ಪದಗುಚ್ಛ ಪುಸ್ತಕ

kn ವೈದ್ಯರ ಬಳಿ   »   gu ડૉક્ટરની પાસે

೫೭ [ಐವತ್ತೇಳು]

ವೈದ್ಯರ ಬಳಿ

ವೈದ್ಯರ ಬಳಿ

57 [પચાસ]

57 [Pacāsa]

ડૉક્ટરની પાસે

Ḍŏkṭaranī pāsē

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನನಗೆ ವೈದ್ಯರೊಡನೆ ಭೇಟಿ ನಿಗದಿಯಾಗಿದೆ મ--ી પા----ોક-ર--ી--પો--્---ન-ટ છે. મા_ પા_ ડો____ એ_______ છે_ મ-ર- પ-સ- ડ-ક-ર-ન- એ-ો-ન-ટ-ે-્- છ-. ----------------------------------- મારી પાસે ડોકટરોની એપોઇન્ટમેન્ટ છે. 0
mārī pāsē-ḍō--ṭa-ōn--ē--i--a--n-a-chē. m___ p___ ḍ_________ ē___________ c___ m-r- p-s- ḍ-k-ṭ-r-n- ē-ō-n-a-ē-ṭ- c-ē- -------------------------------------- mārī pāsē ḍōkaṭarōnī ēpōinṭamēnṭa chē.
ನಾನು ವೈದ್ಯರನ್ನು ಹತ್ತು ಗಂಟೆಗೆ ಭೇಟಿ ಮಾಡುತ್ತೇನೆ. મ-રી દસ -ા-્-ે એ-ોઇન---ેન્---ે. મા_ દ_ વા__ એ_______ છે_ મ-ર- દ- વ-ગ-ય- એ-ો-ન-ટ-ે-્- છ-. ------------------------------- મારી દસ વાગ્યે એપોઇન્ટમેન્ટ છે. 0
M-rī-da-a--ā-y----ō-nṭ-mē-ṭ- chē. M___ d___ v____ ē___________ c___ M-r- d-s- v-g-ē ē-ō-n-a-ē-ṭ- c-ē- --------------------------------- Mārī dasa vāgyē ēpōinṭamēnṭa chē.
ನಿಮ್ಮ ಹೆಸರೇನು? ત-ારુ- ન-- -ુ- --? ત__ ના_ શું છે_ ત-ા-ુ- ન-મ શ-ં છ-? ------------------ તમારું નામ શું છે? 0
Tamāruṁ n-m--ś-ṁ-ch-? T______ n___ ś__ c___ T-m-r-ṁ n-m- ś-ṁ c-ē- --------------------- Tamāruṁ nāma śuṁ chē?
ದಯವಿಟ್ಟು ನಿರೀಕ್ಷಣಾ ಕೋಣೆಯಲ್ಲಿ ಕುಳಿತುಕೊಳ್ಳಿ. મ---બ-ન- -ર-ન- વ-----ગ--------બે---લો. મ____ ક__ વે___ રૂ__ બે__ લો_ મ-ે-બ-ન- ક-ી-ે વ-ઇ-િ-ગ ર-મ-ા- બ-ઠ- લ-. -------------------------------------- મહેરબાની કરીને વેઇટિંગ રૂમમાં બેઠક લો. 0
Mah-r-b-n------n---ē-ṭiṅ-a -ū--m-ṁ-bē---k--lō. M_________ k_____ v_______ r______ b______ l__ M-h-r-b-n- k-r-n- v-i-i-g- r-m-m-ṁ b-ṭ-a-a l-. ---------------------------------------------- Mahērabānī karīnē vēiṭiṅga rūmamāṁ bēṭhaka lō.
ವೈದ್ಯರು ಇಷ್ಟರಲ್ಲೇ ಬರುತ್ತಾರೆ. ડ-ક-ટ--ટૂં- --યમ-- અ-ી-----ે. ડૉ___ ટૂં_ સ___ અ_ આ___ ડ-ક-ટ- ટ-ં- સ-ય-ા- અ-ી- આ-શ-. ----------------------------- ડૉક્ટર ટૂંક સમયમાં અહીં આવશે. 0
Ḍ-k-a----ūṅk- --may-māṁ ah-- āv--ē. Ḍ______ ṭ____ s________ a___ ā_____ Ḍ-k-a-a ṭ-ṅ-a s-m-y-m-ṁ a-ī- ā-a-ē- ----------------------------------- Ḍŏkṭara ṭūṅka samayamāṁ ahīṁ āvaśē.
ನೀವು ಎಲ್ಲಿ ವಿಮೆ ಮಾಡಿಸಿದ್ದೀರಿ? તમ- --યાં વ-મો --------? ત_ ક્_ વી_ ધ__ છો_ ત-ે ક-ય-ં વ-મ- ધ-ા-ો છ-? ------------------------ તમે ક્યાં વીમો ધરાવો છો? 0
