ಪದಗುಚ್ಛ ಪುಸ್ತಕ

kn ನಗರದರ್ಶನ   »   gu જોવાલાયક સ્થળો

೪೨ [ನಲವತ್ತೆರಡು]

ನಗರದರ್ಶನ

ನಗರದರ್ಶನ

42 [બેતાલીસ]

42 [Bētālīsa]

જોવાલાયક સ્થળો

jōvālāyaka sthaḷō

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಭಾನುವಾರದಂದು ಮಾರುಕಟ್ಟೆಯಲ್ಲಿ ಅಂಗಡಿಗಳು ತೆರೆದಿರುತ್ತವೆಯೆ? શ-ં -જ-ર-ર--વ--ે --લે છે? શું બ__ ર___ ખુ_ છે_ શ-ં બ-ા- ર-િ-ા-ે ખ-લ- છ-? ------------------------- શું બજાર રવિવારે ખુલે છે? 0
ś-ṁ -a-----ra-ivā-ē---ul- --ē? ś__ b_____ r_______ k____ c___ ś-ṁ b-j-r- r-v-v-r- k-u-ē c-ē- ------------------------------ śuṁ bajāra ravivārē khulē chē?
ಸೋಮವಾರದಂದು ಉತ್ಸವ ತೆರೆದಿರುತ್ತದೆಯೆ? શ-ં મે-ો સ-મવાર--ખ--ે---? શું મે_ સો___ ખુ_ છે_ શ-ં મ-ળ- સ-મ-ા-ે ખ-લ- છ-? ------------------------- શું મેળો સોમવારે ખુલે છે? 0
Śuṁ---ḷō s-ma-ār- kh-lē --ē? Ś__ m___ s_______ k____ c___ Ś-ṁ m-ḷ- s-m-v-r- k-u-ē c-ē- ---------------------------- Śuṁ mēḷō sōmavārē khulē chē?
ಮಂಗಳವಾರದಂದು ವಸ್ತು ಪ್ರದರ್ಶನ ತೆರೆದಿರುತ್ತದೆಯೆ? શ------દર-શન મ-ગળવ--ે ખુલ--ુ- -ે? શું પ્_____ મં____ ખુ__ છે_ શ-ં પ-ર-ર-શ- મ-ગ-વ-ર- ખ-લ-લ-ં છ-? --------------------------------- શું પ્રદર્શન મંગળવારે ખુલ્લું છે? 0
Ś---pr---r-ana --ṅg-ḷa-ār- khu--u--c-ē? Ś__ p_________ m__________ k______ c___ Ś-ṁ p-a-a-ś-n- m-ṅ-a-a-ā-ē k-u-l-ṁ c-ē- --------------------------------------- Śuṁ pradarśana maṅgaḷavārē khulluṁ chē?
ಮೃಗಾಲಯ ಬುಧವಾರದಂದು ತೆರೆದಿರುತ್ತದೆಯೆ? શુ- ---બુ--ારે-ખ-લ્લ-ં -ે? શું ઝૂ બુ___ ખુ__ છે_ શ-ં ઝ- બ-ધ-ા-ે ખ-લ-લ-ં છ-? -------------------------- શું ઝૂ બુધવારે ખુલ્લું છે? 0
Śuṁ jh--b-d-a--r- k-u---ṁ chē? Ś__ j__ b________ k______ c___ Ś-ṁ j-ū b-d-a-ā-ē k-u-l-ṁ c-ē- ------------------------------ Śuṁ jhū budhavārē khulluṁ chē?
ವಸ್ತುಸಂಗ್ರಹಾಲಯ ಗುರುವಾರದಂದು ತೆರೆದಿರುತ್ತದೆಯೆ? શ-- મ-ય---ય---ુ--વ-ર--ખુલ--ું---? શું મ્____ ગુ___ ખુ__ છે_ શ-ં મ-ય-ઝ-ય- ગ-ર-વ-ર- ખ-લ-લ-ં છ-? --------------------------------- શું મ્યુઝિયમ ગુરુવારે ખુલ્લું છે? 0
Ś---m---h------g--------khull-----ē? Ś__ m_________ g_______ k______ c___ Ś-ṁ m-u-h-y-m- g-r-v-r- k-u-l-ṁ c-ē- ------------------------------------ Śuṁ myujhiyama guruvārē khulluṁ chē?
