ಪದಗುಚ್ಛ ಪುಸ್ತಕ

kn ಶಾಲೆಯಲ್ಲಿ   »   gu શાળામાં

೪ [ನಾಲ್ಕು]

ಶಾಲೆಯಲ್ಲಿ

ಶಾಲೆಯಲ್ಲಿ

4 [ચાર]

4 [Cāra]

શાળામાં

śāḷāmāṁ

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನಾವು ಎಲ್ಲಿ ಇದ್ದೇವೆ? આ-ણે-ક-ય----ીએ? આ__ ક્_ છી__ આ-ણ- ક-ય-ં છ-એ- --------------- આપણે ક્યાં છીએ? 0
ā---ē ------hī-? ā____ k___ c____ ā-a-ē k-ā- c-ī-? ---------------- āpaṇē kyāṁ chīē?
ನಾವು ಶಾಲೆಯಲ್ಲಿ ಇದ್ದೇವೆ. અ-ે--ાળામ-- છ--. અ_ શા__ છી__ અ-ે શ-ળ-મ-ં છ-એ- ---------------- અમે શાળામાં છીએ. 0
Am---āḷ------h--. A__ ś______ c____ A-ē ś-ḷ-m-ṁ c-ī-. ----------------- Amē śāḷāmāṁ chīē.
ನಮಗೆ ತರಗತಿ ಇದೆ/ಪಾಠಗಳಿವೆ. અ---ી પા-ે-વર---છે. અ__ પા_ વ__ છે_ અ-ા-ી પ-સ- વ-્- છ-. ------------------- અમારી પાસે વર્ગ છે. 0
Am--ī --sē ----a---ē. A____ p___ v____ c___ A-ā-ī p-s- v-r-a c-ē- --------------------- Amārī pāsē varga chē.
ಅವರು ವಿದ್ಯಾಥಿ೯ಗಳು આ-----ય--્-ી- છ-. આ વિ_____ છે_ આ વ-દ-ય-ર-થ-ઓ છ-. ----------------- આ વિદ્યાર્થીઓ છે. 0
Ā v---ā-t-ī---h-. Ā v_________ c___ Ā v-d-ā-t-ī- c-ē- ----------------- Ā vidyārthīō chē.
ಅವರು ಅಧ್ಯಾಪಕರು આ શિ--ષક --. આ શિ___ છે_ આ શ-ક-ષ- છ-. ------------ આ શિક્ષક છે. 0
Ā---kṣaka chē. Ā ś______ c___ Ā ś-k-a-a c-ē- -------------- Ā śikṣaka chē.
ಅದು ಒಂದು ತರಗತಿ. આ વર-- છ-. આ વ__ છે_ આ વ-્- છ-. ---------- આ વર્ગ છે. 0
Ā---r-a---ē. Ā v____ c___ Ā v-r-a c-ē- ------------ Ā varga chē.
ನಾವು ಏನು ಮಾಡುತ್ತಿದ್ದೇವೆ? આ--- શ-ં કરી-? આ__ શું ક___ આ-ણ- શ-ં ક-ી-? -------------- આપણે શું કરીએ? 0
Ā--ṇē-ś----a---? Ā____ ś__ k_____ Ā-a-ē ś-ṁ k-r-ē- ---------------- Āpaṇē śuṁ karīē?
ನಾವು ಕಲಿಯುತ್ತಿದ್ದೇವೆ.. આ--ે -ી-ીએ છ--. આ__ શી__ છી__ આ-ણ- શ-ખ-એ છ-એ- --------------- આપણે શીખીએ છીએ. 0
Āpa----ī--īē--hī-. Ā____ ś_____ c____ Ā-a-ē ś-k-ī- c-ī-. ------------------ Āpaṇē śīkhīē chīē.
ನಾವು ಒಂದು ಭಾಷೆಯನ್ನು ಕಲಿಯುತ್ತಿದ್ದೇವೆ. . આપણે એક ભ-ષા--ી-ી--છ--. આ__ એ_ ભા_ શી__ છી__ આ-ણ- એ- ભ-ષ- શ-ખ-એ છ-એ- ----------------------- આપણે એક ભાષા શીખીએ છીએ. 0
Āpaṇ--ēka-bh--- -----ē -hī-. Ā____ ē__ b____ ś_____ c____ Ā-a-ē ē-a b-ā-ā ś-k-ī- c-ī-. ---------------------------- Āpaṇē ēka bhāṣā śīkhīē chīē.
ನಾನು ಇಂಗ್ಲಿಷ್ ಕಲಿಯುತ್ತೇನೆ. હ-ં--ંગ્ર--ી --ખ-- -ુ-. હું અં___ શી_ છું_ હ-ં અ-ગ-ર-જ- શ-ખ-ં છ-ં- ----------------------- હું અંગ્રેજી શીખું છું. 0
Huṁ aṅgr-j---ī--uṁ-chu-. H__ a______ ś_____ c____ H-ṁ a-g-ē-ī ś-k-u- c-u-. ------------------------ Huṁ aṅgrējī śīkhuṁ chuṁ.
