ಪದಗುಚ್ಛ ಪುಸ್ತಕ

kn ದೇಶಗಳು ಮತ್ತು ಭಾಷೆಗಳು   »   gu દેશો અને ભાષાઓ

೫ [ಐದು]

ದೇಶಗಳು ಮತ್ತು ಭಾಷೆಗಳು

ದೇಶಗಳು ಮತ್ತು ಭಾಷೆಗಳು

5 [પાંચ]

5 [Pān̄ca]

દેશો અને ભાષાઓ

dēśō anē bhāṣāō

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಜಾನ್ ಲಂಡನ್ನಿಂದ ಬಂದಿದ್ದಾನೆ. જ----ંડ--- --. જો_ લં___ છે_ જ-ન લ-ડ-ન- છ-. -------------- જોન લંડનનો છે. 0
jōna-l-ṇ---anō----. j___ l________ c___ j-n- l-ṇ-a-a-ō c-ē- ------------------- jōna laṇḍananō chē.
ಲಂಡನ್ ಇಂಗ್ಲೆಂಡಿನಲ್ಲಿದೆ. લં-- ગ્ર-ટ---ર-ટ---ં -ે. લં__ ગ્__ બ્____ છે_ લ-ડ- ગ-ર-ટ બ-ર-ટ-મ-ં છ-. ------------------------ લંડન ગ્રેટ બ્રિટનમાં છે. 0
Laṇḍan- gr--a------nam-- c-ē. L______ g____ b_________ c___ L-ṇ-a-a g-ē-a b-i-a-a-ā- c-ē- ----------------------------- Laṇḍana grēṭa briṭanamāṁ chē.
ಅವನು ಇಂಗ್ಲಿಷ್ ಮಾತನಾಡುತ್ತಾನೆ. ત- અં-્--જી બ--ે -ે. તે અં___ બો_ છે_ ત- અ-ગ-ર-જ- બ-લ- છ-. -------------------- તે અંગ્રેજી બોલે છે. 0
T--a-g-ēj--bō-ē chē. T_ a______ b___ c___ T- a-g-ē-ī b-l- c-ē- -------------------- Tē aṅgrējī bōlē chē.
ಮರಿಯ ಮ್ಯಾಡ್ರಿಡ್ ನಿಂದ ಬಂದಿದ್ದಾಳೆ. મા-િ----ે---િડ-ી છે. મા__ મે____ છે_ મ-ર-ય- મ-ડ-ર-ડ-ી છ-. -------------------- મારિયા મેડ્રિડની છે. 0
Mā---ā------ḍa-- --ē. M_____ m________ c___ M-r-y- m-ḍ-i-a-ī c-ē- --------------------- Māriyā mēḍriḍanī chē.
ಮ್ಯಾಡ್ರಿಡ್ ಸ್ಪೇನ್ ನಲ್ಲಿದೆ મે-્રિડ-સ્-ે--ા--છે. મે___ સ્___ છે_ મ-ડ-ર-ડ સ-પ-ન-ા- છ-. -------------------- મેડ્રિડ સ્પેનમાં છે. 0
Mē-r--- sp--amāṁ-ch-. M______ s_______ c___ M-ḍ-i-a s-ē-a-ā- c-ē- --------------------- Mēḍriḍa spēnamāṁ chē.
ಅವಳು ಸ್ಪಾನಿಷ್ ಮಾತನಾಡುತ್ತಾಳೆ. ત- -----િ- --લ- --. તે સ્___ બો_ છે_ ત- સ-પ-ન-શ બ-લ- છ-. ------------------- તે સ્પેનિશ બોલે છે. 0
Tē -pēn-ś---ō---c-ē. T_ s______ b___ c___ T- s-ē-i-a b-l- c-ē- -------------------- Tē spēniśa bōlē chē.
