ಪದಗುಚ್ಛ ಪುಸ್ತಕ

kn ರಜಾದಿನಗಳ ಕಾರ್ಯಕ್ರಮಗಳು   »   gu રજા પ્રવૃત્તિઓ

೪೮ [ನಲವತ್ತೆಂಟು]

ರಜಾದಿನಗಳ ಕಾರ್ಯಕ್ರಮಗಳು

ರಜಾದಿನಗಳ ಕಾರ್ಯಕ್ರಮಗಳು

48 [અડતાલીસ]

48 [Aḍatālīsa]

રજા પ્રવૃત્તિઓ

rajā pravr̥ttiō

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಸಮುದ್ರತೀರ ಶುಭ್ರವಾಗಿದೆಯೆ? શું---ચ --વ-્- -ે? શું બી_ સ્___ છે_ શ-ં બ-ચ સ-વ-્- છ-? ------------------ શું બીચ સ્વચ્છ છે? 0
ś-- -ī---sva-cha c--? ś__ b___ s______ c___ ś-ṁ b-c- s-a-c-a c-ē- --------------------- śuṁ bīca svaccha chē?
ಅಲ್ಲಿ ಈಜಬಹುದೆ? શ-ં -મે -્--ં -ર--શ----ો? શું ત_ ત્_ ત_ શ_ છો_ શ-ં ત-ે ત-ય-ં ત-ી શ-ો છ-? ------------------------- શું તમે ત્યાં તરી શકો છો? 0
Śu--t-m--tyāṁ-ta---ś-k- c--? Ś__ t___ t___ t___ ś___ c___ Ś-ṁ t-m- t-ā- t-r- ś-k- c-ō- ---------------------------- Śuṁ tamē tyāṁ tarī śakō chō?
ಅಲ್ಲಿ ಈಜುವುದು ಅಪಾಯಕಾರಿ ಅಲ್ಲವೆ? શું ત-ય-ં-ત--ું--ોખ-ી----? શું ત્_ ત__ જો__ ન__ શ-ં ત-ય-ં ત-વ-ં જ-ખ-ી ન-ી- -------------------------- શું ત્યાં તરવું જોખમી નથી? 0
Ś---t----t---vuṁ -----mī -at--? Ś__ t___ t______ j______ n_____ Ś-ṁ t-ā- t-r-v-ṁ j-k-a-ī n-t-ī- ------------------------------- Śuṁ tyāṁ taravuṁ jōkhamī nathī?
ಇಲ್ಲಿ ಪ್ಯಾರಾಸೋಲ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? શ-ં -મ- -હીં-છત-રી ભાડ-------કો-છો? શું ત_ અ_ છ__ ભા_ આ_ શ_ છો_ શ-ં ત-ે અ-ી- છ-્-ી ભ-ડ- આ-ી શ-ો છ-? ----------------------------------- શું તમે અહીં છત્રી ભાડે આપી શકો છો? 0
Śuṁ-t--- -h-ṁ ch-t-ī bh-ḍ--āp- -ak- c-ō? Ś__ t___ a___ c_____ b____ ā__ ś___ c___ Ś-ṁ t-m- a-ī- c-a-r- b-ā-ē ā-ī ś-k- c-ō- ---------------------------------------- Śuṁ tamē ahīṁ chatrī bhāḍē āpī śakō chō?
ಇಲ್ಲಿ ಆರಾಮಕುರ್ಚಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? શુ- તમ------ --ક-ે-----ે --ી શકો-છો? શું ત_ અ_ ડે___ ભા_ આ_ શ_ છો_ શ-ં ત-ે અ-ી- ડ-ક-ે- ભ-ડ- આ-ી શ-ો છ-? ------------------------------------ શું તમે અહીં ડેકચેર ભાડે આપી શકો છો? 0
Ś-- -------īṁ -------a---ā-- ā---śa-ō-c--? Ś__ t___ a___ ḍ_______ b____ ā__ ś___ c___ Ś-ṁ t-m- a-ī- ḍ-k-c-r- b-ā-ē ā-ī ś-k- c-ō- ------------------------------------------ Śuṁ tamē ahīṁ ḍēkacēra bhāḍē āpī śakō chō?
ಇಲ್ಲಿ ದೋಣಿಯನ್ನು ಬಾಡಿಗೆಗೆ ತೆಗೆದುಕೊಳ್ಳಬಹುದೆ? શ-- ત-- -હ-ં--ો-- -------ી શ-ો -ો? શું ત_ અ_ હો_ ભા_ આ_ શ_ છો_ શ-ં ત-ે અ-ી- હ-ડ- ભ-ડ- આ-ી શ-ો છ-? ---------------------------------- શું તમે અહીં હોડી ભાડે આપી શકો છો? 0
