ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೩   »   gu રેસ્ટોરન્ટમાં 3

೩೧ [ಮೂವತ್ತೊಂದು]

ಫಲಾಹಾರ ಮಂದಿರದಲ್ಲಿ ೩

ಫಲಾಹಾರ ಮಂದಿರದಲ್ಲಿ ೩

31 [એકત્રીસ]

21 [Ēkavīsa]

રેસ્ટોરન્ટમાં 3

nānī vāta 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಸ್ಟಾರ್ಟರ್ ಬೇಕು. મને-----ા-ઝર જોઈએ -ે. મ_ એ_____ જો__ છે_ મ-ે એ-ે-ા-ઝ- જ-ઈ- છ-. --------------------- મને એપેટાઇઝર જોઈએ છે. 0
t-mē -y-n-h- -hō? t___ k______ c___ t-m- k-ā-t-ī c-ō- ----------------- tamē kyānthī chō?
ನನಗೆ ಒಂದು ಕೋಸಂಬರಿ ಬೇಕು. મ------ા- જ-ઈ- છે મા_ સ__ જો__ છે મ-ર- સ-ા- જ-ઈ- છ- ----------------- મારે સલાડ જોઈએ છે 0
Bēs----t--. B_____ t___ B-s-l- t-ī- ----------- Bēsala thī.
ನನಗೆ ಒಂದು ಸೂಪ್ ಬೇಕು. મને-સૂપ-જ-ઈએ--ે મ_ સૂ_ જો__ છે મ-ે સ-પ જ-ઈ- છ- --------------- મને સૂપ જોઈએ છે 0
B-sa-- --i--ha--ē--amāṁ sth-----h-. B_____ s_______________ s_____ c___ B-s-l- s-i-j-a-l-n-a-ā- s-h-t- c-ē- ----------------------------------- Bēsala sviṭjharlēnḍamāṁ sthita chē.
ನನಗೆ ಒಂದು ಸಿಹಿತಿಂಡಿ ಬೇಕು. મ-ે ----- જો---છ-. મ_ મી__ જો__ છે_ મ-ે મ-ઠ-ઈ જ-ઈ- છ-. ------------------ મને મીઠાઈ જોઈએ છે. 0
Ś----uṁ-t--a----rī m-l-r- ---h---aric-----p--śa-uṁ? Ś__ h__ t_____ ś__ m_____ s____ p_______ ā__ ś_____ Ś-ṁ h-ṁ t-m-n- ś-ī m-l-r- s-t-ē p-r-c-y- ā-ī ś-k-ṁ- --------------------------------------------------- Śuṁ huṁ tamanē śrī mulara sāthē paricaya āpī śakuṁ?
ನನಗೆ ಕ್ರೀಮ್ ಜೊತೆಗೆ ಒಂದು ಐಸ್ ಕ್ರೀಂ ಕೊಡಿ. મન- વ-હીપ-ડ -્ર-મ-સાથે-આ--્---ી- જ--- છ-. મ_ વ્___ ક્__ સા_ આ_____ જો__ છે_ મ-ે વ-હ-પ-ડ ક-ર-મ સ-થ- આ-સ-ક-ર-મ જ-ઈ- છ-. ----------------------------------------- મને વ્હીપ્ડ ક્રીમ સાથે આઈસ્ક્રીમ જોઈએ છે. 0
Tē -i--śī-c--. T_ v_____ c___ T- v-d-ś- c-ē- -------------- Tē vidēśī chē.
ನನಗೆ ಹಣ್ಣು ಅಥವಾ ಚೀಸ್ ಬೇಕು. મ---ફળ અ--ા ------ઈ- --. મ_ ફ_ અ__ ચી_ જો__ છે_ મ-ે ફ- અ-વ- ચ-ઝ જ-ઈ- છ-. ------------------------ મને ફળ અથવા ચીઝ જોઈએ છે. 0
