ಪದಗುಚ್ಛ ಪುಸ್ತಕ

kn ಕಾರ್ಯನಿಶ್ಚಯ   »   uk Домовленість про зустріч

೨೪ [ಇಪ್ಪತ್ನಾಲ್ಕು]

ಕಾರ್ಯನಿಶ್ಚಯ

ಕಾರ್ಯನಿಶ್ಚಯ

24 [двадцять чотири]

24 [dvadtsyatʹ chotyry]

Домовленість про зустріч

[Domovlenistʹ pro zustrich]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನಿನಗೆ ಬಸ್ ತಪ್ಪಿ ಹೋಯಿತೆ? Ти----ізнився--а --т-бу-? Т_ з_________ н_ а_______ Т- з-п-з-и-с- н- а-т-б-с- ------------------------- Ти запізнився на автобус? 0
Ty-za-izny-sy--n--avt-bus? T_ z__________ n_ a_______ T- z-p-z-y-s-a n- a-t-b-s- -------------------------- Ty zapiznyvsya na avtobus?
ನಾನು ನಿನಗಾಗಿ ಅರ್ಧಗಂಟೆ ಕಾದಿದ್ದೆ. Я ч-к-в-н--т--е--ів----н-. Я ч____ н_ т___ п_________ Я ч-к-в н- т-б- п-в-о-и-и- -------------------------- Я чекав на тебе півгодини. 0
Y- --e------ t--e p---ody--. Y_ c_____ n_ t___ p_________ Y- c-e-a- n- t-b- p-v-o-y-y- ---------------------------- YA chekav na tebe pivhodyny.
ನಿನ್ನ ಬಳಿ ಮೊಬೈಲ್ ಫೋನ್ ಇಲ್ಲವೆ? Ти----ма-- м-б--ьно-о ----фону-- --бою? Т_ н_ м___ м_________ т_______ з с_____ Т- н- м-є- м-б-л-н-г- т-л-ф-н- з с-б-ю- --------------------------------------- Ти не маєш мобільного телефону з собою? 0
Ty-----a--sh ---i---o-o t---f-n- - -ob-y-? T_ n_ m_____ m_________ t_______ z s______ T- n- m-y-s- m-b-l-n-h- t-l-f-n- z s-b-y-? ------------------------------------------ Ty ne mayesh mobilʹnoho telefonu z soboyu?
ಮುಂದಿನ ಸಲ ಸರಿಯಾದ ಸಮಯಕ್ಕೆ ಬಾ! Будь -у--ту-л-н-м-н-с-уп-ого--а--! Б___ п___________ н_________ р____ Б-д- п-н-т-а-ь-и- н-с-у-н-г- р-з-! ---------------------------------- Будь пунктуальним наступного разу! 0
B-dʹ pu--t-al---m--as--pnoh- ----! B___ p___________ n_________ r____ B-d- p-n-t-a-ʹ-y- n-s-u-n-h- r-z-! ---------------------------------- Budʹ punktualʹnym nastupnoho razu!
ಮುಂದಿನ ಬಾರಿ ಟ್ಯಾಕ್ಸಿಯಲ್ಲಿ ಬಾ! Візь---нас-----го-ра-----к--! В_____ н_________ р___ т_____ В-з-м- н-с-у-н-г- р-з- т-к-і- ----------------------------- Візьми наступного разу таксі! 0
Vi--my --st--no--------t-ksi! V_____ n_________ r___ t_____ V-z-m- n-s-u-n-h- r-z- t-k-i- ----------------------------- Vizʹmy nastupnoho razu taksi!
ಮುಂದಿನ ಸಲ ಒಂದು ಛತ್ರಿಯನ್ನು ತೆಗೆದುಕೊಂಡು ಬಾ! Віз-м- ---т--н-го-ра-у-п-р--о-ьк-! В_____ н_________ р___ п__________ В-з-м- н-с-у-н-г- р-з- п-р-с-л-к-! ---------------------------------- Візьми наступного разу парасольку! 0
Vi-ʹ-- --stu----o-ra-- --ra---ʹ-u! V_____ n_________ r___ p__________ V-z-m- n-s-u-n-h- r-z- p-r-s-l-k-! ---------------------------------- Vizʹmy nastupnoho razu parasolʹku!
ನಾಳೆ ನನಗೆ ರಜೆ ಇದೆ. З-вт---я -іл---й /--іль-а. З_____ я в______ / в______ З-в-р- я в-л-н-й / в-л-н-. -------------------------- Завтра я вільний / вільна. 0
Z-v-----a ---ʹ-yy- - v-lʹna. Z_____ y_ v______ / v______ Z-v-r- y- v-l-n-y- / v-l-n-. ---------------------------- Zavtra ya vilʹnyy̆ / vilʹna.
ನಾಳೆ ನಾವು ಭೇಟಿ ಮಾಡೋಣವೆ? З-с-р----ос- завт--? З___________ з______ З-с-р-н-м-с- з-в-р-? -------------------- Зустрінемося завтра? 0
Zu-t--ne----a -a-t-a? Z____________ z______ Z-s-r-n-m-s-a z-v-r-? --------------------- Zustrinemosya zavtra?
