ಪದಗುಚ್ಛ ಪುಸ್ತಕ

kn ಸ್ವಾಮ್ಯಸೂಚಕ ಸರ್ವನಾಮಗಳು ೨   »   gu માલિકીનું સર્વનામ 2

೬೭ [ಅರವತ್ತೇಳು]

ಸ್ವಾಮ್ಯಸೂಚಕ ಸರ್ವನಾಮಗಳು ೨

ಸ್ವಾಮ್ಯಸೂಚಕ ಸರ್ವನಾಮಗಳು ೨

67 [સાઠઠ]

67 [Sāṭhaṭha]

માલિકીનું સર્વનામ 2

mālikīnuṁ sarvanāma 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಕನ್ನಡಕ. ચ-્-ા ચ__ ચ-્-ા ----- ચશ્મા 0
ca-mā c____ c-ś-ā ----- caśmā
ಅವನು ತನ್ನ ಕನ್ನಡಕವನ್ನು ಮರೆತಿದ್ದಾನೆ. તે તે-ા -શ--- ભૂ-ી----. તે તે_ ચ__ ભૂ_ ગ__ ત- ત-ન- ચ-્-ા ભ-લ- ગ-ો- ----------------------- તે તેના ચશ્મા ભૂલી ગયો. 0
tē---n- c-śmā----l--ga-ō. t_ t___ c____ b____ g____ t- t-n- c-ś-ā b-ū-ī g-y-. ------------------------- tē tēnā caśmā bhūlī gayō.
ಅವನ ಕನ್ನಡಕ ಎಲ್ಲಿದೆ? ત-ના -શ--ા ----ં---? તે_ ચ__ ક્_ છે_ ત-ન- ચ-્-ા ક-ય-ં છ-? -------------------- તેના ચશ્મા ક્યાં છે? 0
Tēn- -aś-ā ---- ch-? T___ c____ k___ c___ T-n- c-ś-ā k-ā- c-ē- -------------------- Tēnā caśmā kyāṁ chē?
ಗಡಿಯಾರ. ઘ---ાળ ઘ___ ઘ-િ-ા- ------ ઘડિયાળ 0
Gh----ā-a G________ G-a-i-ā-a --------- Ghaḍiyāḷa
ಅವನ ಗಡಿಯಾರ ಕೆಟ್ಟಿದೆ. ત----ઘ---ાળ---ટી-ગ- છ-. તે_ ઘ___ તૂ_ ગ_ છે_ ત-ન- ઘ-િ-ા- ત-ટ- ગ- છ-. ----------------------- તેની ઘડિયાળ તૂટી ગઈ છે. 0
t-nī--ha-iy--a tūṭī--a---h-. t___ g________ t___ g__ c___ t-n- g-a-i-ā-a t-ṭ- g-ī c-ē- ---------------------------- tēnī ghaḍiyāḷa tūṭī gaī chē.
ಗಡಿಯಾರ ಗೋಡೆಯ ಮೇಲೆ ಇದೆ. ઘડિય-- દ---લ -ર-લટક--છે. ઘ___ દી__ પ_ લ__ છે_ ઘ-િ-ા- દ-વ-લ પ- લ-ક- છ-. ------------------------ ઘડિયાળ દીવાલ પર લટકે છે. 0
G---iyā-a-dī--l- p--- -a---ē-ch-. G________ d_____ p___ l_____ c___ G-a-i-ā-a d-v-l- p-r- l-ṭ-k- c-ē- --------------------------------- Ghaḍiyāḷa dīvāla para laṭakē chē.
ಪಾಸ್ ಪೋರ್ಟ್ પાસ---્ટ પા____ પ-સ-ો-્- -------- પાસપોર્ટ 0
P-s-p---a P________ P-s-p-r-a --------- Pāsapōrṭa
