ಪದಗುಚ್ಛ ಪುಸ್ತಕ

kn ಸಂಬಧಾವ್ಯಯಗಳು ೪   »   gu જોડાણો 4

೯೭ [ತೊಂಬತ್ತೇಳು]

ಸಂಬಧಾವ್ಯಯಗಳು ೪

ಸಂಬಧಾವ್ಯಯಗಳು ೪

97 [સાતવાણું]

97 [Sātavāṇuṁ]

જોડાણો 4

[jōḍāṇō 4]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಟೀವಿ ಓಡುತ್ತಿದ್ದರೂ ಅವನು ನಿದ್ರೆ ಮಾಡಿಬಿಟ್ಟ. ટીવ- ચા----ો-ા-છ-ાં -- -ૂ- ગય-. ટી_ ચા_ હો_ છ_ તે સૂ_ ગ__ ટ-વ- ચ-લ- હ-વ- છ-ા- ત- સ-ઈ ગ-ો- ------------------------------- ટીવી ચાલુ હોવા છતાં તે સૂઈ ગયો. 0
ṭ-v- -ālu-h--ā-ch-tā--t---ū&apo--- g-yō. ṭ___ c___ h___ c_____ t_ s________ g____ ṭ-v- c-l- h-v- c-a-ā- t- s-&-p-s-ī g-y-. ---------------------------------------- ṭīvī cālu hōvā chatāṁ tē sū'ī gayō.
ತುಂಬಾ ಹೊತ್ತಾಗಿದ್ದರೂ ಅವನು ಸ್ವಲ್ಪ ಹೊತ್ತು ಉಳಿದ. મોડુ--થયું --ાં તે-ર---ય-. મો_ થ_ છ_ તે રો___ મ-ડ-ં થ-ુ- છ-ા- ત- ર-ક-ય-. -------------------------- મોડું થયું છતાં તે રોકાયો. 0
M-ḍ-- -h-y-ṁ --at-ṁ -ē--ō----. M____ t_____ c_____ t_ r______ M-ḍ-ṁ t-a-u- c-a-ā- t- r-k-y-. ------------------------------ Mōḍuṁ thayuṁ chatāṁ tē rōkāyō.
ನಾವು ಭೇಟಿ ಮಾಡಲು ನಿರ್ಧರಿಸಿದ್ದರೂ ಅವನು ಬರಲಿಲ್ಲ. અ------ાની-----સ--ા -ર- -ોવા-છત---ત----્-- -હો--. અ_ મ___ વ્____ ક_ હો_ છ_ તે આ__ ન___ અ-ે મ-વ-ન- વ-ય-સ-થ- ક-ી હ-વ- છ-ા- ત- આ-્-ો ન-ો-ો- ------------------------------------------------- અમે મળવાની વ્યવસ્થા કરી હોવા છતાં તે આવ્યો નહોતો. 0
Am----ḷav--- vyavasthā--arī -ō-- ----āṁ----ā-y- n-h---. A__ m_______ v________ k___ h___ c_____ t_ ā___ n______ A-ē m-ḷ-v-n- v-a-a-t-ā k-r- h-v- c-a-ā- t- ā-y- n-h-t-. ------------------------------------------------------- Amē maḷavānī vyavasthā karī hōvā chatāṁ tē āvyō nahōtō.
ಟೀವಿ ಓಡುತ್ತಿತ್ತು. ಆದಾಗ್ಯೂ ಅವನು ನಿದ್ರೆ ಮಾಡಿಬಿಟ್ಟ. ટી-- ચા-- ----. --મ--ત--,-----ૂ-----. ટી_ ચા_ હ__ તે_ છ__ તે સૂ_ ગ__ ટ-વ- ચ-લ- હ-ુ-. ત-મ છ-ા-, ત- સ-ઈ ગ-ો- ------------------------------------- ટીવી ચાલુ હતું. તેમ છતાં, તે સૂઈ ગયો. 0
Ṭ-vī cā---hatuṁ.----a c-----, -ē--ū-apo-----ayō. Ṭ___ c___ h_____ T___ c______ t_ s________ g____ Ṭ-v- c-l- h-t-ṁ- T-m- c-a-ā-, t- s-&-p-s-ī g-y-. ------------------------------------------------ Ṭīvī cālu hatuṁ. Tēma chatāṁ, tē sū'ī gayō.
