ಪದಗುಚ್ಛ ಪುಸ್ತಕ

kn ಭೂತಕಾಲ ೧   »   gu ભૂતકાળ 1

೮೧ [ಎಂಬತ್ತೊಂದು]

ಭೂತಕಾಲ ೧

ಭೂತಕಾಲ ೧

81 [એક્યાસી]

81 [Ēkyāsī]

ભૂતકાળ 1

bhūtakāḷa 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಬರೆಯುವುದು. લ-ો લ_ લ-ો --- લખો 0
lak-ō l____ l-k-ō ----- lakhō
ಅವನು ಒಂದು ಪತ್ರವನ್ನು ಬರೆದಿದ್ದ. ત-ણ- -- પત્- લખ--ો. તે_ એ_ પ__ લ___ ત-ણ- એ- પ-્- લ-્-ો- ------------------- તેણે એક પત્ર લખ્યો. 0
t-ṇ- -k- -a-r- la--y-. t___ ē__ p____ l______ t-ṇ- ē-a p-t-a l-k-y-. ---------------------- tēṇē ēka patra lakhyō.
ಮತ್ತು ಅವಳು ಒಂದು ಕಾಗದವನ್ನು ಬರೆದಿದ್ದಳು અ-- ત-ણીએ એક કાર્- લ---ું. અ_ તે__ એ_ કા__ લ___ અ-ે ત-ણ-એ એ- ક-ર-ડ લ-્-ુ-. -------------------------- અને તેણીએ એક કાર્ડ લખ્યું. 0
A-----ṇīē ē----ā-----akh-u-. A__ t____ ē__ k____ l_______ A-ē t-ṇ-ē ē-a k-r-a l-k-y-ṁ- ---------------------------- Anē tēṇīē ēka kārḍa lakhyuṁ.
ಓದುವುದು. વ-ંચવ-ં વાં__ વ-ં-વ-ં ------- વાંચવું 0
Vān-----ṁ V_______ V-n-c-v-ṁ --------- Vān̄cavuṁ
ಅವನು ಒಂದು ನಿಯತಕಾಲಿಕವನ್ನು ಓದಿದ್ದ. ત----એ- મ--ે--ન -ાં-્ય--. તે_ એ_ મે___ વાં___ ત-ણ- એ- મ-ગ-ઝ-ન વ-ં-્-ુ-. ------------------------- તેણે એક મેગેઝિન વાંચ્યું. 0
t-ṇ- ēk----gēj---a -ān-c-uṁ. t___ ē__ m________ v_______ t-ṇ- ē-a m-g-j-i-a v-n-c-u-. ---------------------------- tēṇē ēka mēgējhina vān̄cyuṁ.
ಅವಳು ಒಂದು ಪುಸ್ತಕವನ್ನು ಓದಿದ್ದಳು. અ-- -ે--- એ- પુસ--ક--ાં--યું. અ_ તે__ એ_ પુ___ વાં___ અ-ે ત-ણ-એ એ- પ-સ-ત- વ-ં-્-ુ-. ----------------------------- અને તેણીએ એક પુસ્તક વાંચ્યું. 0
A-ē-t---ē ēk---u-t-ka-vān--yuṁ. A__ t____ ē__ p______ v_______ A-ē t-ṇ-ē ē-a p-s-a-a v-n-c-u-. ------------------------------- Anē tēṇīē ēka pustaka vān̄cyuṁ.
ತೆಗೆದು ಕೊಳ್ಳುವುದು લ---ં લે_ લ-વ-ં ----- લેવું 0
L---ṁ L____ L-v-ṁ ----- Lēvuṁ
ಅವನು ಒಂದು ಸಿಗರೇಟ್ ತೆಗೆದುಕೊಂಡ. તે-----ગ---- લ-ધ-. તે_ સિ___ લી__ ત-ણ- સ-ગ-ર-ટ લ-ધ-. ------------------ તેણે સિગારેટ લીધી. 0
t--- sig---ṭa-līdhī. t___ s_______ l_____ t-ṇ- s-g-r-ṭ- l-d-ī- -------------------- tēṇē sigārēṭa līdhī.
