ಪದಗುಚ್ಛ ಪುಸ್ತಕ

kn ವಿಮಾನ ನಿಲ್ದಾಣದಲ್ಲಿ   »   gu એરપોર્ટ પર

೩೫ [ಮೂವತ್ತೈದು]

ವಿಮಾನ ನಿಲ್ದಾಣದಲ್ಲಿ

ವಿಮಾನ ನಿಲ್ದಾಣದಲ್ಲಿ

35 [પાંત્રીસ]

35 [Pāntrīsa]

એરપોર્ટ પર

ērapōrṭa para

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನಾನು ಆಥೇನ್ಸ್ ಗೆ ವಿಮಾನದಲ್ಲಿ ಒಂದು ಜಾಗ ಕಾದಿರಿಸಲು ಇಷ್ಟಪಡುತ್ತೇನೆ મ-ર- એ-ેન્--મ--ે ફ્--ઇટ-બ-ક-ક--ી છ-. મા_ એ___ મા_ ફ્___ બુ_ ક__ છે_ મ-ર- એ-ે-્- મ-ટ- ફ-લ-ઇ- બ-ક ક-વ- છ-. ------------------------------------ મારે એથેન્સ માટે ફ્લાઇટ બુક કરવી છે. 0
mā-- ----n-- -āṭ- p-lāi-a-bu-a k-ra-ī-ch-. m___ ē______ m___ p______ b___ k_____ c___ m-r- ē-h-n-a m-ṭ- p-l-i-a b-k- k-r-v- c-ē- ------------------------------------------ mārē ēthēnsa māṭē phlāiṭa buka karavī chē.
ಅಲ್ಲಿಗೆ ನೇರವಾದ ವಿಮಾನ ಇದೆಯೆ? શુ- -ે સી-- -્લાઇટ-છ-? શું તે સી_ ફ્___ છે_ શ-ં ત- સ-ધ- ફ-લ-ઇ- છ-? ---------------------- શું તે સીધી ફ્લાઇટ છે? 0
Ś-- -ē -īdhī-p-lāiṭ--c--? Ś__ t_ s____ p______ c___ Ś-ṁ t- s-d-ī p-l-i-a c-ē- ------------------------- Śuṁ tē sīdhī phlāiṭa chē?
ದಯವಿಟ್ಟು ಕಿಟಕಿಯ ಪಕ್ಕದ ಒಂದು ಜಾಗ, ಧೂಮಪಾನ ನಿಷೇಧಿತ ಜಾಗ. વિ-્-ો-સી-- કૃ---કર-ન-, -----્મો-િ--. વિ__ સી__ કૃ_ ક___ નો_______ વ-ન-ડ- સ-ટ- ક-પ- ક-ી-ે- ન-ન-સ-મ-ક-ં-. ------------------------------------- વિન્ડો સીટ, કૃપા કરીને, નોન-સ્મોકિંગ. 0
Vin-- s---,-----ā karī-ē, n-n--sm-kiṅga. V____ s____ k___ k______ n_____________ V-n-ō s-ṭ-, k-̥-ā k-r-n-, n-n---m-k-ṅ-a- ---------------------------------------- Vinḍō sīṭa, kr̥pā karīnē, nōna-smōkiṅga.
ನಾನು ನನ್ನ ಕಾಯ್ದಿರಿಸುವಿಕೆಯನ್ನು ಕಾಯಂ ಮಾಡಲು ಇಷ್ಟಪಡುತ್ತೇನೆ. હુ- મ-રા -રક્---ી--ુ-્-િ---વ----ંગુ છ-ં. હું મા_ આ_____ પુ__ ક__ માં_ છું_ હ-ં મ-ર- આ-ક-ષ-ન- પ-ષ-ટ- ક-વ- મ-ં-ુ છ-ં- ---------------------------------------- હું મારા આરક્ષણની પુષ્ટિ કરવા માંગુ છું. 0
Hu--m-rā--ra--aṇan- p--ṭ----r-v- -āṅgu ----. H__ m___ ā_________ p____ k_____ m____ c____ H-ṁ m-r- ā-a-ṣ-ṇ-n- p-ṣ-i k-r-v- m-ṅ-u c-u-. -------------------------------------------- Huṁ mārā ārakṣaṇanī puṣṭi karavā māṅgu chuṁ.
ನಾನು ನನ್ನ ಕಾಯ್ದಿರಿಸುವಿಕೆಯನ್ನು ರದ್ದುಪಡಿಸಲು ಇಷ್ಟಪಡುತ್ತೇನೆ. હ-ં ----ં-આ---ષ- -દ-ક--ા-મ---ુ---ં. હું મા_ આ____ ર_ ક__ માં_ છું_ હ-ં મ-ર-ં આ-ક-ષ- ર- ક-વ- મ-ં-ુ છ-ં- ----------------------------------- હું મારું આરક્ષણ રદ કરવા માંગુ છું. 0
