ಪದಗುಚ್ಛ ಪುಸ್ತಕ

kn ನಿನ್ನೆ- ಇಂದು - ನಾಳೆ   »   ar ‫أمس – اليوم – غدًا‬

೧೦ [ಹತ್ತು]

ನಿನ್ನೆ- ಇಂದು - ನಾಳೆ

ನಿನ್ನೆ- ಇಂದು - ನಾಳೆ

‫10 [عشرة]‬

10 ['ashra]

‫أمس – اليوم – غدًا‬

ams - al-yawm - ghadan

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನಿನ್ನೆ ಶನಿವಾರ (ವಾಗಿತ್ತು) أ-س ك-ن---س-ت أ__ ك__ ا____ أ-س ك-ن ا-س-ت ------------- أمس كان السبت 0
am--k-na -l-sa-t a__ k___ a______ a-s k-n- a---a-t ---------------- ams kana al-sabt
ನಾನು ನಿನ್ನೆ ಚಿತ್ರಮಂದಿರದಲ್ಲಿದ್ದೆ. ‫--لأمس ك----ف-------م-. ‫______ ك__ ف_ ا_______ ‫-ا-أ-س ك-ت- ف- ا-س-ن-ا- ------------------------ ‫بالأمس كنتُ في السينما. 0
bi--a---kun-u -i -l-s-n-ma b______ k____ f_ a________ b-l-a-s k-n-u f- a---i-a-a -------------------------- bil-ams kuntu fi al-sinama
ಚಿತ್ರ ಸ್ವಾರಸ್ಯಕರವಾಗಿತ್ತು. ‫--ن-ا--يل--م--ق--. ‫___ ا_____ م_____ ‫-ا- ا-ف-ل- م-و-ا-. ------------------- ‫كان الفيلم مشوقاً. 0
kan- a--f--m -u-h-w----n k___ a______ m__________ k-n- a---i-m m-s-a-w-q-n ------------------------ kana al-film mushawwiqan
ಇಂದು ಭಾನುವಾರ. ‫ا-يوم--و--لأح-. ‫_____ ه_ ا_____ ‫-ل-و- ه- ا-أ-د- ---------------- ‫اليوم هو الأحد. 0
al-y----hu-a a--a--d a______ h___ a______ a---a-m h-w- a---h-d -------------------- al-yawm huwa al-ahad
ಇಂದು ನಾನು ಕೆಲಸ ಮಾಡುವುದಿಲ್ಲ. ان- ل- -عمل-ال-و-. ا__ ل_ ا___ ا_____ ا-ا ل- ا-م- ا-ي-م- ------------------ انا لا اعمل اليوم. 0
a-- l--a&a---;mal al--awm a__ l_ a_________ a______ a-a l- a-a-o-;-a- a---a-m ------------------------- ana la a'mal al-yawm
ನಾನು ಮನೆಯಲ್ಲಿ ಇರುತ್ತೇನೆ. أنا أ--ى في ا--نز-. أ__ أ___ ف_ ا______ أ-ا أ-ق- ف- ا-م-ز-. ------------------- أنا أبقى في المنزل. 0
a-- -b-a ----l--a-zil a__ a___ f_ a________ a-a a-q- f- a---a-z-l --------------------- ana abqa fi al-manzil
ನಾಳೆ ಸೋಮವಾರ. ‫غ-اً -- ال-ثن-ن. ‫___ ه_ ا_______ ‫-د-ً ه- ا-إ-ن-ن- ----------------- ‫غداً هو الإثنين. 0
ghad-- h-wa-al---hna-n g_____ h___ a_________ g-a-a- h-w- a---t-n-y- ---------------------- ghadan huwa al-ithnayn
ನಾಳೆ ಪುನಃ ಕೆಲಸ ಮಾಡುತ್ತೇನೆ. ‫--اً سأع-- ل-عم-. ‫___ س____ ل_____ ‫-د-ً س-ع-د ل-ع-ل- ------------------ ‫غداً سأعود للعمل. 0
