ಪದಗುಚ್ಛ ಪುಸ್ತಕ

kn ಋತುಗಳು ಮತ್ತು ಹವಾಮಾನ   »   gu ઋતુઓ અને હવામાન

೧೬ [ಹದಿನಾರು]

ಋತುಗಳು ಮತ್ತು ಹವಾಮಾನ

ಋತುಗಳು ಮತ್ತು ಹವಾಮಾನ

16 [સોળ]

16 [સોળ] |

ઋતુઓ અને હવામાન

ઋતુઓ અને હવામાન |

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಇವು ಋತುಗಳು. આ---ુઓ છ-: આ ઋ__ છે_ આ ઋ-ુ- છ-: ---------- આ ઋતુઓ છે: 0
આ ઋતુઓ -ે--| આ ઋ__ છે_ | આ ઋ-ુ- છ-: | ------------ આ ઋતુઓ છે: |
ವಸಂತ ಋತು ಮತ್ತು ಬೇಸಿಗೆಕಾಲ. વસ-ત- ઉન-ળો, વ___ ઉ___ વ-ં-, ઉ-ા-ો- ------------ વસંત, ઉનાળો, 0
વસ-ત, ---ળો--| વ___ ઉ___ | વ-ં-, ઉ-ા-ો- | -------------- વસંત, ઉનાળો, |
ಶರದ್ಋತು ಮತ್ತು ಚಳಿಗಾಲ પ-નખ----ે----ાળો. પા___ અ_ શિ___ પ-ન-ર અ-ે શ-ય-ળ-. ----------------- પાનખર અને શિયાળો. 0
પા--ર-અને શ-યા-ો--| પા___ અ_ શિ___ | પ-ન-ર અ-ે શ-ય-ળ-. | ------------------- પાનખર અને શિયાળો. |
.ಬೇಸಿಗೆ ಕಾಲ ಬೆಚ್ಚಗೆ ಇರುತ್ತದೆ. ઉ--ળો ગરમ --. ઉ__ ગ__ છે_ ઉ-ા-ો ગ-મ છ-. ------------- ઉનાળો ગરમ છે. 0
ઉ-ા-- ગ---છ-.-| ઉ__ ગ__ છે_ | ઉ-ા-ો ગ-મ છ-. | --------------- ઉનાળો ગરમ છે. |
ಬೇಸಿಗೆಕಾಲದಲ್ಲಿ ಸೂರ್ಯ ಪ್ರಕಾಶಿಸುತ್ತಾನೆ. ઉન-ળ--ાં----્ય-ચ-કે-છ-. ઉ___ સૂ__ ચ__ છે_ ઉ-ા-ા-ા- સ-ર-ય ચ-ક- છ-. ----------------------- ઉનાળામાં સૂર્ય ચમકે છે. 0
ઉનાળ---ં-સ-ર-ય -------- | ઉ___ સૂ__ ચ__ છે_ | ઉ-ા-ા-ા- સ-ર-ય ચ-ક- છ-. | ------------------------- ઉનાળામાં સૂર્ય ચમકે છે. |
ಬೇಸಿಗೆಕಾಲದಲ್ಲಿ ನಾವು ಹವಾ ಸೇವನೆಗೆ ಹೋಗುತ್ತೇವೆ. ઉ--ળા-ાં આપ-ે ફ--ા જ-ા-ું-પસ-- ક--એ-છી-. ઉ___ આ__ ફ__ જ__ પ__ ક__ છી__ ઉ-ા-ા-ા- આ-ણ- ફ-વ- જ-ા-ુ- પ-ં- ક-ી- છ-એ- ---------------------------------------- ઉનાળામાં આપણે ફરવા જવાનું પસંદ કરીએ છીએ. 0
ઉ--ળ-મા---પ-- ફરવ--જવાનુ----ં- કર-એ-છી-- | ઉ___ આ__ ફ__ જ__ પ__ ક__ છી__ | ઉ-ા-ા-ા- આ-ણ- ફ-વ- જ-ા-ુ- પ-ં- ક-ી- છ-એ- | ------------------------------------------ ઉનાળામાં આપણે ફરવા જવાનું પસંદ કરીએ છીએ. |
ಚಳಿಗಾಲದಲ್ಲಿ ಚಳಿ ಇರುತ್ತದೆ. શિ-ાળ- ---- છ-. શિ__ ઠં_ છે_ શ-ય-ળ- ઠ-ડ- છ-. --------------- શિયાળો ઠંડો છે. 0
શ-યા-ો---ડો છ-- | શિ__ ઠં_ છે_ | શ-ય-ળ- ઠ-ડ- છ-. | ----------------- શિયાળો ઠંડો છે. |
ಚಳಿಗಾಲದಲ್ಲಿ ಹಿಮ ಬೀಳುತ್ತದೆ ಅಥವಾ ಮಳೆ ಬರುತ್ತದೆ. શિયા-ામાં બ-- પડ---ે અ--ા ----- પ-ે---. શિ___ બ__ પ_ છે અ__ વ___ પ_ છે_ શ-ય-ળ-મ-ં બ-ફ પ-ે છ- અ-વ- વ-સ-દ પ-ે છ-. --------------------------------------- શિયાળામાં બરફ પડે છે અથવા વરસાદ પડે છે. 0