H-ṁ-mā----ā-a--a-a rad--kar--ā-----u c-u-. H__ m____ ā_______ r___ k_____ m____ c____ H-ṁ m-r-ṁ ā-a-ṣ-ṇ- r-d- k-r-v- m-ṅ-u c-u-. ------------------------------------------ Huṁ māruṁ ārakṣaṇa rada karavā māṅgu chuṁ.
ನಾನು ನನ್ನ ಕಾಯ್ದಿರಿಸುವಿಕೆಯನ್ನು ಬದಲಾಯಿಸಲು ಇಷ್ಟಪಡುತ್ತೇನೆ. હ-- -ાર-ં આ-ક--ણ----વ--મ-ંગ-----. હું મા_ આ____ બ___ માં_ છું_ હ-ં મ-ર-ં આ-ક-ષ- બ-લ-ા મ-ં-ુ છ-ં- --------------------------------- હું મારું આરક્ષણ બદલવા માંગુ છું. 0
Huṁ m---ṁ--rak-aṇa-bad--a-- mā-gu-c--ṁ. H__ m____ ā_______ b_______ m____ c____ H-ṁ m-r-ṁ ā-a-ṣ-ṇ- b-d-l-v- m-ṅ-u c-u-. --------------------------------------- Huṁ māruṁ ārakṣaṇa badalavā māṅgu chuṁ.
ರೋಂ ಗೆ ಮುಂದಿನ ವಿಮಾನ ಎಷ್ಟು ಹೊತ್ತಿಗೆ ಇದೆ? ર----ાટે આ-ા-ી -િમ---ક્યા-ે છ-? રો_ મા_ આ__ વિ__ ક્__ છે_ ર-મ મ-ટ- આ-ા-ી વ-મ-ન ક-ય-ર- છ-? ------------------------------- રોમ માટે આગામી વિમાન ક્યારે છે? 0
R--a -āṭē ---mī--im-n---y-rē--hē? R___ m___ ā____ v_____ k____ c___ R-m- m-ṭ- ā-ā-ī v-m-n- k-ā-ē c-ē- --------------------------------- Rōma māṭē āgāmī vimāna kyārē chē?
ಇನ್ನೂ ಎರಡು ಜಾಗಗಳು ಖಾಲಿ ಇವೆಯೆ? બે---્ય- --કી--ે? બે જ__ બા_ છે_ બ- જ-્-ા બ-ક- છ-? ----------------- બે જગ્યા બાકી છે? 0
Bē-jagy- bā-----ē? B_ j____ b___ c___ B- j-g-ā b-k- c-ē- ------------------ Bē jagyā bākī chē?
ಇಲ್ಲ, ನಮ್ಮಲ್ಲಿ ಕೇವಲ ಒಂದು ಜಾಗ ಮಾತ್ರ ಖಾಲಿ ಇದೆ. ન----મારી--ા-ે-મા-્ર----જ----યા -----છે. ના_ અ__ પા_ મા__ એ_ જ જ__ બા_ છે_ ન-, અ-ા-ી પ-સ- મ-ત-ર એ- જ જ-્-ા બ-ક- છ-. ---------------------------------------- ના, અમારી પાસે માત્ર એક જ જગ્યા બાકી છે. 0
N-- a-ār------ -ātra -ka--- j-gyā b--ī---ē. N__ a____ p___ m____ ē__ j_ j____ b___ c___ N-, a-ā-ī p-s- m-t-a ē-a j- j-g-ā b-k- c-ē- ------------------------------------------- Nā, amārī pāsē mātra ēka ja jagyā bākī chē.
ನಾವು ಎಷ್ಟು ಹೊತ್ತಿಗೆ ಬಂದಿಳಿಯುತ್ತೇವೆ? અ-ે--્યા-ે -તર-----એ અ_ ક્__ ઉ___ છી_ અ-ે ક-ય-ર- ઉ-ર-એ છ-એ -------------------- અમે ક્યારે ઉતરીએ છીએ 0
A---k-ār- uta-īē ---ē A__ k____ u_____ c___ A-ē k-ā-ē u-a-ī- c-ī- --------------------- Amē kyārē utarīē chīē
ನಾವು ಯಾವಾಗ ಅಲ್ಲಿರುತ್ತೇವೆ? આપ-ે-ત--ા- ક્યા-ે -ીએ આ__ ત્_ ક્__ છી_ આ-ણ- ત-ય-ં ક-ય-ર- છ-એ --------------------- આપણે ત્યાં ક્યારે છીએ 0