g-ada----&ap-s;a----l---&apos--m-l g_____ s___________ l_____________ g-a-a- s-&-p-s-a-d- l-l-&-p-s-a-a- ---------------------------------- ghadan sa'audu lil-'amal
ನಾನು ಕಛೇರಿಯಲ್ಲಿ ಕೆಲಸ ಮಾಡುತ್ತೇನೆ. ‫-ن---عمل-في --ت-. ‫___ أ___ ف_ م____ ‫-ن- أ-م- ف- م-ت-. ------------------ ‫أنا أعمل في مكتب. 0
a------p-----l--i-ma---b a__ a_________ f_ m_____ a-a a-a-o-;-a- f- m-k-a- ------------------------ ana a'mal fi maktab
ಅವರು ಯಾರು? ‫----ذا؟ ‫__ ه___ ‫-ن ه-ا- -------- ‫من هذا؟ 0
m-- --dh-? m__ h_____ m-n h-d-a- ---------- man hadha?
ಅವರು ಪೀಟರ್. ‫-ذ- ---ر. ‫___ ب____ ‫-ذ- ب-ت-. ---------- ‫هذا بيتر. 0
hadha ---ar h____ B____ h-d-a B-t-r ----------- hadha Bitar
ಪೀಟರ್ ಒಬ್ಬ ವಿದ್ಯಾರ್ಥಿ. ‫ب--ر-ط-لب. ‫____ ط____ ‫-ي-ر ط-ل-. ----------- ‫بيتر طالب. 0
B---r--alib B____ t____ B-t-r t-l-b ----------- Bitar talib
ಅವರು ಯಾರು? ‫مَن -ذه؟ ‫__ ه___ ‫-َ- ه-ه- --------- ‫مَن هذه؟ 0
m-n ---hi--? m__ h_______ m-n h-d-i-i- ------------ man hadhihi?
ಅವರು ಮಾರ್ಥ. هذ- م-رثا. ه__ م_____ ه-ه م-ر-ا- ---------- هذه مارثا. 0
ha-h-hi--a-tha h______ M_____ h-d-i-i M-r-h- -------------- hadhihi Martha
ಅವರು ಕಾರ್ಯದರ್ಶಿ. مارثا-سكرت---. م____ س_______ م-ر-ا س-ر-ي-ة- -------------- مارثا سكرتيرة. 0
Mart-a-s---iti-a M_____ s________ M-r-h- s-k-i-i-a ---------------- Martha sikritira
ಪೀಟರ್ ಮತ್ತು ಮಾರ್ಥ ಸ್ನೇಹಿತರು. ب--- ----ثا-ص---ان. ب___ و_____ ص______ ب-ت- و-ا-ث- ص-ي-ا-. ------------------- بيتر ومارثا صديقان. 0
Bit-r -- -a-t-- sadiq-n B____ w_ M_____ s______ B-t-r w- M-r-h- s-d-q-n ----------------------- Bitar wa Martha sadiqan
ಪೀಟರ್ ಮಾರ್ಥ ಅವರ ಸ್ನೇಹಿತ. ب--- هو ص--ق-مار-ا. ب___ ه_ ص___ م_____ ب-ت- ه- ص-ي- م-ر-ا- ------------------- بيتر هو صديق مارثا. 0
Bi--- h-w- sa-iq---r-ha B____ h___ s____ M_____ B-t-r h-w- s-d-q M-r-h- ----------------------- Bitar huwa sadiq Martha
ಮಾರ್ಥ ಪೀಟರ್ ಅವರ ಸ್ನೇಹಿತೆ. ما--- ه-----قة-ب---. م____ ه_ ص____ ب____ م-ر-ا ه- ص-ي-ة ب-ت-. -------------------- مارثا هي صديقة بيتر. 0
Ma--ha -----sa-iqa- -it-r M_____ h___ s______ B____ M-r-h- h-y- s-d-q-t B-t-r ------------------------- Martha hiya sadiqat Bitar