ಅವಳು ಒಂದು ಚೂರು ಚಾಕೊಲೇಟ್ ತೆಗೆದುಕೊಂಡಳು. ત--ી---ો----નો--ુ--ો લીધ-. તે__ ચો____ ટુ__ લી__ ત-ણ-એ ચ-ક-ે-ન- ટ-ક-ો લ-ધ-. -------------------------- તેણીએ ચોકલેટનો ટુકડો લીધો. 0
Tēṇīē --ka--ṭ--ō--uk--ō----hō. T____ c_________ ṭ_____ l_____ T-ṇ-ē c-k-l-ṭ-n- ṭ-k-ḍ- l-d-ō- ------------------------------ Tēṇīē cōkalēṭanō ṭukaḍō līdhō.
ಅವನು (ಅವಳಿಗೆ) ಮೋಸ ಮಾಡಿದ, ಆದರೆ ಅವಳು ನಿಷ್ಠೆಯಿಂದ ಇದ್ದಳು. ત--------હ-ો--- -----વફ--ા--હત-. તે બે__ હ_ પ_ તે_ વ___ હ__ ત- બ-વ-ા હ-ો પ- ત-ણ- વ-ા-ા- હ-ી- -------------------------------- તે બેવફા હતો પણ તેણી વફાદાર હતી. 0
T---ē-aphā h------ṇ- -ē-ī--ap--dā-a ----. T_ b______ h___ p___ t___ v________ h____ T- b-v-p-ā h-t- p-ṇ- t-ṇ- v-p-ā-ā-a h-t-. ----------------------------------------- Tē bēvaphā hatō paṇa tēṇī vaphādāra hatī.
ಅವನು ಸೋಮಾರಿಯಾಗಿದ್ದ, ಆದರೆ ಅವಳು ಚುರುಕಾಗಿದ್ದಳು. ત- -ળ-ુ --ો- ------વ્યસ્- -તી. તે આ__ હ__ પ_ તે વ્___ હ__ ત- આ-સ- હ-ો- પ- ત- વ-ય-્- હ-ી- ------------------------------ તે આળસુ હતો, પણ તે વ્યસ્ત હતી. 0
T--āḷ--u ----- pa-a -ē---a-t--h-t-. T_ ā____ h____ p___ t_ v_____ h____ T- ā-a-u h-t-, p-ṇ- t- v-a-t- h-t-. ----------------------------------- Tē āḷasu hatō, paṇa tē vyasta hatī.
ಆವನು ಬಡವನಾಗಿದ್ದ, ಆದರೆ ಅವಳು ಶ್ರೀಮಂತಳಾಗಿದ್ದಳು. ત--ગ--બ--તો પણ-તે-અમ-- હતો. તે ગ__ હ_ પ_ તે અ__ હ__ ત- ગ-ી- હ-ો પ- ત- અ-ી- હ-ો- --------------------------- તે ગરીબ હતો પણ તે અમીર હતો. 0
Tē g-rī---ha-ō p-ṇ---ē--mīr- -at-. T_ g_____ h___ p___ t_ a____ h____ T- g-r-b- h-t- p-ṇ- t- a-ī-a h-t-. ---------------------------------- Tē garība hatō paṇa tē amīra hatō.
ಅವನ ಬಳಿ ಹಣವಿರಲಿಲ್ಲ, ಬದಲಾಗಿ ಸಾಲಗಳಿದ್ದವು. ત-ન- પ--ે----------- -ૈ-ા ન-ો--. તે_ પા_ દે_ સિ__ પૈ_ ન___ ત-ન- પ-સ- દ-વ- સ-વ-ય પ-સ- ન-ો-ા- -------------------------------- તેની પાસે દેવા સિવાય પૈસા નહોતા. 0
Tē-ī ------ēv-----ā-a-pais----h---. T___ p___ d___ s_____ p____ n______ T-n- p-s- d-v- s-v-y- p-i-ā n-h-t-. ----------------------------------- Tēnī pāsē dēvā sivāya paisā nahōtā.
ಅವನಿಗೆ ಅದೃಷ್ಟವಿರಲಿಲ್ಲ, ಬದಲಾಗಿ ದುರಾದೃಷ್ಟವಿತ್ತು તે----બદ-ર-- હત-- -----ક-નસી--હતો. તે ન____ ન હ__ ફ__ ક____ હ__ ત- ન-ી-દ-ર ન હ-ો- ફ-્- ક-ન-ી- હ-ો- ---------------------------------- તે નસીબદાર ન હતો, ફક્ત કમનસીબ હતો. 0