શ---ળ-મા- બરફ---ે------વ- -------ડ--છે--| શિ___ બ__ પ_ છે અ__ વ___ પ_ છે_ | શ-ય-ળ-મ-ં બ-ફ પ-ે છ- અ-વ- વ-સ-દ પ-ે છ-. | ----------------------------------------- શિયાળામાં બરફ પડે છે અથવા વરસાદ પડે છે. |
ಚಳಿಗಾಲದಲ್ಲಿ ಮನೆಯಲ್ಲಿ ಇರಲು ಇಷ್ಟಪಡುತ್ತೇವೆ. શ-યાળ--ા- આ---ે----ાં રહે-ુ---મે---. શિ___ આ___ ઘ__ ર__ ગ_ છે_ શ-ય-ળ-મ-ં આ-ણ-ે ઘ-મ-ં ર-ે-ુ- ગ-ે છ-. ------------------------------------ શિયાળામાં આપણને ઘરમાં રહેવું ગમે છે. 0
શિય-ળ-માં--પ--- ઘ-મ-ં -હ----------ે--| શિ___ આ___ ઘ__ ર__ ગ_ છે_ | શ-ય-ળ-મ-ં આ-ણ-ે ઘ-મ-ં ર-ે-ુ- ગ-ે છ-. | -------------------------------------- શિયાળામાં આપણને ઘરમાં રહેવું ગમે છે. |
ಚಳಿ ಆಗುತ್ತಿದೆ. આ---ડુ --. આ ઠં_ છે_ આ ઠ-ડ- છ-. ---------- આ ઠંડુ છે. 0
આ----- છ-.-| આ ઠં_ છે_ | આ ઠ-ડ- છ-. | ------------ આ ઠંડુ છે. |
ಮಳೆ ಬರುತ್ತಿದೆ. વ---દ--ડી-રહ્યો-છ-. વ___ પ_ ર__ છે_ વ-સ-દ પ-ી ર-્-ો છ-. ------------------- વરસાદ પડી રહ્યો છે. 0
વ---દ પડ-----ય--છ---| વ___ પ_ ર__ છે_ | વ-સ-દ પ-ી ર-્-ો છ-. | --------------------- વરસાદ પડી રહ્યો છે. |
ಗಾಳಿ ಬೀಸುತ್ತಿದೆ. પ-- છે. પ__ છે_ પ-ન છ-. ------- પવન છે. 0
પ-ન છે. | પ__ છે_ | પ-ન છ-. | --------- પવન છે. |
ಸೆಖೆ ಆಗುತ್ತಿದೆ. તે --- --. તે ગ__ છે_ ત- ગ-મ છ-. ---------- તે ગરમ છે. 0
ત- -ર- -ે.-| તે ગ__ છે_ | ત- ગ-મ છ-. | ------------ તે ગરમ છે. |
ಸೂರ್ಯ ಪ್ರಕಾಶಿಸುತ್ತಿದ್ದಾನೆ. તે-ત-કો -ે. તે ત__ છે_ ત- ત-ક- છ-. ----------- તે તડકો છે. 0
ત- ત--ો છે.-| તે ત__ છે_ | ત- ત-ક- છ-. | ------------- તે તડકો છે. |
ಹವಾಮಾನ ಹಿತಕರವಾಗಿದೆ. ત--સ-પષ્ટ---. તે સ્___ છે_ ત- સ-પ-્- છ-. ------------- તે સ્પષ્ટ છે. 0
ત- સ-પષ-ટ--ે. | તે સ્___ છે_ | ત- સ-પ-્- છ-. | --------------- તે સ્પષ્ટ છે. |
ಇಂದು ಹವಾಮಾನ ಹೇಗಿದೆ? આ-- હ--મ-ન-ક-વું-છ-? આ_ હ___ કે_ છે_ આ-ે હ-ા-ા- ક-વ-ં છ-? -------------------- આજે હવામાન કેવું છે? 0
આજે -વ--ાન----ું છે- | આ_ હ___ કે_ છે_ | આ-ે હ-ા-ા- ક-વ-ં છ-? | ---------------------- આજે હવામાન કેવું છે? |
ಇಂದು ಚಳಿಯಾಗಿದೆ. આજે-ઠંડી --. આ_ ઠં_ છે_ આ-ે ઠ-ડ- છ-. ------------ આજે ઠંડી છે. 0
આ-- --ડ- છે--| આ_ ઠં_ છે_ | આ-ે ઠ-ડ- છ-. | -------------- આજે ઠંડી છે. |
ಇಂದು ಸೆಖೆಯಾಗಿದೆ આ-ે-ગરમી--ે. આ_ ગ__ છે_ આ-ે ગ-મ- છ-. ------------ આજે ગરમી છે. 0
આ-ે--રમ- છે- | આ_ ગ__ છે_ | આ-ે ગ-મ- છ-. | -------------- આજે ગરમી છે. |

