ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಅದು / ಎಂದು ೨   »   gu તે 2 સાથે ગૌણ કલમો

೯೨ [ತೊಂಬತ್ತೆರಡು]

ಅಧೀನ ವಾಕ್ಯ - ಅದು / ಎಂದು ೨

ಅಧೀನ ವಾಕ್ಯ - ಅದು / ಎಂದು ೨

92 [બાનુ]

92 [Bānu]

તે 2 સાથે ગૌણ કલમો

tē 2 sāthē gauṇa kalamō

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನೀನು ಗೊರಕೆ ಹೊಡೆಯುತ್ತೀಯ ಎಂದು ನನಗೆ ಕೋಪ ಬರುತ್ತದೆ. ત- --ે -ે-ાન કર--છ- -- ત-ે -સક-રા---ો-છ-. તે મ_ હે__ ક_ છે કે ત_ ન___ ક_ છો_ ત- મ-ે હ-ર-ન ક-ે છ- ક- ત-ે ન-ક-ર- ક-ો છ-. ----------------------------------------- તે મને હેરાન કરે છે કે તમે નસકોરા કરો છો. 0
tē-manē--ērān---a---chē-k----mē-na-akōrā ka----hō. t_ m___ h_____ k___ c__ k_ t___ n_______ k___ c___ t- m-n- h-r-n- k-r- c-ē k- t-m- n-s-k-r- k-r- c-ō- -------------------------------------------------- tē manē hērāna karē chē kē tamē nasakōrā karō chō.
ನೀನು ಅಷ್ಟೊಂದು ಬೀರ್ ಕುಡಿಯುತ್ತೀಯ ಎಂದು ನನಗೆ ಕೋಪ ಬರುತ್ತದೆ. તે મ-ે -ે--- કર---ે ક- તમે આટ------- --- છો. તે મ_ હે__ ક_ છે કે ત_ આ__ બિ__ પી_ છો_ ત- મ-ે હ-ર-ન ક-ે છ- ક- ત-ે આ-લ- બ-ય- પ-ઓ છ-. -------------------------------------------- તે મને હેરાન કરે છે કે તમે આટલી બિયર પીઓ છો. 0
T--m--ē-h-rā---k-rē chē k--t-mē--ṭ--- -iya-- --ō c--. T_ m___ h_____ k___ c__ k_ t___ ā____ b_____ p__ c___ T- m-n- h-r-n- k-r- c-ē k- t-m- ā-a-ī b-y-r- p-ō c-ō- ----------------------------------------------------- Tē manē hērāna karē chē kē tamē āṭalī biyara pīō chō.
ನೀನು ತುಂಬಾ ತಡವಾಗಿ ಬರುತ್ತೀಯ ಎಂದು ನನಗೆ ಕೋಪ ಬರುತ್ತದೆ. હ-- --્------ું ક- -મ- --લુ- મો--ં---્-ુ-. હું અ____ છું કે ત_ આ__ મો_ ક___ હ-ં અ-્-સ-થ છ-ં ક- ત-ે આ-લ-ં મ-ડ-ં ક-્-ુ-. ------------------------------------------ હું અસ્વસ્થ છું કે તમે આટલું મોડું કર્યું. 0
H-ṁ as---t-a chuṁ -ē-tamē--ṭ-l-ṁ-m-ḍuṁ ka--u-. H__ a_______ c___ k_ t___ ā_____ m____ k______ H-ṁ a-v-s-h- c-u- k- t-m- ā-a-u- m-ḍ-ṁ k-r-u-. ---------------------------------------------- Huṁ asvastha chuṁ kē tamē āṭaluṁ mōḍuṁ karyuṁ.