āpa-ē---ā--ky-----hīē ā____ t___ k____ c___ ā-a-ē t-ā- k-ā-ē c-ī- --------------------- āpaṇē tyāṁ kyārē chīē
ಎಷ್ಟು ಹೊತ್ತಿಗೆ ಬಸ್ಸು ನಗರಕೇಂದ್ರಕ್ಕೆ ಹೊರಡುತ್ತದೆ? બ----ેર-ા ક--્------ ક--ા---જા---ે? બ_ શ___ કે____ ક્__ જા_ છે_ બ- શ-ે-ન- ક-ન-દ-ર-ા- ક-ય-ર- જ-ય છ-? ----------------------------------- બસ શહેરના કેન્દ્રમાં ક્યારે જાય છે? 0
b-s--śa-ēra---kēn--a--- -y----j-y- -h-? b___ ś_______ k________ k____ j___ c___ b-s- ś-h-r-n- k-n-r-m-ṁ k-ā-ē j-y- c-ē- --------------------------------------- basa śahēranā kēndramāṁ kyārē jāya chē?
ಇದು ನಿಮ್ಮ ಪೆಟ್ಟಿಗೆಯೆ? શુ--ત---મ--- સ-ટક-- છે? શું તે ત__ સુ___ છે_ શ-ં ત- ત-ા-ી સ-ટ-ે- છ-? ----------------------- શું તે તમારી સુટકેસ છે? 0
Ś-- t--t-m----s-ṭ-k--- -h-? Ś__ t_ t_____ s_______ c___ Ś-ṁ t- t-m-r- s-ṭ-k-s- c-ē- --------------------------- Śuṁ tē tamārī suṭakēsa chē?
ಇದು ನಿಮ್ಮ ಚೀಲವೆ? શ-ં - ત-ા-- બ----ે? શું આ ત__ બે_ છે_ શ-ં આ ત-ા-ી બ-ગ છ-? ------------------- શું આ તમારી બેગ છે? 0
Śuṁ-- -a-ārī-bēg- c--? Ś__ ā t_____ b___ c___ Ś-ṁ ā t-m-r- b-g- c-ē- ---------------------- Śuṁ ā tamārī bēga chē?
ಇದು ನಿಮ್ಮ ಪ್ರಯಾಣದ ಸಾಮಾನು, ಸರಂಜಾಮುಗಳೆ? શુ---ે તમા-ો ----- --? શું તે ત__ સા__ છે_ શ-ં ત- ત-ા-ો સ-મ-ન છ-? ---------------------- શું તે તમારો સામાન છે? 0
Śuṁ t--tam-rō --m-na--hē? Ś__ t_ t_____ s_____ c___ Ś-ṁ t- t-m-r- s-m-n- c-ē- ------------------------- Śuṁ tē tamārō sāmāna chē?
ನಾನು ಎಷ್ಟು ಸಾಮಾನು, ಸರಂಜಾಮುಗಳನ್ನು ಜೊತೆಗೆ ತೆಗೆದುಕೊಂಡು ಹೋಗಬಹುದು? હુ- -ે-લ----મા- લઈ--કુ-? હું કે__ સા__ લ_ શ__ હ-ં ક-ટ-ો સ-મ-ન લ- શ-ુ-? ------------------------ હું કેટલો સામાન લઈ શકું? 0
Huṁ-----l----m-n- ----śak-ṁ? H__ k_____ s_____ l__ ś_____ H-ṁ k-ṭ-l- s-m-n- l-ī ś-k-ṁ- ---------------------------- Huṁ kēṭalō sāmāna laī śakuṁ?
೨೦ ಕಿ.ಗ್ರಾಂ. વીસ----ન્ડ. વી_ પા____ વ-સ પ-ઉ-્-. ----------- વીસ પાઉન્ડ. 0
V--a pāu-ḍa. V___ p______ V-s- p-u-ḍ-. ------------ Vīsa pāunḍa.
ಏನು, ಕೇವಲ ೨೦ ಕಿ.ಗ್ರಾಂಗಳೆ? શ-ં,---ત્ર વીસ-કિ--? શું_ મા__ વી_ કિ__ શ-ં- મ-ત-ર વ-સ ક-લ-? -------------------- શું, માત્ર વીસ કિલો? 0
Ś-ṁ--māt---v------l-? Ś___ m____ v___ k____ Ś-ṁ- m-t-a v-s- k-l-? --------------------- Śuṁ, mātra vīsa kilō?

ಕಲಿಕೆ ಮಿದುಳನ್ನು ಮಾರ್ಪಡಿಸುತ್ತದೆ.

ಯಾರು ಹೆಚ್ಚು ಕ್ರೀಡೆಗಳನ್ನು ಆಡುತ್ತಾರೊ ಅವರು ದೇಹವನ್ನು ಬೆಳೆಸುತ್ತಾರೆ. ತನ್ನ ಮಿದುಳಿಗೆ ತರಬೇತಿ ನೀಡುವುದು ಸಾಧ್ಯ ಎನ್ನವುದು ಗೋಚರವಾಗುತ್ತದೆ. ಯಾರು ಭಾಷೆಗಳನ್ನು ಚೆನ್ನಾಗಿ ಕಲಿಯಲು ಬಯಸುತ್ತಾರೊ ,ಅವರಿಗೆ ಕೌಶಲ ಒಂದೆ ಸಾಲದು. ನಿಯಮಾನುಸಾರ ಸಾಧನೆ ಮಾಡುವುದು ಅಷ್ಟೆ ಮುಖ್ಯ. ಏಕೆಂದರೆ ಸಾಧನೆ ಮಿದುಳಿನಲ್ಲಿ ರಚನೆಗಳ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರಬಲ್ಲದು. ಭಾಷೆಗಳನ್ನು ಕಲಿಯುವ ವಿಶೇಷ ಸಾಮರ್ಥ್ಯ ಸಹಜವಾಗಿ ಹುಟ್ಟಿನಿಂದಲೆ ಬಂದಿರುತ್ತದೆ. ಹೀಗಿದ್ದರೂ ಸಹ ತೀವ್ರವಾದ ತರಬೇತಿಯ ಮೂಲಕ ಮಿದುಳಿನ ವಿನ್ಯಾಸವನ್ನು ಬದಲಾಯಿಸಬಹುದು. ವಾಕ್ ಕೇಂದ್ರದ ಗಾತ್ರ ಹೆಚ್ಚಾಗುತ್ತದೆ. ಅದರಂತೆಯೆ ಹೆಚ್ಚು ಅಭ್ಯಾಸ ಮಾಡುವ ಜನರ ನರತಂತುಗಳು ಬದಲಾವಣೆಯನ್ನು ಹೊಂದುತ್ತವೆ. ಬಹಳ ಕಾಲ ಮಿದುಳು ಮಾರ್ಪಾಟಾಗುವುದಿಲ್ಲ ಎಂದು ಜನರು ನಂಬಿದ್ದರು. ತಪ್ಪು ಕಲ್ಪನೆ:ನಾವು ಮಕ್ಕಳಾಗಿದ್ದಾಗ ಏನನ್ನು ಕಲಿಯುವುದಿಲ್ಲವೊ ಅದನ್ನು ಎಂದೂ ಕಲಿಯಲಾರೆವು. ಮಿದುಳಿನ ಸಂಶೋಧಕರು ಒಂದು ಪೂರ್ತಿ ಬೇರೆ ತೀರ್ಮಾನಕ್ಕೆ ಬಂದಿದ್ದಾರೆ. ನಮ್ಮ ಮಿದುಳು ಜೀವನ ಪರ್ಯಂತ ಲವಲವಿಕೆಯಿಂದ ಇರುತ್ತದೆ ಎನ್ನುವುದನ್ನು