ಪೀಟರ್ ಮತ್ತು ಮಾರ್ಥ ಬರ್ಲೀನ್ ನಿಂದ ಬಂದಿದ್ದಾರೆ. પી---અ---મ----- બ-્લ--ના--ે. પી__ અ_ મા__ બ____ છે_ પ-ટ- અ-ે મ-ર-થ- બ-્-િ-ન- છ-. ---------------------------- પીટર અને માર્થા બર્લિનના છે. 0
Pī--ra anē m-rthā ---l--anā--h-. P_____ a__ m_____ b________ c___ P-ṭ-r- a-ē m-r-h- b-r-i-a-ā c-ē- -------------------------------- Pīṭara anē mārthā barlinanā chē.
ಬರ್ಲೀನ್ ಜರ್ಮನಿಯಲ್ಲಿದೆ. બર--િ- --્-ન---ં -ે. બ___ જ____ છે_ બ-્-િ- જ-્-ન-મ-ં છ-. -------------------- બર્લિન જર્મનીમાં છે. 0
Barlina jarm-----ṁ ch-. B______ j_________ c___ B-r-i-a j-r-a-ī-ā- c-ē- ----------------------- Barlina jarmanīmāṁ chē.
ನೀವಿಬ್ಬರು ಜರ್ಮನ್ ಮಾತನಾಡುತ್ತೀರ? શ----મે બં-ે-જ-્મ- --લ----? શું ત_ બં_ જ___ બો_ છો_ શ-ં ત-ે બ-ન- જ-્-ન બ-લ- છ-? --------------------------- શું તમે બંને જર્મન બોલો છો? 0
Śu--t-m- --n-ē----ma-a bō-ō -h-? Ś__ t___ b____ j______ b___ c___ Ś-ṁ t-m- b-n-ē j-r-a-a b-l- c-ō- -------------------------------- Śuṁ tamē bannē jarmana bōlō chō?
ಲಂಡನ್ ಒಂದು ರಾಜಧಾನಿ. લ--- --જ-ા-ી -ે. લં__ રા___ છે_ લ-ડ- ર-જ-ા-ી છ-. ---------------- લંડન રાજધાની છે. 0
L----na --jadhā-ī -h-. L______ r________ c___ L-ṇ-a-a r-j-d-ā-ī c-ē- ---------------------- Laṇḍana rājadhānī chē.
ಮ್ಯಾಡ್ರಿಡ್ ಮತ್ತು ಬರ್ಲೀನ್ ರಾಜಧಾನಿಗಳು. મ-ડ---- અને-બર---ન-પણ ---ધ-ની -ે. મે___ અ_ બ___ પ_ રા___ છે_ મ-ડ-ર-ડ અ-ે બ-્-િ- પ- ર-જ-ા-ી છ-. --------------------------------- મેડ્રિડ અને બર્લિન પણ રાજધાની છે. 0
Mēḍ-i-a--nē-b-rlina-p----rāj-d--nī--hē. M______ a__ b______ p___ r________ c___ M-ḍ-i-a a-ē b-r-i-a p-ṇ- r-j-d-ā-ī c-ē- --------------------------------------- Mēḍriḍa anē barlina paṇa rājadhānī chē.
ರಾಜಧಾನಿಗಳು ದೊಡ್ದವು ಮತ್ತು ಗದ್ದಲದ ಜಾಗಗಳು. ર-જ-ાન-ઓ મોટ---ને -ો-ઘ-ટ-----ે. રા____ મો_ અ_ ઘોં___ છે_ ર-જ-ા-ી- મ-ટ- અ-ે ઘ-ં-ા-ી-ા છ-. ------------------------------- રાજધાનીઓ મોટી અને ઘોંઘાટીયા છે. 0