ಕ್ಷಮಿಸಿ, ನಾಳೆ ನನಗೆ ಆಗುವುದಿಲ್ಲ. Н--ж---,-за---а-- не мо--. Н_ ж____ з_____ я н_ м____ Н- ж-л-, з-в-р- я н- м-ж-. -------------------------- На жаль, завтра я не можу. 0
Na---a-ʹ--za-t-a -a n- -o-h-. N_ z_____ z_____ y_ n_ m_____ N- z-a-ʹ- z-v-r- y- n- m-z-u- ----------------------------- Na zhalʹ, zavtra ya ne mozhu.
ವಾರಾಂತ್ಯಕ್ಕೆ ನೀನು ಏನಾದರು ಕಾರ್ಯಕ್ರಮವನ್ನು ಹಾಕಿಕೊಂಡಿದ್ದೀಯ? В т--е --е - план- на ц- -их-д-і? В т___ в__ є п____ н_ ц_ в_______ В т-б- в-е є п-а-и н- ц- в-х-д-і- --------------------------------- В тебе вже є плани на ці вихідні? 0
V -eb- v-he -e----n--n- tsi-vyk-----? V t___ v___ y_ p____ n_ t__ v________ V t-b- v-h- y- p-a-y n- t-i v-k-i-n-? ------------------------------------- V tebe vzhe ye plany na tsi vykhidni?
ಅಥವಾ ನಿನಗೆ ಯಾರನ್ನಾದರು ಭೇಟಿ ಮಾಡುವ ಕಾರ್ಯಕ್ರಮ ಇದೆಯ? Ч--в т----в-е ----а-и? Ч_ в т___ в__ є п_____ Ч- в т-б- в-е є п-а-и- ---------------------- Чи в тебе вже є плани? 0
Ch- v -e-e ---e y--pla--? C__ v t___ v___ y_ p_____ C-y v t-b- v-h- y- p-a-y- ------------------------- Chy v tebe vzhe ye plany?
ನಾವು ಮುಂದಿನ ವಾರಾಂತ್ಯ ಭೇಟಿ ಮಾಡೋಣ ಎಂದು ನನ್ನ ಸಲಹೆ. Я пропо-у---ус-р-тис-----в---дних. Я п_______ з_________ н_ в________ Я п-о-о-у- з-с-р-т-с- н- в-х-д-и-. ---------------------------------- Я пропоную зустрітися на вихідних. 0
YA--r---n--------r--y--a ----y-----y-h. Y_ p________ z__________ n_ v__________ Y- p-o-o-u-u z-s-r-t-s-a n- v-k-i-n-k-. --------------------------------------- YA proponuyu zustritysya na vykhidnykh.
ನಾವು ಪಿಕ್ನಿಕ್ ಗೆ ಹೋಗೋಣವೆ? Вла-т-єм--п-кн-к? В________ п______ В-а-т-є-о п-к-і-? ----------------- Влаштуємо пікнік? 0
Vl--ht-yem- p-k--k? V__________ p______ V-a-h-u-e-o p-k-i-? ------------------- Vlashtuyemo piknik?
ನಾವು ಸಮುದ್ರ ತೀರಕ್ಕೆ ಹೋಗೋಣವೆ? Ї-ем- на-пляж? Ї____ н_ п____ Ї-е-о н- п-я-? -------------- Їдемо на пляж? 0
Ïde-o ---pl--z-? Ï____ n_ p______ I-d-m- n- p-y-z-? ----------------- Ïdemo na plyazh?
ನಾವು ಗುಡ್ಡ ಬೆಟ್ಟಗಳಿಗೆ ಹೋಗೋಣವೆ? Їд--о-в---ри? Ї____ в г____ Ї-е-о в г-р-? ------------- Їдемо в гори? 0
I---mo-v h--y? Ï____ v h____ I-d-m- v h-r-? -------------- Ïdemo v hory?
ನಾನು ನಿನ್ನನ್ನು ಕಛೇರಿಯಿಂದ ಕರೆದುಕೊಂಡು ಹೋಗುತ್ತೇನೆ. Я --б--у--ебе --о--с-. Я з_____ т___ з о_____ Я з-б-р- т-б- з о-і-у- ---------------------- Я заберу тебе з офісу. 0
YA za-e-- t-b- --of---. Y_ z_____ t___ z o_____ Y- z-b-r- t-b- z o-i-u- ----------------------- YA zaberu tebe z ofisu.
ನಾನು ನಿನ್ನನ್ನು ಮನೆಯಿಂದ ಕರೆದುಕೊಂಡು ಹೋಗುತ್ತೇನೆ. Я забе-у --б----д---. Я з_____ т___ з д____ Я з-б-р- т-б- з д-м-. --------------------- Я заберу тебе з дому. 0
YA zab--- t-b-----o--. Y_ z_____ t___ z d____ Y- z-b-r- t-b- z d-m-. ---------------------- YA zaberu tebe z domu.
ನಾನು ನಿನ್ನನ್ನು ಬಸ್ ನಿಲ್ದಾಣದಿಂದ ಕರೆದುಕೊಂಡು ಹೋಗುತ್ತೇನೆ. Я----ер--т-б- на-авт-бу---й-з-пи---. Я з_____ т___ н_ а_________ з_______ Я з-б-р- т-б- н- а-т-б-с-і- з-п-н-і- ------------------------------------ Я заберу тебе на автобусній зупинці. 0
YA-z-be-u-t-be-n- -vtob-sni-̆--u--n-s-. Y_ z_____ t___ n_ a_________ z________ Y- z-b-r- t-b- n- a-t-b-s-i-̆ z-p-n-s-. --------------------------------------- YA zaberu tebe na avtobusniy̆ zupyntsi.