Śu--tamē-a--ṁ----ī--------p--ś--- c-ō? Ś__ t___ a___ h___ b____ ā__ ś___ c___ Ś-ṁ t-m- a-ī- h-ḍ- b-ā-ē ā-ī ś-k- c-ō- -------------------------------------- Śuṁ tamē ahīṁ hōḍī bhāḍē āpī śakō chō?
ನನಗೆ ಸರ್ಫ್ ಮಾಡುವ ಆಸೆ ಇದೆ. હ-ં સ-્ફ-ક-વ- મા-ગુ -ુ-. હું સ__ ક__ માં_ છું_ હ-ં સ-્- ક-વ- મ-ં-ુ છ-ં- ------------------------ હું સર્ફ કરવા માંગુ છું. 0
H-ṁ sarpha-kar--ā-māṅgu -h--. H__ s_____ k_____ m____ c____ H-ṁ s-r-h- k-r-v- m-ṅ-u c-u-. ----------------------------- Huṁ sarpha karavā māṅgu chuṁ.
ನನಗೆ ನೀರಿನಲ್ಲಿ ಧುಮುಕುವ ಆಸೆ ಇದೆ. હ-ં---ઇ- ---ા -ાંગ--છ-ં હું ડા__ ક__ માં_ છું હ-ં ડ-ઇ- ક-વ- મ-ં-ુ છ-ં ----------------------- હું ડાઇવ કરવા માંગુ છું 0
H-ṁ ---va-k--avā -ā--u-c-uṁ H__ ḍ____ k_____ m____ c___ H-ṁ ḍ-i-a k-r-v- m-ṅ-u c-u- --------------------------- Huṁ ḍāiva karavā māṅgu chuṁ
ನನಗೆ ನೀರಿನಲ್ಲಿ ಸ್ಕೀ ಮಾಡುವ ಆಸೆ. હ-ં વોટર સ્-ીઇ-ગ પર -વા મ-ં-ુ છ--. હું વો__ સ્___ પ_ જ_ માં_ છું_ હ-ં વ-ટ- સ-ક-ઇ-ગ પ- જ-ા મ-ં-ુ છ-ં- ---------------------------------- હું વોટર સ્કીઇંગ પર જવા માંગુ છું. 0
huṁ v-ṭ----skī---a--a-a javā--āṅgu--h--. h__ v_____ s______ p___ j___ m____ c____ h-ṁ v-ṭ-r- s-ī-ṅ-a p-r- j-v- m-ṅ-u c-u-. ---------------------------------------- huṁ vōṭara skīiṅga para javā māṅgu chuṁ.
ಇಲ್ಲಿ ಸರ್ಫ್ ಬೋರ್ಡ್ ಬಾಡಿಗೆಗೆ ದೊರೆಯುತ್ತದೆಯೆ? શુ- --- સર્ફ-ો-્--ભા---આ-- શક--છો? શું ત_ સ_____ ભા_ આ_ શ_ છો_ શ-ં ત-ે સ-્-બ-ર-ડ ભ-ડ- આ-ી શ-ો છ-? ---------------------------------- શું તમે સર્ફબોર્ડ ભાડે આપી શકો છો? 0
Ś---tamē -a---a--rḍa bhā-- -p- --k- c-ō? Ś__ t___ s__________ b____ ā__ ś___ c___ Ś-ṁ t-m- s-r-h-b-r-a b-ā-ē ā-ī ś-k- c-ō- ---------------------------------------- Śuṁ tamē sarphabōrḍa bhāḍē āpī śakō chō?
ಇಲ್ಲಿ ನೀರಿನಲ್ಲಿ ಧುಮುಕಲು ಬೇಕಾಗುವ ಸಾಮಗ್ರಿಗಳು ಬಾಡಿಗೆಗೆ ದೊರೆಯುತ್ತವೆಯೆ? શ---ત-- --ઇવ-ંગ ----ો-ભાડ- -પી શ---છો? શું ત_ ડા___ સા__ ભા_ આ_ શ_ છો_ શ-ં ત-ે ડ-ઇ-િ-ગ સ-ધ-ો ભ-ડ- આ-ી શ-ો છ-? -------------------------------------- શું તમે ડાઇવિંગ સાધનો ભાડે આપી શકો છો? 0
Ś-ṁ --m- ḍ-i--ṅg- ----anō ---ḍ----ī --k- ---? Ś__ t___ ḍ_______ s______ b____ ā__ ś___ c___ Ś-ṁ t-m- ḍ-i-i-g- s-d-a-ō b-ā-ē ā-ī ś-k- c-ō- --------------------------------------------- Śuṁ tamē ḍāiviṅga sādhanō bhāḍē āpī śakō chō?
ಇಲ್ಲಿ ನೀರಿನ ಸ್ಕೀಸ್ ಬಾಡಿಗೆಗೆ ದೊರೆಯುತ್ತವೆಯೆ? શુ- -મ- ---ર-સ્-ી ભાડે-આ-- શ-- --? શું ત_ વો__ સ્_ ભા_ આ_ શ_ છો_ શ-ં ત-ે વ-ટ- સ-ક- ભ-ડ- આ-ી શ-ો છ-? ---------------------------------- શું તમે વોટર સ્કી ભાડે આપી શકો છો? 0
Ś-- t--ē --ṭ--- sk- b--ḍē-ā-ī ś------ō? Ś__ t___ v_____ s__ b____ ā__ ś___ c___ Ś-ṁ t-m- v-ṭ-r- s-ī b-ā-ē ā-ī ś-k- c-ō- --------------------------------------- Śuṁ tamē vōṭara skī bhāḍē āpī śakō chō?
ನಾನು ಹೊಸಬ. હું--ાત-- -- --ખાઉ--ાણ- છ-ં. હું મા__ એ_ શિ__ મા__ છું_ હ-ં મ-ત-ર એ- શ-ખ-ઉ મ-ણ- છ-ં- ---------------------------- હું માત્ર એક શિખાઉ માણસ છું. 0
Hu- -āt-a --a----h-u-māṇ-s- -h--. H__ m____ ē__ ś_____ m_____ c____ H-ṁ m-t-a ē-a ś-k-ā- m-ṇ-s- c-u-. --------------------------------- Huṁ mātra ēka śikhāu māṇasa chuṁ.
ನನಗೆ ಸುಮಾರಾಗಿ ಬರುತ್ತದೆ. હુ--સ-મ--્ય---ં. હું સા___ છું_ હ-ં સ-મ-ન-ય છ-ં- ---------------- હું સામાન્ય છું. 0
Hu------n-- c-uṁ. H__ s______ c____ H-ṁ s-m-n-a c-u-. ----------------- Huṁ sāmānya chuṁ.
ನಾನು ಇದರಲ್ಲಿ ಚೆನ್ನಾಗಿ ನುರಿತವನು. હ-ં-ત---હે-ાથ- જ---ણુ- છ--. હું તે પ___ જ જા_ છું_ હ-ં ત- પ-ે-ા-ી જ જ-ણ-ં છ-ં- --------------------------- હું તે પહેલાથી જ જાણું છું. 0
Hu- -ē pah--ā------ -āṇu- -h-ṁ. H__ t_ p________ j_ j____ c____ H-ṁ t- p-h-l-t-ī j- j-ṇ-ṁ c-u-. ------------------------------- Huṁ tē pahēlāthī ja jāṇuṁ chuṁ.
ಇಲ್ಲಿ ಸ್ಕೀ ಲಿಫ್ಟ್ ಎಲ್ಲಿದೆ? સ્કી-લિ--ટ--્ય-- છ-? સ્_ લિ__ ક્_ છે_ સ-ક- લ-ફ-ટ ક-ય-ં છ-? -------------------- સ્કી લિફ્ટ ક્યાં છે? 0
Skī---phṭ- --ā- --ē? S__ l_____ k___ c___ S-ī l-p-ṭ- k-ā- c-ē- -------------------- Skī liphṭa kyāṁ chē?
ನಿನ್ನ ಬಳಿ ಸ್ಕೀಸ್ ಇದೆಯೆ? શ---તમા-ી -ા-ે-સ---- --? શું ત__ સા_ સ્__ છે_ શ-ં ત-ા-ી સ-થ- સ-ક-સ છ-? ------------------------ શું તમારી સાથે સ્કીસ છે? 0
Ś---t--ā-- sā-hē s---- ch-? Ś__ t_____ s____ s____ c___ Ś-ṁ t-m-r- s-t-ē s-ī-a c-ē- --------------------------- Śuṁ tamārī sāthē skīsa chē?
ನಿನ್ನ ಬಳಿ ಸ್ಕೀ ಪಾದರಕ್ಷೆಗಳಿವೆಯೆ? શ----મ-રી----ે--------- --? શું ત__ સા_ સ્_ બૂ_ છે_ શ-ં ત-ા-ી સ-થ- સ-ક- બ-ટ છ-? --------------------------- શું તમારી સાથે સ્કી બૂટ છે? 0
Śuṁ ta--r-----hē s---bū-a c--? Ś__ t_____ s____ s__ b___ c___ Ś-ṁ t-m-r- s-t-ē s-ī b-ṭ- c-ē- ------------------------------ Śuṁ tamārī sāthē skī būṭa chē?

