ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಹೌದು ಅಥವಾ ಇಲ್ಲ   »   gu ઓબ સાથે ગૌણ કલમો

೯೩ [ತೊಂಬತ್ತಮೂರು]

ಅಧೀನ ವಾಕ್ಯ - ಹೌದು ಅಥವಾ ಇಲ್ಲ

ಅಧೀನ ವಾಕ್ಯ - ಹೌದು ಅಥವಾ ಇಲ್ಲ

93 [ત્રણત્રીસ]

93 [Traṇatrīsa]

ઓબ સાથે ગૌણ કલમો

ōba sāthē gauṇa kalamō

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಅವನು ನನ್ನನ್ನು ಪ್ರೀತಿಸುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. મને ખ-ર---ી--- તે -ન----રેમ -રે -ે. મ_ ખ__ ન_ કે તે મ_ પ્__ ક_ છે_ મ-ે ખ-ર ન-ી ક- ત- મ-ે પ-ર-મ ક-ે છ-. ----------------------------------- મને ખબર નથી કે તે મને પ્રેમ કરે છે. 0
m--- -h-b----n---ī -- -- -a-- -rē-- -ar--chē. m___ k______ n____ k_ t_ m___ p____ k___ c___ m-n- k-a-a-a n-t-ī k- t- m-n- p-ē-a k-r- c-ē- --------------------------------------------- manē khabara nathī kē tē manē prēma karē chē.
ಅವನು ಹಿಂತಿರುಗಿ ಬರುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. મ---ખ-ર---ી -- -- -ાછો-આવી---્ય- -- -- નહ-ં. મ_ ખ__ ન_ કે તે પા_ આ_ ર__ છે કે ન__ મ-ે ખ-ર ન-ી ક- ત- પ-છ- આ-ી ર-્-ો છ- ક- ન-ી-. -------------------------------------------- મને ખબર નથી કે તે પાછો આવી રહ્યો છે કે નહીં. 0
Ma-- khab--- -ath---ē -- -ā-hō -vī-----ō---ē--- n--ī-. M___ k______ n____ k_ t_ p____ ā__ r____ c__ k_ n_____ M-n- k-a-a-a n-t-ī k- t- p-c-ō ā-ī r-h-ō c-ē k- n-h-ṁ- ------------------------------------------------------ Manē khabara nathī kē tē pāchō āvī rahyō chē kē nahīṁ.
ಅವನು ನನಗೆ ಫೋನ್ ಮಾಡುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. મ-ે-ખબર --ી -ે ત--મને----ા-ે છે-કે --ીં. મ_ ખ__ ન_ કે તે મ_ બો__ છે કે ન__ મ-ે ખ-ર ન-ી ક- ત- મ-ે બ-લ-વ- છ- ક- ન-ી-. ---------------------------------------- મને ખબર નથી કે તે મને બોલાવે છે કે નહીં. 0
M--- --a-ara----hī-kē-t- -a-- bō--v--ch- -ē -ah-ṁ. M___ k______ n____ k_ t_ m___ b_____ c__ k_ n_____ M-n- k-a-a-a n-t-ī k- t- m-n- b-l-v- c-ē k- n-h-ṁ- -------------------------------------------------- Manē khabara nathī kē tē manē bōlāvē chē kē nahīṁ.
