ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೧   »   gu પ્રશ્નો પૂછો 1

೬೨ [ಅರವತ್ತೆರಡು]

ಪ್ರಶ್ನೆಗಳನ್ನು ಕೇಳುವುದು ೧

ಪ್ರಶ್ನೆಗಳನ್ನು ಕೇಳುವುದು ೧

62 [બાંસઠ]

62 [Bānsaṭha]

પ્રશ્નો પૂછો 1

praśnō pūchō 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಕಲಿಯುವುದು. શ-ખવુ શી__ શ-ખ-ુ ----- શીખવુ 0
śī-h-vu ś______ ś-k-a-u ------- śīkhavu
ವಿದ್ಯಾರ್ಥಿಗಳು ತುಂಬಾ ಕಲಿಯುವರೆ? શું---દ્------ઓ--ણ-ં ---- -ે? શું વિ_____ ઘ_ શી_ છે_ શ-ં વ-દ-ય-ર-થ-ઓ ઘ-ુ- શ-ખ- છ-? ----------------------------- શું વિદ્યાર્થીઓ ઘણું શીખે છે? 0
ś----id-ā--h-ō--ha--- -īkh- -hē? ś__ v_________ g_____ ś____ c___ ś-ṁ v-d-ā-t-ī- g-a-u- ś-k-ē c-ē- -------------------------------- śuṁ vidyārthīō ghaṇuṁ śīkhē chē?
ಇಲ್ಲ, ಅವರು ಕಡಿಮೆ ಕಲಿಯುತ್ತಾರೆ. ના--ત-ઓ ---------ે --. ના_ તે_ થો_ શી_ છે_ ન-, ત-ઓ થ-ડ-ં શ-ખ- છ-. ---------------------- ના, તેઓ થોડું શીખે છે. 0
N-, t-- --ō--ṁ ś-khē--h-. N__ t__ t_____ ś____ c___ N-, t-ō t-ō-u- ś-k-ē c-ē- ------------------------- Nā, tēō thōḍuṁ śīkhē chē.
ಪ್ರಶ್ನಿಸುವುದು પ---ું પુ__ પ-છ-ુ- ------ પુછવું 0
P----vuṁ P_______ P-c-a-u- -------- Puchavuṁ
ನೀವು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುತ್ತೀರಾ? શું તમે વા-ંવાર --ક્-કને-પૂ-ો -ો? શું ત_ વા___ શિ____ પૂ_ છો_ શ-ં ત-ે વ-ર-વ-ર શ-ક-ષ-ન- પ-છ- છ-? --------------------------------- શું તમે વારંવાર શિક્ષકને પૂછો છો? 0
ś-ṁ ta-ē--āranvā-a-śi-ṣ----ē-p---- --ō? ś__ t___ v________ ś________ p____ c___ ś-ṁ t-m- v-r-n-ā-a ś-k-a-a-ē p-c-ō c-ō- --------------------------------------- śuṁ tamē vāranvāra śikṣakanē pūchō chō?
ಇಲ್ಲ, ನಾನು ಹೆಚ್ಚಾಗಿ ಅಧ್ಯಾಪಕರಿಗೆ ಪ್ರಶ್ನೆಗಳನ್ನು ಕೇಳುವುದಿಲ್ಲ. ન-,-હ-ં ત----વ--ંવાર પૂછત---થ-. ના_ હું તે_ વા___ પૂ__ ન__ ન-, હ-ં ત-ન- વ-ર-વ-ર પ-છ-ો ન-ી- ------------------------------- ના, હું તેને વારંવાર પૂછતો નથી. 0
N-,-h-- ---ē--āra-v-----ūc--t--n-thī. N__ h__ t___ v________ p______ n_____ N-, h-ṁ t-n- v-r-n-ā-a p-c-a-ō n-t-ī- ------------------------------------- Nā, huṁ tēnē vāranvāra pūchatō nathī.
ಉತ್ತರಿಸುವುದು. જ--બ જ__ જ-ા- ---- જવાબ 0
J-vāba J_____ J-v-b- ------ Javāba
ದಯವಿಟ್ಟು ಉತ್ತರ ನೀಡಿ. ક-ર-પા--ર- ન--જ-ાબ આ-ો. ક્__ ક_ ને જ__ આ__ ક-ર-પ- ક-િ ન- જ-ા- આ-ો- ----------------------- ક્રુપા કરિ ને જવાબ આપો. 0
kr-pā-k--i-nē--avā-a-ā--. k____ k___ n_ j_____ ā___ k-u-ā k-r- n- j-v-b- ā-ō- ------------------------- krupā kari nē javāba āpō.
ನಾನು ಉತ್ತರಿಸುತ್ತೇನೆ. હું--વ-- --ીશ. હું જ__ આ___ હ-ં જ-ા- આ-ી-. -------------- હું જવાબ આપીશ. 0
H-ṁ-j-v-ba--pīśa. H__ j_____ ā_____ H-ṁ j-v-b- ā-ī-a- ----------------- Huṁ javāba āpīśa.
ಕೆಲಸ ಮಾಡುವುದು ક-મ કા_ ક-મ --- કામ 0
K-ma K___ K-m- ---- Kāma
ಈಗ ಅವನು ಕೆಲಸ ಮಾಡುತ್ತಿದ್ದಾನಾ? શુ---- હ-- કા- -રે---? શું તે હ_ કા_ ક_ છે_ શ-ં ત- હ-ે ક-મ ક-ે છ-? ---------------------- શું તે હવે કામ કરે છે? 0
ś-- tē ha-----ma ka-- c--? ś__ t_ h___ k___ k___ c___ ś-ṁ t- h-v- k-m- k-r- c-ē- -------------------------- śuṁ tē havē kāma karē chē?
ಹೌದು, ಈಗ ಅವನು ಕೆಲಸ ಮಾಡುತ್ತಿದ್ದಾನೆ. હ---ત--હ-ે-ક-- ક-- -હ્-- -ે. હા_ તે હ_ કા_ ક_ ર__ છે_ હ-, ત- હ-ે ક-મ ક-ી ર-્-ો છ-. ---------------------------- હા, તે હવે કામ કરી રહ્યો છે. 0
H---tē-havē kā-a-k-rī -ah----h-. H__ t_ h___ k___ k___ r____ c___ H-, t- h-v- k-m- k-r- r-h-ō c-ē- -------------------------------- Hā, tē havē kāma karī rahyō chē.
ಬರುವುದು. આવો આ_ આ-ો --- આવો 0
Āvō Ā__ Ā-ō --- Āvō
ನೀವು ಬರುತ್ತೀರಾ? આવ-? આ__ આ-ો- ---- આવો? 0
āvō? ā___ ā-ō- ---- āvō?
ಹೌದು, ನಾವು ಬೇಗ ಬರುತ್ತೇವೆ. હ-, અમ---્ય-- જ--ોઈશ--. હા_ અ_ ત્_ જ હો___ હ-, અ-ે ત-ય-ં જ હ-ઈ-ુ-. ----------------------- હા, અમે ત્યાં જ હોઈશું. 0
H-,-a-ē -y-ṁ j-----ś--. H__ a__ t___ j_ h______ H-, a-ē t-ā- j- h-ī-u-. ----------------------- Hā, amē tyāṁ ja hōīśuṁ.
ವಾಸಿಸುವುದು. ર-ેવું ર__ ર-ે-ુ- ------ રહેવું 0
Rah---ṁ R______ R-h-v-ṁ ------- Rahēvuṁ
ನೀವು ಬರ್ಲೀನಿನಲ್ಲಿ ವಾಸಿಸುತ್ತಿದ್ದೀರಾ? શ-ં---- બર્લ--માં ર-- છ-? શું ત_ બ____ ર_ છો_ શ-ં ત-ે બ-્-િ-મ-ં ર-ો છ-? ------------------------- શું તમે બર્લિનમાં રહો છો? 0
ś---tam-----lin-māṁ -a----hō? ś__ t___ b_________ r___ c___ ś-ṁ t-m- b-r-i-a-ā- r-h- c-ō- ----------------------------- śuṁ tamē barlinamāṁ rahō chō?
ಹೌದು, ನಾನು ಬರ್ಲೀನಿನಲ್ಲಿ ವಾಸಿಸುತ್ತಿದ್ದೇನೆ. હા, --ં બર્-િ--ા--ર-ું---ં. હા_ હું બ____ ર_ છું_ હ-, હ-ં બ-્-િ-મ-ં ર-ુ- છ-ં- --------------------------- હા, હું બર્લિનમાં રહું છું. 0
Hā- -uṁ ----inamāṁ r-h-- c---. H__ h__ b_________ r____ c____ H-, h-ṁ b-r-i-a-ā- r-h-ṁ c-u-. ------------------------------ Hā, huṁ barlinamāṁ rahuṁ chuṁ.