T- -a--b---ra-na hat-- pha-t----m-nasī-a ---ō. T_ n_________ n_ h____ p_____ k_________ h____ T- n-s-b-d-r- n- h-t-, p-a-t- k-m-n-s-b- h-t-. ---------------------------------------------- Tē nasībadāra na hatō, phakta kamanasība hatō.
ಅವನಿಗೆ ಗೆಲುವು ಇರಲಿಲ್ಲ, ಬದಲಾಗಿ ಕೇವಲ ಸೋಲಿತ್ತು. તે -ફળ ન--યો--પરં-- ન--્ફળ-ગય-. તે સ__ ન થ__ પ__ નિ___ ગ__ ત- સ-ળ ન થ-ો- પ-ં-ુ ન-ષ-ફ- ગ-ો- ------------------------------- તે સફળ ન થયો, પરંતુ નિષ્ફળ ગયો. 0
Tē --p---a na th---,--ar--t--n--ph--- g--ō. T_ s______ n_ t_____ p______ n_______ g____ T- s-p-a-a n- t-a-ō- p-r-n-u n-ṣ-h-ḷ- g-y-. ------------------------------------------- Tē saphaḷa na thayō, parantu niṣphaḷa gayō.
ಅವನು ಸಂತುಷ್ಟನಾಗಿರಲಿಲ್ಲ, ಬದಲಾಗಿ ಅಸಂತುಷ್ಟನಾಗಿದ್ದ. ત- સ--ુ-્--ન --ો--ણ અસંત---ટ-હ-ો. તે સં___ ન હ_ પ_ અ____ હ__ ત- સ-ત-ષ-ટ ન હ-ો પ- અ-ં-ુ-્- હ-ો- --------------------------------- તે સંતુષ્ટ ન હતો પણ અસંતુષ્ટ હતો. 0
Tē---n-u--- n- hatō -a---as--tu-ṭ- -a-ō. T_ s_______ n_ h___ p___ a________ h____ T- s-n-u-ṭ- n- h-t- p-ṇ- a-a-t-ṣ-a h-t-. ---------------------------------------- Tē santuṣṭa na hatō paṇa asantuṣṭa hatō.
ಅವನು ಸಂತೋಷವಾಗಿರಲಿಲ್ಲ, ಬದಲಾಗಿ ದುಃಖಿಯಾಗಿದ್ದ. ત- -ુશ-ન-હ-ો- તે ---ુ- હ--. તે ખુ_ ન હ__ તે ના__ હ__ ત- ખ-શ ન હ-ો- ત- ન-ખ-શ હ-ો- --------------------------- તે ખુશ ન હતો, તે નાખુશ હતો. 0
Tē-kh-śa--a--atō,----nākhu----at-. T_ k____ n_ h____ t_ n______ h____ T- k-u-a n- h-t-, t- n-k-u-a h-t-. ---------------------------------- Tē khuśa na hatō, tē nākhuśa hatō.
ಅವನು ಸ್ನೇಹಪರನಾಗಿರಲಿಲ್ಲ. ಬದಲಾಗಿ ಸ್ನೇಹಭಾವ ಇಲ್ಲದವನಾಗಿದ್ದ. તે-ગ--ો--હ-તો--તે --ત--ન---ો. તે ગ__ ન___ તે ગ__ ન___ ત- ગ-ત- ન-ો-ો- ત- ગ-ત- ન-ો-ો- ----------------------------- તે ગમતો નહોતો, તે ગમતો નહોતો. 0
T---amat- -ah--ō,-t--g----ō-nahōtō. T_ g_____ n______ t_ g_____ n______ T- g-m-t- n-h-t-, t- g-m-t- n-h-t-. ----------------------------------- Tē gamatō nahōtō, tē gamatō nahōtō.

