ಪದಗುಚ್ಛ ಪುಸ್ತಕ

kn ಪಾನೀಯಗಳು   »   gu પીણાં

೧೨ [ಹನ್ನೆರಡು]

ಪಾನೀಯಗಳು

ಪಾನೀಯಗಳು

12 [બાર]

12 [Bāra]

પીણાં

pīṇāṁ

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನಾನು ಟೀ ಕುಡಿಯುತ್ತೇನೆ. હ-ં-ચ----------. હું ચા પી_ છું_ હ-ં ચ- પ-ઉ- છ-ં- ---------------- હું ચા પીઉં છું. 0
h-ṁ-cā-pīuṁ-c-u-. h__ c_ p___ c____ h-ṁ c- p-u- c-u-. ----------------- huṁ cā pīuṁ chuṁ.
ನಾನು ಕಾಫಿ ಕುಡಿಯುತ್ತೇನೆ. હું -----પ-----ું. હું કો_ પી_ છું_ હ-ં ક-ફ- પ-ઉ- છ-ં- ------------------ હું કોફી પીઉં છું. 0
Huṁ----hī---uṁ c-u-. H__ k____ p___ c____ H-ṁ k-p-ī p-u- c-u-. -------------------- Huṁ kōphī pīuṁ chuṁ.
ನಾನು ಖನಿಜಯುಕ್ತನೀರು ಕುಡಿಯುತ್ತೇನೆ. હ-- મ-નર---ોટર પ-ઉં --ં. હું મિ___ વો__ પી_ છું_ હ-ં મ-ન-લ વ-ટ- પ-ઉ- છ-ં- ------------------------ હું મિનરલ વોટર પીઉં છું. 0
H-ṁ minar-l- vōṭ-ra ---ṁ-c---. H__ m_______ v_____ p___ c____ H-ṁ m-n-r-l- v-ṭ-r- p-u- c-u-. ------------------------------ Huṁ minarala vōṭara pīuṁ chuṁ.
ನೀನು ಟೀಯನ್ನು ನಿಂಬೆ ರಸದೊಡನೆ ಕುಡಿಯುತ್ತೀಯಾ? ત-ે લી-બ- સ--ે-----ી--છો? ત_ લીં_ સા_ ચા પી_ છો_ ત-ે લ-ં-ુ સ-થ- ચ- પ-ઓ છ-? ------------------------- તમે લીંબુ સાથે ચા પીઓ છો? 0
Ta---lī-bu --t-ē cā -īō -hō? T___ l____ s____ c_ p__ c___ T-m- l-m-u s-t-ē c- p-ō c-ō- ---------------------------- Tamē līmbu sāthē cā pīō chō?
ನೀನು ಕಾಫಿಯನ್ನು ಸಕ್ಕರೆಯೊಡನೆ ಕುಡಿಯುತ್ತೀಯಾ? શુ- -મે ખ--ડ-સ-થે---ફ- -ી---ો? શું ત_ ખાં_ સા_ કો_ પી_ છો_ શ-ં ત-ે ખ-ં- સ-થ- ક-ફ- પ-ઓ છ-? ------------------------------ શું તમે ખાંડ સાથે કોફી પીઓ છો? 0
Śuṁ----ē---āṇ-- s--h- -ō--ī --- ch-? Ś__ t___ k_____ s____ k____ p__ c___ Ś-ṁ t-m- k-ā-ḍ- s-t-ē k-p-ī p-ō c-ō- ------------------------------------ Śuṁ tamē khāṇḍa sāthē kōphī pīō chō?
ನೀನು ನೀರನ್ನು ಐಸ್ ಜೊತೆ ಕುಡಿಯುತ್ತೀಯಾ? શુ- ત-- --- સાથ- -ા---પ-ઓ છો? શું ત_ બ__ સા_ પા_ પી_ છો_ શ-ં ત-ે બ-ફ સ-થ- પ-ણ- પ-ઓ છ-? ----------------------------- શું તમે બરફ સાથે પાણી પીઓ છો? 0
Ś-ṁ -a-- barapha-s--hē ---- pī--ch-? Ś__ t___ b______ s____ p___ p__ c___ Ś-ṁ t-m- b-r-p-a s-t-ē p-ṇ- p-ō c-ō- ------------------------------------ Śuṁ tamē barapha sāthē pāṇī pīō chō?