ಯಾರು ಮಾತನಾಡಲು ಬಯಸುತ್ತಾರೊ ಅವರು ಬರೆಯಲೇ ಬೇಕು.

ಪರಭಾಷೆಗಳನ್ನು ಕಲಿಯುವುದು ಅಷ್ಟು ಸುಲಭವಲ್ಲ. ಭಾಷಾವಿದ್ಯಾರ್ಥಿಗಳಿಗೆ ಮೊದಲಲ್ಲಿ ಮಾತನಾಡುವುದು ಹೆಚ್ಚು ಕಷ್ಟ ಎನಿಸುತ್ತದೆ. ಬಹಳಷ್ಟು ಜನರಿಗೆ ಹೊಸ ಭಾಷೆಯಲ್ಲಿ ವಾಕ್ಯಗಳನ್ನು ಹೇಳುವುದಕ್ಕೆ ತಮ್ಮ ಮೇಲೆ ನೆಚ್ಚಿಕೆ ಇರುವುದಿಲ್ಲ. ಅವರಿಗೆ ತಪ್ಪುಗಳನ್ನು ಮಾಡುವ ಬಗ್ಗೆ ತುಂಬಾ ಅಂಜಿಕೆ ಇರುತ್ತದೆ. ಇಂಥಹ ವಿದ್ಯಾರ್ಥಿಗಳಿಗೆ ಬರೆಯುವುದು ಒಂದು ಉಪಾಯವಾಗಬಹುದು. ಏಕೆಂದರೆ ಯಾರು ಚೆನ್ನಾಗಿ ಮಾತನಾಡಲು ಬಯಸುತ್ತಾರೊ ಅವರು ಹೆಚ್ಚು ಹೆಚ್ಚು ಬರೆಯಬೇಕು. ಬರೆಯುವುದು ನಮಗೆ ಹೊಸಭಾಷೆಯೊಡನೆ ಒಗ್ಗಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಅದಕ್ಕೆ ಬೇರೆ ಬೇರೆ ಕಾರಣಗಳಿವೆ. ಬರೆಯುವುದು ಮಾತನಾಡುವುದಕ್ಕಿಂತ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ. ಅದು ಹೆಚ್ಚು ಜಟಿಲವಾದ ಪ್ರಕ್ರಿಯೆ. ನಾವು ಬರೆಯುವಾಗ ಯಾವ ಪದಗಳನ್ನು ಬಳಸಬೇಕು ಎಂದು ದೀರ್ಘವಾಗಿ ಆಲೋಚಿಸುತ್ತೇವೆ. ಹೀಗೆ ನಮ್ಮ ಮಿದುಳು ಹೊಸ ಭಾಷೆಯೊಂದಿಗೆ ಗಾಢವಾಗಿ ತನ್ನನ್ನು ತೊಡಗಿಸಿಕೊಳ್ಳುತ್ತದೆ. ಹಾಗೂ ನಾವು ಬರೆಯುವಾಗ ಹೆಚ್ಚು ಆರಾಮವಾಗಿರುತ್ತೇವೆ. ನಮ್ಮ ಉತ್ತರಕ್ಕೆ ಕಾಯುವವರು ಯಾರೂ ಇರುವುದಿಲ್ಲ. ಹೀಗೆ ನಾವು ನಿಧಾನವಾಗಿ ಪರಭಾಷೆಯ ಬಗ್ಗೆ ನಮ್ಮಲ್ಲಿರುವ ಅಂಜಿಕೆಯನ್ನು ಕಳೆದುಕೊಳ್ಳುತ್ತೇವೆ. ಅಷ್ಟೆ ಅಲ್ಲದೆ ಬರೆಯುವುದು ನಮ್ಮ ಸೃಜನಶೀಲತೆಯನ್ನು ವೃದ್ಧಿ ಪಡೆಸುತ್ತದೆ. ನಾವು ನಿಸ್ಸಂಕೋಚವಾಗಿ ಹೊಸಭಾಷೆಯೊಡನೆ ಆಟವಾಡಲು ಪ್ರಾರಂಭಿಸುತ್ತೇವೆ ಬರೆಯುವಾಗ ನಮಗೆ ಮಾತನಾಡುವಾಗ ಬೇಕಾಗುವ ಸಮಯಕ್ಕಿಂತ ಹೆಚ್ಚು ಸಮಯವಿರುತ್ತದೆ. ಅದು ನಮ್ಮ ಜ್ಞಾಪಕಶಕ್ತಿಗೆ ಬೆಂಬಲ ಕೊಡುತ್ತದೆ ಆದರೆ ಅತಿ ದೊಡ್ಡ ಪ್ರಯೋಜನವೆಂದರೆ ಬರವಣಿಗೆಗೆ ಇರುವ ಅಂತರದ ರೂಪ ಅಂದರೆ ನಾವು ನಮ್ಮ ಭಾಷೆಯ ಜ್ಞಾನವನ್ನು ಕೂಲಂಕುಶವಾಗಿ ಪರಿಶೀಲಿಸಬಹುದು. ನಾವು ಎಲ್ಲವನ್ನು ಸ್ಪಷ್ಟವಾಗಿ ಕಾಣುತ್ತೇವೆ. ಮತ್ತು ನಾವೆ ನಮ್ಮ ತಪ್ಪುಗಳನ್ನು ಸರಿ ಪಡಿಸಿಕೊಳ್ಳಬಹುದು ಮತ್ತು ಹೆಚ್ಚು ಕಲಿಯ ಬಹುದು. ಒಬ್ಬರು ಹೊಸ ಭಾಷೆಯಲ್ಲಿ ಎನನ್ನು ಬರೆಯುತ್ತಾರೆ ಎನ್ನುವುದು ತತ್ವಶಃ ಒಂದೆ. ಮುಖ್ಯವೆಂದರೆ ಒಬ್ಬರು ಕ್ರಮಬದ್ಧವಾಗಿ ಬರವಣಿಗೆಯಲ್ಲಿ ವಾಕ್ಯಗಳನ್ನು ರೂಪಿಸುವುದು. ಅದನ್ನು ಅಭ್ಯಾಸ ಮಾಡಲು ಬಯಸುವವರು ಹೊರದೇಶದಲ್ಲಿ ಒಬ್ಬ ಪತ್ರಮಿತ್ರನನ್ನು ಹುಡುಕಬೇಕು.. ಯಾವಾಗಲಾದರೊಮ್ಮೆ ಅವನನ್ನು ಮುಖತಃ ಭೇಟಿ ಮಾಡಬೇಕು. ಆವಾಗ ಅವನಿಗೆ ತಿಳಿಯುತ್ತದೆ: ಈಗ ಮಾತನಾಡುವುದು ಅತಿ ಸರಳ ಎಂದು.