ಪದಗುಚ್ಛ ಪುಸ್ತಕ

kn ದೊಡ್ಡ – ಚಿಕ್ಕ   »   gu મોટું નાનું

೬೮ [ಅರವತ್ತೆಂಟು]

ದೊಡ್ಡ – ಚಿಕ್ಕ

ದೊಡ್ಡ – ಚಿಕ್ಕ

68 [આઠસો]

68 [Āṭhasō]

મોટું નાનું

mōṭuṁ nānuṁ

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ದೊಡ್ಡದು ಮತ್ತು ಚಿಕ್ಕದು. મો-ા--ને-ન--ા મો_ અ_ ના_ મ-ટ- અ-ે ન-ન- ------------- મોટા અને નાના 0
mōṭā-a-ē-n-nā m___ a__ n___ m-ṭ- a-ē n-n- ------------- mōṭā anē nānā
ಆನೆ ದೊಡ್ಡದು. હ-થી મ--ો-છ-. હા_ મો_ છે_ હ-થ- મ-ટ- છ-. ------------- હાથી મોટો છે. 0
h--hī-mō-ō --ē. h____ m___ c___ h-t-ī m-ṭ- c-ē- --------------- hāthī mōṭō chē.
ಇಲಿ ಚಿಕ್ಕದು. માઉસ ન--- -ે. મા__ ના_ છે_ મ-ઉ- ન-ન- છ-. ------------- માઉસ નાનો છે. 0
Mā-s- n--ō--hē. M____ n___ c___ M-u-a n-n- c-ē- --------------- Māusa nānō chē.
ಕತ್ತಲೆ ಮತ್ತು ಬೆಳಕು. શ્----અન--પ---ાશ શ્__ અ_ પ્___ શ-ય-મ અ-ે પ-ર-ા- ---------------- શ્યામ અને પ્રકાશ 0
Śyāma --ē --a---a Ś____ a__ p______ Ś-ā-a a-ē p-a-ā-a ----------------- Śyāma anē prakāśa
ರಾತ್ರಿ ಕತ್ತಲೆಯಾಗಿರುತ್ತದೆ રા- અં-ારી---. રા_ અં__ છે_ ર-ત અ-ધ-ર- છ-. -------------- રાત અંધારી છે. 0
rā-a--n---rī-chē. r___ a______ c___ r-t- a-d-ā-ī c-ē- ----------------- rāta andhārī chē.
ಬೆಳಗ್ಗೆ ಬೆಳಕಾಗಿರುತ್ತದೆ. દ-વ--તેજસ્-ી--ે. દિ__ તે___ છે_ દ-વ- ત-જ-્-ી છ-. ---------------- દિવસ તેજસ્વી છે. 0
Di-a-a ------ī---ē. D_____ t______ c___ D-v-s- t-j-s-ī c-ē- ------------------- Divasa tējasvī chē.
ಹಿರಿಯ - ಕಿರಿಯ (ಎಳೆಯ) વૃ------- -ુવાન વૃ__ અ_ યુ__ વ-દ-ધ અ-ે ય-વ-ન --------------- વૃદ્ધ અને યુવાન 0
V---dha---ē yuvāna V_____ a__ y_____ V-̥-d-a a-ē y-v-n- ------------------ Vr̥ddha anē yuvāna
ನಮ್ಮ ತಾತನವರಿಗೆ ಈಗ ತುಂಬಾ ವಯಸ್ಸಾಗಿದೆ. અમ--- --દ- -હુ--ૃ-્ધ છે. અ__ દા_ બ_ વૃ__ છે_ અ-ા-ા દ-દ- બ-ુ વ-દ-ધ છ-. ------------------------ અમારા દાદા બહુ વૃદ્ધ છે. 0
amā---d-dā--a----r̥d--a ch-. a____ d___ b___ v_____ c___ a-ā-ā d-d- b-h- v-̥-d-a c-ē- ---------------------------- amārā dādā bahu vr̥ddha chē.
ಎಪ್ಪತ್ತು ವರ್ಷಗಳ ಮುಂಚೆ ಅವರು ಕಿರಿಯರಾಗಿದ್ದರು. 70 ---ષ-પહ-લા ત--હજ- નાન- -તો. 7_ વ__ પ__ તે હ_ ના_ હ__ 7- વ-્- પ-ે-ા ત- હ-ુ ન-ન- હ-ો- ------------------------------ 70 વર્ષ પહેલા તે હજુ નાનો હતો. 0
70-V-rṣ- pah-lā -ē-h-j- ---ō-h--ō. 7_ V____ p_____ t_ h___ n___ h____ 7- V-r-a p-h-l- t- h-j- n-n- h-t-. ---------------------------------- 70 Varṣa pahēlā tē haju nānō hatō.
