ಪದಗುಚ್ಛ ಪುಸ್ತಕ

kn ಭಾವನೆಗಳು   »   ar ‫المشاعر ، الأحاسيس‬

೫೬ [ಐವತ್ತಾರು]

ಭಾವನೆಗಳು

ಭಾವನೆಗಳು

‫56 [ستة وخمسون]

56 [stat wakhamsun]

‫المشاعر ، الأحاسيس‬

almashaer

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಆಸೆ ಇರುವುದು. و-ود-رغ-ة و___ ر___ و-و- ر-ب- --------- وجود رغبة 0
wuj-d-r--h--t w____ r______ w-j-d r-g-b-t ------------- wujud raghbat
ನಮಗೆ ಆಸೆ ಇದೆ. لدي-ا -غ-ة ل____ ر___ ل-ي-ا ر-ب- ---------- لدينا رغبة 0
l--ay---ra-h--t l______ r______ l-d-y-a r-g-b-t --------------- ladayna raghbat
ನಮಗೆ ಆಸೆ ಇಲ್ಲ. ‫-----بة--دين-. ‫__ ر___ ل_____ ‫-ا ر-ب- ل-ي-ا- --------------- ‫لا رغبة لدينا. 0
l----g--at-la-ayna. l_ r______ l_______ l- r-g-b-t l-d-y-a- ------------------- la raghbat ladayna.
ಭಯ/ಹೆದರಿಕೆ ಇರುವುದು. ‫-ل-عور----خ--. ‫______ ب______ ‫-ل-ع-ر ب-ل-و-. --------------- ‫الشعور بالخوف. 0
a---u--r-b-a--ha--. a_______ b_________ a-s-u-u- b-a-k-a-f- ------------------- alshueur bialkhawf.
ನನಗೆ ಭಯ/ಹೆದರಿಕೆ ಇದೆ أنا --ئ-. أ__ خ____ أ-ا خ-ئ-. --------- أنا خائف. 0
ana --aa--f. a__ k_______ a-a k-a-y-f- ------------ ana khaayif.
ನನಗೆ ಭಯ/ಹೆದರಿಕೆ ಇಲ್ಲ. أنا -س-----ف. أ__ ل__ خ____ أ-ا ل-ت خ-ئ-. ------------- أنا لست خائف. 0
ana-l-st --aayi-. a__ l___ k_______ a-a l-s- k-a-y-f- ----------------- ana last khaayif.
ಸಮಯ ಇರುವುದು. ت-فر ----ت ت___ ا____ ت-ف- ا-و-ت ---------- توفر الوقت 0
taw--r---wa-t t_____ a_____ t-w-i- a-w-q- ------------- tawfir alwaqt
ಅವನಿಗೆ ಸಮಯವಿದೆ ‫ل--ه و--. ‫____ و___ ‫-د-ه و-ت- ---------- ‫لديه وقت. 0
l-d-----aq-. l_____ w____ l-d-y- w-q-. ------------ ladayh waqt.
ಅವನಿಗೆ ಸಮಯವಿಲ್ಲ. ل-س-ل--ه-وقت. ل__ ل___ و___ ل-س ل-ي- و-ت- ------------- ليس لديه وقت. 0
l-----a---h wa-t. l___ l_____ w____ l-y- l-d-y- w-q-. ----------------- lays ladayh waqt.
ಬೇಸರ ಆಗುವುದು. ا---ور--ال--ل ا_____ ب_____ ا-ش-و- ب-ل-ل- ------------- الشعور بالملل 0
a--h-eu- -i--malal a_______ b________ a-s-u-u- b-a-m-l-l ------------------ alshueur bialmalal
ಅವಳಿಗೆ ಬೇಸರವಾಗಿದೆ ه- ت-عر بال-لل ه_ ت___ ب_____ ه- ت-ع- ب-ل-ل- -------------- هي تشعر بالملل 0
hi----ashur -----al-l h___ t_____ b________ h-y- t-s-u- b-a-m-l-l --------------------- hiya tashur bialmalal
ಅವಳಿಗೆ ಬೇಸರವಾಗಿಲ್ಲ. ‫--ها--ا ---ر--ا-مل-. ‫____ ل_ ت___ ب______ ‫-ن-ا ل- ت-ع- ب-ل-ل-. --------------------- ‫إنها لا تشعر بالملل. 0
inn-h- l- t--h-- b-al-----. i_____ l_ t_____ b_________ i-n-h- l- t-s-u- b-a-m-l-l- --------------------------- innaha la tashur bialmalal.
ಹಸಿವು ಆಗುವುದು. ال--ور-ب-ل-وع ا_____ ب_____ ا-ش-و- ب-ل-و- ------------- الشعور بالجوع 0
als-ueu- bi-l--e a_______ b______ a-s-u-u- b-a-j-e ---------------- alshueur bialjue
ನಿಮಗೆ ಹಸಿವಾಗಿದೆಯೆ? ‫---أن-- جي--؟ ‫__ أ___ ج____ ‫-ل أ-ت- ج-ا-؟ -------------- ‫هل أنتم جياع؟ 0
hal-a-t-m jiy--? h__ a____ j_____ h-l a-t-m j-y-e- ---------------- hal antum jiyae?
ನಿಮಗೆ ಹಸಿವಾಗಿಲ್ಲವೆ? ‫أ-س-- ج-اعا-؟ ‫_____ ج_____ ‫-ل-ت- ج-ا-ا-؟ -------------- ‫ألستم جياعاً؟ 0
als-a- j-----n? a_____ j_______ a-s-a- j-y-e-n- --------------- alstam jiyaean?
ಬಾಯಾರಿಕೆ ಆಗುವುದು. الش--ر-ب--ع-ش ا_____ ب_____ ا-ش-و- ب-ل-ط- ------------- الشعور بالعطش 0
a---ueu--bi--e--ash a_______ b_________ a-s-u-u- b-a-e-t-s- ------------------- alshueur bialeatash
ಅವರಿಗೆ ಬಾಯಾರಿಕೆ ಆಗಿದೆ. ‫ه---ط--. ‫__ ع____ ‫-م ع-ش-. --------- ‫هم عطشى. 0
hum eat-h-. h__ e______ h-m e-t-h-. ----------- hum eatsha.
ಅವರಿಗೆ ಬಾಯಾರಿಕೆ ಆಗಿಲ್ಲ. ‫ل--وا-عط--. ‫_____ ع____ ‫-ي-و- ع-ش-. ------------ ‫ليسوا عطشى. 0
lay--- ---s-a. l_____ e______ l-y-u- e-t-h-. -------------- laysuu eatsha.