ಮಕ್ಕಳು ಸರಿಯಾಗಿ ಮಾತನಾಡುವುದನ್ನು ಹೇಗೆ ಕಲಿಯುತ್ತಾರೆ?

ಮನುಷ್ಯ ಹುಟ್ಟಿದ ತಕ್ಷಣದಿಂದಲೆ ಇತರರೊಡನೆ ಸಂಪರ್ಕಿಸಲು ಪ್ರಾರಂಭಿಸುತ್ತಾನೆ. ಮಕ್ಕಳು ಏನನ್ನಾದರು ಬಯಸಿದರೆ ಅಳುತ್ತಾರೆ. ಹಲವಾರು ತಿಂಗಳುಗಳಲ್ಲಿ ಅವರು ಸರಳವಾದ ಪದಗಳನ್ನು ಮಾತನಾಡಬಲ್ಲರು. ಮೂರು ಪದಗಳ ವಾಕ್ಯಗಳನ್ನು ಎರಡು ವರ್ಷಗಳಾದಾಗ ಮಾತನಾಡುತ್ತಾರೆ. ಮಕ್ಕಳು ಯಾವಾಗ ಮಾತಾಡಲು ಪ್ರಾರಂಭಿಸುತ್ತಾರೆ ಎನ್ನುವುದರ ಮೇಲೆ ಯಾರ ಪ್ರಭಾವ ಇರುವುದಿಲ್ಲ. ಆದರೆ ಮಕ್ಕಳು ಮಾತೃಭಾಷೆಯನ್ನು ಚೆನ್ನಾಗಿ ಕಲಿಯುವುದರ ಮೇಲೆ ಪ್ರಭಾವ ಬೀರಬಹುದು. ಅದಕ್ಕೆ ಜನರು ಹಲವು ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಲೇ ಬೇಕು. ಎಲ್ಲಕ್ಕಿಂತ ಮುಖ್ಯ ವಿಷಯವೆಂದರೆ, ಕಲಿಯುವ ಮಗು ಯಾವಾಗಲೂ ಆಸಕ್ತಿ ಹೊಂದಿರಬೇಕು. ನಾನು ಮಾತನಾಡಿದರೆ ಏನನ್ನಾದರೂ ಸಾಧಿಸಬಲ್ಲೆ ಎನ್ನುವುದು ಅದಕ್ಕೆ ಅರ್ಥವಾಗಬೇಕು. ಮಕ್ಕಳು ಮುಗುಳ್ನಗೆ ಒಂದು ಸಕಾರಾತ್ಮಕ ಮರುಮಾಹಿತಿ ಎಂದು ಸಂತೋಷಪಡುತ್ತಾರೆ. ದೊಡ್ಡಮಕ್ಕಳು ತಮ್ಮ ಪರಿಸರದೊಡನೆ ಸಂಭಾಷಿಸಲು ಪ್ರಯತ್ನ ಪಡುತ್ತಾರೆ. ಅವರು ತಮ್ಮ ಸುತ್ತಮುತ್ತ ಇರುವ ಜನರ ಭಾಷೆಗೆ ಅನುಗುಣವಾಗಿ ವರ್ತಿಸುತ್ತಾರೆ. ಆದ್ದರಿಂದ ತಂದೆ,ತಾಯಂದಿರ ಮತ್ತು ಗುರುಗಳ ಭಾಷೆಯ ಗುಣಮಟ್ಟ ಮುಖ್ಯ. ಭಾಷೆ ಅತಿ ಅಮೂಲ್ಯವಾದದ್ದು ಎನ್ನುವುದು ಮಕ್ಕಳಿಗೆ ಅರಿವಾಗಬೇಕು. ಕಲಿಯುವ ಕ್ರಿಯೆ ಅವರಿಗೆ ಆನಂದದಾಯಕವಾಗಿರ ಬೇಕು. ಜೋರಾಗಿ ಓದುವುದು, ಭಾಷೆ ಎಷ್ಟು ರೋಚಕ ಎನ್ನುವುದನ್ನು , ಮಕ್ಕಳಿಗೆ ತೋರಿಸುತ್ತದೆ. ತಂದೆ,ತಾಯಂದಿರು ಮಕ್ಕಳೊಡನೆ ತಮ್ಮಗೆ ಆಗುವಷ್ಟನ್ನು ಕೈಗೊಳ್ಳಬೇಕು. ಮಗು ಯಾವಾಗ ಹೆಚ್ಚು ಅನುಭವಿಸುತ್ತದೆಯೊ ,ಅದರ ಬಗ್ಗೆ ಮಾತನಾಡಲು ಬಯಸುತ್ತದೆ. ಎರಡು ಭಾಷೆಗಳೊಡನೆ ಬೆಳಯುವ ಮಕ್ಕಳಿಗೆ ಖಚಿತವಾದ ನಿಯಮಗಳಿರಬೇಕು. ಅವರಿಗೆ ಯಾರೊಡನೆ ಯಾವ ಭಾಷೆಯಲ್ಲಿ ಮಾತನಾಡಬೇಕು ಎನ್ನುವುದು ಗೊತ್ತಾಗಬೇಕು. ಹೀಗೆ ಅವರ ಮಿದುಳು ಎರಡು ಬಾಷೆಗಳನ್ನು ಗುರುತಿಸುವುದನ್ನು ಕಲಿಯುತ್ತದೆ. ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದಾಗ ಅವರ ಭಾಷೆ ಬದಲಾಗುತ್ತದೆ. ಅವರು ಒಂದು ಹೊಸ ಬಳಕೆ ಮಾತನ್ನು ಕಲಿಯುತ್ತಾರೆ. ತಂದೆ,ತಾಯಂದಿರು ಮಕ್ಕಳು ಹೇಗೆ ಮಾತನಾಡುತ್ತಾರೆ ಎನ್ನುವುದನ್ನು ಗಮನಿಸುವುದು ಮುಖ್ಯ. ಮೊದಲನೆಯ ಭಾಷೆ ಮಿದುಳಿನ ಮೇಲೆ ಅಚ್ಚೊತ್ತುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ನಾವು ಚಿಕ್ಕವರಾಗಿದ್ದಾಗ ಏನನ್ನು ಕಲಿಯುತ್ತೇವೆಯೊ ಅದು ನಮ್ಮ ಜೀವನಪರ್ಯಂತದ ಸಂಗಾತಿ. ಯಾರು ಮಗುವಾಗಿದ್ದಾಗ ತನ್ನ ಮಾತೃಭಾಷೆಯನ್ನು ಕಲಿಯುತ್ತಾನೊ ನಂತರ ಲಾಭ ಪಡೆಯುತ್ತಾನೆ. ಅವನು ಹೊಸ ವಿಷಯಗಳನ್ನು ಬೇಗ ಮತ್ತು ಚೆನ್ನಾಗಿ ಕಲಿಯುತ್ತಾನೆ. ಕೇವಲ ಪರಭಾಷೆ ಮಾತ್ರವಲ್ಲ.