ನೀನು ಸ್ಪಾನಿಷ್ ಕಲಿಯುತ್ತೀಯ. તમે-સ---ન-શ શ-ખો ત_ સ્___ શી_ ત-ે સ-પ-ન-શ શ-ખ- ---------------- તમે સ્પેનિશ શીખો 0
T-mē--pē---a-ś-k-ō T___ s______ ś____ T-m- s-ē-i-a ś-k-ō ------------------ Tamē spēniśa śīkhō
ಅವನು ಜರ್ಮನ್ ಕಲಿಯುತ್ತಾನೆ. તે-જર્મન શ-ખ- -હ્---છ-. તે જ___ શી_ ર__ છે_ ત- જ-્-ન શ-ખ- ર-્-ો છ-. ----------------------- તે જર્મન શીખી રહ્યો છે. 0
t--j-r-a-a-śīk-ī ra-yō c-ē. t_ j______ ś____ r____ c___ t- j-r-a-a ś-k-ī r-h-ō c-ē- --------------------------- tē jarmana śīkhī rahyō chē.
ನಾವು ಫ್ರೆಂಚ್ ಕಲಿಯುತ್ತೇವೆ અ-- ----ન્ચ ---- રહ્-- છ--. અ_ ફ્___ શી_ ર__ છી__ અ-ે ફ-ર-ન-ચ શ-ખ- ર-્-ા છ-એ- --------------------------- અમે ફ્રેન્ચ શીખી રહ્યા છીએ. 0
Amē -h--nc- ś-kh----h-ā--h--. A__ p______ ś____ r____ c____ A-ē p-r-n-a ś-k-ī r-h-ā c-ī-. ----------------------------- Amē phrēnca śīkhī rahyā chīē.
ನೀವು ಇಟ್ಯಾಲಿಯನ್ ಕಲಿಯುತ್ತೀರಿ. ત---ઇટાલ-ય- ---ો. ત_ ઇ____ શી__ ત-ે ઇ-ા-િ-ન શ-ખ-. ----------------- તમે ઇટાલિયન શીખો. 0
Ta-----ā-i---a--īk--. T___ i________ ś_____ T-m- i-ā-i-a-a ś-k-ō- --------------------- Tamē iṭāliyana śīkhō.
ಅವರುಗಳೆಲ್ಲ ರಷ್ಯನ್ ಕಲಿಯುತ್ತಾರೆ. તમ----િયન--ી-ો. ત_ ર___ શી__ ત-ે ર-િ-ન શ-ખ-. --------------- તમે રશિયન શીખો. 0
Tam----ś--a-- ----ō. T___ r_______ ś_____ T-m- r-ś-y-n- ś-k-ō- -------------------- Tamē raśiyana śīkhō.
ಭಾಷೆಗಳನ್ನು ಕಲಿಯುವುದು ಸ್ವಾರಸ್ಯಕರ. ભાષ-- ----ી---ર-પ્-દ -ે. ભા__ શી__ એ ર____ છે_ ભ-ષ-ઓ શ-ખ-ી એ ર-પ-ર- છ-. ------------------------ ભાષાઓ શીખવી એ રસપ્રદ છે. 0
B-ā--ō śī-h-vī-ē-r-------- ---. B_____ ś______ ē r________ c___ B-ā-ā- ś-k-a-ī ē r-s-p-a-a c-ē- ------------------------------- Bhāṣāō śīkhavī ē rasaprada chē.
ನಾವು ಜನರನ್ನು ಅರ್ಥ ಮಾಡಿಕೊಳ್ಳಲು ಇಷ್ಟಪಡುತ್ತೇವೆ. અ----ો-ોન--સમજવ- મ-ંગી---ીએ. અ_ લો__ સ___ માં__ છી__ અ-ે લ-ક-ન- સ-જ-ા મ-ં-ી- છ-એ- ---------------------------- અમે લોકોને સમજવા માંગીએ છીએ. 0
Amē l-kō-ē-sa-aj--ā--ā-g---chī-. A__ l_____ s_______ m_____ c____ A-ē l-k-n- s-m-j-v- m-ṅ-ī- c-ī-. -------------------------------- Amē lōkōnē samajavā māṅgīē chīē.
ನಾವು ಜನರೊಡನೆ ಮಾತನಾಡಲು ಇಷ್ಟಪಡುತ್ತೇವೆ. અ-- લોકો -ાથે વ-- કરવ- મ-ં-ી- -ીએ. અ_ લો_ સા_ વા_ ક__ માં__ છી__ અ-ે લ-ક- સ-થ- વ-ત ક-વ- મ-ં-ી- છ-એ- ---------------------------------- અમે લોકો સાથે વાત કરવા માંગીએ છીએ. 0
Amē -ō-- s-th- v-ta --r-vā------- ----. A__ l___ s____ v___ k_____ m_____ c____ A-ē l-k- s-t-ē v-t- k-r-v- m-ṅ-ī- c-ī-. --------------------------------------- Amē lōkō sāthē vāta karavā māṅgīē chīē.