ಬಹುಶಃ ಅವನು ನನ್ನನ್ನು ಪ್ರೀತಿಸುವುದಿಲ್ಲವೇನೋ? શું તે -ન---્--મ --- -ે? શું તે મ_ પ્__ ક_ છે_ શ-ં ત- મ-ે પ-ર-મ ક-ે છ-? ------------------------ શું તે મને પ્રેમ કરે છે? 0
Śu- tē m--ē prēm- karē ---? Ś__ t_ m___ p____ k___ c___ Ś-ṁ t- m-n- p-ē-a k-r- c-ē- --------------------------- Śuṁ tē manē prēma karē chē?
ಬಹುಶಃ ಅವನು ಹಿಂತಿರುಗಿ ಬರುವುದಿಲ್ಲವೇನೋ? શ-ં-તે---છ- --શે? શું તે પા_ આ___ શ-ં ત- પ-છ- આ-શ-? ----------------- શું તે પાછો આવશે? 0
Śu--t- pā--- ā-a--? Ś__ t_ p____ ā_____ Ś-ṁ t- p-c-ō ā-a-ē- ------------------- Śuṁ tē pāchō āvaśē?
ಬಹುಶಃ ಅವನು ನನಗೆ ಫೋನ್ ಮಾಡುವುದಿಲ್ಲವೇನೋ? શું -- મન--બોલાવ--? શું તે મ_ બો____ શ-ં ત- મ-ે બ-લ-વ-ે- ------------------- શું તે મને બોલાવશે? 0
Ś-ṁ-----anē bōl--a-ē? Ś__ t_ m___ b________ Ś-ṁ t- m-n- b-l-v-ś-? --------------------- Śuṁ tē manē bōlāvaśē?
ಅವನು ನನ್ನ ಬಗ್ಗೆ ಯೋಚಿಸುತ್ತಾನೊ ಇಲ್ಲವೊ ಎಂಬುದು ನನ್ನ ಪ್ರಶ್ನೆ. મન-----ચ-્ય થ-ય--ે ક- શુ- -- -ા-- વિ-ે વિ---- --્-- છે. મ_ આ____ થા_ છે કે શું તે મા_ વિ_ વિ__ ર__ છે_ મ-ે આ-્-ર-ય થ-ય છ- ક- શ-ં ત- મ-ર- વ-શ- વ-ચ-ર- ર-્-ો છ-. ------------------------------------------------------- મને આશ્ચર્ય થાય છે કે શું તે મારા વિશે વિચારી રહ્યો છે. 0
Manē --c-r-a-t-āya---- -ē---ṁ--- mā-ā-viśē---------a--- c-ē. M___ ā______ t____ c__ k_ ś__ t_ m___ v___ v_____ r____ c___ M-n- ā-c-r-a t-ā-a c-ē k- ś-ṁ t- m-r- v-ś- v-c-r- r-h-ō c-ē- ------------------------------------------------------------ Manē āścarya thāya chē kē śuṁ tē mārā viśē vicārī rahyō chē.
ಅವನು ಇನ್ನೊಬ್ಬಳನ್ನು ಹೊಂದಿದ್ದಾನೆಯೆ ಎಂಬುದು ನನ್ನ ಪ್ರಶ್ನೆ. મ-ે---્ચર્--થ-ય -- -ે-તે-ી--ાસ--બીજુ----. મ_ આ____ થા_ છે કે તે_ પા_ બી_ છે_ મ-ે આ-્-ર-ય થ-ય છ- ક- ત-ન- પ-સ- બ-જ-ં છ-. ----------------------------------------- મને આશ્ચર્ય થાય છે કે તેની પાસે બીજું છે. 0
M----ā-----a th--a -hē--ē-t-nī -āsē-b--u---h-. M___ ā______ t____ c__ k_ t___ p___ b____ c___ M-n- ā-c-r-a t-ā-a c-ē k- t-n- p-s- b-j-ṁ c-ē- ---------------------------------------------- Manē āścarya thāya chē kē tēnī pāsē bījuṁ chē.
