ಪದಗುಚ್ಛ ಪುಸ್ತಕ

kn ಮೃಗಾಲಯದಲ್ಲಿ   »   gu પ્રાણી સંગ્રહાલય ખાતે

೪೩ [ನಲವತ್ತ ಮೂರು]

ಮೃಗಾಲಯದಲ್ಲಿ

ಮೃಗಾಲಯದಲ್ಲಿ

43 [ત્રણતાલીસ]

43 [Traṇatālīsa]

પ્રાણી સંગ્રહાલય ખાતે

prāṇī saṅgrahālaya khātē

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಅಲ್ಲಿ ಮೃಗಾಲಯ ಇದೆ. કે-જ્ય---પ્રા-ી-સંગ-રહાલ- છ-. કે જ્_ પ્__ સં_____ છે_ ક- જ-ય-ં પ-ર-ણ- સ-ગ-ર-ા-ય છ-. ----------------------------- કે જ્યાં પ્રાણી સંગ્રહાલય છે. 0
kē-jy-ṁ -rā-ī -aṅ-r--āla-- ---. k_ j___ p____ s___________ c___ k- j-ā- p-ā-ī s-ṅ-r-h-l-y- c-ē- ------------------------------- kē jyāṁ prāṇī saṅgrahālaya chē.
ಜಿರಾಫೆಗಳು ಅಲ್ಲಿವೆ. ત--------ા- -ે. ત્_ જી__ છે_ ત-ય-ં જ-ર-ફ છ-. --------------- ત્યાં જીરાફ છે. 0
Tyāṁ -īrāph- c--. T___ j______ c___ T-ā- j-r-p-a c-ē- ----------------- Tyāṁ jīrāpha chē.
ಕರಡಿಗಳು ಎಲ್ಲಿವೆ? રી-છ ક-યાં છે રીં_ ક્_ છે ર-ં- ક-ય-ં છ- ------------- રીંછ ક્યાં છે 0
R-----a-kyā--c-ē R_____ k___ c__ R-n-c-a k-ā- c-ē ---------------- Rīn̄cha kyāṁ chē
ಆನೆಗಳು ಎಲ್ಲಿವೆ? હ---- ----- છે હા__ ક્_ છે હ-થ-ઓ ક-ય-ં છ- -------------- હાથીઓ ક્યાં છે 0
hā-hīō-ky-----ē h_____ k___ c__ h-t-ī- k-ā- c-ē --------------- hāthīō kyāṁ chē
ಹಾವುಗಳು ಎಲ್ಲಿವೆ? સાપ -્ય----ે સા_ ક્_ છે સ-પ ક-ય-ં છ- ------------ સાપ ક્યાં છે 0
sā-a----- chē s___ k___ c__ s-p- k-ā- c-ē ------------- sāpa kyāṁ chē
ಸಿಂಹಗಳು ಎಲ್ಲಿವೆ? સ-ંહો---ય-ં--ે સિં_ ક્_ છે સ-ં-ો ક-ય-ં છ- -------------- સિંહો ક્યાં છે 0
si-h-----ṁ c-ē s____ k___ c__ s-n-ō k-ā- c-ē -------------- sinhō kyāṁ chē
ನನ್ನ ಬಳಿ ಒಂದು ಕ್ಯಾಮೆರಾ ಇದೆ. મ-ર- પ--ે ક---ર- --. મા_ પા_ કે__ છે_ મ-ર- પ-સ- ક-મ-ર- છ-. -------------------- મારી પાસે કેમેરા છે. 0
m----pā-ē k-mērā--h-. m___ p___ k_____ c___ m-r- p-s- k-m-r- c-ē- --------------------- mārī pāsē kēmērā chē.
ನನ್ನ ಬಳಿ ಒಂದು ವೀಡಿಯೋ ಕ್ಯಾಮೆರಾ ಸಹ ಇದೆ. માર--પા------્- ------ પણ -ે. મા_ પા_ ફિ__ કે__ પ_ છે_ મ-ર- પ-સ- ફ-લ-મ ક-મ-ર- પ- છ-. ----------------------------- મારી પાસે ફિલ્મ કેમેરા પણ છે. 0
M--- pās- phi--a--ēmē-ā --ṇ--ch-. M___ p___ p_____ k_____ p___ c___ M-r- p-s- p-i-m- k-m-r- p-ṇ- c-ē- --------------------------------- Mārī pāsē philma kēmērā paṇa chē.
ಬ್ಯಾಟರಿ ಎಲ್ಲಿ ಸಿಗುತ್ತದೆ? બે-ર- ક-યા--છે બે__ ક્_ છે બ-ટ-ી ક-ય-ં છ- -------------- બેટરી ક્યાં છે 0
B-ṭ--- k------ē B_____ k___ c__ B-ṭ-r- k-ā- c-ē --------------- Bēṭarī kyāṁ chē