ಶುಕ್ರವಾರದಂದು ಚಿತ್ರಶಾಲೆ ತೆರೆದಿರುತ್ತದೆಯೆ? શ-ં---લ--ી શુ------ે ખુ---ી -ો--છે? શું ગે__ શુ____ ખુ__ હો_ છે_ શ-ં ગ-લ-ર- શ-ક-ર-ા-ે ખ-લ-લ- હ-ય છ-? ----------------------------------- શું ગેલેરી શુક્રવારે ખુલ્લી હોય છે? 0
Ś---g-lērī-ś-kra-ār---h--lī h--a -hē? Ś__ g_____ ś________ k_____ h___ c___ Ś-ṁ g-l-r- ś-k-a-ā-ē k-u-l- h-y- c-ē- ------------------------------------- Śuṁ gēlērī śukravārē khullī hōya chē?
ಇಲ್ಲಿ ಛಾಯಚಿತ್ರ ತೆಗೆಯಬಹುದೆ? શુ- --ન---ોટ- લ--ા-ી --- છ-? શું ત__ ફો_ લે__ છૂ_ છે_ શ-ં ત-ન- ફ-ટ- લ-વ-ન- છ-ટ છ-? ---------------------------- શું તમને ફોટા લેવાની છૂટ છે? 0
Śu- t----- --ō-ā -ē-ānī -hūṭ---hē? Ś__ t_____ p____ l_____ c____ c___ Ś-ṁ t-m-n- p-ō-ā l-v-n- c-ū-a c-ē- ---------------------------------- Śuṁ tamanē phōṭā lēvānī chūṭa chē?
ಪ್ರವೇಶಶುಲ್ಕ ಕೊಡಬೇಕೆ? શ-ં ત--રે -------ફ- --કવ-ી પ-શ-? શું ત__ પ્___ ફી ચૂ___ પ___ શ-ં ત-ા-ે પ-ર-ે- ફ- ચ-ક-વ- પ-શ-? -------------------------------- શું તમારે પ્રવેશ ફી ચૂકવવી પડશે? 0
Śu-----ā-------ēśa -h--c-kava-ī-p-ḍa-ē? Ś__ t_____ p______ p__ c_______ p______ Ś-ṁ t-m-r- p-a-ē-a p-ī c-k-v-v- p-ḍ-ś-? --------------------------------------- Śuṁ tamārē pravēśa phī cūkavavī paḍaśē?
ಪ್ರವೇಶಶುಲ್ಕ ಎಷ್ಟು? પ-રવ---ી -િ-મત--ેટલ- -ે? પ્____ કિં__ કે__ છે_ પ-ર-ે-ન- ક-ં-ત ક-ટ-ી છ-? ------------------------ પ્રવેશની કિંમત કેટલી છે? 0
Pravēś-----i-ma-- ---------ē? P________ k______ k_____ c___ P-a-ē-a-ī k-m-a-a k-ṭ-l- c-ē- ----------------------------- Pravēśanī kimmata kēṭalī chē?
ಗುಂಪಿನಲ್ಲಿ ಬಂದರೆ ರಿಯಾಯತಿ ದೊರೆಯುತ್ತದೆಯೆ? શુ--ક---જૂથ -િ--ક-ઉન-- --? શું કો_ જૂ_ ડિ_____ છે_ શ-ં ક-ઈ જ-થ ડ-સ-ક-ઉ-્- છ-? -------------------------- શું કોઈ જૂથ ડિસ્કાઉન્ટ છે? 0
Ś-- kō- j-t---ḍis-āu-ṭa--h-? Ś__ k__ j____ ḍ________ c___ Ś-ṁ k-ī j-t-a ḍ-s-ā-n-a c-ē- ---------------------------- Śuṁ kōī jūtha ḍiskāunṭa chē?
ಚಿಕ್ಕ ಮಕ್ಕಳಿಗೆ ರಿಯಾಯತಿ ದೊರೆಯುತ್ತದೆಯೆ? શ-ં-બ-ળકો--ા-ે ક-ઈ-ડિ-્ક-ઉ--ટ--ે? શું બા__ મા_ કો_ ડિ_____ છે_ શ-ં બ-ળ-ો મ-ટ- ક-ઈ ડ-સ-ક-ઉ-્- છ-? --------------------------------- શું બાળકો માટે કોઈ ડિસ્કાઉન્ટ છે? 0
Ś-ṁ ---a----āṭē --ī --s-ā-n-a -hē? Ś__ b_____ m___ k__ ḍ________ c___ Ś-ṁ b-ḷ-k- m-ṭ- k-ī ḍ-s-ā-n-a c-ē- ---------------------------------- Śuṁ bāḷakō māṭē kōī ḍiskāunṭa chē?