ನಿದ್ರೆಯಲ್ಲಿ ಕಲಿಯುವುದು.

ಪರಭಾಷೆಗಳು ಇಂದಿನ ದಿನಗಳಲ್ಲಿ ಪ್ರಚಲಿತ ವಿದ್ಯಾಭ್ಯಾಸದ ಅಂಗವಾಗಿದೆ. ಕಲಿಯುವುದು ಇಷ್ಟು ಕಷ್ಟಕರವಾಗಿಲ್ಲದಿದ್ದರೆ! ಯಾರಿಗೆ ಕಲಿಯಲು ಕಷ್ಟವಾಗಿದೆಯೊ,ಅವರಿಗೆ ಒಳ್ಳೆಯ ಸುದ್ದಿ ಇದೆ. ಏಕೆಂದರೆ ನಾವು ನಿದ್ರೆಯಲ್ಲಿ ಅತಿ ಪರಿಣಾಮಕಾರಿಯಾಗಿ ಕಲಿಯುತ್ತೇವೆ. ಹಲವಾರು ವೈಜ್ಞಾನಿಕ ಅಧ್ಯಯನಗಳು ಈ ನಿರ್ಣಯಕ್ಕೆ ಬಂದಿವೆ. ಇದನ್ನು ನಾವು ಭಾಷೆಗಳನ್ನು ಕಲಿಯಲು ಬಳಸಬಹುದು. ನಾವು ನಿದ್ರೆಯಲ್ಲಿ ದಿನದ ಆಗು ಹೋಗುಗಳನ್ನು ಸಂಸ್ಕರಿಸುತ್ತೇವೆ. ನಮ್ಮ ಮಿದುಳು ಹೊಸ ಅನುಭವಗಳನ್ನು ಪರಿಷ್ಕರಿಸುತ್ತದೆ. ನಾವು ಅನುಭವಿಸಿದ್ದೆಲ್ಲದರ ಬಗ್ಗೆ ನಮ್ಮ ಮಿದುಳು ಮತ್ತೊಮ್ಮೆ ಆಲೋಚಿಸುತ್ತದೆ. ತನ್ಮೂಲಕ ಹೊಸ ವಿಷಯಗಳನ್ನು ನಮ್ಮ ಮಿದುಳಿನಲ್ಲಿ ಭದ್ರ ಪಡಿಸಲಾಗುತ್ತದೆ. ನಾವು ಮಲಗುವ ಸ್ವಲ್ಪ ಮುಂಚೆ ನಡೆದದ್ದು ಚೆನ್ನಾಗಿ ನೆನಪಿನಲ್ಲಿ ಉಳಿಯುತ್ತದೆ. ಮುಖ್ಯವಾದ ವಿಷಯಗಳನ್ನು ಸಾಯಂಕಾಲ ಪುನರಾವರ್ತನೆ ಮಾಡುವುದು ಬಹುಶಹಃ ಸಹಾಯಕಾರಿ. ಪ್ರತಿಯೊಂದು ಕಲಿಯುವ ವಿಷಯಕ್ಕೆ ವಿವಿಧ ನಿದ್ರಾವಸ್ಥೆಗಳು ಹೊಣೆಯಾಗಿರುತ್ತವೆ. ಕ್ಷಿಪ್ರ ನೇತ್ರ ಚಲನ ನಿದ್ರಾವಸ್ಥೆ ಸೈಕೊ-ಮೋಟಾರ್ ಕಲಿಕೆಯನ್ನು ಬೆಂಬಲಿಸುತ್ತದೆ. ಸಂಗೀತ ಅಥವಾ ಕ್ರೀಡೆ ಇದಕ್ಕೆ ತಕ್ಕ ಉದಾಹರಣೆಗಳು. ಕೇವಲ ತಿಳಿವಳಿಕೆಯಿಂದ ಕಲಿಯುವುದು ಗಾಢನಿದ್ರೆಯಲ್ಲಿ ಸಂಭವಿಸುತ್ತದೆ. ಈ ಸ್ಥಿತಿಯಲ್ಲಿ ನಾವು ಕಲಿಯುವಾಗ ಏನನ್ನು ಗ್ರಹಿಸಿರುತ್ತೇವೆಯೊ ಅದನ್ನು ಪುನರಾವರ್ತಿಸಲಾಗುತ್ತದೆ. ಅಂದರೆ ಪದಗಳು ಹಾಗೂ ವ್ಯಾಕರಣ ಕೂಡ. ನಾವು ಭಾಷೆಗಳನ್ನು ಕಲಿಯುವಾಗ ನಮ್ಮ ಮಿದುಳು ತುಂಬ ಕೆಲಸ ಮಾಡಬೇಕಾಗುತ್ತದೆ. ಅದು ಹೊಸ ಪದಗಳನ್ನು ಮತ್ತು ಹೊಸ ನಿಯಮಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕಾಗುತ್ತದೆ. ನಿದ್ರೆಯಲ್ಲಿ ಅವೆಲ್ಲವನ್ನು ಪುನರಾವರ್ತಿಸಲಾಗುತ್ತದೆ. ಸಂಶೋಧಕರು ಇದನ್ನು ಪುನರಾವರ್ತನ ಸಿದ್ಧಾಂತವೆಂದು ಕರೆಯುತ್ತಾರೆ. ಆದರೆ ಮನುಷ್ಯ ಚೆನ್ನಾಗಿ ನಿದ್ರೆ ಮಾಡುವುದು ಮುಖ್ಯ. ದೇಹ ಮತ್ತು ಮನಸ್ಸು ಚೇತರಿಸಿಕೊಳ್ಳಬೇಕು. ಆವಾಗ ಮಾತ್ರ ಮಿದುಳು ದಕ್ಷವಾಗಿ ಕೆಲಸ ಮಾಡಲು ಆಗುತ್ತದೆ. ಒಳ್ಳೆಯ ನಿದ್ರೆ ಅಂದರೆ ಒಳ್ಳೆಯ ನೆನಪಿನ ನಿರ್ವಹಣೆ ಎಂದು ಹೇಳಬಹುದು. ನಾವು ವಿಶ್ರಮಿಸುವಾಗ ನಮ್ಮ ಮಿದುಳು ಕಾರ್ಯನಿರತವಾಗಿರುತ್ತದೆ. ಹಾಗಿದ್ದಲ್ಲಿ:ನಿಮಗೆ ಶುಭರಾತ್ರಿ!