ಕಲಿಕೆ ಮತ್ತು ಭಾವನೆಗಳು.

ನಾವು ಒಂದು ಪರಭಾಷೆಯಲ್ಲಿ ಸಂಭಾಷಿಸಲು ಶಕ್ತರಾದರೆ ನಮಗೆ ಸಂತೋಷವಾಗುತ್ತದೆ. ನಾವು ನಮ್ಮ ಬಗ್ಗೆ ಮತ್ತು ನಮ್ಮ ಕಲಿಕೆಯ ಪ್ರಗತಿ ಬಗ್ಗೆ ಹೆಮ್ಮೆ ಪಡುತ್ತೇವೆ. ಅದರ ಬದಲು ನಾವು ಸಫಲರಾಗದಿದ್ದರೆ ಕೋಪ ಮಾಡಿಕೊಳ್ಳುತ್ತೇವೆ ಅಥವಾ ನಿರಾಶರಾಗುತ್ತೇವೆ. ಕಲಿಕೆಯೊಡನೆ ಹಾಗಾಗಿ ಹಲವಾರು ಭಾವನೆಗಳು ಸೇರಿಕೊಂಡಿರುತ್ತವೆ. ಹೊಸ ಅಧ್ಯಯನಗಳು ಇನ್ನೂ ಹಲವಾರು ಸ್ವಾರಸ್ಯಕರ ತೀರ್ಮಾನಗಳಿಗೆ ಬಂದಿವೆ. ಇವು ಕಲಿಯುವಾಗ ಭಾವನೆಗಳು ಒಂದು ಮುಖ್ಯ ಪಾತ್ರ ವಹಿಸುತ್ತವೆ ಎನ್ನುವುದನ್ನು ತೋರಿಸುತ್ತವೆ. ಏಕೆಂದರೆ ನಮ್ಮ ಭಾವಗಳು ನಮ್ಮ ಕಲಿಕೆಯ ಸಾಫಲ್ಯತೆಯ ಮೇಲೆ ಪ್ರಭಾವ ಬೀರುತ್ತವೆ. ನಮ್ಮ ಮಿದುಳಿಗೆ ಕಲಿಯುವುದು ಒಂದು ಸಮಸ್ಯೆ. ಈ ಸಮಸ್ಯೆಯನ್ನು ಬಿಡಿಸಲು ಅದು ಇಷ್ಟಪಡುತ್ತದೆ. ಅದು ಫಲಕಾರಿಯಾಗತ್ತದೆಯೆ? ಎನ್ನುವುದು ನಮ್ಮ ಬಾವನೆಗಳನ್ನು ಅವಲಂಬಿಸುತ್ತದೆ. ನಾವು ಈ ಸಮಸ್ಯೆಯನ್ನು ಬಿಡಿಸಬಲ್ಲೆವು ಎಂಬ ಆತ್ಮವಿಶ್ವಾಸ ನಮಗೆ ಇದೆ ಎಂದು ಯೋಚಿಸೋಣ. ಈ ಭಾವ ಸ್ಥಿರತೆ ನಮಗೆ ಕಲಿಯುವುದರಲ್ಲಿ ಸಹಾಯ ಮಾಡುತ್ತದೆ. ಸಕಾರಾತ್ಮಕ ಚಿಂತನೆ ನಮ್ಮ ಬೌದ್ಧಿಕಶಕ್ತಿಯನ್ನು ವೃದ್ಧಿಸುತ್ತದೆ. ಒತ್ತಡದಲ್ಲಿ ಕಲಿಯುವುದು ಇದಕ್ಕೆ ವಿರುದ್ಧವಾಗಿ ವಿಫಲವಾಗುತ್ತದೆ. ಅನುಮಾನ ಅಥವಾ ಚಿಂತೆಗಳು ಒಳ್ಳೆ ಫಲಿತಾಂಶಗಳಿಗೆ ಅಡ್ಡಿ ಒಡ್ಡುತ್ತವೆ. ನಮಗೆ ಆತಂಕ ಇದ್ದರೆ ನಾವು ಹೆಚ್ಚು ಕೆಟ್ಟದಾಗಿ ಕಲಿಯುತ್ತೇವೆ. ಆವಾಗ ನಮ್ಮ ಮಿದುಳು ಹೊಸ ವಿಷಯಗಳನ್ನು ಸರಿಯಾಗಿ ಗ್ರಹಿಸುವುದಿಲ್ಲ. ಆದ್ದರಿಂದ ನಾವು ಕಲಿಯುವಾಗಲೆಲ್ಲ ಹುರುಪು ಹೊಂದಿರಬೇಕು. ಭಾವನೆಗಳು ನಮ್ಮ ಕಲಿಕೆಯ ಮೇಲೆ ಪ್ರಭಾವ ಬೀರುತ್ತವೆ. ಹೀಗೆಯೆ ಸಹ ಕಲಿಕೆ ನಮ್ಮ ಭಾವನೆಗಳ ಮೇಲೆ ಪ್ರಭಾವ ಬೀರುತ್ತವೆ. ವಾಸ್ತವತೆಯನ್ನು ಪರಿಷ್ಕರಿಸುವ ಮಿದುಳಿನ ಭಾಗ ನಮ್ಮ ಭಾವನೆಗಳನ್ನು ಸಹ ಪರಿಷ್ಕರಿಸುತ್ತದೆ. ಆದ್ದರಿಂದ ಕಲಿಕೆ ಸಂತೋಷ ಕೊಡುತ್ತದೆ, ಮತ್ತು ಸಂತೋಷವಾಗಿರುವವರು ಚೆನ್ನಾಗಿ ಕಲಿಯುತ್ತಾರೆ. ಸಹಜವಾಗಿ ಕಲಿಕೆ ಯಾವಾಗಲೂ ಸಂತಸ ತರುವುದಿಲ್ಲ, ಕಷ್ಟಕರವಾಗಿ ಇರುವ ಸಾಧ್ಯತೆಯೂ ಇದೆ. ಆದ್ದರಿಂದಾಗಿ ನಾವು ಯಾವಾಗಲು ಸಾಮಾನ್ಯ ಗುರಿಗಳನ್ನು ಇಟ್ಟುಕೊಳ್ಳಬೇಕು. ಹಾಗೆ ಮಾಡಿದಲ್ಲಿ ನಾವು ನಮ್ಮ ಮಿದುಳನ್ನು ಒತ್ತಡಕ್ಕೆ ಗುರಿಪಡಿಸುವುದಿಲ್ಲ. ನಮಗೆ ನಮ್ಮ ಗುರಿಗಳನ್ನು ಸಾಧಿಸಲು ಸಾಧ್ಯ ಎಂಬುದನ್ನು ಖಚಿತವಾಗಿ ಹೇಳುತ್ತೇವೆ. ನಮ್ಮ ಕಾರ್ಯಸಿದ್ದಿಯೆ ನಮ್ಮ ಪ್ರತಿಫಲ, ಅದುವೆ ನಮ್ಮನ್ನು ಹುರಿದುಂಬಿಸುತ್ತದೆ. ಆದ್ದರಿಂದ ಕಲಿಯಿರಿ, ಅದರೊಂದಿಗೆ ನಲಿಯಿರಿ.