Ta-- --ā--vī-ō dh--āv----ō? T___ k___ v___ d______ c___ T-m- k-ā- v-m- d-a-ā-ō c-ō- --------------------------- Tamē kyāṁ vīmō dharāvō chō?
ನನ್ನಿಂದ ನಿಮಗೆ ಏನು ಸಹಾಯ ಆಗಬಹುದು? હુ----ા-- -ાટે--ું-કરી શ-ુ-? હું ત__ મા_ શું ક_ શ__ હ-ં ત-ા-ી મ-ટ- શ-ં ક-ી શ-ુ-? ---------------------------- હું તમારી માટે શું કરી શકું? 0
H-- tam--- -ā-- --- -a-ī-śaku-? H__ t_____ m___ ś__ k___ ś_____ H-ṁ t-m-r- m-ṭ- ś-ṁ k-r- ś-k-ṁ- ------------------------------- Huṁ tamārī māṭē śuṁ karī śakuṁ?
ನಿಮಗೆ ನೋವು ಇದೆಯೆ? શું-તમને--ી-- છ-? શું ત__ પી_ છે_ શ-ં ત-ન- પ-ડ- છ-? ----------------- શું તમને પીડા છે? 0
Ś-ṁ t--a-ē--ī-ā c--? Ś__ t_____ p___ c___ Ś-ṁ t-m-n- p-ḍ- c-ē- -------------------- Śuṁ tamanē pīḍā chē?
ಎಲ್ಲಿ ನೋವು ಇದೆ? ક--ાં-દુઃખ -ા- -ે? ક્_ દુઃ_ થા_ છે_ ક-ય-ં દ-ઃ- થ-ય છ-? ------------------ ક્યાં દુઃખ થાય છે? 0
Kyā--d-ḥkh- ------ch-? K___ d_____ t____ c___ K-ā- d-ḥ-h- t-ā-a c-ē- ---------------------- Kyāṁ duḥkha thāya chē?
ನನಗೆ ಸದಾ ಬೆನ್ನುನೋವು ಇರುತ್ತದೆ. મન-----ે-- --ઠન- દુ--વો -હે --. મ_ હં__ પી__ દુ__ ર_ છે_ મ-ે હ-મ-શ- પ-ઠ-ો દ-ખ-વ- ર-ે છ-. ------------------------------- મને હંમેશા પીઠનો દુખાવો રહે છે. 0
Man---a--ēśā -īṭ-an----khā-ō -a----h-. M___ h______ p______ d______ r___ c___ M-n- h-m-ē-ā p-ṭ-a-ō d-k-ā-ō r-h- c-ē- -------------------------------------- Manē hammēśā pīṭhanō dukhāvō rahē chē.
ನನಗೆ ಅನೇಕ ಬಾರಿ ತಲೆ ನೋವು ಬರುತ್ತದೆ. મને-વ-ર-વ-ર માથ--- -ુખ--ો થ-ય--ે. મ_ વા___ મા__ દુ__ થા_ છે_ મ-ે વ-ર-વ-ર મ-થ-ન- દ-ખ-વ- થ-ય છ-. --------------------------------- મને વારંવાર માથાનો દુખાવો થાય છે. 0
M----v-ra-v-r- māt--n--duk-ā-ō-thā-a-ch-. M___ v________ m______ d______ t____ c___ M-n- v-r-n-ā-a m-t-ā-ō d-k-ā-ō t-ā-a c-ē- ----------------------------------------- Manē vāranvāra māthānō dukhāvō thāya chē.
ನನಗೆ ಕೆಲವು ಬಾರಿ ಹೊಟ್ಟೆ ನೋವು ಬರುತ್ತದೆ. મન----યારેક પેટમ-- દુખ-વો -ાય---. મ_ ક્___ પે__ દુ__ થા_ છે_ મ-ે ક-ય-ર-ક પ-ટ-ા- દ-ખ-વ- થ-ય છ-. --------------------------------- મને ક્યારેક પેટમાં દુખાવો થાય છે. 0
Ma-- k-----a--ēṭ-māṁ d--hāvō -h-y---hē. M___ k______ p______ d______ t____ c___ M-n- k-ā-ē-a p-ṭ-m-ṁ d-k-ā-ō t-ā-a c-ē- --------------------------------------- Manē kyārēka pēṭamāṁ dukhāvō thāya chē.