ವಿದ್ಯಾರ್ಥಿಗಳಿಗೆ ರಿಯಾಯತಿ ದೊರೆಯುತ್ತದೆಯೆ? શુ- -ોઈ--િ--ય-ર--- ડ-સ્--ઉ-્- છ-? શું કો_ વિ____ ડિ_____ છે_ શ-ં ક-ઈ વ-દ-ય-ર-થ- ડ-સ-ક-ઉ-્- છ-? --------------------------------- શું કોઈ વિદ્યાર્થી ડિસ્કાઉન્ટ છે? 0
Ś-ṁ -ō------ā---ī ḍi-kāu--a---ē? Ś__ k__ v________ ḍ________ c___ Ś-ṁ k-ī v-d-ā-t-ī ḍ-s-ā-n-a c-ē- -------------------------------- Śuṁ kōī vidyārthī ḍiskāunṭa chē?
ಇದು ಯಾವ ಕಟ್ಟಡ? આ----ા પ્--ા---- મ-ા- -ે? આ કે_ પ્____ મ__ છે_ આ ક-વ- પ-ર-ા-ન-ં મ-ા- છ-? ------------------------- આ કેવા પ્રકારનું મકાન છે? 0
Ā kēvā--r-k-ra--ṁ-ma-ā-a---ē? Ā k___ p_________ m_____ c___ Ā k-v- p-a-ā-a-u- m-k-n- c-ē- ----------------------------- Ā kēvā prakāranuṁ makāna chē?
ಇದು ಎಷ್ಟು ಹಳೆಯ ಕಟ್ಟಡ? ઇ-----કેટલી-જ-ની છ-? ઇ___ કે__ જૂ_ છે_ ઇ-ા-ત ક-ટ-ી જ-ન- છ-? -------------------- ઇમારત કેટલી જૂની છે? 0
I-ār-t--kē-a-- -ū-- -hē? I______ k_____ j___ c___ I-ā-a-a k-ṭ-l- j-n- c-ē- ------------------------ Imārata kēṭalī jūnī chē?
ಈ ಕಟ್ಟಡವನ್ನು ಕಟ್ಟಿದವರು ಯಾರು? મ--ન-કોણે -ાંધ-યુ-? મ__ કો_ બાં___ મ-ા- ક-ણ- બ-ં-્-ુ-? ------------------- મકાન કોણે બાંધ્યું? 0
M--āna--ōṇ--bānd-y--? M_____ k___ b________ M-k-n- k-ṇ- b-n-h-u-? --------------------- Makāna kōṇē bāndhyuṁ?
ನನಗೆ ವಾಸ್ತು ಶಿಲ್ಪದಲ್ಲಿ ಆಸಕ್ತಿ ಇದೆ. મ---આ---િટેક--રમા--રસ-છે. મ_ આ_______ ર_ છે_ મ-ે આ-્-િ-ે-્-ર-ા- ર- છ-. ------------------------- મને આર્કિટેક્ચરમાં રસ છે. 0
Man- -----ē-car--ā- rasa-c--. M___ ā_____________ r___ c___ M-n- ā-k-ṭ-k-a-a-ā- r-s- c-ē- ----------------------------- Manē ārkiṭēkcaramāṁ rasa chē.
ನನಗೆ ಕಲೆಯಲ್ಲಿ ಆಸಕ್ತಿ ಇದೆ. મન- ---મ-- ---છ-. મ_ ક__ ર_ છે_ મ-ે ક-ા-ા- ર- છ-. ----------------- મને કલામાં રસ છે. 0
M--- -alāmā-----a-ch-. M___ k______ r___ c___ M-n- k-l-m-ṁ r-s- c-ē- ---------------------- Manē kalāmāṁ rasa chē.
ನನಗೆ ಚಿತ್ರಕಲೆಯಲ್ಲಿ ಆಸಕ್ತಿ ಇದೆ. મ-ે--ે-ન-ટ--ગ--ં ર- -ે. મ_ પે_____ ર_ છે_ મ-ે પ-ઇ-્-િ-ગ-ા- ર- છ-. ----------------------- મને પેઇન્ટિંગમાં રસ છે. 0
M-n---ē-n-----m---r-sa -h-. M___ p___________ r___ c___ M-n- p-i-ṭ-ṅ-a-ā- r-s- c-ē- --------------------------- Manē pēinṭiṅgamāṁ rasa chē.

