ಪದಗುಚ್ಛ ಪುಸ್ತಕ

kn ಮನೆ ಸಚ್ಛತೆ   »   gu ઘર સફાઇ

೧೮ [ಹದಿನೆಂಟು]

ಮನೆ ಸಚ್ಛತೆ

ಮನೆ ಸಚ್ಛತೆ

18 [અઢાર]

18 [અઢાર] |

ઘર સફાઇ

ઘર સફાઇ |

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಇಂದು ಶನಿವಾರ આજ----િ-ા- છે. આ_ શ___ છે_ આ-ે શ-િ-ા- છ-. -------------- આજે શનિવાર છે. 0
આ-- શ--વા- છ-- | આ_ શ___ છે_ | આ-ે શ-િ-ા- છ-. | ---------------- આજે શનિવાર છે. |
ಇಂದು ನಮಗೆ ಸಮಯವಿದೆ. આ-- આપ---પાસે સમ- --. આ_ આ__ પા_ સ__ છે_ આ-ે આ-ણ- પ-સ- સ-ય છ-. --------------------- આજે આપણી પાસે સમય છે. 0
આજ- આપ---પ-સ---મ- છ-.-| આ_ આ__ પા_ સ__ છે_ | આ-ે આ-ણ- પ-સ- સ-ય છ-. | ----------------------- આજે આપણી પાસે સમય છે. |
ಇಂದು ನಾವು ಮನೆಯನ್ನು ಶುಚಿ ಮಾಡುತ್ತೇವೆ. આજ- -------ા----ે------ફ --ી--છી-. આ_ આ__ એ______ સા_ ક__ છી__ આ-ે આ-ણ- એ-ા-્-મ-ન-ટ સ-ફ ક-ી- છ-એ- ---------------------------------- આજે આપણે એપાર્ટમેન્ટ સાફ કરીએ છીએ. 0
આ----પણે એપ--્ટમ-ન્- સાફ-ક--- છી---| આ_ આ__ એ______ સા_ ક__ છી__ | આ-ે આ-ણ- એ-ા-્-મ-ન-ટ સ-ફ ક-ી- છ-એ- | ------------------------------------ આજે આપણે એપાર્ટમેન્ટ સાફ કરીએ છીએ. |
ನಾನು ಬಚ್ಚಲುಮನೆಯನ್ನು ತೊಳೆಯುತ್ತಿದ್ದೇನೆ. હ-ં---થ--મ સ-- -રુ- --ં. હું બા___ સા_ ક_ છું_ હ-ં બ-થ-ૂ- સ-ફ ક-ુ- છ-ં- ------------------------ હું બાથરૂમ સાફ કરું છું. 0
હ----ાથ-ૂમ-સ----રુ--છું.-| હું બા___ સા_ ક_ છું_ | હ-ં બ-થ-ૂ- સ-ફ ક-ુ- છ-ં- | -------------------------- હું બાથરૂમ સાફ કરું છું. |
ನನ್ನ ಗಂಡ /ಯಜಮಾನರು ಕಾರನ್ನು ತೊಳೆಯುತ್ತಿದ್ದಾರೆ. મ-ર- પ-- -ાર-ધોવે---. મા_ પ_ કા_ ધો_ છે_ મ-ર- પ-િ ક-ર ધ-વ- છ-. --------------------- મારા પતિ કાર ધોવે છે. 0
મ--ા--ત- --ર -ો-ે--ે.-| મા_ પ_ કા_ ધો_ છે_ | મ-ર- પ-િ ક-ર ધ-વ- છ-. | ----------------------- મારા પતિ કાર ધોવે છે. |
ಮಕ್ಕಳು ಸೈಕಲ್ ಗಳನ್ನು ತೊಳೆಯುತ್ತಿದ್ದಾರೆ. બાળ-- -ાઇક --- કરે --. બા__ બા__ સા_ ક_ છે_ બ-ળ-ો બ-ઇ- સ-ફ ક-ે છ-. ---------------------- બાળકો બાઇક સાફ કરે છે. 0