ಪೆಂಗ್ವಿನ್ ಗಳು ಎಲ್ಲಿವೆ? પ-ન-ગ-વ-ન----ાં --? પે____ ક્_ છે_ પ-ન-ગ-વ-ન ક-ય-ં છ-? ------------------- પેન્ગ્વિન ક્યાં છે? 0
p-----n---y-- chē? p_______ k___ c___ p-n-v-n- k-ā- c-ē- ------------------ pēngvina kyāṁ chē?
ಕ್ಯಾಂಗರುಗಳು ಎಲ್ಲಿವೆ? ક----ર-- ------છ-? કાં___ ક્_ છે_ ક-ં-ા-ુ- ક-ય-ં છ-? ------------------ કાંગારુઓ ક્યાં છે? 0
Kā--ā-------ṁ---ē? K_______ k___ c___ K-ṅ-ā-u- k-ā- c-ē- ------------------ Kāṅgāruō kyāṁ chē?
ಘೇಂಡಾಮೃಗಗಳು ಎಲ್ಲಿವೆ? ગે-----્--ં છ-? ગેં_ ક્_ છે_ ગ-ં-ા ક-ય-ં છ-? --------------- ગેંડા ક્યાં છે? 0
G-ṇ-ā-ky---chē? G____ k___ c___ G-ṇ-ā k-ā- c-ē- --------------- Gēṇḍā kyāṁ chē?
ಇಲ್ಲಿ ಶೌಚಾಲಯ ಎಲ್ಲಿದೆ? હ-ં ---ા---ક-યા- --ધી ----? હું શૌ___ ક્_ શો_ શ__ હ-ં શ-ચ-લ- ક-ય-ં શ-ધ- શ-ુ-? --------------------------- હું શૌચાલય ક્યાં શોધી શકું? 0
Hu----u-ā--ya-ky-ṁ -ōdhī --kuṁ? H__ ś________ k___ ś____ ś_____ H-ṁ ś-u-ā-a-a k-ā- ś-d-ī ś-k-ṁ- ------------------------------- Huṁ śaucālaya kyāṁ śōdhī śakuṁ?
ಅಲ್ಲಿ ಒಂದು ಉಪಹಾರ ಕೇಂದ್ರ ಇದೆ. ત્-ા---- કાફ---ે. ત્_ એ_ કા_ છે_ ત-ય-ં એ- ક-ફ- છ-. ----------------- ત્યાં એક કાફે છે. 0
Tyā---k--k-----chē. T___ ē__ k____ c___ T-ā- ē-a k-p-ē c-ē- ------------------- Tyāṁ ēka kāphē chē.
ಅಲ್ಲಿ ಒಂದು ಹೋಟೇಲ್ ಇದೆ. ત-ય-ં એક -ેસ્-ો--્ટ-છે. ત્_ એ_ રે_____ છે_ ત-ય-ં એ- ર-સ-ટ-ર-્- છ-. ----------------------- ત્યાં એક રેસ્ટોરન્ટ છે. 0
T--- -k- -----r-nṭa c-ē. T___ ē__ r_________ c___ T-ā- ē-a r-s-ō-a-ṭ- c-ē- ------------------------ Tyāṁ ēka rēsṭōranṭa chē.
ಒಂಟೆಗಳು ಎಲ್ಲಿವೆ? ઊ-- --યા- --? ઊં_ ક્_ છે_ ઊ-ટ ક-ય-ં છ-? ------------- ઊંટ ક્યાં છે? 0
Ūṇṭ- k-ā---hē? Ū___ k___ c___ Ū-ṭ- k-ā- c-ē- -------------- Ūṇṭa kyāṁ chē?
ಗೋರಿಲ್ಲಾಗಳು ಮತ್ತು ಝೀಬ್ರಾಗಳು ಎಲ್ಲಿವೆ? ગ--િ-- અ-- -ે----- ---ાં -ે? ગો__ અ_ ઝે___ ક્_ છે_ ગ-ર-લ- અ-ે ઝ-બ-ર-સ ક-ય-ં છ-? ---------------------------- ગોરિલા અને ઝેબ્રાસ ક્યાં છે? 0
G---l- --- jh-brā-- kyāṁ c--? G_____ a__ j_______ k___ c___ G-r-l- a-ē j-ē-r-s- k-ā- c-ē- ----------------------------- Gōrilā anē jhēbrāsa kyāṁ chē?
ಹುಲಿಗಳು ಮತ್ತು ಮೊಸಳೆಗಳು ಎಲ್ಲಿವೆ? વા----ે -ગ---્-ા--છ-? વા_ અ_ મ__ ક્_ છે_ વ-ઘ અ-ે મ-ર ક-ય-ં છ-? --------------------- વાઘ અને મગર ક્યાં છે? 0
V-g-- ----m--ara--yāṁ-ch-? V____ a__ m_____ k___ c___ V-g-a a-ē m-g-r- k-ā- c-ē- -------------------------- Vāgha anē magara kyāṁ chē?