ತಾಯ್ನುಡಿ ದಿನ.

ನೀವು ನಿಮ್ಮ ತಾಯ್ನುಡಿಯನ್ನು ಪ್ರೀತಿಸುತ್ತೀರಾ? ಹಾಗಿದ್ದಲ್ಲಿ ಇನ್ನು ಮುಂದೆ ಅದರ ದಿನವನ್ನು ಆಚರಿಸಿ. ಅದೂ ಯಾವಾಗಲೂ ಫೆಬ್ರವರಿ ೨೧ರಂದು ಇರುತ್ತದೆ. ಆ ದಿನವನ್ನು ಅಂತಾರಾಷ್ರ್ಟೀಯ ತಾಯ್ನುಡಿ ದಿನ ಎಂದು ಘೋಷಿಸಲಾಗಿದೆ. ಇಸವಿ ೨೦೦೦ ದರಿಂದ ಪ್ರತಿ ವರ್ಷ ಆಚರಿಸಲಾಗುತ್ತಿದೆ. ಇದನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕ್ರತಿಕ ಆಯೋಗ ಜಾರಿಗೊಳಿಸಿದೆ. ಯುನೆಸ್ಕೊ ಸಂಯುಕ್ತ ರಾಷ್ಟ್ರ ಗಳ ಒಂದು ಅಂಗ. ಇದು ವೈಜ್ಞಾನಿಕ, ಶೈಕ್ಷಣಿಕ ಮತ್ತು ಸಾಂಸ್ಕ್ರತಿಕ ಕ್ಷೇತ್ರಗಳಿಗೆ ಸಂಬಧಿಸಿದ ವಿಷಯಗಳಿಗೆ ಒತ್ತು ಕೊಡುತ್ತದೆ. ಯುನೆಸ್ಕೊ ಮಾನವಕುಲದ ಸಾಂಸ್ರ್ಕತಿಕ ಪರಂಪರೆಯನ್ನು ಜತನ ಮಾಡಲು ಇಷ್ಟಪಡುತ್ತದೆ. ಭಾಷೆಗಳೂ ಸಹ ಸಾಂಸ್ಕೃತಿಕ ಪರಂಪರೆ. ಆದ್ದರಿಂದ ಅವುಗಳನ್ನು ಕಾಪಾಡಿ,ಪೋಷಿಸಿ ಮತ್ತು ಪ್ರೋತ್ಸಾಹಿಸಬೇಕು. ೨೧ ಫೆಬ್ರವರಿಯಂದು ಭಾಷೆಗಳ ವೈವಿಧ್ಯತೆ ಬಗ್ಗೆ ಚಿಂತನೆ ಮಾಡಬೇಕು. ಪ್ರಪಂಚದಲ್ಲಿ, ಊಹೆಯ ಮೇರೆಗೆ ಆರರಿಂದ ಏಳು ಸಾವಿರ ಭಾಷೆಗಳಿವೆ. ಅವುಗಳಲ್ಲಿ ಸುಮಾರು ಅರ್ಧದಷ್ಟು