ಇಲ್ಲಿ ಒಂದು ಸಂತೋಷಕೂಟವಿದೆ અ-ીં-એ- ---્-ી છે. અ_ એ_ પા__ છે_ અ-ી- એ- પ-ર-ટ- છ-. ------------------ અહીં એક પાર્ટી છે. 0
Ahīṁ --a---rṭī-chē. A___ ē__ p____ c___ A-ī- ē-a p-r-ī c-ē- ------------------- Ahīṁ ēka pārṭī chē.
ಜನಗಳು ಶ್ಯಾಂಪೇನ್ ಕುಡಿಯುತ್ತಿದ್ದಾರೆ. લ-----ે---ે--પ--ે છ-. લો_ શે___ પી_ છે_ લ-ક- શ-મ-પ-ન પ-વ- છ-. --------------------- લોકો શેમ્પેન પીવે છે. 0
L-kō---m-ē----īvē---ē. L___ ś______ p___ c___ L-k- ś-m-ē-a p-v- c-ē- ---------------------- Lōkō śēmpēna pīvē chē.
ಜನಗಳು ವೈನ್ ಮತ್ತು ಬೀರ್ ಕುಡಿಯುತ್ತಿದ್ದಾರೆ.. લો-ો -ાઇન-------યર--ી-----. લો_ વા__ અ_ બી__ પી_ છે_ લ-ક- વ-ઇ- અ-ે બ-ય- પ-વ- છ-. --------------------------- લોકો વાઇન અને બીયર પીવે છે. 0
L----v-i-- anē-bīy--a--ī-ē-c-ē. L___ v____ a__ b_____ p___ c___ L-k- v-i-a a-ē b-y-r- p-v- c-ē- ------------------------------- Lōkō vāina anē bīyara pīvē chē.
ನೀನು ಆಲ್ಕೋಹಾಲ್ ಕುಡಿಯುತ್ತೀಯ? શું-તમે દારૂ પ-- -ો? શું ત_ દા_ પી_ છો_ શ-ં ત-ે દ-ર- પ-ઓ છ-? -------------------- શું તમે દારૂ પીઓ છો? 0
Śu--ta-----rū -------? Ś__ t___ d___ p__ c___ Ś-ṁ t-m- d-r- p-ō c-ō- ---------------------- Śuṁ tamē dārū pīō chō?
ನೀನು ವಿಸ್ಕಿ ಕುಡಿಯುತ್ತೀಯ? શ-ં -મ--વ્-િ-્ક- --ઓ છો શું ત_ વ્___ પી_ છો શ-ં ત-ે વ-હ-સ-ક- પ-ઓ છ- ----------------------- શું તમે વ્હિસ્કી પીઓ છો 0
Ś-ṁ t-mē -h-s-- pī- c-ō Ś__ t___ v_____ p__ c__ Ś-ṁ t-m- v-i-k- p-ō c-ō ----------------------- Śuṁ tamē vhiskī pīō chō
ನೀನು ಕೋಕ್ ಅನ್ನು ರಂ ಜೊತೆ ಕುಡಿಯುತ್ತೀಯ? શુ- ત----મ-સ-થે-કો-ા પ---છો? શું ત_ ર_ સા_ કો_ પી_ છો_ શ-ં ત-ે ર- સ-થ- ક-લ- પ-ઓ છ-? ---------------------------- શું તમે રમ સાથે કોલા પીઓ છો? 0
śuṁ tam- ram- -ā-hē -ōl---īō c--? ś__ t___ r___ s____ k___ p__ c___ ś-ṁ t-m- r-m- s-t-ē k-l- p-ō c-ō- --------------------------------- śuṁ tamē rama sāthē kōlā pīō chō?
ನನಗೆ ಶ್ಯಾಂಪೇನ್ ಇಷ್ಟ ಇಲ್ಲ. મન- --પા-્--િ-- વ-ઇ- --ંદ -થ-. મ_ સ્_____ વા__ પ__ ન__ મ-ે સ-પ-ર-ક-િ-ગ વ-ઇ- પ-ં- ન-ી- ------------------------------ મને સ્પાર્કલિંગ વાઇન પસંદ નથી. 0