બ-ળક--બા---સા- ક-ે -ે. | બા__ બા__ સા_ ક_ છે_ | બ-ળ-ો બ-ઇ- સ-ફ ક-ે છ-. | ------------------------ બાળકો બાઇક સાફ કરે છે. |
ಅಜ್ಜಿ ಗಿಡಗಳಿಗೆ ನೀರು ಹಾಕುತ್ತಿದ್ದಾರೆ. દાદી ફ---ન- પ--ી --ે---. દા_ ફૂ__ પા_ આ_ છે_ દ-દ- ફ-લ-ન- પ-ણ- આ-ે છ-. ------------------------ દાદી ફૂલોને પાણી આપે છે. 0
દાદી--ૂ--ને-પ-ણી-આપે-છ-. | દા_ ફૂ__ પા_ આ_ છે_ | દ-દ- ફ-લ-ન- પ-ણ- આ-ે છ-. | -------------------------- દાદી ફૂલોને પાણી આપે છે. |
ಮಕ್ಕಳು ಅವರ ಕೋಣೆಗಳನ್ನು ಓರಣವಾಗಿ ಇಡುತ್ತಿದ್ದಾರೆ. બાળ-ો બા----- ર-મની -ફાઈ કર---ે. બા__ બા___ રૂ__ સ__ ક_ છે_ બ-ળ-ો બ-ળ-ો-ા ર-મ-ી સ-ા- ક-ે છ-. -------------------------------- બાળકો બાળકોના રૂમની સફાઈ કરે છે. 0
બ---- બ---ો---રૂમન--સફાઈ -રે છે- | બા__ બા___ રૂ__ સ__ ક_ છે_ | બ-ળ-ો બ-ળ-ો-ા ર-મ-ી સ-ા- ક-ે છ-. | ---------------------------------- બાળકો બાળકોના રૂમની સફાઈ કરે છે. |
ನನ್ನ ಗಂಡ /ಯಜಮಾನರು ಅವರ ಮೇಜನ್ನು ಓರಣವಾಗಿ ಇಡುತ್ತಿದ್ದಾರೆ. મારા પ---તે-ન--------સ---------. મા_ પ_ તે__ ડે__ સા_ ક_ છે_ મ-ર- પ-િ ત-મ-ા ડ-સ-ક સ-ફ ક-ે છ-. -------------------------------- મારા પતિ તેમના ડેસ્ક સાફ કરે છે. 0
મ--- --- -ેમન- ડ-સ્ક સ-ફ --ે છ-. | મા_ પ_ તે__ ડે__ સા_ ક_ છે_ | મ-ર- પ-િ ત-મ-ા ડ-સ-ક સ-ફ ક-ે છ-. | ---------------------------------- મારા પતિ તેમના ડેસ્ક સાફ કરે છે. |
ನಾನು ಕೊಳೆ ಬಟ್ಟೆ ಗಳನ್ನು ವಾಷಿಂಗ್ ಮಶೀನಿನಲ್ಲಿ ಹಾಕುತ್ತಿದ್ದೇನೆ, મ-ં-----ં- મ-ી-મા---ો--ડ----મ--્યુ-. મેં વો__ મ___ લો___ મૂ___ મ-ં વ-શ-ં- મ-ી-મ-ં લ-ન-ડ-ર- મ-ક-ય-ં- ------------------------------------ મેં વોશિંગ મશીનમાં લોન્ડ્રી મૂક્યું. 0
મ---વોશ-ં- મશીનમ-- લો--ડ્----ૂક્---- | મેં વો__ મ___ લો___ મૂ___ | મ-ં વ-શ-ં- મ-ી-મ-ં લ-ન-ડ-ર- મ-ક-ય-ં- | -------------------------------------- મેં વોશિંગ મશીનમાં લોન્ડ્રી મૂક્યું. |
ನಾನು ಒಗೆದ ಬಟ್ಟೆ ಗಳನ್ನು ಒಣಗಿ ಹಾಕುತ್ತಿದ್ದೇನೆ. હું--------- ----વ--રહ્-ો-છ-ં. હું લો___ લ___ ર__ છું_ હ-ં લ-ન-ડ-ર- લ-ક-વ- ર-્-ો છ-ં- ------------------------------ હું લોન્ડ્રી લટકાવી રહ્યો છું. 0