ಅವನಿಗೆ ವೈದ್ಯರ ಅವಶ್ಯಕತೆ ಇದೆ ಎಂದು ಭಾವಿಸುತ್ತೇನೆ. મને --ગે--ે -ે-ત-ન- ડૉક્ટ-ની જ-ૂ----. મ_ લા_ છે કે તે_ ડૉ____ જ__ છે_ મ-ે લ-ગ- છ- ક- ત-ન- ડ-ક-ટ-ન- જ-ૂ- છ-. ------------------------------------- મને લાગે છે કે તેને ડૉક્ટરની જરૂર છે. 0
M--ē -āgē------ē -----ḍŏ--ar-nī----ūr- ch-. M___ l___ c__ k_ t___ ḍ________ j_____ c___ M-n- l-g- c-ē k- t-n- ḍ-k-a-a-ī j-r-r- c-ē- ------------------------------------------- Manē lāgē chē kē tēnē ḍŏkṭaranī jarūra chē.
ಅವನು ಅಸ್ವಸ್ಥನಾಗಿದ್ದಾನೆ ಎಂದು ನಾನು ಭಾವಿಸುತ್ತೇನೆ મ------ે છે-કે ત--બ-માર -ે. મ_ લા_ છે કે તે બી__ છે_ મ-ે લ-ગ- છ- ક- ત- બ-મ-ર છ-. --------------------------- મને લાગે છે કે તે બીમાર છે. 0
Man- --g- --ē--- t------r---h-. M___ l___ c__ k_ t_ b_____ c___ M-n- l-g- c-ē k- t- b-m-r- c-ē- ------------------------------- Manē lāgē chē kē tē bīmāra chē.
ಅವನು ನಿದ್ದೆ ಮಾಡುತ್ತಿದ್ದಾನೆ ಎಂದುಕೊಳ್ಳುತ್ತೇನೆ મને-લા-- -ે -- -ે હ-- -ૂ--ર-્યો છે. મ_ લા_ છે કે તે હ_ સૂ_ ર__ છે_ મ-ે લ-ગ- છ- ક- ત- હ-ે સ-ઈ ર-્-ો છ-. ----------------------------------- મને લાગે છે કે તે હવે સૂઈ રહ્યો છે. 0
Manē lā-- -hē k- ---ha-- s-ī rah-ō c--. M___ l___ c__ k_ t_ h___ s__ r____ c___ M-n- l-g- c-ē k- t- h-v- s-ī r-h-ō c-ē- --------------------------------------- Manē lāgē chē kē tē havē sūī rahyō chē.
ಅವನು ನಮ್ಮ ಮಗಳನ್ನು ಮದುವೆಯಾಗುತ್ತಾನೆ ಎಂದು ಆಶಿಸುತ್ತೇವೆ.. અ--ે--શ--છે ક- ત- -માર- દ-ક-ી-સાથ--લ-્ન-કરશે. અ__ આ_ છે કે તે અ__ દી__ સા_ લ__ ક___ અ-ન- આ-ા છ- ક- ત- અ-ા-ી દ-ક-ી સ-થ- લ-્- ક-શ-. --------------------------------------------- અમને આશા છે કે તે અમારી દીકરી સાથે લગ્ન કરશે. 0
A---ē--śā ----kē-tē-amārī----a-ī-s-t-ē -ag-- ---aś-. A____ ā__ c__ k_ t_ a____ d_____ s____ l____ k______ A-a-ē ā-ā c-ē k- t- a-ā-ī d-k-r- s-t-ē l-g-a k-r-ś-. ---------------------------------------------------- Amanē āśā chē kē tē amārī dīkarī sāthē lagna karaśē.
ಅವನು ತುಂಬ ಹಣವನ್ನು ಹೊಂದಿದ್ದಾನೆ ಎಂದುಕೊಳ್ಳುತ್ತೇವೆ. અમને આ-ા ---કે-ત-ન- ---- --- --સા છે. અ__ આ_ છે કે તે_ પા_ ઘ_ પૈ_ છે_ અ-ન- આ-ા છ- ક- ત-ન- પ-સ- ઘ-ા પ-સ- છ-. ------------------------------------- અમને આશા છે કે તેની પાસે ઘણા પૈસા છે. 0
A---ē-āś----- kē -ē---pās- ghaṇ- pai---c--. A____ ā__ c__ k_ t___ p___ g____ p____ c___ A-a-ē ā-ā c-ē k- t-n- p-s- g-a-ā p-i-ā c-ē- ------------------------------------------- Amanē āśā chē kē tēnī pāsē ghaṇā paisā chē.