Tē-----a bhāṣ-- -----ch-. T_ a____ b_____ b___ c___ T- a-ē-a b-ā-ā- b-l- c-ē- ------------------------- Tē anēka bhāṣāō bōlē chē.
ನಾವು ಬೆಳಗಿನ ತಿಂಡಿ ತಿನ್ನಬೇಕು અ----ા--તો---વા----ગીએ-છીએ. અ_ ના__ ક__ માં__ છી__ અ-ે ન-સ-ત- ક-વ- મ-ં-ી- છ-એ- --------------------------- અમે નાસ્તો કરવા માંગીએ છીએ. 0
T----ahīṁ ---ēlī-āra āvyā----? T___ a___ p_________ ā___ c___ T-m- a-ī- p-h-l-v-r- ā-y- c-ō- ------------------------------ Tamē ahīṁ pahēlīvāra āvyā chō?
ನಾವು ಮದ್ಯಾಹ್ನದ ಊಟ ಮಾಡುತ್ತೇವೆ. અમ- બ-ો-ન---ભોજન---વા મ----- છી-. અ_ બ___ ભો__ ક__ માં__ છી__ અ-ે બ-ો-ન-ં ભ-જ- ક-વ- મ-ં-ી- છ-એ- --------------------------------- અમે બપોરનું ભોજન કરવા માંગીએ છીએ. 0
Nā, -uṁ g-----arṣ- ah---hatō. N__ h__ g___ v____ a___ h____ N-, h-ṁ g-y- v-r-ē a-ī- h-t-. ----------------------------- Nā, huṁ gayā varṣē ahīṁ hatō.
ನಾವು ರಾತ್ರಿ ಊಟ ಮಾಡುತ್ತೇವೆ. અ-ે---ત્ર--ોજ---ર-ા મા-ગ-- ---. અ_ રા_____ ક__ માં__ છી__ અ-ે ર-ત-ર-ભ-જ- ક-વ- મ-ં-ી- છ-એ- ------------------------------- અમે રાત્રિભોજન કરવા માંગીએ છીએ. 0
Par---- -ātr- ēka --hav------mā-ē. P______ m____ ē__ a_________ m____ P-r-n-u m-t-a ē-a a-h-v-ḍ-y- m-ṭ-. ---------------------------------- Parantu mātra ēka aṭhavāḍiyā māṭē.
ನೀವು ಬೆಳಗಿನ ತಿಂಡಿಗೆ ಏನನ್ನು ತಿನ್ನಲು ಬಯಸುತ್ತೀರಿ? તમાર- -ા-્---ાં -ુ--જ-ઈએ---? ત__ ના___ શું જો__ છે_ ત-ા-ે ન-સ-ત-મ-ં શ-ં જ-ઈ- છ-? ---------------------------- તમારે નાસ્તામાં શું જોઈએ છે? 0
T-m--- --īṁ---ā-- s------ē-uṁ-g-myuṁ? T_____ a___ a____ s____ k____ g______ T-m-n- a-ī- a-ā-ī s-t-ē k-v-ṁ g-m-u-? ------------------------------------- Tamanē ahīṁ amārī sāthē kēvuṁ gamyuṁ?
ಹಣ್ಣಿನ ಪಾಕ ಮತ್ತು ಜೇನುತುಪ್ಪದೊಡನೆ ರೋಲ್ಸ್ ? જા- -ને -ધ સા-ે--ો--સ? જા_ અ_ મ_ સા_ રો___ જ-મ અ-ે મ- સ-થ- ર-લ-સ- ---------------------- જામ અને મધ સાથે રોલ્સ? 0
B--- -ā-----L-k--sa---- chē. B___ s_____ L___ s_____ c___ B-h- s-r-ṁ- L-k- s-r-s- c-ē- ---------------------------- Bahu sāruṁ. Lōkō sarasa chē.