ಅವನು ತನ್ನ ಪಾಸ್ ಪೋರ್ಟ್ ಅನ್ನು ಕಳೆದು ಕೊಂಡಿದ್ದಾನೆ. તેનો પ-સપો-્ટ ખો--ઈ -ય-. તે_ પા____ ખો__ ગ__ ત-ન- પ-સ-ો-્- ખ-વ-ઈ ગ-ો- ------------------------ તેનો પાસપોર્ટ ખોવાઈ ગયો. 0
tē-ō---s---rṭa--h--āī -a-ō. t___ p________ k_____ g____ t-n- p-s-p-r-a k-ō-ā- g-y-. --------------------------- tēnō pāsapōrṭa khōvāī gayō.
ಅವನ ಪಾಸ್ ಪೋರ್ಟ್ ಎಲ್ಲಿದೆ? ત-----ા-પોર-- --ય-ં--ે? તે_ પા____ ક્_ છે_ ત-ન- પ-સ-ો-્- ક-ય-ં છ-? ----------------------- તેનો પાસપોર્ટ ક્યાં છે? 0
Tēnō -ā-a----a -y---c--? T___ p________ k___ c___ T-n- p-s-p-r-a k-ā- c-ē- ------------------------ Tēnō pāsapōrṭa kyāṁ chē?
ಅವರು – ಅವರ તેણી---ત-ણી તે_ - તે_ ત-ણ- - ત-ણ- ----------- તેણી - તેણી 0
T-ṇī-- ---ī T___ - t___ T-ṇ- - t-ṇ- ----------- Tēṇī - tēṇī
ಆ ಮಕ್ಕಳಿಗೆ ಅವರ (ತಮ್ಮ) ತಂದೆ, ತಾಯಿಯವರು ಸಿಕ್ಕಿಲ್ಲ. બા--ો -ે-ના મ---પ-તાન- --ધ-----ા ---. બા__ તે__ મા____ શો_ શ__ ન__ બ-ળ-ો ત-મ-ા મ-ત-પ-ત-ન- શ-ધ- શ-ત- ન-ી- ------------------------------------- બાળકો તેમના માતાપિતાને શોધી શકતા નથી. 0
b-ḷak- ---------t---tānē-śōdh- -a----------. b_____ t_____ m_________ ś____ ś_____ n_____ b-ḷ-k- t-m-n- m-t-p-t-n- ś-d-ī ś-k-t- n-t-ī- -------------------------------------------- bāḷakō tēmanā mātāpitānē śōdhī śakatā nathī.
ಓ! ಅಲ್ಲಿ ಅವರ ತಂದೆ, ತಾಯಿಯವರು ಬರುತ್ತಿದ್ದಾರೆ. પ-ં----છ- ત------તાપિતા-આવે--ે! પ__ પ_ તે_ મા___ આ_ છે_ પ-ં-ુ પ-ી ત-ન- મ-ત-પ-ત- આ-ે છ-! ------------------------------- પરંતુ પછી તેના માતાપિતા આવે છે! 0
Para----p-ch--tēn-----āpi-ā-ā-ē-chē! P______ p____ t___ m_______ ā__ c___ P-r-n-u p-c-ī t-n- m-t-p-t- ā-ē c-ē- ------------------------------------ Parantu pachī tēnā mātāpitā āvē chē!
ನೀವು - ನಿಮ್ಮ. ત-- ---રું ત_ ત__ ત-ે ત-ા-ુ- ---------- તમે તમારું 0
Ta-ē ---ā--ṁ T___ t______ T-m- t-m-r-ṁ ------------ Tamē tamāruṁ