ಅವನು ಲಕ್ಷಾಧಿಪತಿ ಎಂದು ಭಾವಿಸುತ್ತೇವೆ. અમે--શ----ખ-- -ીએ -ે-ત- ક-----િ છ-. અ_ આ_ રા__ છી_ કે તે ક____ છે_ અ-ે આ-ા ર-ખ-એ છ-એ ક- ત- ક-ો-પ-િ છ-. ----------------------------------- અમે આશા રાખીએ છીએ કે તે કરોડપતિ છે. 0
A-ē ā-ā ----īē --īē -ē -ē-k-----p-t- ch-. A__ ā__ r_____ c___ k_ t_ k_________ c___ A-ē ā-ā r-k-ī- c-ī- k- t- k-r-ḍ-p-t- c-ē- ----------------------------------------- Amē āśā rākhīē chīē kē tē karōḍapati chē.
ನಿನ್ನ ಹೆಂಡತಿಗೆ ಅಪಘಾತವಾಯಿತು ಎಂದು ಕೇಳಿದೆ. મેં ---ભ------કે --ારી પત-ન--- -----ાત---ો છે. મેં સાં___ કે ત__ પ___ અ____ થ_ છે_ મ-ં સ-ં-ળ-ય-ં ક- ત-ા-ી પ-્-ી-ો અ-સ-મ-ત થ-ો છ-. ---------------------------------------------- મેં સાંભળ્યું કે તમારી પત્નીનો અકસ્માત થયો છે. 0
M-ṁ s--bha---ṁ-k- tam------tn-nō -----ā-a thay- -hē. M__ s_________ k_ t_____ p______ a_______ t____ c___ M-ṁ s-m-h-ḷ-u- k- t-m-r- p-t-ī-ō a-a-m-t- t-a-ō c-ē- ---------------------------------------------------- Mēṁ sāmbhaḷyuṁ kē tamārī patnīnō akasmāta thayō chē.
ಅವಳು ಆಸ್ಪತ್ರೆಯಲ್ಲಿ ಇದ್ದಾಳೆ ಎಂದು ಕೇಳಿದೆ. મે-----ભ--ય-ં--- -- હ-સ-------- છ-. મેં સાં___ કે તે હો_____ છે_ મ-ં સ-ં-ળ-ય-ં ક- ત- હ-સ-પ-ટ-મ-ં છ-. ----------------------------------- મેં સાંભળ્યું કે તે હોસ્પિટલમાં છે. 0
Mē----m-haḷ-u--k- -- --spi------ṁ c-ē. M__ s_________ k_ t_ h___________ c___ M-ṁ s-m-h-ḷ-u- k- t- h-s-i-a-a-ā- c-ē- -------------------------------------- Mēṁ sāmbhaḷyuṁ kē tē hōspiṭalamāṁ chē.
ನಿನ್ನ ಗಾಡಿ ಸಂಪೂರ್ಣವಾಗಿ ನಾಶವಾಗಿದೆ ಎಂದು ಕೇಳಿದೆ. મેં-સ-ં----ુ---ે-ક----ા---ક-ર -ંપૂર્-પ-ે--ૂટી ગ--છ-. મેં સાં___ છે કે ત__ કા_ સં_____ તૂ_ ગ_ છે_ મ-ં સ-ં-ળ-ય-ં છ- ક- ત-ા-ી ક-ર સ-પ-ર-ણ-ણ- ત-ટ- ગ- છ-. ---------------------------------------------------- મેં સાંભળ્યું છે કે તમારી કાર સંપૂર્ણપણે તૂટી ગઈ છે. 0
Mē--s-mbha-------ē-kē t------kā-a-s--pūrṇa---- t--- -a- c-ē. M__ s_________ c__ k_ t_____ k___ s___________ t___ g__ c___ M-ṁ s-m-h-ḷ-u- c-ē k- t-m-r- k-r- s-m-ū-ṇ-p-ṇ- t-ṭ- g-ī c-ē- ------------------------------------------------------------ Mēṁ sāmbhaḷyuṁ chē kē tamārī kāra sampūrṇapaṇē tūṭī gaī chē.