હુ- લ-ન્ડ-ર- -ટ---------ો---ં--| હું લો___ લ___ ર__ છું_ | હ-ં લ-ન-ડ-ર- લ-ક-વ- ર-્-ો છ-ં- | -------------------------------- હું લોન્ડ્રી લટકાવી રહ્યો છું. |
ನಾನು ಬಟ್ಟೆ ಗಳನ್ನು ಇಸ್ತ್ರಿ ಮಾಡುತ್ತಿದ್ದೇನೆ. હ-ં---ન્ડ્---ઇસ્ત્-ી કર-- ---. હું લો___ ઇ___ ક_ છું_ હ-ં લ-ન-ડ-ર- ઇ-્-્-ી ક-ુ- છ-ં- ------------------------------ હું લોન્ડ્રી ઇસ્ત્રી કરું છું. 0
હુ- લ-ન----- -સ--્---ક-ું -ું.-| હું લો___ ઇ___ ક_ છું_ | હ-ં લ-ન-ડ-ર- ઇ-્-્-ી ક-ુ- છ-ં- | -------------------------------- હું લોન્ડ્રી ઇસ્ત્રી કરું છું. |
ಕಿಟಕಿಗಳು ಕೊಳೆಯಾಗಿವೆ. બ--ીઓ ગ--ી---. બા__ ગં_ છે_ બ-ર-ઓ ગ-દ- છ-. -------------- બારીઓ ગંદી છે. 0
બા-----ંદ- છે. | બા__ ગં_ છે_ | બ-ર-ઓ ગ-દ- છ-. | ---------------- બારીઓ ગંદી છે. |
ನೆಲ ಕೊಳೆಯಾಗಿದೆ. ફ્લોર-ગ------. ફ્__ ગં_ છે_ ફ-લ-ર ગ-દ- છ-. -------------- ફ્લોર ગંદા છે. 0
ફ-------દ- છે. | ફ્__ ગં_ છે_ | ફ-લ-ર ગ-દ- છ-. | ---------------- ફ્લોર ગંદા છે. |
ಪಾತ್ರೆಗಳು ಕೊಳೆಯಾಗಿವೆ. વા---ઓ ગં-ી છ-. વા___ ગં_ છે_ વ-ન-ી- ગ-દ- છ-. --------------- વાનગીઓ ગંદી છે. 0
વ--ગ-ઓ ગ--- -ે.-| વા___ ગં_ છે_ | વ-ન-ી- ગ-દ- છ-. | ----------------- વાનગીઓ ગંદી છે. |
ಕಿಟಕಿಗಳನ್ನು ಯಾರು ಶುಚಿ ಮಾಡುತ್ತಾರೆ? બા--ઓ-કો- -ાફ-ક-ે--ે? બા__ કો_ સા_ ક_ છે_ બ-ર-ઓ ક-ણ સ-ફ ક-ે છ-? --------------------- બારીઓ કોણ સાફ કરે છે? 0
બાર---ક-- સ-ફ કર- -ે- | બા__ કો_ સા_ ક_ છે_ | બ-ર-ઓ ક-ણ સ-ફ ક-ે છ-? | ----------------------- બારીઓ કોણ સાફ કરે છે? |
ಯಾರು ಧೂಳು ಹೊಡೆಯುತ್ತಾರೆ? વ--્-ુ---ગ ક-ણ--ે? વે____ કો_ છે_ વ-ક-ય-મ-ં- ક-ણ છ-? ------------------ વેક્યુમિંગ કોણ છે? 0
વે-્--મિંગ-કોણ-છે? | વે____ કો_ છે_ | વ-ક-ય-મ-ં- ક-ણ છ-? | -------------------- વેક્યુમિંગ કોણ છે? |
ಪಾತ್ರೆಗಳನ್ನು ಯಾರು ತೊಳೆಯುತ್ತಾರೆ? વાન--ઓ-કોણ-કર- -ે? વા___ કો_ ક_ છે_ વ-ન-ી- ક-ણ ક-ે છ-? ------------------ વાનગીઓ કોણ કરે છે? 0
વ-ન--ઓ --ણ ક-ે-છે- | વા___ કો_ ક_ છે_ | વ-ન-ી- ક-ણ ક-ે છ-? | -------------------- વાનગીઓ કોણ કરે છે? |

