸ್ನೇಹಿತರೊಂದಿಗೆ ಗುಪ್ತ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳುವುದು ಇಷ್ಟ. ಮಕ್ಕಳ ಬೆಳವಣಿಗೆಗೆ ಗುಪ್ತ ಭಾಷೆಗಳು ನಿಜವಾಗಿಯು ಸಹಾಯಕಾರಿ. ಅವು ಸೃಜನಶೀಲತೆ ಮತ್ತು ಭಾಷೆಯ ಅನುಭವವನ್ನು ವೃದ್ಧಿಪಡಿಸುತ್ತದೆ.