ಸಾಸೆಜ್ ಮತ್ತು ಚೀಸ್ ಜೊತೆ ಟೋಸ್ಟ್ ? સો--જ -ન- --ઝ સા-----સ્-? સો__ અ_ ચી_ સા_ ટો___ સ-સ-જ અ-ે ચ-ઝ સ-થ- ટ-સ-ટ- ------------------------- સોસેજ અને ચીઝ સાથે ટોસ્ટ? 0
Anē m------n---k--a---ṇa-g-m- ch-. A__ m___ l_________ p___ g___ c___ A-ē m-n- l-n-a-k-p- p-ṇ- g-m- c-ē- ---------------------------------- Anē manē lēnḍaskēpa paṇa gamē chē.
ಒಂದು ಬೇಯಿಸಿದ ಮೊಟ್ಟೆ? ર--ધ--ુ--ઈ--ું? રાં__ ઈં__ ર-ં-ે-ુ- ઈ-ડ-ં- --------------- રાંધેલું ઈંડું? 0
T-mār- v-a-asā-- -u--chē? T_____ v________ ś__ c___ T-m-r- v-a-a-ā-a ś-ṁ c-ē- ------------------------- Tamārō vyavasāya śuṁ chē?
ಒಂದು ಕರಿದ ಮೊಟ್ಟೆ? ત-ેલું ઈંડુ-? ત__ ઈં__ ત-ે-ુ- ઈ-ડ-ં- ------------- તળેલું ઈંડું? 0
Huṁ--nu--d--- chuṁ H__ a________ c___ H-ṁ a-u-ā-a-a c-u- ------------------ Huṁ anuvādaka chuṁ
ಒಂದು ಆಮ್ಲೆಟ್? ઓમ-લેટ? ઓ____ ઓ-ે-ે-? ------- ઓમેલેટ? 0
h-ṁ ----a-ō-ō--nuvā-- ------c-uṁ. h__ p________ a______ k____ c____ h-ṁ p-s-a-ō-ō a-u-ā-a k-r-ṁ c-u-. --------------------------------- huṁ pustakōnō anuvāda karuṁ chuṁ.
ದಯವಿಟ್ಟು ಇನ್ನೊಂದು ಮೊಸರನ್ನು ಕೊಡಿ. બી-ું દહીં- ક-પ- કર-ન-. બી_ દ__ કૃ_ ક___ બ-જ-ં દ-ી-, ક-પ- ક-ી-ે- ----------------------- બીજું દહીં, કૃપા કરીને. 0
T-mē----ṁ-ēka-- -hō? T___ a___ ē____ c___ T-m- a-ī- ē-a-ā c-ō- -------------------- Tamē ahīṁ ēkalā chō?
ದಯವಿಟ್ಟು ಇನ್ನೂ ಸ್ವಲ್ಪ ಉಪ್ಪು ಮತ್ತು ಕರಿಮೆಣಸು ಕೊಡಿ. વ-- ----ં અન---ર-,-કૃ-ા ક---ે. વ_ મી_ અ_ મ__ કૃ_ ક___ વ-ુ મ-ઠ-ં અ-ે મ-ી- ક-પ- ક-ી-ે- ------------------------------ વધુ મીઠું અને મરી, કૃપા કરીને. 0
Nā--mārī -at----at- -aṇa-ahīṁ--h-. N__ m___ p_________ p___ a___ c___ N-, m-r- p-t-ī-p-t- p-ṇ- a-ī- c-ē- ---------------------------------- Nā, mārī patnī/pati paṇa ahīṁ chē.
ದಯವಿಟ್ಟು ಇನ್ನೂ ಒಂದು ಲೋಟ ನೀರು ಕೊಡಿ. પા-ીનો -ીજ---્--સ---ૃ-ા---ી--. પા__ બી_ ગ્___ કૃ_ ક___ પ-ણ-ન- બ-જ- ગ-લ-સ- ક-પ- ક-ી-ે- ------------------------------ પાણીનો બીજો ગ્લાસ, કૃપા કરીને. 0
A-- m-rā-bē --ḷ------ē. A__ m___ b_ b_____ c___ A-ē m-r- b- b-ḷ-k- c-ē- ----------------------- Anē mārā bē bāḷakō chē.