ದಯವಿಟ್ಟು ನಿಮ್ಮ ಮೇಲಂಗಿಯನ್ನು ಬಿಚ್ಚಿರಿ! ખ-લ-, શર-ટ--- ખ-લ-! ખો__ શ____ ખો__ ખ-લ-, શ-્-લ-સ ખ-લ-! ------------------- ખોલો, શર્ટલેસ ખોલો! 0
K-ō-ō, śar-al--a -hōlō! K_____ ś________ k_____ K-ō-ō- ś-r-a-ē-a k-ō-ō- ----------------------- Khōlō, śarṭalēsa khōlō!
ದಯವಿಟ್ಟು ಹಾಸಿಗೆಯ ಮೇಲೆ ಮಲಗಿಕೊಳ್ಳಿ. મહેર---ી---ીન--લ-ઉન-જર ---સ-ઈ ---! મ____ ક__ લા____ પ_ સૂ_ જા__ મ-ે-બ-ન- ક-ી-ે લ-ઉ-્-ર પ- સ-ઈ જ-ઓ- ---------------------------------- મહેરબાની કરીને લાઉન્જર પર સૂઈ જાઓ! 0
M----a-ā-ī---r-n- -ā-nj-r--par--s-ī --ō! M_________ k_____ l_______ p___ s__ j___ M-h-r-b-n- k-r-n- l-u-j-r- p-r- s-ī j-ō- ---------------------------------------- Mahērabānī karīnē lāunjara para sūī jāō!
ರಕ್ತದ ಒತ್ತಡ ಸರಿಯಾಗಿದೆ. બ્----્-ેશ- બર--ર-છ-. બ્__ પ્___ બ___ છે_ બ-લ- પ-ર-શ- બ-ા-ર છ-. --------------------- બ્લડ પ્રેશર બરાબર છે. 0
Bla-a-p-ē-----b--ābara ch-. B____ p______ b_______ c___ B-a-a p-ē-a-a b-r-b-r- c-ē- --------------------------- Blaḍa prēśara barābara chē.
ನಾನು ನಿಮಗೆ ಒಂದು ಚುಚ್ಚು ಮದ್ದು ಕೊಡುತ್ತೇನೆ. હુ---ને --્જ--્-ન----શ. હું ત_ ઈ_____ આ___ હ-ં ત-ે ઈ-્-ે-્-ન આ-ી-. ----------------------- હું તને ઈન્જેક્શન આપીશ. 0
Huṁ-ta-ē -nj---a-- ---ś-. H__ t___ ī________ ā_____ H-ṁ t-n- ī-j-k-a-a ā-ī-a- ------------------------- Huṁ tanē īnjēkśana āpīśa.
ನಾನು ನಿಮಗೆ ಕೆಲವು ಗುಳಿಗೆಗಳನ್ನು ಕೊಡುತ್ತೇನೆ. હ-- --ને ગોળ-ઓ-આ-ીશ. હું ત__ ગો__ આ___ હ-ં ત-ન- ગ-ળ-ઓ આ-ી-. -------------------- હું તમને ગોળીઓ આપીશ. 0
Huṁ t----- --ḷ-ō āp-ś-. H__ t_____ g____ ā_____ H-ṁ t-m-n- g-ḷ-ō ā-ī-a- ----------------------- Huṁ tamanē gōḷīō āpīśa.
ನಾನು ನಿಮಗೆ ಔಷಧದ ಅಂಗಡಿಗಾಗಿ ಒಂದು ಔಷಧದ ಚೀಟಿ ಬರೆದು ಕೊಡುತ್ತೇನೆ. હુ- તમને-ફ-ર્-સી મ--- એક પ-રિ-્ક-ર-પ--ન---ીશ. હું ત__ ફા___ મા_ એ_ પ્_______ આ___ હ-ં ત-ન- ફ-ર-મ-ી મ-ટ- એ- પ-ર-સ-ક-ર-પ-શ- આ-ી-. --------------------------------------------- હું તમને ફાર્મસી માટે એક પ્રિસ્ક્રિપ્શન આપીશ. 0
Huṁ--am--ē-----m-s------ -ka pr-skripśa-- -----. H__ t_____ p_______ m___ ē__ p___________ ā_____ H-ṁ t-m-n- p-ā-m-s- m-ṭ- ē-a p-i-k-i-ś-n- ā-ī-a- ------------------------------------------------ Huṁ tamanē phārmasī māṭē ēka priskripśana āpīśa.

ಉದ್ದವಾದ ಪದಗಳು, ಗಿಡ್ಡವಾದ ಪದಗಳು.

ಒಂದು ಪದದ ಉದ್ದ ಅದರಲ್ಲಿ ಅಡಕವಾಗಿರುವ ಮಾಹಿತಿಯ ಗಾತ್ರವನ್ನು ಅವಲಂಬಿಸಿರುತ್ತದೆ.. ಅಮೇರಿಕಾದಲ್ಲಿ ನಡೆಸಿದ ಒಂದು ಅಧ್ಯಯನ ಅದನ್ನು ತೋರಿಸಿಕೊಟ್ಟಿದೆ. ಸಂಶೋಧನಕಾರರು ಹತ್ತು ಯುರೋಪಿಯನ್ ಭಾಷೆಗಳನ್ನು ಪರಿಶೀಲಿಸಿದರು. ಇದನ್ನು ಒಂದು ಗಣಕಯಂತ್ರದ ನೆರವಿನಿಂದ ಮಾಡಲಾಯಿತು. ಗಣಕಯಂತ್ರ ಒಂದು ಕ್ರಮವಿಧಿಯ ಸಹಾಯದಿಂದ ವಿವಿಧ ಪದಗಳನ್ನು ವಿಶ್ಲೇಷಿಸಿತು.. ಒಂದು ಸೂತ್ರವನ್ನು ಬಳಸಿ ಅದರಲ್ಲಿ ಇದ್ದ ಮಾಹಿತಿಯ ಗಾತ್ರವನ್ನು ಅಳೆಯಿತು. ಫಲಿತಾಂಶ ಅಸ್ಪಷ್ಟವಾಗಿತ್ತು. ಒಂದು ಪದ ಎಷ್ಟು ಚಿಕ್ಕದಾಗಿರುತ್ತದೆಯೊ ಅಷ್ಟು ಕಡಿಮೆ ಮಾಹಿತಿಯನ್ನು ವರ್ಗಾಯಿಸುತ್ತದೆ. ಆಶ್ಚರ್ಯಕರ ಎಂದರೆ ನಾವು ಉದ್ದ ಪದಗಳಿಗಿಂತ ಹೆಚ್ಚು ಬಾರಿ ಗಿಡ್ಡ ಪದಗಳನ್ನು ಉಪಯೋಗಿಸುತ್ತೇವೆ. ಇದಕ್ಕೆ ಕಾರಣ ಭಾಷೆಯ ದಕ್ಷತೆಯಲ್ಲಿ ಅಡಗಿರಬಹುದು. ನಾವು ಮಾತನಾಡುವಾಗ ಅತಿ ಮುಖ್ಯ ವಿಷಯದ ಬಗ್ಗೆ ಗಮನ ಕೊಡುತ್ತೇವೆ. ಕಡಿಮೆ ಮಾಹಿತಿ ಹೊಂದಿರುವ ಪದಗಳು ಉದ್ದವಾಗಿರುವ ಅವಶ್ಯಕತೆಯನ್ನು ಹೊಂದಿರುವುದಿಲ್ಲ. ಇದು ನಾವು ಮಹತ್ವವಿಲ್ಲದ ವಿಷಯಗಳ ಮೇಲೆ ಹೆಚ್ಚು ಸಮಯ ಪೋಲು ಮಾಡುವುದನ್ನು ತಪ್ಪಿಸುತ್ತದೆ, ಪದದ ಉದ್ದ ಮತ್ತು ಅದರ ಅಂತರಾರ್ಥಗಳ ಸಂಬಂಧ ಇನ್ನೊಂದು ಅನುಕೂಲವನ್ನು ಹೊಂದಿದೆ. ಇದು ಮಾಹಿತಿಯ ಗಾತ್ರ ಯಾವಾಗಲು ಸ್ಥಿರವಾಗಿರುವುದನ್ನು ಖಚಿತಗೊಳಿಸುತ್ತದೆ. ಅಂದರೆ ನಾವು ನಿಶ್ಚಿತ ಸಮಯದಲ್ಲಿ ನಿಶ್ಚಿತ ಮಾಹಿತಿ ವರ್ಗಾಯಿಸುತ್ತೇವೆ. ಉದಾಹರಣೆಗೆ ನಾವು ಕೆಲವೇ ಉದ್ದ ಪದಗಳನ್ನು ಬಳಸುತ್ತೇವೆ. ಅಥವಾ ಹೆಚ್ಚು ಗಿಡ್ಡ ಪದಗಳನ್ನು ಹೇಳುತ್ತೇವೆ. ನಾವು ಏನನ್ನೆ ಆಯ್ಕೆ ಮಾಡಿದರೂ ಮಾಹಿತಿಯ ಪ್ರಮಾಣ ಸ್ಥಿರವಾಗಿರುತ್ತದೆ. ನಮ್ಮ ಮಾತು ಇದರ ಮೂಲಕ ಒಂದು ಸಮನಾದ ಲಯಬದ್ಧತೆಯನ್ನು ಕೊಡುತ್ತದೆ. ಅದರಿಂದ ಕೇಳುಗರಿಗೆ ನಮ್ಮ ಮಾತನ್ನು ಸುಲಭವಾಗಿ ಗ್ರಹಿಸಲು ಆಗುತ್ತದೆ, ಯಾವಾಗಲೂ ಸುದ್ದಿಯ ಗಾತ್ರದಲ್ಲಿ ಮಾರ್ಪಾಟಾಗುತ್ತಿದ್ದರೆ ಅದು ಚೆನ್ನಾಗಿರುವುದಿಲ್ಲ. ಕೇಳುಗರು ನಮ್ಮ ಭಾಷಣ ಶೈಲಿಗೆ ತಮ್ಮನ್ನು ಸರಿಯಾಗಿ ಹೊಂದಿಸಕೊಳ್ಳಲಾರರು. ಅದರಿಂದ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ತಮ್ಮನ್ನು ಬೇರೆಯವರು ಅರ್ಥಮಾಡಿಕೊಳ್ಳಲಿ ಎಂದು ಬಯಸುವವರು ಗಿಡ್ಡಪದಗಳನ್ನು ಆರಿಸಬೇಕು. ಏಕೆಂದರೆ ಗಿಡ್ಡ ಪದಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಆದ್ದರಿಂದ ಚಿಕ್ಕದಾಗಿ ಮತ್ತು ಚೊಕ್ಕವಾಗಿ ಹೇಳಿ ಎಂಬ ತತ್ವ ಸಮಂಜಸ. ಗಿಡ್ಡ : ಕಿಸ್.