ಚುರುಕಾದ ಭಾಷೆಗಳು, ನಿಧಾನವಾದ ಭಾಷೆಗಳು.

ಪ್ರಪಂಚದಾದ್ಯಂತ ೬೦೦೦ಕ್ಕೂ ಹೆಚ್ಚು ಭಾಷೆಗಳಿವೆ. ಎಲ್ಲವೂ ಒಂದೆ ಕಾರ್ಯವನ್ನು ನೆರವೇರಿಸುತ್ತವೆ. ವಿಚಾರವಿನಿಮಯ ಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ. ಈ ಕಾರ್ಯ ಬೇರೆ ಬೇರೆ ಭಾಷೆಗಳಲ್ಲಿ ವಿವಿಧ ರೀತಿಯಲ್ಲಿ ನೆರವೇರುತ್ತದೆ. ಏಕೆಂದರೆ ಪ್ರತಿಯೊಂದು ಭಾಷೆಯು ತನ್ನದೆ ಆದ ನಿಯಮಗಳನ್ನು ಅನುಸರಿಸುತ್ತದೆ. ಮಾತನಾಡುವ ವೇಗವು ಸಹ ವಿಭಿನ್ನವಾಗಿರುತ್ತದೆ. ಈ ವಿಷಯವನ್ನು ಭಾಷಾವಿಜ್ಞಾನಿಗಳು ಅಧ್ಯಯನಗಳ ಮೂಲಕ ಸಾಬೀತುಗೊಳಿಸಿದ್ದಾರೆ. ಇದಕ್ಕಾಗಿ ಚಿಕ್ಕ ಪಠ್ಯಗಳನ್ನು ವಿವಿಧ ಭಾಷೆಗಳಿಗೆ ಭಾಷಾಂತರ ಮಾಡಲಾಯಿತು. ಈ ಪಠ್ಯಗಳನ್ನು ಮಾತೃಭಾಷಿಗಳಿಂದ ಓದಿಸಲಾಯಿತು. ಫಲಿತಾಂಶ ಅಸಂದಿಗ್ಧವಾಗಿತ್ತು. ಜಾಪನೀಸ್ ಮತ್ತು ಸ್ಪ್ಯಾನಿಶ್ ಭಾಷೆಗಳು ಅತಿ ವೇಗವಾದ ಭಾಷೆಗಳು. ಈ ಭಾಷೆಗಳಲ್ಲಿ ಒಂದು ಸೆಕೆಂಡಿಗೆ ಹೆಚ್ಚು ಕಡಿಮೆ ೮ ಉಚ್ಚರಾಂಶಗಳನ್ನು ಹೇಳಲಾಗುವುದು. ಚೀನೀಯರು ಗಮನೀಯವಾಗಿ ನಿಧಾನವಾಗಿ ಮಾತನಾಡುತ್ತಾರೆ. ಅವರು ಒಂದು ಸೆಕೆಂಡಿಗೆ ಸುಮಾರು ೫ ಉಚ್ಚರಾಂಶಗಳನ್ನು ಉಚ್ಚರಿಸುತ್ತಾರೆ. ವೇಗ ಪದಾಂಶಗಳ ಜಟಿಲತೆಯನ್ನು