M-n- s--rk-----a ---n--pas-nd--n-t-ī. M___ s__________ v____ p______ n_____ M-n- s-ā-k-l-ṅ-a v-i-a p-s-n-a n-t-ī- ------------------------------------- Manē spārkaliṅga vāina pasanda nathī.
ನಾನು ವೈನ್ ಅನ್ನು ಇಷ್ಟ ಪಡುವುದಿಲ್ಲ. મ-ે --ઇન-પસંદ---ી મ_ વા__ પ__ ન_ મ-ે વ-ઇ- પ-ં- ન-ી ----------------- મને વાઇન પસંદ નથી 0
Ma-ē--āin--pa-and---at-ī M___ v____ p______ n____ M-n- v-i-a p-s-n-a n-t-ī ------------------------ Manē vāina pasanda nathī
ನಾನು ಬೀರನ್ನು ಇಷ್ಟ ಪಡುವುದಿಲ್ಲ. મન--બી---પ-ં--નથ-. મ_ બી__ પ__ ન__ મ-ે બ-ય- પ-ં- ન-ી- ------------------ મને બીયર પસંદ નથી. 0
ma-ē b-ya-- ---an-- -a---. m___ b_____ p______ n_____ m-n- b-y-r- p-s-n-a n-t-ī- -------------------------- manē bīyara pasanda nathī.
ಮಗು ಹಾಲನ್ನು ಇಷ್ಟ ಪಡುತ್ತದೆ. બ---ને--ૂધ---ે છે. બા___ દૂ_ ગ_ છે_ બ-ળ-ન- દ-ધ ગ-ે છ-. ------------------ બાળકને દૂધ ગમે છે. 0
Bāḷaka---d-dh--ga-ē-chē. B_______ d____ g___ c___ B-ḷ-k-n- d-d-a g-m- c-ē- ------------------------ Bāḷakanē dūdha gamē chē.
ಮಗು ಕೋಕೋ ಮತ್ತು ಸೇಬಿನ ರಸವನ್ನು ಇಷ್ಟ ಪಡುತ್ತದೆ. બાળક-ે ---ો અ---સ--જ-નો ---ગ-ે -ે. બા___ કો_ અ_ સ_____ ર_ ગ_ છે_ બ-ળ-ન- ક-ક- અ-ે સ-ર-ન-ો ર- ગ-ે છ-. ---------------------------------- બાળકને કોકો અને સફરજનનો રસ ગમે છે. 0
Bāḷa--n- --k- ----s---araja-a-ō---sa-g--ē-chē. B_______ k___ a__ s____________ r___ g___ c___ B-ḷ-k-n- k-k- a-ē s-p-a-a-a-a-ō r-s- g-m- c-ē- ---------------------------------------------- Bāḷakanē kōkō anē sapharajananō rasa gamē chē.
ಈ ಹೆಂಗಸು ಕಿತ್ತಳೆ ಮತ್ತು ದ್ರಾಕ್ಷಿ ರಸಗಳನ್ನು ಇಷ್ಟಪಡುತ್ತಾಳೆ. સ્-્-ીને --ત--નો--- અને-દ્-ા-્ષ-- ---ગ-ે---. સ્___ સં___ ર_ અ_ દ્____ ર_ ગ_ છે_ સ-ત-ર-ન- સ-ત-ા-ો ર- અ-ે દ-ર-ક-ષ-ો ર- ગ-ે છ-. -------------------------------------------- સ્ત્રીને સંતરાનો રસ અને દ્રાક્ષનો રસ ગમે છે. 0
Strīnē -a-t--ā-ō -asa a-ē --āk-a-ō--a---ga-ē --ē. S_____ s________ r___ a__ d_______ r___ g___ c___ S-r-n- s-n-a-ā-ō r-s- a-ē d-ā-ṣ-n- r-s- g-m- c-ē- ------------------------------------------------- Strīnē santarānō rasa anē drākṣanō rasa gamē chē.