ನೀವು ಬಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. ત-ે આ--યા-મન- ખ-બ આન-દ -ય-. ત_ આ__ મ_ ખૂ_ આ__ થ__ ત-ે આ-્-ા મ-ે ખ-બ આ-ં- થ-ો- --------------------------- તમે આવ્યા મને ખૂબ આનંદ થયો. 0
Ta-ē -vyā -anē kh-ba ān--d- t-a--. T___ ā___ m___ k____ ā_____ t_____ T-m- ā-y- m-n- k-ū-a ā-a-d- t-a-ō- ---------------------------------- Tamē āvyā manē khūba ānanda thayō.
ನೀವು ಆಸಕ್ತಿ ಹೊಂದಿದ್ದೀರಿ ಎಂದು ನನಗೆ ಸಂತೋಷವಾಗಿದೆ. મ-- ---દ -ે-કે તમ-ે--- --. મ_ આ__ છે કે ત__ ર_ છે_ મ-ે આ-ં- છ- ક- ત-ન- ર- છ-. -------------------------- મને આનંદ છે કે તમને રસ છે. 0
M-nē --a----ch- kē-t-ma------a-c--. M___ ā_____ c__ k_ t_____ r___ c___ M-n- ā-a-d- c-ē k- t-m-n- r-s- c-ē- ----------------------------------- Manē ānanda chē kē tamanē rasa chē.
ನೀವು ಆ ಮನೆಯನ್ನು ಕೊಳ್ಳಲು ಬಯಸುತ್ತೀರಿ ಎಂದು ನನಗೆ ಸಂತೋಷವಾಗಿದೆ. મન----ં--છે--ે-ત-- -- ખ---વા-મા-ગો---. મ_ આ__ છે કે ત_ ઘ_ ખ___ માં_ છો_ મ-ે આ-ં- છ- ક- ત-ે ઘ- ખ-ી-વ- મ-ં-ો છ-. -------------------------------------- મને આનંદ છે કે તમે ઘર ખરીદવા માંગો છો. 0
Man- --a--a -----ē tam----a-a---a----vā---ṅ-ō c-ō. M___ ā_____ c__ k_ t___ g____ k________ m____ c___ M-n- ā-a-d- c-ē k- t-m- g-a-a k-a-ī-a-ā m-ṅ-ō c-ō- -------------------------------------------------- Manē ānanda chē kē tamē ghara kharīdavā māṅgō chō.
ಕೊನೆಯ ಬಸ್ ಹೊರಟು ಹೋಗಿದೆ ಎಂದು ನನಗೆ ಅಂಜಿಕೆಯಾಗಿದೆ. મને -ર--ે ------્લ- -સ --ેલ--ી જ ગઈ -ે. મ_ ડ_ છે કે છે__ બ_ પ___ જ ગ_ છે_ મ-ે ડ- છ- ક- છ-લ-લ- બ- પ-ે-ે-ી જ ગ- છ-. --------------------------------------- મને ડર છે કે છેલ્લી બસ પહેલેથી જ ગઈ છે. 0
Ma-ē ḍ--- --ē kē-c-ēllī -as---ahē-ē-hī ja gaī -h-. M___ ḍ___ c__ k_ c_____ b___ p________ j_ g__ c___ M-n- ḍ-r- c-ē k- c-ē-l- b-s- p-h-l-t-ī j- g-ī c-ē- -------------------------------------------------- Manē ḍara chē kē chēllī basa pahēlēthī ja gaī chē.
ನಾವು ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡಬೇಕಾಗುತ್ತದೆ ಎಂದುಕೊಳ್ಳುತ್ತೇನೆ. મને ડ- -ે-ક- અમ--- ટ---સી -ેવ- પ-શ-. મ_ ડ_ છે કે અ__ ટે__ લે_ પ___ મ-ે ડ- છ- ક- અ-ા-ે ટ-ક-સ- લ-વ- પ-શ-. ------------------------------------ મને ડર છે કે અમારે ટેક્સી લેવી પડશે. 0
Man- ḍa-------kē-am----ṭēksī -ēv--pa--śē. M___ ḍ___ c__ k_ a____ ṭ____ l___ p______ M-n- ḍ-r- c-ē k- a-ā-ē ṭ-k-ī l-v- p-ḍ-ś-. ----------------------------------------- Manē ḍara chē kē amārē ṭēksī lēvī paḍaśē.
ನನ್ನ ಬಳಿ ಹಣ ಇಲ್ಲ ಎಂದುಕೊಳ್ಳುತ್ತೇನೆ. મન- ડ- ----ે---ર---ાસે-પ--- --ી. મ_ ડ_ છે કે મા_ પા_ પૈ_ ન__ મ-ે ડ- છ- ક- મ-ર- પ-સ- પ-સ- ન-ી- -------------------------------- મને ડર છે કે મારી પાસે પૈસા નથી. 0
M--ē-ḍ-r- -h- ---mā-ī----ē-p---ā--athī. M___ ḍ___ c__ k_ m___ p___ p____ n_____ M-n- ḍ-r- c-ē k- m-r- p-s- p-i-ā n-t-ī- --------------------------------------- Manē ḍara chē kē mārī pāsē paisā nathī.

ಸಂಜ್ಞೆಗಳಿಂದ ಭಾಷೆಗೆ.

ನಾವು ಮಾತನಾಡುವಾಗ ಅಥವಾ ಕೇಳುವಾಗ ನಮ್ಮ ಮಿದುಳಿಗೆ ಹೆಚ್ಚು ಕೆಲಸ ಇರುತ್ತದೆ. ಅದು ಭಾಷೆಯ ಸಂಕೇತಗಳನ್ನು ಪರಿಷ್ಕರಿಸಬೇಕು. ಸಂಜ್ಞೆಗಳು ಮತ್ತು ಚಿಹ್ನೆಗಳು ಭಾಷೆಯ ಸಂಕೇತಗಳು. ಇವು ಮನುಷ್ಯ-ಭಾಷೆಗಿಂತ ಪುರಾತನವಾದದ್ದು. ಹಲವು ಸಂಜ್ಞೆಗಳನ್ನು ಎಲ್ಲಾ ಸಂಸ್ಕೃತಿಗಳಲ್ಲಿಯು ಅರ್ಥಮಾಡಿಕೊಳ್ಳಲಾಗುವುದು. ಇನ್ನು ಹಲವು ಸಂಜ್ಞೆಗಳನ್ನು ಕಲಿತುಕೊಳ್ಳಬೇಕಾಗುತ್ತದೆ. ಅವುಗಳನ್ನು