ಅವನು ಸುಳ್ಳು ಹೇಳುತ್ತಾನೊ ಎಂಬುದು ನನ್ನ ಚಿಂತೆ. મ-ે આશ્ચ--- થા- છે-કે-શું-ત- ----ં ---- --. મ_ આ____ થા_ છે કે શું તે ખો_ બો_ છે_ મ-ે આ-્-ર-ય થ-ય છ- ક- શ-ં ત- ખ-ટ-ં બ-લ- છ-. ------------------------------------------- મને આશ્ચર્ય થાય છે કે શું તે ખોટું બોલે છે. 0
M-n--ā-ca-----h--- c-ē k--śu- -ē -hō--- bōlē-ch-. M___ ā______ t____ c__ k_ ś__ t_ k_____ b___ c___ M-n- ā-c-r-a t-ā-a c-ē k- ś-ṁ t- k-ō-u- b-l- c-ē- ------------------------------------------------- Manē āścarya thāya chē kē śuṁ tē khōṭuṁ bōlē chē.
ಬಹುಶಃ ಅವನು ನನ್ನ ಬಗ್ಗೆ ಆಲೋಚಿಸುತ್ತಾನೆ? શ-ં-તે ---ા-વિ-ે --ચા-- --? શું તે મા_ વિ_ વિ__ છે_ શ-ં ત- મ-ર- વ-શ- વ-ચ-ર- છ-? --------------------------- શું તે મારા વિશે વિચારે છે? 0
Ś-- tē-m-rā -iś- ---ārē-c--? Ś__ t_ m___ v___ v_____ c___ Ś-ṁ t- m-r- v-ś- v-c-r- c-ē- ---------------------------- Śuṁ tē mārā viśē vicārē chē?
ಬಹುಶಃ ಅವನು ಇನ್ನೊಬ್ಬಳನ್ನುಹೊಂದಿದ್ದಾನೆ? શુ---ેન---ા-ે--ીજ----ે? શું તે_ પા_ બી_ છે_ શ-ં ત-ન- પ-સ- બ-જ-ં છ-? ----------------------- શું તેની પાસે બીજું છે? 0
Ś-- -ēn- pā-ē bī--ṁ--hē? Ś__ t___ p___ b____ c___ Ś-ṁ t-n- p-s- b-j-ṁ c-ē- ------------------------ Śuṁ tēnī pāsē bījuṁ chē?
ಬಹುಶಃ ಅವನು ನನಗೆ ನಿಜ ಹೇಳುತ್ತಾನೆ? શુ--ત----ચ----હે---? શું તે સા_ ક_ છે_ શ-ં ત- સ-ચ-ં ક-ે છ-? -------------------- શું તે સાચું કહે છે? 0
Ś-ṁ-tē--ācuṁ --h- -h-? Ś__ t_ s____ k___ c___ Ś-ṁ t- s-c-ṁ k-h- c-ē- ---------------------- Śuṁ tē sācuṁ kahē chē?
ಅವನಿಗೆ ನಾನು ನಿಜವಾಗಿಯು ಇಷ್ಟವೆ ಎನ್ನುವುದು ನನ್ನ ಸಂದೇಹ. મ-ે-શ--ા-છ- ક- --- -- --ેખર------સ-- કર- છ-. મ_ શં_ છે કે શું તે ખ___ મ_ પ__ ક_ છે_ મ-ે શ-ક- છ- ક- શ-ં ત- ખ-ે-ર મ-ે પ-ં- ક-ે છ-. -------------------------------------------- મને શંકા છે કે શું તે ખરેખર મને પસંદ કરે છે. 0
Ma-ē śa--ā---ē-----u---ē -harēkh-r- man- pa--nd--k-r-----. M___ ś____ c__ k_ ś__ t_ k_________ m___ p______ k___ c___ M-n- ś-ṅ-ā c-ē k- ś-ṁ t- k-a-ē-h-r- m-n- p-s-n-a k-r- c-ē- ---------------------------------------------------------- Manē śaṅkā chē kē śuṁ tē kharēkhara manē pasanda karē chē.