ಭಾಷೆಯಾಗಿ ಚಿನ್ಹೆಗಳು.

ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳಲು ಮಾನವರು ಭಾಷೆಗಳ ಅಭಿವೃದ್ಧಿ ಪಡಿಸಿದರು. ಕಿವುಡರು ಹಾಗೂ ಮೂಕರು ಕೂಡ ತಮ್ಮದೆ ಆದ ಭಾಷೆ ಹೊಂದಿದ್ದಾರೆ. ಅದು ಸನ್ನೆನುಡಿ, ಎಲ್ಲಾ ಕಿವುಡ,ಮೂಕಭಾಷೆಗಳ ಆಧಾರಭಾಷೆ. ಇದರಲ್ಲಿ ಸಂಯೋಜಿತ ಚಿಹ್ನೆಗಳು ಅಡಕವಾಗಿರುತ್ತವೆ. ತನ್ಮೂಲಕ ದೃಷ್ಠಿಗೋಚರ ಭಾಷೆ ವಾಸ್ತವವಾಗಿ ಕಾಣಿಸುತ್ತದೆ. ಹಾಗೆಂದರೆ ಸನ್ನೆ ನುಡಿ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆಯೆ? ಇಲ್ಲ, ಸನ್ನೆಗಳಲ್ಲಿ ಸಹ ವಿವಿಧ ರಾಷ್ಟ್ರೀಯ ಭಾಷೆಗಳಿವೆ. ಪ್ರತಿಯೊಂದು ದೇಶವು ತನ್ನದೆ ಆದ ವಿಭಿನ್ನ ಸನ್ನೆ ನುಡಿಯನ್ನು ಹೊಂದಿರುತ್ತದೆ. ಮತ್ತು ಅದು ಆ ದೇಶದ ನಾಗರೀಕತೆಯಿಂದ ಪ್ರಭಾವಿತವಾಗಿರುತ್ತದೆ. ಏಕೆಂದರೆ ಭಾಷೆ ಸಂಸ್ಕೃತಿಯಿಂದ ಉಗಮವಾಗುತ್ತದೆ. ಇದು ಕೇವಲ ಆಡುವ ಭಾಷೆಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ವಾಸ್ತವದಲ್ಲಿ ಒಂದು ಅಂತರರಾಷ್ಟ್ರೀಯ ಸನ್ನೆ ನುಡಿ ಇದೆ. ಆದರೆ ಅದರ ಸನ್ನೆಗಳು ಸ್ವಲ್ಪ ಜಟಿಲ. ಆದರೆ ವಿವಿಧ ದೇಶಗಳ ಸನ್ನೆ ನುಡಿಗಳು ಒಂದನ್ನೊಂದು ಹೋಲುತ್ತವೆ. ಸುಮಾರು ಸನ್ನೆಗಳು ಮೂರ್ತಿಸ್ವರೂಪಗಳು. ಅವುಗಳು ಯಾವ ವಸ್ತುವನ್ನು ನಿರೂಪಿಸುತ್ತದೊ ಅದರ ಸ್ವರೂಪವನ್ನು ಅನುಕರಿಸುತ್ತವೆ. ಎಲ್ಲಾ ಕಡೆ ಪ್ರಚಲಿತವಾಗಿರುವ ಸನ್ನೆ ನುಡಿ ಅಮೆರಿಕಾದ ಸನ್ನೆ ನುಡಿ. ಸನ್ನೆ ನುಡಿಗಳನ್ನು ಸಕಲ ಸ್ಥಾನಮಾನ ಪಡೆದ ಭಾಷೆಗಳೆಂದು ಪರಿಗಣಿಸಲಾಗಿದೆ. ಆವುಗಳು ತಮ್ಮದೆ ಆದ ವ್ಯಾಕರಣವನ್ನು ಹೊಂದಿವೆ. ಆದರೆ ಇದು ಸ್ವರಭಾಷೆಗಳ ವ್ಯಾಕರಣದಿಂದ ವಿಭಿನ್ನವಾಗಿರುತ್ತದೆ. ಇದರಿಂದಾಗಿ ಸನ್ನೆನುಡಿಗಳ ಪದಗಳನ್ನು ಅಕ್ಷರಶಹಃ ಭಾಷಾಂತರಿಸಲಾಗುವುದಿಲ್ಲ. ಹೀಗಿದ್ದರೂ ಸನ್ನೆ ನುಡಿಯ ದುಭಾಷಿಗಳು ಇದ್ದಾರೆ. ಸನ್ನೆ ನುಡಿಗಳ ಜೊತೆಗೆ ಮಾಹಿತಿಗಳನ್ನು ಪ್ರಸರಿಸಲಾಗುತ್ತದೆ. ಇದರ ಅರ್ಥ, ಕೇವಲ ಒಂದು ಚಿಹ್ನೆ ಒಂದು ಪೂರ್ತಿ ವಾಕ್ಯವನ್ನು ನಿರೂಪಿಸುತ್ತದೆ. ಸನ್ನೆ ನುಡಿಗಳಲ್ಲಿ ಸಹಾ ಆಡು ಭಾಷೆಗಳಿವೆ. ಪ್ರಾಂತ್ಯಗಳ ವಿಶಿಷ್ಟತೆಗಳು ತಮ್ಮದೆ ಆದ ಚಿಹ್ನೆಗಳನ್ನು ಹೊಂದಿರುತ್ತವೆ. ಪ್ರತಿ ಸನ್ನೆ ನುಡಿ ತನ್ನದೆ ಆದ ಸ್ವರಭಾರ ಮತ್ತು ವಾಕ್ಯದ ಏರಿಳಿತ ಹೊಂದಿರುತ್ತದೆ. ನಮ್ಮ ಉಚ್ಚಾರಣೆ ನಮ್ಮ ಸಂತತಿಯನ್ನು ಹೊರಗೆಡಹುತ್ತದೆ: ಈ ಹೇಳಿಕೆ ಚಿಹ್ನೆಗಳಿಗೂ ಸತ್ಯ.