ಮುಂಚಿತವಾದ ಕಲಿಕೆ.

ಪರಭಾಷೆಗಳು ಇಂದಿನ ದಿನಗಳಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಇದು ಔದ್ಯೋಗಿಕ ಜೀವನಕ್ಕೂ ಅನ್ವಯಿಸುತ್ತದೆ. ಪರಭಾಷೆಗಳನ್ನು ಕಲಿಯುವವರ ಸಂಖ್ಯೆ ಕೂಡ ಈ ಕಾರಣದಿಂದಾಗಿ ಹೆಚ್ಚಾಗುತ್ತಿದೆ. ಅಂತೆಯೆ ಹಲವಾರು ಹಿರಿಯರು ತಮ್ಮ ಮಕ್ಕಳು ಬೇರೆ ಭಾಷೆಗಳನ್ನು ಕಲಿಯಲಿ ಎಂದು ಇಚ್ಚಿಸುತ್ತಾರೆ. ಅದೂ ಚಿಕ್ಕ ವಯಸ್ಸಿನಲ್ಲಿಯೆ. ಪ್ರಪಂಚದ ಎಲ್ಲೆಡೆ ಈಗಾಗಲೆ ಸುಮಾರು ಅಂತರರಾಷ್ಟ್ರೀಯ ಪ್ರಾಥಮಿಕ ಶಾಲೆಗಳಿವೆ. ಬಹು ಭಾಷಾ ಶಿಕ್ಷಣಪದ್ದತಿ ಇರುವ ಶಿಶುವಿಹಾರಗಳು ಜನಪ್ರಿಯವಾಗುತ್ತಿವೆ. ಮುಂಚಿತವಾಗಿ ಕಲಿಯುವುದನ್ನು ಪ್ರಾರಂಭಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಅದಕ್ಕೆ ಮುಖ್ಯ ಕಾರಣ ನಮ್ಮ ಮಿದುಳಿನ ಬೆಳವಣಿಗೆ. ನಾಲ್ಕನೇಯ ವರ್ಷದವರೆಗೆ ಮಿದುಳಿನಲ್ಲಿ ಭಾಷೆಯ ಅಡಿಗಟ್ಟು ರೂಪಿತವಾಗುತ್ತವೆ. ಈ ನರತಂತುಗಳ ಜಾಲ ಕಲಿಯುವುದರಲ್ಲಿ ನಮಗೆ ಸಹಾಯಕವಾಗುತ್ತವೆ. ನಂತರದಲ್ಲಿ ನಿರ್ಮಾಣವಾಗುವ ಹೊಸ ವಿನ್ಯಾಸಗಳು ಅಷ್ಟು ಚೆನ್ನಾಗಿ ಇರುವುದಿಲ್ಲ. ದೊಡ್ಡ ಮಕ್ಕಳು ಮತ್ತು ವಯಸ್ಕರು ಭಾಷೆಗಳನ್ನು ಕಷ್ಟದಿಂದ ಮಾತ್ರ ಕಲಿಯಬಲ್ಲರು. ಈ ಕಾರಣಕ್ಕಾಗಿ ನಾವು ನಮ್ಮ ಮಿದುಳಿನ ಪೂರ್ವ ಬೆಳವಣಿಗೆಯನ್ನು ಪ್ರೋತ್ಸಾಹಿಸಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ: ಎಷ್ಟು ಚಿಕ್ಕ ಪ್ರಾಯವೊ, ಅಷ್ಟು ಒಳ್ಳೆಯದು. ಮುಂಚಿತವಾಗಿ ಕಲಿಯುವುದನ್ನು ಟೀಕಿಸುವ ಹಲವಾರು ಜನರಿದ್ದಾರೆ. ಬಹು ಭಾಷಾ ಕಲಿಕೆ ಚಿಕ್ಕ ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುತ್ತದೆ ಎಂದು ಅಂಜುತ್ತಾರೆ. ಇದಲ್ಲದೆ ಯಾವ ಭಾಷೆಯನ್ನೂ ಸರಿಯಾಗಿ ಕಲಿಯದಿರುವ ಅಪಾಯವಿದೆ. ವೈಜ್ಞಾನಿಕ ದೃಷ್ಟಿಕೋಣದಿಂದ ಈ ಅನುಮಾನಗಳಿಗೆ ಯಾವ ಆಧಾರಗಳೂ ಇಲ್ಲ. ಬಹಳ ಭಾಷಾತಜ್ಞರು ಮತ್ತು ನರಮನೋವಿಜ್ಞಾನಿಗಳು ಆಶಾಭಾವನೆಗಳನ್ನು ಹೊಂದಿದ್ದಾರೆ. ಈ ವಿಷಯದ ಬಗ್ಗೆ ಇವರು ಮಾಡಿರುವ ವ್ಯಾಸಂಗಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿವೆ. ಆದ್ದರಿಂದ ಚಿಕ್ಕ ಮಕ್ಕಳು ಸಾಮಾನ್ಯವಾಗಿ ಭಾಷೆಗಳ ಪಾಠಗಳಲ್ಲಿ ಉತ್ಸುಕತೆ ಹೊಂದಿರುತ್ತಾರೆ. ಮತ್ತು ಮಕ್ಕಳು ಭಾಷೆಗಳನ್ನು ಕಲಿಯುವಾಗ ಬಾಷೆಗಳ ಬಗ್ಗೆ ಆಲೋಚನೆ ಸಹ ಮಾಡುತ್ತಾರೆ. ಹಾಗಾಗಿ ಪರಭಾಷೆಗಳ ಮೂಲಕ ಅವರು ತಮ್ಮ ಮಾತೃಭಾಷೆಯನ್ನು ಅರಿಯುತ್ತಾರೆ. ಈ ಜ್ಞಾನದಿಂದ ಅವರು ತಮ್ಮ ಜೀವನ ಪರ್ಯಂತ ಲಾಭಗಳನ್ನು ಪಡೆಯುತ್ತಾರೆ. ಬಹುಶಃ ಇದರಿಂದಾಗಿ ಕ್ಲಿಷ್ಟವಾದ ಭಾಷೆಗಳನ್ನು ಮೊದಲಿಗೆ ಕಲಿಯುವುದು ಸೂಕ್ತವಿರಬಹುದು. ಏಕೆಂದರೆ ಮಕ್ಕಳ ಮಿದುಳು ಬೇಗ ಮತ್ತು ಒಳ ಅರಿವಿನ ಸಹಾಯದಿಂದ ಕಲಿಯುತ್ತದೆ. ಅದು ಹಲೋ, ಚೌ ಅಥವಾ ನೈ ಹೌ ಎಂಬುದನ್ನು ಉಳಿಸಿಕೊಳ್ಳುತ್ತದೊ , ಅದಕ್ಕೆ ಮುಖ್ಯವಲ್ಲ.