ನಿಮ್ಮ ಪ್ರಯಾಣ ಹೇಗಿತ್ತು, (ಶ್ರೀಮಾನ್) ಮಿಲ್ಲರ್ ಅವರೆ? શ્રી--ુલર, ---રી-સફર---વ- ---? શ્_ મુ___ ત__ સ__ કે_ ર__ શ-ર- મ-લ-, ત-ા-ી સ-ર ક-વ- ર-ી- ------------------------------ શ્રી મુલર, તમારી સફર કેવી રહી? 0
śrī m-l-r-- t-m-rī s-ph-r--k----rahī? ś__ m______ t_____ s______ k___ r____ ś-ī m-l-r-, t-m-r- s-p-a-a k-v- r-h-? ------------------------------------- śrī mulara, tamārī saphara kēvī rahī?
ನಿಮ್ಮ ಮಡದಿ ಎಲ್ಲಿದ್ದಾರೆ, (ಶ್ರೀಮಾನ್) ಮಿಲ್ಲರ್ ಅವರೆ? તમાર----્-ી, શ--ી-મ-લ- ---ાં-છે? ત__ પ___ શ્_ મુ__ ક્_ છે_ ત-ા-ી પ-્-ી- શ-ર- મ-લ- ક-ય-ં છ-? -------------------------------- તમારી પત્ની, શ્રી મુલર ક્યાં છે? 0
T-m-r- -atn-- ----mular- kyāṁ --ē? T_____ p_____ ś__ m_____ k___ c___ T-m-r- p-t-ī- ś-ī m-l-r- k-ā- c-ē- ---------------------------------- Tamārī patnī, śrī mulara kyāṁ chē?
ನೀವು - ನಿಮ್ಮ. ત-ે તમા--ં ત_ ત__ ત-ે ત-ા-ુ- ---------- તમે તમારું 0
T-m- ta-ā--ṁ T___ t______ T-m- t-m-r-ṁ ------------ Tamē tamāruṁ
ನಿಮ್ಮ ಪ್ರಯಾಣ ಹೇಗಿತ್ತು, ಶ್ರೀಮತಿ ಸ್ಮಿತ್ ಅವರೆ? ત-ા-----ર----ી રહ-, શ્ર---ી -્--ટ? ત__ સ__ કે_ ર__ શ્___ શ્___ ત-ા-ી સ-ર ક-વ- ર-ી- શ-ર-મ-ી શ-મ-ટ- ---------------------------------- તમારી સફર કેવી રહી, શ્રીમતી શ્મિટ? 0
ta--------h-ra-kēvī -ah-,--rī---ī ś-i--? t_____ s______ k___ r____ ś______ ś_____ t-m-r- s-p-a-a k-v- r-h-, ś-ī-a-ī ś-i-a- ---------------------------------------- tamārī saphara kēvī rahī, śrīmatī śmiṭa?
ನಿಮ್ಮ ಯಜಮಾನರು (ಗಂಡ) ಎಲ್ಲಿದ್ದಾರೆ ಶ್ರೀಮತಿ ಸ್ಮಿತ್ ಅವರೆ? તમ-રા -તિ, --ર-મ-ી ---િથ -્ય-ં--ે? ત__ પ__ શ્___ સ્__ ક્_ છે_ ત-ા-ા પ-િ- શ-ર-મ-ી સ-મ-થ ક-ય-ં છ-? ---------------------------------- તમારા પતિ, શ્રીમતી સ્મિથ ક્યાં છે? 0
T---r---at-, ś----t--sm--ha ---ṁ--h-? T_____ p____ ś______ s_____ k___ c___ T-m-r- p-t-, ś-ī-a-ī s-i-h- k-ā- c-ē- ------------------------------------- Tamārā pati, śrīmatī smitha kyāṁ chē?