ಗೋಪ್ಯ ಭಾಷೆಗಳು.

ಭಾಷೆಯ ಮೂಲಕ ನಾವು ನಮ್ಮ ಆಲೋಚನೆ ಮತ್ತು ಭಾವನೆಗಳನ್ನು ಇತರರಿಗೆ ತಿಳಿಸಲು ಬಯಸುತ್ತೇವೆ. ಪರಸ್ಪರ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದು ಭಾಷೆಯ ಆದ್ಯ ಕರ್ತವ್ಯ. ಹಲವು ಬಾರಿ ಮನುಷ್ಯರು ತಮ್ಮನ್ನು ಎಲ್ಲರೂ ಅರ್ಥ ಮಾಡಿಕೊಳ್ಳುವುದನ್ನು ಬಯಸುವುದಿಲ್ಲ. ಆವಾಗ ಅವರು ಗೋಪ್ಯ ಭಾಷೆಗಳನ್ನು ಕಂಡುಹಿಡಿಯುತ್ತಾರೆ. ಗೋಪ್ಯ ಭಾಷೆಗಳು ಮನುಷ್ಯರನ್ನು ಸಾವಿರಾರು ವರ್ಷಗಳಿಂದ ಆಕರ್ಷಿಸಿವೆ. ಉದಾಹರಣೆಗೆ- ಜೂಲಿಯಸ್ ಸೀಸರ್ ತನ್ನದೆ ಆದ ಒಂದು ಗೋಪ್ಯ ಭಾಷೆಯನ್ನು ಹೊಂದಿದ್ದ. ಅವನು ಸಾಂಕೇತಿಕ ಸಂದೇಶಗಳನ್ನು ತನ್ನ ರಾಜ್ಯದ ವಿವಿಧ ಪ್ರಾಂತ್ಯಗಳಿಗೆ ಕಳುಹಿಸುತ್ತಿದ್ದ. ಅವನ ವೈರಿಗಳು ಗುಪ್ತ ಸುದ್ದಿಗಳನ್ನು ಓದಲಿಕ್ಕೆ ಆಗುತ್ತಿರಲಿಲ್ಲ. ಗೋಪ್ಯ ಭಾಷೆಗಳು ಸಂರಕ್ಷಿತ ಸಂದೇಶಗಳು. ಗೋಪ್ಯ ಭಾಷೆಗಳ ಮೂಲಕ ನಾವು ನಮ್ಮನ್ನು ಇತರರಿಂದ ಬೇರ್ಪಡಿಸಿಕೊಳ್ಳುತ್ತೇವೆ. ನಾವು ಒಂದು ವಿಶಿಷ್ಟ ಗುಂಪಿಗೆ ಸೇರಿದವರು ಎಂದು ತೋರಿಸಿಕೊಳ್ಳುತ್ತೇವೆ. ನಾವು ಗೋಪ್ಯಭಾಷೆಗಳನ್ನು ಏಕೆ ಬಳಸುತ್ತೇವೆ ಎನ್ನುವುದಕ್ಕೆ ಹಲವಾರು ಕಾರಣಗಳಿರುತ್ತವೆ. ಪ್ರೇಮಿಗಳು ಪರಸ್ಪರ ಕಾಲಾನುಕಾಲದಿಂದ ಗುಪ್ತಲಿಪಿಯಲ್ಲಿ ಪತ್ರಗಳನ್ನು ಬರೆಯುತ್ತಿದ್ದರು. ಹಲವು ಖಚಿತ ಕರ್ಮಚಾರಿಗಳ ಗುಂಪುಗಳು ಯಾವಗಲೂ ತಮ್ಮದೆ ಆದ ಗುಪ್ತ ಭಾಷೆ ಹೊಂದಿದ್ದರು. ಮಂತ್ರವಾದಿಗಳು, ಕಳ್ಳರು ಮತ್ತು ವ್ಯಾಪಾರಿಗಳು ತಮ್ಮದೆ ಆದ ಭಾಷೆಗಳನ್ನು ಹೊಂದಿರುತ್ತಾರೆ. ಹೆಚ್ಚಾಗಿ ರಾಜಕೀಯ ಕಾರ್ಯಗಳಿಗಾಗಿ ಗೋಪ್ಯಭಾಷೆಗಳನ್ನು ಬಳಸಲಾಗುವುದು. ಹೆಚ್ಚುಕಡಿಮೆ ಪ್ರತಿಯೊಂದು ಯುದ್ಧದಲ್ಲಿ ಹೊಸ ಗೋಪ್ಯಭಾಷೆಗಳು ಹುಟ್ಟಿಕೊಂಡವು. ಸೈನ್ಯ ಮತ್ತು ಗುಪ್ತಚರ್ಯದಳ ತಮ್ಮದೆ ಆದ ಗೋಪ್ಯಭಾಷಾ ನಿಪುಣರನ್ನು ಹೊಂದಿರುತ್ತವೆ. ಸಂಕೇತಭಾಷೆಯಲ್ಲಿ ಬರೆಯುವ ವಿಜ್ಞಾನಕ್ಕೆ ಗೂಢಬಾಷೆ ಎಂದು ಕರೆಯುತ್ತಾರೆ. ಆಧುನಿಕ ಗುಪ್ತಲಿಪಿಗಳು ಜಟಿಲ ಗಣಿತದ ಸೂತ್ರಗಳನ್ನು ಆಧರಿಸಿರುತ್ತವೆ.. ಇವುಗಳನ್ನು ವಿಸಂಕೇತಿಸುವುದು ಅತಿ ಕಷ್ಟ. ಸಂಕೇತ ಭಾಷೆಗಳನ್ನು ಹೊರತು ಪಡಿಸಿ ನಮ್ಮ ಜೀವನವನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಈವಾಗ ಎಲ್ಲೆಡೆ ಸಾಂಕೇತಿಕ ಮಹಿತಿಗಳೊಡನೆ ಕೆಲಸ ಮಾಡಲಾಗುವುದು. ಕ್ರೆಡಿಟ್ ಕಾರ್ಡ್ ಗಳು ಮತ್ತು ವಿ. ಅಂಚೆಗಳು ಎಲ್ಲವು ಸಂಕೇತಗಳೊಡನೆ ಕಾರ್ಯ ನಿರ್ವಹಿಸುತ್ತವೆ. ಹೆಚ್ಚಾಗಿ ಮಕ್ಕಳಿಗೆ ಗುಪ್ತ ಭಾಷೆ ರೋಮಾಂಚನಕಾರಿ ಎನಿಸುತ್ತದೆ. ಅವರಿಗೆ ತಮ್ಮ ಸ್ನೇಹಿತರೊಂದಿಗೆ ಗುಪ್ತ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳುವುದು ಇಷ್ಟ. ಮಕ್ಕಳ ಬೆಳವಣಿಗೆಗೆ ಗುಪ್ತ ಭಾಷೆಗಳು ನಿಜವಾಗಿಯು ಸಹಾಯಕಾರಿ. ಅವು ಸೃಜನಶೀಲತೆ ಮತ್ತು ಭಾಷೆಯ ಅನುಭವವನ್ನು ವೃದ್ಧಿಪಡಿಸುತ್ತದೆ.