ಚಿತ್ರಗಳ ಭಾಷೆ.

ಒಂದು ಜರ್ಮನ್ ಗಾದೆಯ ಪ್ರಕಾರ ಒಂದು ಚಿತ್ರ ಸಾವಿರ ಪದಗಳಿಗಿಂತ ಹೆಚ್ಚು ಹೇಳುತ್ತದೆ. ಅದರ ಅರ್ಥ ಚಿತ್ರಗಳನ್ನು ಭಾಷೆಗಿಂತ ಶೀಘ್ರವಾಗಿ ಅರ್ಥ ಮಾಡಿಕೊಳ್ಳಬಹುದು ಎಂದು. ಹಾಗೂ ಚಿತ್ರಗಳು ಭಾವನೆಗಳನ್ನು ಹೆಚ್ಚು ಚೆನ್ನಾಗಿ ಒಯ್ಯುತ್ತವೆ. ಈ ಕಾರಣಕ್ಕಾಗಿ ಜಾಹಿರಾತುಗಳಲ್ಲಿ ಜಾಸ್ತಿ ಚಿತ್ರಗಳನ್ನು ಬಳಸಲಾಗುತ್ತದೆ. ಚಿತ್ರಗಳು ಬಾಷೆಗಳಿಗಿಂತ ವಿಭಿನ್ನವಾಗಿ ಕೆಲಸ ಮಾಡುತ್ತವೆ. ಅವು ಏಕಕಾಲದಲ್ಲಿ ಹಲವಾರು ವಿಷಯಗಳನ್ನು ತೋರಿಸುತ್ತವೆ ಮತ್ತು ತಮ್ಮ ಸಮಗ್ರತೆಯಿಂದ ಪ್ರಭಾವ ಬೀರುತ್ತವೆ. ಅಂದರೆ ಒಂದು ಸಂಪೂರ್ಣ ಚಿತ್ರ ಒಂದು ಖಚಿತವಾದ ಪರಿಣಾಮವನ್ನು ಹೊಂದಿರುತ್ತದೆ. ಮಾತನಾಡುವಾಗ ಹೆಚ್ಚು ಪದಗಳನ್ನು ಬಳಸಬೇಕಾದುದು ಅವಶ್ಯಕ. ಚಿತ್ರಗಳು ಮತ್ತು ಭಾಷೆ ಒಂದಕ್ಕೊಂದು ಸಂಬಂಧ ಹೊಂದಿವೆ. ಒಂದು ಚಿತ್ರವನ್ನು ವಿವರಿಸಲು ನಮಗೆ ಭಾಷೆ ಬೇಕು. ಪ್ರತಿಯಾಗಿ ಹಲವು ಪಠ್ಯಗಳು ಕೇವಲ ಚಿತ್ರಗಳ ಮೂಲಕ ಅರ್ಥವಾಗುತ್ತವೆ . ಭಾಷೆ ಮತ್ತು ಚಿತ್ರಗಳ ಮಧ್ಯೆ ಇರುವ ಸಂಬಂಧವನ್ನು ಭಾಷಾವಿಜ್ಞಾನಿಗಳು ಸಂಶೋಧಿಸುತ್ತಿದ್ದಾರೆ. ಒಂದು ಪ್ರಶ್ನೆ ಕೂಡ ಉದ್ಭವವಾಗುತ್ತದೆ: ಚಿತ್ರಗಳು ತಮ್ಮದೆ ಭಾಷೆಯನ್ನು ಹೊಂದಿವೆಯೆ ಎಂದು. ಯಾವಾಗ ಎನನ್ನಾದರು ಚಿತ್ರೀಕರಿಸಿದರೆ ನಾವು ಬರಿ ಭಾವಚಿತ್ರಗಳನ್ನು