ಅವನು ನನಗೆ ಬರೆಯುತ್ತಾನೆಯೇ ಎಂಬುದು ನನ್ನ ಸಂದೇಹ. મ-----ક- છે-ક--શુ- -ે-મ-ે--ખશ-. મ_ શં_ છે કે શું તે મ_ લ___ મ-ે શ-ક- છ- ક- શ-ં ત- મ-ે લ-શ-. ------------------------------- મને શંકા છે કે શું તે મને લખશે. 0
M----śa----c-ē--ē ś-ṁ t--m-----ak-a--. M___ ś____ c__ k_ ś__ t_ m___ l_______ M-n- ś-ṅ-ā c-ē k- ś-ṁ t- m-n- l-k-a-ē- -------------------------------------- Manē śaṅkā chē kē śuṁ tē manē lakhaśē.
ಅವನು ನನ್ನನ್ನು ಮದುವೆ ಆಗುತ್ತಾನೆಯೇ ಎನ್ನುವುದನ್ನು ನನ್ನ ಸಂದೇಹ. મ---શં-- -ે -ે--ુ---- મ--ી સ-થ--લ-્ન--ર--. મ_ શં_ છે કે શું તે મા_ સા_ લ__ ક___ મ-ે શ-ક- છ- ક- શ-ં ત- મ-ર- સ-થ- લ-્- ક-શ-. ------------------------------------------ મને શંકા છે કે શું તે મારી સાથે લગ્ન કરશે. 0
M-n- ś---ā---ē--ē --- ------ī sāt----ag-- k-----. M___ ś____ c__ k_ ś__ t_ m___ s____ l____ k______ M-n- ś-ṅ-ā c-ē k- ś-ṁ t- m-r- s-t-ē l-g-a k-r-ś-. ------------------------------------------------- Manē śaṅkā chē kē śuṁ tē mārī sāthē lagna karaśē.
ಅವನು ನನ್ನನ್ನು ನಿಜವಾಗಲು ಪ್ರೀತಿಸುತ್ತಾನಾ? શુ- -મન--લ--ે-છ------- મન---રેખ- ---દ -ર--છે? શું ત__ લા_ છે કે તે મ_ ખ___ પ__ ક_ છે_ શ-ં ત-ન- લ-ગ- છ- ક- ત- મ-ે ખ-ે-ર પ-ં- ક-ે છ-? --------------------------------------------- શું તમને લાગે છે કે તે મને ખરેખર પસંદ કરે છે? 0
Śu- -ama-- -āg- c-ē--- t- -----k-a-ē-har- p--a-da-k--ē -h-? Ś__ t_____ l___ c__ k_ t_ m___ k_________ p______ k___ c___ Ś-ṁ t-m-n- l-g- c-ē k- t- m-n- k-a-ē-h-r- p-s-n-a k-r- c-ē- ----------------------------------------------------------- Śuṁ tamanē lāgē chē kē tē manē kharēkhara pasanda karē chē?
ಅವನು ನನಗೆ ಬರೆಯುತ್ತಾನಾ? શું-ત- -ને-----? શું તે મ_ લ___ શ-ં ત- મ-ે લ-શ-? ---------------- શું તે મને લખશે? 0
Ś-- t- m--ē-lak--śē? Ś__ t_ m___ l_______ Ś-ṁ t- m-n- l-k-a-ē- -------------------- Śuṁ tē manē lakhaśē?
ಅವನು ನನ್ನನ್ನು ಮದುವೆ ಆಗುತ್ತಾನಾ? શ-ં-તે -ારી-સા---લ-્--કર-ે? શું તે મા_ સા_ લ__ ક___ શ-ં ત- મ-ર- સ-થ- લ-્- ક-શ-? --------------------------- શું તે મારી સાથે લગ્ન કરશે? 0
Ś-ṁ-tē-m-r- --thē-l-gna --r--ē? Ś__ t_ m___ s____ l____ k______ Ś-ṁ t- m-r- s-t-ē l-g-a k-r-ś-? ------------------------------- Śuṁ tē mārī sāthē lagna karaśē?

ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ?

ನಾವು ಚಿಕ್ಕಮಕ್ಕಳು ಆಗಿದ್ದಾಗಿನಿಂದಲೆ ನಮ್ಮ ಮಾತೃಭಾಷೆಯನ್ನು ಕಲಿಯಲು ಪ್ರಾರಂಭಿಸುತ್ತೇವೆ. ಅದು ತನ್ನಷ್ಟಕ್ಕೆ ತಾನೆ ಜರಗುತ್ತದೆ. ನಾವು ಅದನ್ನು ಗಮನಿಸುವುದೇ ಇಲ್ಲ. ನಮ್ಮ ಮಿದುಳು ಕಲಿಯುವ ಸಮಯದಲ್ಲಿ ಹೆಚ್ಚು ಕಾರ್ಯ ಪ್ರವೃತ್ತವಾಗಿರುತ್ತದೆ . ಉದಾಹರಣೆಗೆ ನಾವು ವ್ಯಾಕರಣ ಕಲಿಯುವಾಗ ಅದಕ್ಕೆ ಅತೀವ ಕೆಲಸವಾಗುತ್ತದೆ. ಪ್ರತಿ ದಿವಸ ಅದು ಹೊಸ ವಿಷಯಗಳನ್ನು ಕೇಳುತ್ತದೆ. ಅದು ಸತತವಾಗಿ ಪ್ರಚೋದನೆಗಳನ್ನು ಪಡೆಯುತ್ತಿರುತ್ತದೆ. ಆದರೆ ಮಿದುಳಿಗೆ ಒಂದೊಂದೆ ಪ್ರಚೋದನೆಯನ್ನು ಪರಿಷ್ಕರಿಸಲು ಆಗುವುದಿಲ್ಲ. ಅದು ಯಥಾರ್ಥವಾಗಿ ಕೆಲಸ ನಿರ್ವಹಿಸಬೇಕು. ಆದ್ದರಿಂದ ಅದು ಕ್ರಮಬದ್ಧತೆಗೆ ಆದ್ಯತೆ ನೀಡುತ್ತದೆ. ಮಿದುಳು ಅನೇಕ ಬಾರಿ ಕೇಳಿದ್ದನ್ನು ಗುರುತಿಸಿಕೊಳ್ಳುತ್ತದೆ. ಅದು ಒಂದು ಖಚಿತ ವಿಷಯ ಎಷ್ಟು ಬಾರಿ ಪುನರಾವರ್ತನೆ ಆಯಿತು ಎನ್ನುವುದನ್ನು ದಾಖಲಿಸುತ್ತದೆ. ಈ ಉದಾಹರಣೆಗಳ ಸಹಾಯದಿಂದ ಅದು ವ್ಯಾಕರಣದ ನಿಯಮವನ್ನು ರೂಪಿಸಿಕೂಳ್ಳುತ್ತದೆ. ಒಂದು ವಾಕ್ಯ ಸರಿಯೆ ಅಥವಾ ತಪ್ಪೆ ಎನ್ನುವುದು ಮಕ್ಕಳಿಗೆ ಅರಿವಾಗುತ್ತದೆ. ಆದರೆ ಅದು ಹೇಗೆ ಎನ್ನುವುದು ಅವರಿಗೆ ಗೊತ್ತಿರುವುದಿಲ್ಲ. ಅವರ ಮಿದುಳಿಗೆ ಕಲಿಯದೆ ಇದ್ದರೂ ನಿಯಮಗಳು ಗೊತ್ತಿರುತ್ತವೆ. ವಯಸ್ಕರು ಭಾಷೆಗಳನ್ನು ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಅವರಿಗೆ ಅವರ ಮಾತೃಭಾಷೆಯ ರಚನಾಕ್ರಮ ಗೊತ್ತಿರುತ್ತದೆ. ಇದು ಹೊಸ ವ್ಯಾಕರಣದ ನಿಯಮಗಳನ್ನು ಕಲಿಯಲು ಮೂಲವಸ್ತು ಆಗಿರುತ್ತದೆ. ಕಲಿಯಲು ವಯಸ್ಕರಿಗೆ ಪಾಠಗಳ ಅವಶ್ಯಕತೆ ಇರುತ್ತದೆ. ಮಿದುಳು ವ್ಯಾಕರಣವನ್ನು ಕಲಿಯುವಾಗ ನಿಗದಿತ ಕ್ರಮ ಒಂದನ್ನು ಹೊಂದಿರುತ್ತದೆ. ಅದು ನಾಮಪದ ಮತ್ತು ಕ್ರಿಯಪದಗಳ ಉದಾಹರಣೆಯಿಂದ ಗೊತ್ತಾಗುತ್ತದೆ. ಅವುಗಳನ್ನು ಮಿದುಳಿನ ವಿವಿಧ ಸ್ಥಳಗಳಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಅವುಗಳ ಪರಿಷ್ಕರಣೆಯ ಸಮಯದಲ್ಲಿ ವಿವಿಧ ಜಾಗಗಳು ಚುರುಕಾಗುತ್ತವೆ. ಹಾಗೆಯೆ ಸರಳ ನಿಯಮಗಳನ್ನು ಕ್ಲಿಷ್ಟ ನಿಯಮಗಳಿಂದ ವಿಭಿನ್ನವಾಗಿ ಕಲಿಯಲಾಗುವುದು. ಜಟಿಲ ನಿಯಮಗಳನ್ನು ವಿಶ್ಲೇಷಿಸುವಾಗ ಮಿದುಳಿನ ಅನೇಕ ಭಾಗಗಳು ಕೆಲಸ ಮಾಡಬೇಕಾಗುತ್ತದೆ. ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಆದರೆ ಅದು ಎಲ್ಲಾ ನಿಯಮಗಳನ್ನು ಸೈದ್ದಾಂತಿಕವಾಗಿ ಕಲಿಯಬೇಕು ಎನ್ನುವುದು ಗೊತ್ತಿದೆ.