ನಿರ್ನಾಮವಾಗುವ ಅಪಾಯವಿದೆ. ಪ್ರತಿ ಎರಡು ವಾರಕ್ಕೆ ಒಂದು ಭಾಷೆ ಶಾಶ್ವತವಾಗಿ ನಶಿಸಿ ಹೋಗುತ್ತದೆ. ಆದರೆ ಪ್ರತಿಯೊಂದು ಭಾಷೆಯು ಅರಿವಿನ ಆಗರ. ಭಾಷೆಗಳಲ್ಲಿ ಒಂದು ಜನಾಂಗದ ಅರಿವು ಸಂಗ್ರಹಿಸಲಾಗಿರುತ್ತದೆ. ಒಂದು ದೇಶದ ಚರಿತ್ರೆ ಅದರ ಭಾಷೆಯಲ್ಲಿ ಪ್ರತಿಬಿಂಬವಾಗಿರುತ್ತದೆ. ಅನುಭವಗಳು ಮತ್ತು ಸಂಪ್ರದಾಯಗಳು ಸಹ ಭಾಷೆಗಳ ಮೂಲಕ ಮುಂದುವರೆಯುತ್ತವೆ. ಹೀಗಾಗಿ ಮಾತೃಭಾಷೆ ಒಂದು ದೇಶದ ವ್ಯಕ್ತಿತ್ವದ ಅಂಗ. ಯಾವಾಗ ಒಂದು ಭಾಷೆ ನಶಿಸುತ್ತದೊ ಆವಾಗ ನಾವು ಪದಗಳಿಗಿಂತ ಹೆಚ್ಚು ಕಳೆದುಕೊಳ್ಳುತ್ತೇವೆ. ೨೧ ಫೆಬ್ರವರಿಯಂದು ನಾವು ಇದರ ಬಗ್ಗೆ ಚಿಂತನೆ ಮಾಡಬೇಕು. ಜನರು ಭಾಷೆಯ ಮಹತ್ವ ಏನು ಎಂದು ಅರ್ಥ ಮಾಡಿಕೊಳ್ಳಬೇಕು. ಭಾಷೆಗಳನ್ನು ಹೇಗೆ ಕಾಪಾಡಬಹುದು ಎಂಬುದರ ಬಗ್ಗೆ ಅವರು ಚಿಂತನೆ ಮಾಡಬೇಕು. ಆದ್ದರಿಂದ ನಿಮ್ಮ ಭಾಷೆಗೆ ಅದು ನಿಮಗೆ ಎಷ್ಟು ಮುಖ್ಯ ಎಂದು ತೋರಿಸಿ! ಬಹುಶಹಃ ನೀವು ಅದಕ್ಕೆ ಒಂದು ಕಜ್ಜಾಯ ಮಾಡಿ ಕೊಡುವಿರಾ? ಅದರ ಮೇಲೆ ಸಕ್ಕರೆ ಪುಡಿಯೊಂದಿಗೆ ಬಿಡಿಸಿದ ಒಂದು ಸುಂದರ ಬರಹ. ಸಹಜವಾಗಿ ನಿಮ್ಮ ತಾಯ್ನುಡಿಯಲ್ಲಿ!