ವಂಶವಾಹಿಗಳ ನವವಿಕೃತಿ ಮಾತನಾಡುವುದನ್ನು ಸಾಧ್ಯ ಮಾಡಿದೆ.

ಪ್ರಪಂಚದಲ್ಲಿರುವ ಎಲ್ಲಾ ಪ್ರಾಣಿಗಳಲ್ಲಿ ಕೇವಲ ಮಾನವ ಮಾತ್ರ ಮಾತನಾಡಬಲ್ಲ. ಅದು ಅವನನ್ನು ಬೇರೆ ಪ್ರಾಣಿಗಳು ಮತ್ತು ಗಿಡಗಳಿಂದ ಬೇರ್ಪಡಿಸುತ್ತದೆ ಪ್ರಾಣಿಗಳು ಮತ್ತು ಗಿಡಮರಗಳು ಸಹ ತಮ್ಮೊಳಗೆ ಸಂಪರ್ಕವನ್ನು ಹೊಂದಿರುತ್ತವೆ. ಆದರೆ ಆವುಗಳು ಉಚ್ಚಾರಾಂಶಗಳನ್ನು ಹೊಂದಿರುವ ಜಟಿಲ ಭಾಷೆಗಳನ್ನು ಬಳಸುವುದಿಲ್ಲ. ಮನುಷ್ಯ ಮಾತ್ರ ಹೇಗೆ ಮಾತನಾಡಬಲ್ಲ ? ಮಾತನಾಡಲು ಮನುಷ್ಯ ಹಲವು ಖಚಿತ ದೈಹಿಕ ಲಕ್ಷಣಗಳನ್ನು ಪಡೆದಿರಬೇಕು. ಕೇವಲ ಮನುಷ್ಯನಲ್ಲಿ ಮಾತ್ರ ಈ ಶಾರೀರಿಕ ಲಕ್ಷಣಗಳು ಕಂಡುಬರುತ್ತವೆ. ಆದರೆ ಅವನೇ ಇದರ ಬೆಳವಣಿಗೆಗೆ ಕಾರಣ ಅಲ್ಲ ಎನ್ನುವುದು ಸ್ವಯಂವ್ಯಕ್ತ. ಜೀವಿಗಳ ವಿಕಸನದಲ್ಲಿ ಏನೂ ಕಾರಣವಿಲ್ಲದೆ ಬದಲಾಗುವುದಿಲ್ಲ. ಯಾವಾಗಲೊ ಒಮ್ಮೆ ಮನುಷ್ಯ ಮಾತನಾಡಲು ಪ್ರಾರಂಭಿಸಿದ. ಇದು ಯಾವಾಗ ಎನ್ನುವುದು ಖಚಿತವಾಗಿ ಗೊತ್ತಿಲ್ಲ. ಮನುಷ್ಯನಿಗೆ ಮಾತು ಬರಲು ಏನೊ ಒಂದು ಘಟನೆ ನಡೆದಿರಲೇಬೇಕು. ಸಂಶೋಧಕರ ಪ್ರಕಾರ ವಂಶವಾಹಿಯೊಂದರ ನವವಿಕೃತಿ ಇದಕ್ಕೆ ಕಾರಣವಾಗಿರಬೇಕು. ಮಾನವ ಶಾಸ್ತ್ರಜ್ಞನರು ವಿವಿಧ ಜೀವಂತ ವಸ್ತುಗಳ ಅನುವಂಶೀಯ ಘಟಕಾಂಶಗಳನ್ನು ಹೋಲಿಸಿದರು. ಒಂದು ನಿಖರವಾದ ವಂಶವಾಹಿ ಭಾಷೆಯ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಗೊತ್ತಾಗಿದೆ. ಯಾರಲ್ಲಿ ಈ ವಂಶವಾಹಿಗೆ ಧಕ್ಕೆ ಉಂಟಾಗಿರುತ್ತದೊ ಅವರಿಗೆ ಮಾತನಾಡಲು ಕಷ್ಟವಾಗುತ್ತದೆ. ಅವರಿಗೆ ತಮ್ಮ ಅನಿಸಿಕೆಗಳನ್ನು ಹೇಳಲು ಮತ್ತು ಪದಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಈ ವಂಶವಾಹಿಯನ್ನು ಮನುಷ್ಯರು, ಮಂಗಗಳು ಮತ್ತು ಇಲಿಗಳಲ್ಲಿ ಪರಿಶೀಲಿಸಲಾಯಿತು. ಮನುಷ್ಯರಲ್ಲಿ ಮತ್ತು ಚಿಂಪಾಂಜಿಗಳಲ್ಲಿ ಈ ವಂಶವಾಹಿಗಳು ಒಂದನ್ನೊಂದು ತುಂಬಾ ಹೋಲುತ್ತವೆ. ಕೇವಲ ಎರಡು ಸಣ್ಣ ವ್ಯತ್ಯಾಸಗಳನ್ನು ಗುರುತಿಸಬಹುದು. ಆದರೆ ಈ ವ್ಯತ್ಯಾಸಗಳನ್ನು ಮಿದುಳಿನಲ್ಲಿ ಕಾಣಬಹುದು. ಬೇರೆ ವಂಶವಾಹಿಗಳೊಡನೆ ಮಿದುಳಿನ ಕೆಲವು ಖಚಿತ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತವೆ. ಇದರಿಂದಾಗಿ ಮಾನವ ಮಾತನಾಡಬಲ್ಲ, ಆದರೆ ಮಂಗಗಳಿಗೆ ಆಗುವುದಿಲ್ಲ. ಇಷ್ಟರಿಂದ ಮನುಷ್ಯರ ಭಾಷೆಯ ಒಗಟು ಇನ್ನೂ ಬಿಡಿಸಿದಂತೆ ಆಗಿಲ್ಲ. ಏಕೆಂದರೆ ಕೇವಲ ವಂಶವಾಹಿಯೊಂದರ ನವವಿಕೃತಿಯೊಂದೆ ಮಾತನಾಡುವುದಕ್ಕೆ ಸಾಲದು. ಸಂಶೋಧಕರು ಮನುಷ್ಯರ ವಂಶವಾಹಿಯ ಇನ್ನೊಂದು ಸ್ವರೂಪವನ್ನು ಇಲಿಗಳೊಳಗೆ ಸೇರಿಸಿದರು. ಇದರಿಂದ ಅವುಗಳಿಗೆ ಮಾತನಾಡಲು ಆಗಲಿಲ್ಲ. ಆದರೆ ಅವುಗಳ ಕೀರಲು ಧ್ವನಿ ಬೇರೆ ಆಯಿತು.