ಪರಭಾಷೆಗಳನ್ನು ಕಲಿಯಲು ಸಹಾಯಕ ಸೂಚನೆಗಳು.

ಒಂದು ಹೊಸ ಭಾಷೆಯನ್ನು ಕಲಿಯುವುದು ಯಾವಾಗಲೂ ಕಷ್ಟಸಾಧ್ಯ. ಉಚ್ಚಾರಣೆ, ವ್ಯಾಕರಣದ ನಿಯಮಗಳು ಮತ್ತು ಪದಗಳು ನಮ್ಮಿಂದ ಶಿಸ್ತನ್ನು ಕೋರುತ್ತವೆ. ಕಲಿಯುವಿಕೆಯನ್ನು ಸುಲಭ ಮಾಡಿಕೊಳ್ಳಲು ಹಲವಾರು ಉಪಾಯಗಳಿವೆ. ಮುಖ್ಯವಾದದ್ದು ಮೊದಲಿಗೆ ಸಕಾರಾತ್ಮಕವಾಗಿ ಆಲೋಚಿಸುವುದು. ಹೊಸ ಭಾಷೆ ಮತ್ತು ಹೊಸ ಅನುಭವಗಳ ಬಗ್ಗೆ ಸಂತೋಷ ಪಡಿ. ನೀವು ಯಾವುದರೊಂದಿಗೆ ಪ್ರಾರಂಭಿಸುತ್ತೀರಿ ಎನ್ನುವುದು ಮುಖ್ಯವಲ್ಲ. ನಿಮಗೆ ಆಸಕ್ತಿ ಇರುವ ವಿಷಯ ಒಂದನ್ನು ಆರಿಸಿಕೊಳ್ಳಿ.. ಮೊದಲಿಗೆ ಶ್ರವಣ ಮತ್ತು ಮಾತನಾಡುವುದರ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಸಮಂಜಸ. ಅದರ ನಂತರ ಪಠ್ಯವನ್ನು ಓದಿರಿ ಮತ್ತು ಬರೆಯಿರಿ. ನಿಮಗೆ ಮತ್ತು ನಿಮ್ಮ ದಿನಚರಿಗೆ ಸೂಕ್ತವಾಗಿರುವ ಒಂದು ಪದ್ಧತಿಯನ್ನು ರೂಪಿಸಿಕೊಳ್ಳಿ. ಗುಣವಾಚಕ ಪದಗಳನ್ನು ಸಾಧ್ಯವಾದಷ್ಟು ವಿರುದ್ಧಪದಗಳೊಡನೆ ಕಲಿಯಿರಿ. ಅಥವಾ ನಿಮ್ಮ ಮನೆಗಳಲ್ಲಿ ಎಲ್ಲಾ ಕಡೆ ಹಲಗೆಗಳ ಮೇಲೆ ಪದಗಳನ್ನು ಬರೆದು ತೂಗುಹಾಕಿ. ಆಟ ಆಡುವಾಗ ಮತ್ತು ಕಾರಿನಲ್ಲಿ ಶ್ರವಣದತ್ತಗಳೊಡನೆ ಕಲಿಯಬಹುದು. ಯಾವಾಗ ನಿಮಗೆ ಒಂದು ವಿಷಯ ಕ್ಲಿಷ್ಟ ಎನಿಸುತ್ತದೊ ಆವಾಗ ಕಲಿಯುವುದನ್ನು ನಿಲ್ಲಿಸಿ. ಒಂದು ವಿರಾಮ ತೆಗೆದುಕೊಳ್ಳಿ ಅಥವಾ ಬೇರೆ ಏನಾದರು ಕಲಿಯಿರಿ. ಇದರಿಂದ ನೀವು ಹೊಸ ಭಾಷೆಯ ಬಗ್ಗೆ ಉತ್ಸುಕತೆ ಕಳೆದುಕೊಳ್ಳುವುದಿಲ್ಲ. ಹೊಸ ಭಾಷೆಯಲ್ಲಿ ಪದಬಂಧಗಳನ್ನು ಬಿಡಿಸುವುದು ಸಂತಸ ಕೊಡುತ್ತದೆ. ಪರಭಾಷಾ ಚಿತ್ರಗಳು ವೈವಿಧ್ಯತೆಯನ್ನು ಒದಗಿಸುತ್ತವೆ. ಪರಭಾಷಾ ಪತ್ರಿಕೆಗಳೊಡನೆ ಆ ದೇಶದ ಜನತೆ ಮತ್ತು ಜಾಗದ ಬಗ್ಗೆ ಹೆಚ್ಚು ವಿಷಯ ತಿಳಿದುಕೊಳ್ಳುತ್ತೀರಿ. ಅಂತರ್ಜಾಲದಲ್ಲಿ ನಿಮ್ಮ ಪಠ್ಯ ಪುಸ್ತಕಕ್ಕೆ ಪೂರಕವಾಗುವ ಅಭ್ಯಾಸ ಪಾಠಗಳು ಸಿಗುತ್ತವೆ. ಭಾಷೆಗಳ ಬಗ್ಗೆ ಆಸಕ್ತಿ ಇರುವ ಸ್ನೇಹಿತರನ್ನು ಹುಡುಕಿಕೊಳ್ಳಿ.. ಹೊಸ ವಿಷಯಗಳನ್ನು ಪ್ರತ್ಯೇಕವಾಗಿ ಕಲಿಯ ಬೇಡಿ, ಸಂದರ್ಭಗಳಲ್ಲಿ ಕಲಿಯಿರಿ. ಎಲ್ಲವನ್ನು ನಿಯತಕಾಲಿಕವಾಗಿ ಪುನರಾವರ್ತಿಸಿ. ಇದರಿಂದ ನಿಮ್ಮ ಮಿದುಳು ವಿಷಯಗಳನ್ನು ಚೆನ್ನಾಗಿ ಗ್ರಹಿಸುತ್ತವೆ. ಯಾರಿಗೆ ಸಿದ್ಧಾಂತಗಳು ಸಾಕೆನಿಸಿತ್ತದೊ ಅವರು ಗಂಟು ಮೂಟೆ ಕಟ್ಟ ಬೇಕು. ಏಕೆಂದರೆ ಬೇರೆಲ್ಲೂ ನಾಡಭಾಷೆಯನ್ನು ಮಾತಾಡುವವರ ಮಧ್ಯೆ ಕಲಿತಷ್ಟು ಫಲಪ್ರದವಾಗಿರುವುದಿಲ್ಲ. ನಿಮ್ಮ ಪ್ರಯಾಣದ ಸಮಯದಲ್ಲಿ ನಿಮ್ಮ ಅನುಭವಗಳ ಬಗ್ಗೆ ದಿನಚರಿ ಬರೆಯಿರಿ. ಅತಿ ಮುಖ್ಯವಾದದ್ದು: ಕೈ ಚೆಲ್ಲಿ ಕುಳಿತುಕೊಳ್ಳ ಬೇಡಿ!