ಅವಲಂಬಿಸಿರುತ್ತದೆ. ಪದಾಂಶಗಳು ಎಷ್ಟು ಜಟಿಲವಾಗಿರುತ್ತದೊ ಮಾತನಾಡುವುದಕ್ಕೆ ಅಷ್ಟು ಹೆಚ್ಚು ಸಮಯ ಬೇಕಾಗುತ್ತದೆ. ಉದಾಹರಣೆಗೆ ಜರ್ಮನ್ ಭಾಷೆಯಲ್ಲಿ ಪ್ರತಿ ಉಚ್ಚಾರಾಂಶದಲ್ಲಿ ೩ ಶಬ್ಧಗಳು ಅಡಕವಾಗಿರುತ್ತವೆ. ಈ ಕಾರಣದಿಂದಾಗಿ ಅದನ್ನು ನಿಧಾನವಾಗಿ ಮಾತನಾಡಲಾಗುತ್ತದೆ/ ಬೇಗ ಮಾತನಾಡಿದ ಪಕ್ಷದಲ್ಲಿ ಹೆಚ್ಚು ಮಾಹಿತಿ ಯನ್ನು ನೀಡಲಾಯಿತು ಎಂದು ಅರ್ಥವಲ್ಲ. ನಿಜದಲ್ಲಿ ಅದಕ್ಕೆ ತದ್ವಿರುದ್ಧ! ವೇಗವಾಗಿ ಮಾತನಾಡಲ್ಪಡುವ ಉಚ್ಚಾರಾಂಶದಲ್ಲಿ ಕಡಿಮೆ ವಿಷಯಗಳು ಅಡಕವಾಗಿರುತ್ತವೆ. ಜಪಾನೀಯರು ಬೇಗ ಮಾತನಾಡಿದರೂ ಕೂಡ ಕಡಿಮೆ ವಿಷಯಗಳನ್ನು ತಿಳಿಸಿರುತ್ತಾರೆ. “ನಿಧಾನವಾದ” ಚೈನೀಸ್ ಕಡಿಮೆ ಪದಗಳಲ್ಲಿ ಹೆಚ್ಚು ವಿಷಯಗಳನ್ನು ಸಂವಹಿಸುತ್ತದೆ. ಆಂಗ್ಲ ಭಾಷೆಯ ಪದಾಂಶಗಳೂ ಸಹ ಜಾಸ್ತಿ ವಿಷಯಗಳನ್ನು ಹೊಂದಿರುತ್ತವೆ. ಆಶ್ಚರ್ಯಕರ ಎಂದರೆ ಸಂಶೋಧಿಸಿದ ಎಲ್ಲಾ ಭಾಷೆಗಳು ಸಮಾನ ದಕ್ಷತೆ ಹೊಂದಿವೆ. ಅದರ ಅರ್ಥ,ಯಾರು ನಿಧಾನವಾಗಿ ಮಾತನಾಡುತ್ತಾರೊ,ಅವರು ಹೆಚ್ಚು ಮಾಹಿತಿ ನೀಡುತ್ತಾರೆ. ಯಾರು ವೇಗವಾಗಿ ಮಾತನಾಡುತ್ತಾರೊ, ಅವರಿಗೆ ಹೆಚ್ಚು ಪದಗಳ ಅವಶ್ಯಕತೆ ಇರುತ್ತದೆ. ಕೊನೆಯಲ್ಲಿ ಎಲ್ಲರೂ ಏಕಸಮಯದಲ್ಲಿ ಗುರಿಯನ್ನು ತಲುಪುತ್ತಾರೆ.