ಸುಂದರ – ಮತ್ತು ವಿಕಾರ (ಕುರೂಪ) સું-ર -ને---ર-પું સું__ અ_ ક___ સ-ં-ર અ-ે ક-ર-પ-ં ----------------- સુંદર અને કદરૂપું 0
Sund--a---- k-d--ū-uṁ S______ a__ k________ S-n-a-a a-ē k-d-r-p-ṁ --------------------- Sundara anē kadarūpuṁ
ಚಿಟ್ಟೆ ಸುಂದರವಾಗಿದೆ. બટર--લ-ય --ંદ- છ-. બ_____ સું__ છે_ બ-ર-્-ા- સ-ં-ર છ-. ------------------ બટરફ્લાય સુંદર છે. 0
b---r------a su-d-ra c--. b___________ s______ c___ b-ṭ-r-p-l-y- s-n-a-a c-ē- ------------------------- baṭaraphlāya sundara chē.
ಜೇಡ ವಿಕಾರವಾಗಿದೆ. કર-ળ-ય---દ---ો-છે. ક___ ક___ છે_ ક-ો-િ-ો ક-ર-પ- છ-. ------------------ કરોળિયો કદરૂપો છે. 0
K---ḷ-yō--a-a-ūp- ---. K_______ k_______ c___ K-r-ḷ-y- k-d-r-p- c-ē- ---------------------- Karōḷiyō kadarūpō chē.
ದಪ್ಪ ಮತ್ತು ಸಣ್ಣ. જા-- અ-- પ-તળા જા_ અ_ પા__ જ-ડ- અ-ે પ-ત-ા -------------- જાડા અને પાતળા 0
Jāḍā --ē-p--aḷā J___ a__ p_____ J-ḍ- a-ē p-t-ḷ- --------------- Jāḍā anē pātaḷā
ನೂರು ಕಿಲೊ ತೂಕದ ಹೆಂಗಸು ದಪ್ಪ. 10--ક----વજન -રા--- --ત્રી જ-ડી છ-. 1__ કિ_ વ__ ધ___ સ્__ જા_ છે_ 1-0 ક-લ- વ-ન ધ-ા-ત- સ-ત-ર- જ-ડ- છ-. ----------------------------------- 100 કિલો વજન ધરાવતી સ્ત્રી જાડી છે. 0
100 ---- v---na --ar--a-ī st-ī j--ī-ch-. 1__ k___ v_____ d________ s___ j___ c___ 1-0 k-l- v-j-n- d-a-ā-a-ī s-r- j-ḍ- c-ē- ---------------------------------------- 100 kilō vajana dharāvatī strī jāḍī chē.
ಐವತ್ತು ಕಿಲೊ ತೂಕದ ಗಂಡಸು ಸಣ್ಣ. 1-- પ----ડ-ો-માણ--પા-ળ--છે. 1__ પા____ મા__ પા__ છે_ 1-0 પ-ઉ-્-ન- મ-ણ- પ-ત-ો છ-. --------------------------- 100 પાઉન્ડનો માણસ પાતળો છે. 0
10---ā-n--n-----as---āt--ō -hē. 1__ P_______ m_____ p_____ c___ 1-0 P-u-ḍ-n- m-ṇ-s- p-t-ḷ- c-ē- ------------------------------- 100 Pāunḍanō māṇasa pātaḷō chē.
ದುಬಾರಿ ಮತ್ತು ಅಗ್ಗ. ખ-્-ા----ે -----ં ખ___ અ_ સ__ ખ-્-ા- અ-ે સ-્-ુ- ----------------- ખર્ચાળ અને સસ્તું 0
K-a-c-ḷ---nē---s--ṁ K_______ a__ s_____ K-a-c-ḷ- a-ē s-s-u- ------------------- Kharcāḷa anē sastuṁ
ಈ ಕಾರ್ ದುಬಾರಿ. ક-ર-મ--ઘ--છે. કા_ મોં_ છે_ ક-ર મ-ં-ી છ-. ------------- કાર મોંઘી છે. 0
kā-a--ō-g-ī-ch-. k___ m_____ c___ k-r- m-ṅ-h- c-ē- ---------------- kāra mōṅghī chē.
ಈ ದಿನಪತ್ರಿಕೆ ಅಗ್ಗ. અ--ા- --્-ુ- છ-. અ___ સ__ છે_ અ-બ-ર સ-્-ુ- છ-. ---------------- અખબાર સસ્તું છે. 0
A--ab-----a--uṁ-c-ē. A_______ s_____ c___ A-h-b-r- s-s-u- c-ē- -------------------- Akhabāra sastuṁ chē.