ಕೇವಲ ನೋಡುವುದರ ಮೂಲಕ ಅರ್ಥಮಾಡಿಕೊಳ್ಳಲು ಆಗುವುದಿಲ್ಲ. ಸಂಜ್ಞೆಗಳನ್ನು ಮತ್ತು ಸಂಕೇತಗಳನ್ನು ಭಾಷೆಯ ತರಹವೆ ಪರಿಷ್ಕರಿಸಲಾಗುತ್ತದೆ. ಇವುಗಳನ್ನು ಮಿದುಳಿನ ಅದೇ ಜಾಗದಲ್ಲಿ ಪರಿಷ್ಕರಿಸಲಾಗುತ್ತದೆ. ಇದನ್ನು ಒಂದು ಹೊಸ ಅಧ್ಯಯನ ಎತ್ತಿ ಹಿಡಿದಿದೆ. ಸಂಶೋಧಕರು ಹಲವಾರು ಪ್ರಯೋಗ ಪುರುಷರನ್ನು ಪರೀಕ್ಷಿಸಿದರು. ಇವರು ಹಲವಾರು ಚಿತ್ರಸುರುಳಿಗಳ ತುಣುಕುಗಳನ್ನು ವೀಕ್ಷಿಸಬೇಕಾಗಿತ್ತು. ಅವರು ತುಣುಕುಗಳನ್ನು ನೋಡುತ್ತಿದ್ದಾಗ ಅವರ ಮಿದುಳಿನ ಚಟುವಟಿಕೆಯನ್ನು ಅಳೆಯಲಾಯಿತು. ತುಣುಕಿನ ಒಂದು ಭಾಗದಲ್ಲಿ ಬೇರೆ ಬೇರೆ ವಿಷಯಗಳನ್ನು ನಿರೂಪಿಸಲಾಗುತ್ತಿತ್ತು. ಅದು ಚಲನೆಗಳು,ಸಂಜ್ಞೆಗಳು ಮತ್ತು ಭಾಷೆಗಳೊಂದಿಗೆ ನಡೆಯುತ್ತಿತ್ತು. ಪ್ರಯೋಗ ಪುರುಷರ ಇನ್ನೊಂದು ಗುಂಪು ಬೇರೆ ಚಿತ್ರಸುರುಳಿ ತುಣುಕನ್ನು ವೀಕ್ಷಿಸಿತು. ಈ ಚಿತ್ರಸುರುಳಿಗಳು ಅಸಂಬದ್ಧವಾಗಿದ್ದವು. ಭಾಷೆಗಳು,ಸಂಜ್ಞೆಗಳು ಅಥವಾ ಸಂಕೇತಗಳು ಯಾವುದು ಇರಲಿಲ್ಲ. ಅವುಗಳಿಗೆ ಯಾವ ಅರ್ಥವೂ ಇರಲಿಲ್ಲ. ಮಾಪನದ ಮೂಲಕ ಸಂಶೋಧಕರು ಏನು ಎಲ್ಲಿ ಪರಿಷ್ಕರಿಸಲಾಗುವುದು ಎನ್ನುವುದನ್ನು ಕಂಡರು. ಈ ಎರಡೂ ಗುಂಪುಗಳ ಮಿದುಳಿನ ಚಟುವಟಿಕೆಗಳನ್ನು ಹೋಲಿಸಲು ಸಾಧ್ಯವಾಯಿತು. ಅರ್ಥಪೂರ್ಣವಾದ ವಿಷಯಗಳೆಲ್ಲವನ್ನೂ ಒಂದೆ ಸ್ಥಳದಲ್ಲಿ ವಿಶ್ಲೇಷಿಸಲಾಯಿತು. ಈ ಪ್ರಯೋಗದ ಫಲಿತಾಂಶ ಅತಿ ಕುತೂಹಲಕಾರಿಯಾಗಿದೆ. ಅದು ನಮ್ಮ ಮಿದುಳು ಭಾಷೆಯನ್ನು ಹೇಗೆ ಹೊಸದಾಗಿ ಕಲಿಯಿತು ಎನ್ನುವುದನ್ನು ತೋರಿಸುತ್ತದೆ. ಮೊದಲಿಗೆ ಮನುಷ್ಯ ಸಂಜ್ಞೆಗಳ ಮೂಲಕ ಸಂಪರ್ಕವನ್ನು ಪ್ರಾರಂಭಿಸಿದ. ಅದರ ನಂತರ ಅವನು ಒಂದು ಭಾಷೆಯನ್ನು ಬೆಳೆಸಿಕೊಂಡ. ಮಿದುಳು ಬಾಷೆಯನ್ನು ಸಂಜ್ಞೆಗಳಂತೆ ಪರಿಷ್ಕರಿಸುವುದನ್ನು ಕಲಿಯಬೇಕಾಯಿತು. ಅದು ಬಹುಶಹಃ ಒಂದು ಹಳೆಯ ಆವೃತ್ತಿಯನ್ನು ಸುಲಭವಾಗಿ ನವೀಕರಿಸಿರಬಹುದು...