Rāj----nīō --ṭ--a-- ghōṅgh--īyā---ē. R_________ m___ a__ g__________ c___ R-j-d-ā-ī- m-ṭ- a-ē g-ō-g-ā-ī-ā c-ē- ------------------------------------ Rājadhānīō mōṭī anē ghōṅghāṭīyā chē.
ಫ್ರಾನ್ಸ್ ಯುರೋಪ್ ನಲ್ಲಿದೆ. ફ્-ા-્સ યુ---માં --. ફ્___ યુ___ છે_ ફ-ર-ન-સ ય-ર-પ-ા- છ-. -------------------- ફ્રાન્સ યુરોપમાં છે. 0
P-rā-sa--u-ō-a----chē. P______ y________ c___ P-r-n-a y-r-p-m-ṁ c-ē- ---------------------- Phrānsa yurōpamāṁ chē.
ಈಜಿಪ್ಟ್ ಆಫ್ರಿಕಾದಲ್ಲಿದೆ. ઇ--પ-ત આફ--િકા--- છે. ઇ___ આ____ છે_ ઇ-િ-્- આ-્-િ-ા-ા- છ-. --------------------- ઇજિપ્ત આફ્રિકામાં છે. 0
I-i-t---p-ri--m-- ---. I_____ ā_________ c___ I-i-t- ā-h-i-ā-ā- c-ē- ---------------------- Ijipta āphrikāmāṁ chē.
ಜಪಾನ್ ಏಷಿಯಾದಲ್ಲಿದೆ. જ-પ-ન-----ામ---છ-. જા__ એ___ છે_ જ-પ-ન એ-િ-ા-ા- છ-. ------------------ જાપાન એશિયામાં છે. 0
Jā--na ē-----ā- ch-. J_____ ē_______ c___ J-p-n- ē-i-ā-ā- c-ē- -------------------- Jāpāna ēśiyāmāṁ chē.
ಕೆನಡಾ ಉತ್ತರ ಅಮೆರಿಕಾದಲ್ಲಿದೆ. કેને-ા ઉત્તર-અ-ેર--ામ----ે. કે__ ઉ___ અ____ છે_ ક-ન-ડ- ઉ-્-ર અ-ે-િ-ા-ા- છ-. --------------------------- કેનેડા ઉત્તર અમેરિકામાં છે. 0
K-n-ḍā -ttara-am-----māṁ--hē. K_____ u_____ a_________ c___ K-n-ḍ- u-t-r- a-ē-i-ā-ā- c-ē- ----------------------------- Kēnēḍā uttara amērikāmāṁ chē.
ಪನಾಮ ಮಧ್ಯ ಅಮೆರಿಕಾದಲ್ಲಿದೆ. પન--ા--ધ્--અમ----ા--- -ે. પ__ મ__ અ____ છે_ પ-ા-ા મ-્- અ-ે-િ-ા-ા- છ-. ------------------------- પનામા મધ્ય અમેરિકામાં છે. 0
P--ā-ā m---ya am-rikāmā- ch-. P_____ m_____ a_________ c___ P-n-m- m-d-y- a-ē-i-ā-ā- c-ē- ----------------------------- Panāmā madhya amērikāmāṁ chē.
ಬ್ರೆಝಿಲ್ ದಕ್ಷಿಣ ಅಮೆರಿಕಾದಲ್ಲಿದೆ. બ------ દ----ણ -મે--ક-મા----. બ્___ દ___ અ____ છે_ બ-ર-ઝ-લ દ-્-િ- અ-ે-િ-ા-ા- છ-. ----------------------------- બ્રાઝિલ દક્ષિણ અમેરિકામાં છે. 0
Brā------dak--ṇ- amēr-kā-ā- c-ē. B_______ d______ a_________ c___ B-ā-h-l- d-k-i-a a-ē-i-ā-ā- c-ē- -------------------------------- Brājhila dakṣiṇa amērikāmāṁ chē.