ತೋರಿಸಿಕೊಟ್ಟರು. ಅದು ಒಂದು ಮಾಂಸಖಂಡದ ರೀತಿ ಕೆಲಸಮಾಡುತ್ತದೆ ಎಂದು ಹೇಳಬಹುದು. ಅದ್ದರಿಂದ ಹೆಚ್ಚು ವಯಸ್ಸಿನವರೆಗೆ ಅದನ್ನು ವೃದ್ಧಿ ಪಡಿಸಲು ಆಗುತ್ತದೆ. ಮಿದುಳಿಗೆ ಬರುವ ಪ್ರತಿಯೊಂದು ವಿಷಯವನ್ನು ಸಂಸ್ಕರಿಸಲಾಗುತ್ತದೆ. ಮಿದುಳಿಗೆ ತರಬೇತಿ ಕೊಟ್ಟ ಪಕ್ಷದಲ್ಲಿ ಅದು ವಿಷಯಗಳನ್ನು ಹೆಚ್ಚು ಚೆನ್ನಾಗಿ ಸಂಸ್ಕರಿಸುತ್ತದೆ. ಅಂದರೆ ಅದು ಹೆಚ್ಚು ವೇಗವಾಗಿ ಮತ್ತು ದಕ್ಷವಾಗಿ ಕೆಲಸ ಮಾಡುತ್ತದೆ. ಈ ತತ್ವ ಚಿಕ್ಕವರಲ್ಲಿ ಮತ್ತು ವಯಸ್ಕರಲ್ಲಿ ಏಕಸಮಾನವಾಗಿ ಜರಗುತ್ತದೆ. ಮಿದುಳಿಗೆ ತರಬೇತಿ ಕೊಡುವುದಕ್ಕೋಸ್ಕರ ಮಾತ್ರ ಒಬ್ಬರು ಕಲಿಯಬಾರದು. ಓದುವುದು ಕೂಡ ಒಂದು ಅತ್ಯುತ್ತಮ ಅಭ್ಯಾಸ. ವಿಶೇಷವಾಗಿ ಕ್ಲಿಷ್ಟವಾದ ಸಾಹಿತ್ಯ ನಮ್ಮ ವಾಕ್ ಕೇಂದ್ರವನ್ನು ಉತ್ತೇಜಿಸುತ್ತದೆ. ಅದರ ಅರ್ಥ, ನಮ್ಮ ಪದ ಸಂಪತ್ತು ವೃದ್ಧಿಯಾಗುತ್ತದೆ. ಹಾಗೆಯೆ ನಮ್ಮ ಭಾಷೆಯ ಅರಿವು ಹೆಚ್ಚಾಗುತ್ತದೆ. ಆಶ್ಚರ್ಯದ ಸಂಗತಿಯೆಂದರೆ, ವಾಕ್ ಕೇಂದ್ರ ಮಾತ್ರ ಭಾಷೆಯನ್ನು ಸಂಸ್ಕರಿಸುವುದಿಲ್ಲ. ಚಲನೆಗಳನ್ನು ನಿಯಂತ್ರಿಸುವ ಸ್ಥಾನಗಳು ಸಹ ಹೊಸ ವಿಷಯಗಳನ್ನು ಸಂಸ್ಕರಿಸುತ್ತವೆ. ಆದ್ದರಿಂದ ಪೂರ್ತಿ ಮಿದುಳನ್ನು ಅನೇಕ ಬಾರಿ ಉದ್ದೀಪನೆಗೊಳಿಸುವುದು ಅವಶ್ಯಕ. ನಿಮ್ಮ ದೇಹವನ್ನು ಮತ್ತು ನಿಮ್ಮ ಮಿದುಳನ್ನು ಕದಲಿಸಿ!