ಸಂಕೇತ ಬದಲಾವಣೆ.

ಎರಡು ಭಾಷೆಗಳೊಡನೆ ಬೆಳೆಯುವವರ ಸಂಖ್ಯೆ ಹೆಚ್ಚಾಗುತ್ತ ಇದೆ. ಅವರು ಒಂದು ಭಾಷೆಗಿಂತ ಹೆಚ್ಚು ಭಾಷೆಗಳನ್ನು ಮಾತನಾಡಬಲ್ಲರು. ಅವರಲ್ಲಿ ಅನೇಕರು ಆಗಿಂದಾಗೆ ಭಾಷೆಗಳನ್ನು ಬದಲಾಯಿಸುತ್ತಾ ಇರುತ್ತಾರೆ. ಪರಿಸ್ಥಿತಿಯನ್ನು ಅವಲಂಬಿಸಿ ಯಾವ ಭಾಷೆಯನ್ನು ಉಪಯೋಗಿಸಬೇಕು ಎಂದು ನಿರ್ಧರಿಸುತ್ತಾರೆ. ಉದಾಹರಣೆಗೆ ಅವರು ಕಾರ್ಯಸ್ಥಾನದಲ್ಲಿ ಮನೆಭಾಷೆಯಿಂದ ವಿಭಿನ್ನವಾದ ಭಾಷೆಯನ್ನು ಬಳಸುತ್ತಾರೆ. ಹೀಗೆ ಅವರು ತಮ್ಮ ಪರಿಸರಕ್ಕೆ ತಮ್ಮನ್ನು ಹೊಂದಿಸಿಕೊಳ್ಳುತ್ತಾರೆ. ಆದರೆ ಭಾಷೆಯನ್ನು ಸ್ವಪ್ರೇರಣೆಯಿಂದ ಬದಲಾಯಿಸಲು ಅವಕಾಶಗಳು ಇರುತ್ತವೆ. ಈ ವಿದ್ಯಮಾನವನ್ನು ಸಂಕೇತ ಬದಲಾವಣೆ ಎಂದು ಕರೆಯುತ್ತಾರೆ. ಸಂಕೇತ ಬದಲಾವಣೆಯಲ್ಲಿ ಮಾತನಾಡುವ ಸಮಯದಲ್ಲೇ ಭಾಷೆಯನ್ನು ಬದಲಾಯಿಸಲಾಗುತ್ತದೆ. ಏಕೆ ಮಾತನಾಡುವವರು ಭಾಷೆಯನ್ನು ಬದಲಾಯಿಸುತ್ತಾರೆ ಎನ್ನುವುದಕ್ಕೆ ಅನೇಕ ಕಾರಣಗಳಿರುತ್ತವೆ. ಹಲವು ಬಾರಿ ಒಂದು ಭಾಷೆಯಲ್ಲಿ ಮಾತನಾಡುವವರಿಗೆ ಸರಿಯಾದ ಪದ ದೊರಕುವುದಿಲ್ಲ. ಅವರಿಗೆ ಇನ್ನೊಂದು ಭಾಷೆಯಲ್ಲಿ ತಮ್ಮ ಅನಿಸಿಕೆಗಳನ್ನು ಹೆಚ್ಚು ಸೂಕ್ತವಾಗಿ ಹೇಳಲು ಆಗಬಹುದು. ಅವರಿಗೆ ಒಂದು ಭಾಷೆಯನ್ನು ಮಾತನಾಡುವಾಗ ಹೆಚ್ಚಿನ ಆತ್ಮವಿಶ್ವಾಸ ಇರಬಹುದು. ಅವರು ತಮ್ಮ ಸ್ವಂತ ಅಥವಾ ವೈಯುಕ್ತಿಕ ಸಂಭಾಷಣೆಗಳಿಗೆ ಈ ಭಾಷೆಯನ್ನು ಆರಿಸಿಕೊಳ್ಳಬಹುದು. ಹಲವೊಮ್ಮೆ ಒಂದು ಭಾಷೆಯಲ್ಲಿ ಒಂದು ನಿರ್ದಿಷ್ಟ ಪದ ಇಲ್ಲದೆ ಇರಬಹುದು. ಈ ಸಂದರ್ಭದಲ್ಲಿ ಮಾತನಾಡುವವರು ಭಾಷೆಯನ್ನು ಬದಲಾಯಿಸ ಬೇಕಾಗುತ್ತದೆ. ಅಥವಾ ತಾವು ಹೇಳುವುದು ಅರ್ಥವಾಗಬಾರದು ಎಂದಿದ್ದರೆ ಭಾಷೆ ಬದಲಾಯಿಸಬಹುದು. ಸಂಕೇತ ಬದಲಾವಣೆ ಆವಾಗ ಒಂದು ಗುಪ್ತಭಾಷೆಯಂತೆ ಕೆಲಸ ಮಾಡುತ್ತದೆ. ಹಿಂದಿನ ಕಾಲದಲ್ಲಿ ಭಾಷೆಗಳ ಬೆರಕೆಯನ್ನು ಟೀಕಿಸಲಾಗುತ್ತಿತ್ತು. ಮಾತನಾಡುವವನಿಗೆ ಯಾವ ಭಾಷೆಯೂ ಸರಿಯಾಗಿ ಬರುವುದಿಲ್ಲ ಎಂದು ಇತರರು ಭಾವಿಸುತ್ತಿದ್ದರು. ಈವಾಗ ಅದನ್ನು ಬೇರೆ ದೃಷ್ಟಿಯಿಂದ ನೋಡಲಾಗುತ್ತದೆ. ಸಂಕೇತ ಬದಲಾವಣೆಯನ್ನು ಒಂದು ಭಾಷಾ ಸಾಮರ್ಥ್ಯ ಎಂದು ಒಪ್ಪಿಕೊಳ್ಳಲಾಗುತ್ತದೆ. ಮಾತುಗಾರರನ್ನು ಸಂಕೇತ ಬದಲಾವಣೆ ಸಂದರ್ಭದಲ್ಲಿ ಗಮನಿಸುವುದು ಸ್ವಾರಸ್ಯವಾಗಿರಬಹುದು. ಏಕೆಂದರೆ ಮಾತನಾಡುವವರು ಆ ಸಮಯದಲ್ಲಿ ಕೇವಲ ಭಾಷೆಯೊಂದನ್ನೇ ಬದಲಾಯಿಸುವುದಿಲ್ಲ. ಅದರೊಡಲೆ ಸಂವಹನದ ಬೇರೆ ಧಾತುಗಳು ಪರಿವರ್ತನೆ ಹೊಂದುತ್ತವೆ. ಬಹಳ ಜನರು ಬೇರೆ ಭಾಷೆಯನ್ನು ವೇಗವಾಗಿ, ಜೋರಾಗಿ ಹಾಗೂ ಒತ್ತಿ ಮಾತನಾಡುತ್ತಾರೆ. ಅಥವಾ ಹಠಾತ್ತನೆ ಹೆಚ್ಚು ಹಾವಭಾವ ಮತ್ತು ಅನುಕರಣೆಗಳನ್ನು ಉಪಯೋಗಿಸುತ್ತಾರೆ. ಸಂಕೇತ ಬದಲಾವಣೆಯ ಜೊತೆ ಸ್ವಲ್ಪ ಸಂಸ್ಕೃತಿಯ ಬದಲಾವಣೆ ಸಹ ಇರುತ್ತದೆ.