ಭಾಷೆಗಳು ಮತ್ತು ಆಡುಭಾಷೆಗಳು

ಪ್ರಪಂಚದಲ್ಲಿ ಆರರಿಂದ ಏಳು ಸಾವಿರ ವಿವಿಧ ಭಾಷೆಗಳಿವೆ. ಸ್ವಾಭಾವಿಕವಾಗಿ ಆಡುಭಾಷೆಗಳ ಸಂಖ್ಯೆ ಇನ್ನೂ ಹೆಚ್ಚು. ಭಾಷೆಗೂ ಮತ್ತು ಆಡುಭಾಷೆಗೂ ಇರುವ ವ್ಯತ್ಯಾಸವಾದರೂ ಏನು? ಆಡುಭಾಷೆಗಳಿಗೆ ಯಾವಾಗಲೂ ಒಂದು ಜಾಗದ ವೈಶಿಷ್ಟ್ಯತೆಯ ಛಾಯೆ ಇರುತ್ತದೆ. ಅಂದರೆ ಅವುಗಳು ಪ್ರಾದೇಶಿಕ ಭಾಷೆಗಳ ಮಾದರಿಗಳಿಗೆ ಸೇರಿರುತ್ತವೆ. ಈ ಕಾರಣದಿಂದಾಗಿ ಆಡುಭಾಷೆಗಳು ಅತಿ ಕಡಿಮೆ ವ್ಯಾಪ್ತಿ ಹೊಂದಿರುವ ಭಾಷಾ ಪ್ರಕಾರ. ಆಡುಭಾಷೆಗಳು ಬಹುತೇಕವಾಗಿ ಮಾತನಾಡಲು ಬಳಸಲಾಗುತ್ತದೆ, ಬರೆಯುವುದಕ್ಕಲ್ಲ. ಅವುಗಳು ತಮ್ಮದೆ ಆದ ಭಾಷಾಪದ್ದತಿಯನ್ನು ಬೆಳೆಸಿಕೊಳ್ಳುತ್ತವೆ. ಮತ್ತು ತಮ್ಮದೆ ಆದ ನಿಯಮಗಳನ್ನು ಪಾಲಿಸುತ್ತವೆ. ಸೈದ್ದಾಂತಿಕವಾಗಿ ಪ್ರತಿಯೊಂದು ಭಾಷೆಯೂ ಹಲವಾರು ಆಡುಭಾಷೆಗಳನ್ನು ಹೂಂದಿರಬಹುದು. ಎಲ್ಲ ಆಡು ಭಾಷೆಗಳು ಪ್ರಮುಖ ಭಾಷೆಯ ನೆರಳಿನಲ್ಲಿ ಇರುತ್ತವೆ. ಪ್ರಮಾಣೀಕೃತ ಭಾಷೆಯನ್ನು ಒಂದು ನಾಡಿನ ಎಲ್ಲಾ ಜನರು ಅರ್ಥ ಮಾಡಿಕೊಳ್ಳುತ್ತಾರೆ. ಅದರ ಮೂಲಕ ದೂರ ಹರಡಿಕೊಂಡಿರುವ ಎಲ್ಲಾ ಆಡುಭಾಷೆಯವರು ಅರ್ಥಮಾಡಿಕೊಳ್ಳುತ್ತಾರೆ. ಹೆಚ್ಚು ಕಡಿಮೆ ಎಲ್ಲಾ ಆಡುಭಾಷೆಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿವೆ. ನಗರಗಳಲ್ಲಿ ಅಪರೂಪವಾಗಿ ಆಡುಭಾಷೆಗಳನ್ನು ಕೇಳಬಹುದು. ವೃತ್ತಿ ಜೀವನದಲ್ಲಿ ಕೂಡ ಬಹುತೇಕ ಪ್ರಮಾಣೀಕೃತ ಭಾಷೆಯನ್ನು ಬಳಸಲಾಗುತ್ತದೆ. ಆಡುಭಾಷೆ ಮಾತನಾಡುವವರು ಹಳ್ಳಿಗಾಡಿನವರು ಮತ್ತು ಓದಿಲ್ಲದವರು ಎಂದು ಭಾವಿಸಲಾಗುತ್ತದೆ. ಆದರೆ ಇವರು ಎಲ್ಲಾ ಸಾಮಾಜಿಕ ವರ್ಗಗಳಲ್ಲಿ ಇರುತ್ತಾರೆ. ಅಂದರೆ ಆಡು ಭಾಷೆ ಮಾತನಾಡುವವರು ಬೇರೆಯವರಿಗಿಂತ ಕಡಿಮೆ ಬುದ್ಧಿವಂತರಲ್ಲ. ನಿಜದಲ್ಲಿ ಅದಕ್ಕೆ ವಿರುದ್ದವಾಗಿ! ಯಾರು ಆಡು ಭಾಷೆ ಮಾತನಾಡುತ್ತಾರೊ ಅವರಿಗೆ ಅನೇಕ ತರಹದ ಅನುಕೂಲಗಳಿರುತ್ತವೆ. ಉದಾಹರಣೆಗೆ, ಭಾಷಾ ತರಗತಿಗಳಲ್ಲಿ. ಆಡುಭಾಷೆಯವರಿಗೆ ವಿವಿಧವಾದ ಭಾಷಾಪ್ರಕಾರಗಳು ಇವೆ ಎಂದು ತಿಳಿದಿರುತ್ತದೆ. ಹಾಗೂ ಬೇಗ ಭಾಷಾಶೈಲಿಗಳನ್ನು ಬದಲಾಯಿಸುವುದನ್ನು ಕಲಿತಿರುತ್ತಾರೆ. ಆಡುಭಾಷೆಯವರು ಇದರಿಂದ ಹೆಚ್ಚಿನ ಪರಿವರ್ತನಾ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರ ಭಾಷಾಜ್ಞಾನ ಸಂದರ್ಭಕ್ಕೆ ಸೂಕ್ತವಾದ ಶೈಲಿಯನ್ನು ಬಳಸಲು ಸಹಾಯ ಮಾಡುತ್ತದೆ. ಇದು ಕೂಡ ವೈಜ್ಞಾನಿಕವಾಗಿ ಪ್ರಮಾಣಿತವಾಗಿದೆ. ಎದೆಗಾರಿಕೆಯಿಂದ ಆಡುಭಾಷೆ! ಅದು ಉಪಯೊಗಕರ.