ಸರಿಯಾಗಿ ಮಾತನಾಡುವುದನ್ನು ಕಲಿಯಬಹುದು.

ಮಾತನಾಡುವುದು ಹೆಚ್ಚುಕಡಿಮೆ ಸುಲಭ. ಆದರೆ ಸರಿಯಾಗಿ ಮಾತನಾಡುವುದು ಅಧಿಕ ಪಟ್ಟು ಕಷ್ಟಕರ. ನಾವು ಹೇಗೆ ಹೇಳುತ್ತವೆ ಎನ್ನುವುದು ನಾವು ಏನನ್ನು ಹೇಳುತ್ತೇವೆ ಎನ್ನುವುದಕ್ಕಿಂತ ಮುಖ್ಯ. ಈ ವಿಷಯವನ್ನು ಹಲವಾರು ಅಧ್ಯಯನಗಳು ತೋರಿಸಿವೆ. ಶ್ರೋತೃಗಳು ಅರಿವಿಲ್ಲದೆ ಭಾಷೆಯ ಹಲವು ವಿಶೇಷತೆಗಳನ್ನು ಗಮನಿಸುತ್ತಾರೆ. ಇದರ ಮೂಲಕ ನಮ್ಮ ಮಾತುಗಳ ಸೂಕ್ತ ಗ್ರಹಣದ ಮೇಲೆ ಪ್ರಭಾವ ಬೀರಬಹುದು. ಆದ್ದರಿಂದ ನಾವು ಹೇಗೆ ಮಾತನಾಡುತ್ತೇವೆ ಎನ್ನುವುದರ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇದು ನಮ್ಮ ಭಾವ-ಭಂಗಿಗಳಿಗೆ ಕೂಡ ಅನ್ವಯಿಸುತ್ತದೆ. ಅದು ಪ್ರಾಮಾಣಿಕವಾಗಿರಬೇಕು ಮತ್ತು ನಮ್ಮ ವ್ಯಕ್ತಿತ್ವಕ್ಕೆ ತಕ್ಕದಾಗಿರಬೇಕು. ಧ್ವನಿಯೂ ಕೂಡ ಒಂದು ಮುಖ್ಯ ಪಾತ್ರ ವಹಿಸುತ್ತದೆ ,ಏಕೆಂದರೆ ಅದಕ್ಕೆ ಯಾವಾಗಲೂ ಬೆಲೆ ಕಟ್ಟಲಾಗುತ್ತದೆ. ಉದಾಹರಣೆಗೆ ಗಂಡಸರು ಗಡುಸು ಧ್ವನಿ ಹೊಂದಿದ್ದರೆ ಅದು ಅನುಕೂಲಕಾರಿ. ಅದು ಮಾತನಾಡುವವನು ಶ್ರೇಷ್ಠ ಮತ್ತು ಯೋಗ್ಯ ಎಂದು ತೋರಿಸುತ್ತದೆ. ಧ್ವನಿಯ ಬದಲಾವಣೆ ಅದಕ್ಕೆ ವಿರುದ್ದವಾಗಿ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಮಾತಿನ ಶೀಘ್ರತೆ ಹೆಚ್ಚು ಪ್ರಮುಖವಾಗಿರುತ್ತದೆ. ಪ್ರಯೋಗಗಳಲ್ಲಿ ಸಂಭಾಷಣೆಯ ಸಾಫಲ್ಯವನ್ನು ಪರಿಶೀಲಿಸಲಾಯಿತು. ಮಾತು ಫಲಪ್ರದವಾಯಿತು ಎಂದರೆ ಬೇರೆಯವರ ಮನವೊಪ್ಪಿಸುವುದು ಎಂದರ್ಥ. ಯಾರು ಬೇರೆಯವರಿಗೆ ಮನದಟ್ಟು ಮಾಡಲು ಇಚ್ಚಿಸುತ್ತಾರೊ,ಅವರು ಬೇಗ ಮಾತನಾಡಬಾರದು. ಹಾಗೆ ಮಾಡಿದಲ್ಲಿ ಮಾತನಾಡುವವರು ಅಪ್ರಮಾಣಿಕರೆನ್ನುವ ಭಾವನೆ ಬರುತ್ತದೆ. ಹಾಗೆಯೆ ಬಹು ನಿಧಾನವಾಗಿ ಮಾತನಾಡುವುದು ಅಸಮಂಜಸ. ಯಾರು ತುಂಬ ನಿಧಾನವಾಗಿ ಮಾತನಾಡುತ್ತಾರೋ ಅವರು ಮಂದಮತಿ ಎನ್ನಿಸಿಕೊಳ್ಳುತ್ತಾರೆ. ಅದ್ದರಿಂದ ಸರಿಯಾದ ಗತಿಯಲ್ಲಿ ಮಾತನಾಡುವುದು ಉತ್ತಮ. ಒಂದು ಸೆಕೆಂಡಿಗೆ ೩.೫ ಪದಗಳು ಸೂಕ್ತ. ಹಾಗೆಯೆ ಮಾತನಾಡುವಾಗ ಬಿಡುವುಗಳು ಸಹ ಅವಶ್ಯಕ. ಅವುಗಳು ನಮ್ಮ ಮಾತುಗಳನ್ನು ಸಹಜ ಮತ್ತು ನಂಬಲು ಅರ್ಹ ಎಂದು ತೋರಿಸುತ್ತವೆ. ಇದರಿಂದಾಗಿ ಕೇಳುವವರು ನಮ್ಮನ್ನು ನಂಬುತ್ತಾರೆ. ಒಂದು ನಿಮಿಷಕ್ಕೆ ನಾಲ್ಕರಿಂದ ಐದು ಬಿಡುವುಗಳು ಸೂಕ್ತ. ನಿಮ್ಮ ಭಾಷಣ ಶೈಲಿಯನ್ನು ನಿಯಂತ್ರಿಸಲು ಒಮ್ಮೆ ಪ್ರಯತ್ನಿಸಿ! ಇಷ್ಟರಲ್ಲೆ ನಿಮ್ಮ ಮುಂದಿನ ವೃತ್ತಿಸಂದರ್ಶನ ಇರಬಹುದು....