ಬಾಸ್ಕ್ ಭಾಷೆ.

ಸ್ಪೇನ್ ನಲ್ಲಿ ಮನ್ನಣೆ ಪಡೆದ ನಾಲ್ಕು ಭಾಷೆಗಳಿವೆ. ಅವುಗಳು ಸ್ಪ್ಯಾನಿಷ್, ಕ್ಯಾಟಲೋನಿಯನ್, ಗ್ಯಾಲಿತ್ಸಿಯನ್ ಮತ್ತು ಬಾಸ್ಕ್. ಬಾಸ್ಕ್ ಭಾಷೆಯೊಂದೆ ಮಾತ್ರ ತನ್ನ ಬೇರುಗಳನ್ನು ರೊಮ್ಯಾನಿಕ್ ನಲ್ಲಿ ಹೊಂದಿಲ್ಲ. ಇದನ್ನು ಸ್ಪೇನ್ ಮತ್ತು ಫ್ರಾನ್ಸ್ ನಡುವಿನ ಗಡಿನಾಡಿನಲ್ಲಿ ಮಾತನಾಡುತ್ತಾರೆ. ಸುಮಾರು ಎಂಟು ಲಕ್ಷ ಜನರು ಬಾಸ್ಕ್ ಮಾತನಾಡುತ್ತಾರೆ. ಬಾಸ್ಕ್ ಯುರೋಪ್ ಖಂಡದಲ್ಲಿ ಅತಿ ಪುರಾತನವಾದ ಭಾಷೆ ಎಂದು ಪರಿಗಣಿಸಲಾಗಿದೆ. ಈ ಭಾಷೆಯ ಉಗಮ ಯಾವುದು ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹೀಗಾಗಿ ಭಾಷಾವಿಜ್ಞಾನಿಗಳಿಗೆ ಇಲ್ಲಿಯವರೆಗೂ ಬಾಸ್ಕ್ ಭಾಷೆ ಒಂದು ಒಗಟಾಗಿ ಉಳಿದಿದೆ. ಮತ್ತು ಬಾಸ್ಕ್ ಒಂದೆ ಯುರೋಪ್ ನಲ್ಲಿ ಪ್ರತ್ಯೇಕವಾದ ಭಾಷೆಯಾಗಿದೆ. ಅಂದರೆ ಅದು ಬೇರೆ ಯಾವುದೇ ಭಾಷೆಯ ಜೊತೆಗೆ ಅನುವಂಶಿಕವಾಗಿ ಸಂಬಂಧ ಹೊಂದಿಲ್ಲ. ಅದಕ್ಕೆ ಕಾರಣ ಅದರ ಭೌಗೋಳಿಕ ಸ್ಥಾನ ಇರಬಹುದು. ಗುಡ್ಡಗಳು ಮತ್ತು ಸಮುದ್ರತೀರಗಳಿಂದ ಬಾಸ್ಕ್ ಜನಾಂಗ ಬೇರೆಯವರಿಂದ ಬೇರ್ಪಟ್ಟಿದ್ದರು. ಹಾಗಾಗಿ ಈ ಭಾಷೆ ಇಂಡೊ-ಜರ್ಮನ್ ಆಕ್ರಮಣದ ನಂತರವೂ ಸಹ ಜೀವಂತವಾಗಿತ್ತು. ಬಾಸ್ಕ್ ಎನ್ನುವ ವ್ಯಾಖ್ಯಾನ ಲ್ಯಾಟಿನ್ ನ ವ್ಯಾಸ್ಕೊನ್ ಎಂಬ ಪದದಿಂದ ಬಂದಿದೆ. ಬಾಸ್ಕ್ ಜನರು ತಮ್ಮನ್ನು ಯುಸ್ಕಾಲ್ ಡುನಾಕ್ ಅಂದರೆ ಬಾಸ್ಕ್ ಭಾಷಿ ಎಂದು ಕರೆದುಕೊಳ್ಳುತ್ತಾರೆ. ಇದು ಅವರು ತಮ್ಮನ್ನು ಹೇಗೆ ತಮ್ಮ ಭಾಷೆಯೊಂದಿಗೆ ಗುರುತಿಸಿಕೊಳ್ಳುತ್ತಾರೆ ಎಂದು ತೋರಿಸುತ್ತದೆ. ಯುಸ್ಕಾರವನ್ನು ನೂರಾರು ವರ್ಷ ಮೌಖಿಕವಾಗಿ ಒಪ್ಪಿಸಿ ಕೊಡಲಾಗುತ್ತಿತ್ತು. ಇದರಿಂದಾಗಿ ಕೆಲವೇ ಬರವಣಿಗೆಯ ಮೂಲಗಳಿವೆ. ಈ ಭಾಷೆಯ ನಿಷ್ಕರ್ಷಣಾ ಕ್ರಿಯೆ ಇನ್ನೂ ಮುಗಿದಿಲ್ಲ. ಹೆಚ್ಚಿನ ಬಾಸ್ಕನವರು ಎರಡು ಅಥವಾ ಹೆಚ್ಚು ಭಾಷೆಗಳನ್ನು ಮಾತನಾಡ ಬಲ್ಲರು. ಹಾಗಿದ್ದರೂ ಅವರು ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಪೊಷಿಸುತ್ತಾರೆ. ಏಕೆಂದರೆ ಬಾಸ್ಕ್ ನಾಡು ಒಂದು ಸ್ವಾಯತ್ತ ಪ್ರದೇಶ. ಅದು ಭಾಷಾನೀತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಅನುಷ್ಠಾನವನ್ನು ಸರಳೀಕರಿಸುತ್ತದೆ. ಮಕ್ಕಳು ಬಾಸ್ಕ್ ಅಥವಾ ಸ್ಪ್ಯಾನಿಷ್ ಭಾಷಾ ಪಾಠಗಳಲ್ಲಿ ಯಾವುದಾದರು ಒಂದನ್ನು ಆರಿಸಿಕೊಳ್ಳಬಹುದು. ಹಾಗೆಯೆ ವಿವಿಧ ರೀತಿಯ ವಿಶಿಷ್ಟ ಬಾಸ್ಕ್ ಆಟಗಳು ಕೂಡ ಇವೆ. ಬಾಸ್ಕನ್ನರ ಸಂಸ್ಕೃತಿ ಮತ್ತು ಭಾಷೆಗಳಿಗೆ ಭವಿಷ್ಯ ಇದೆ ಎನಿಸುತ್ತದೆ. ಬಾಸ್ಕ್ ನ ಒಂದು ಪದ ಜಗತ್ತಿನ ಎಲ್ಲೆಡೆ ಚಿರಪರಿಚಿತವಾಗಿದೆ. ಅದು ಎಲ್ ಚೆ ಎಂಬುದರ ಅಡ್ಡ ಹೆಸರು- … ಹೌದು, ಸರಿ, ಗುಎವರ.