ಮಾತ್ರ ನೋಡಬಹುದು.. ಚಿತ್ರಗಳು ಏನನ್ನು ಹೇಳುತ್ತವೆ ಎನ್ನುವುದು ನಿಖರವಾಗಿರುವುದಿಲ್ಲ. ಒಂದು ಚಿತ್ರ ಭಾಷೆಯ ಕೆಲಸ ಮಾಡಬೇಕಾದರೆ ಅದು ನಿರ್ದಿಷ್ಟವಾಗಿರಬೇಕು. ಅದು ಎಷ್ಟು ಕಡಿಮೆ ನಿರೂಪಿಸುತ್ತದೊ ಅಷ್ಟು ಸ್ಪಷ್ಟವಾಗಿ ಅದರ ಸಂದೇಶ ಹೊರಹೊಮ್ಮುತ್ತದೆ. ಅದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಚಿತ್ರಲಿಪಿ. ಚಿತ್ರಲಿಪಿಗಳು ಸರಳವಾದ ಮತ್ತು ಅಸಂದಿಗ್ಧವಾದ ಚಿತ್ರ ಚಿಹ್ನೆಗಳು. ಅವು ಮೌಖಿಕ ಭಾಷೆಯನ್ನು ಬದಲಿಸುತ್ತವೆ, ಅಂದರೆ ಅವು ದೃಶ್ಯ ಸಂವಹನೆಗಳು. ಧೂಮಪಾನ ನಿಷೇಧದ ಚಿತ್ರಲಿಪಿ ಎಲ್ಲರಿಗೂ ಪರಿಚಿತ. ಅದು ಒಂದು ಕಾಟು ಹಾಕಿರುವ ಸಿಗರೇಟನ್ನು ತೋರಿಸುತ್ತದೆ. ಜಾಗತೀಕರಣದಿಂದಾಗಿ ಚಿತ್ರಗಳು ಹೆಚ್ಚು ಮಹತ್ವವನ್ನು ಪಡೆಯುತ್ತವೆ. ಅದರೆ ಮನುಷ್ಯ ಚಿತ್ರದ ಭಾಷೆಯನ್ನು ಸಹ ಕಲಿಯಬೇಕು. ಆದರೆ ಎಲ್ಲರೂ ಯೋಚಿಸುವಂತೆ ಅದು ಜಗತ್ತಿನ ಎಲ್ಲಾ ಕಡೆ ಅರ್ಥವಾಗುವುದಿಲ್ಲ. ನಾವು ಒಂದು ಚಿತ್ರವನ್ನು ಅರ್ಥಮಾಡಿಕೊಳ್ಳುವ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ನಾವು ಹೇಗೆ ನೋಡುತ್ತೇವೆ ಎನ್ನುವುದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತವೆ. ಹಲವು ಜನರು ಸಿಗರೇಟನ್ನು ಕಾಣುವುದೇ ಇಲ್ಲ, ಕೇವಲ ಕಪ್ಪು ಗೆರೆಗಳನ್ನಷ್ಟೆ.