ತುಂಬಾ ಹೊತ್ತಾಗಿತ್ತು. ಆದಾಗ್ಯೂ ಅವನು ಸ್ವಲ್ಪ ಹೊತ್ತು ಉಳಿದ. મ--ું-થઈ-ગયું ---ં--ત-- છ--ં-ત--રો---ો. મો_ થ_ ગ_ હ__ તે_ છ_ તે રો___ મ-ડ-ં થ- ગ-ુ- હ-ુ-. ત-મ છ-ા- ત- ર-ક-ય-. --------------------------------------- મોડું થઈ ગયું હતું. તેમ છતાં તે રોકાયો. 0
Mō-------&a--s-- g-y---ha--ṁ----ma--h---ṁ-t- r--āy-. M____ t_________ g____ h_____ T___ c_____ t_ r______ M-ḍ-ṁ t-a-a-o-;- g-y-ṁ h-t-ṁ- T-m- c-a-ā- t- r-k-y-. ---------------------------------------------------- Mōḍuṁ tha'ī gayuṁ hatuṁ. Tēma chatāṁ tē rōkāyō.
ನಾವು ಭೇಟಿ ಮಾಡಲು ನಿರ್ಧರಿಸಿದ್ದೆವು. ಆದಾಗ್ಯೂ ಅವನು ಬರಲಿಲ್ಲ. અ-- ---ા-ું----વ્ય-- -તું- ત-મ છતા- ---આ-્ય- - હતો. અ_ મ___ ગો___ હ__ તે_ છ_ તે આ__ ન હ__ અ-ે મ-વ-ન-ં ગ-ઠ-્-ુ- હ-ુ-. ત-મ છ-ા- ત- આ-્-ો ન હ-ો- --------------------------------------------------- અમે મળવાનું ગોઠવ્યું હતું. તેમ છતાં તે આવ્યો ન હતો. 0
A-ē--a-avān------ha---- h----. -ē-- -h-t-ṁ--ē ā-y---a ---ō. A__ m________ g________ h_____ T___ c_____ t_ ā___ n_ h____ A-ē m-ḷ-v-n-ṁ g-ṭ-a-y-ṁ h-t-ṁ- T-m- c-a-ā- t- ā-y- n- h-t-. ----------------------------------------------------------- Amē maḷavānuṁ gōṭhavyuṁ hatuṁ. Tēma chatāṁ tē āvyō na hatō.
ಅವನ ಬಳಿ ಚಾಲನಾ ಪರವಾನಿಗೆ ಇಲ್ಲದಿದ್ದರೂ ಅವನು ಗಾಡಿಯನ್ನು ಓಡಿಸುತ್ತಾನೆ. તે-ી ----------વિ----ાયસન્----હ-વા-છ-ા- ત- કાર ચલાવે--ે. તે_ પા_ ડ્____ લા____ ન હો_ છ_ તે કા_ ચ__ છે_ ત-ન- પ-સ- ડ-ર-ઈ-િ-ગ લ-ય-ન-સ ન હ-વ- છ-ા- ત- ક-ર ચ-ા-ે છ-. -------------------------------------------------------- તેની પાસે ડ્રાઈવિંગ લાયસન્સ ન હોવા છતાં તે કાર ચલાવે છે. 0
Tēnī----- --ā&-po-;ī-iṅ-- l-ya-a--- -- hōvā c--tāṁ -ē-kā-- ca--vē---ē. T___ p___ ḍ______________ l________ n_ h___ c_____ t_ k___ c_____ c___ T-n- p-s- ḍ-ā-a-o-;-v-ṅ-a l-y-s-n-a n- h-v- c-a-ā- t- k-r- c-l-v- c-ē- ---------------------------------------------------------------------- Tēnī pāsē ḍrā'īviṅga lāyasansa na hōvā chatāṁ tē kāra calāvē chē.
ರಸ್ತೆ ಜಾರಿಕೆ ಇದ್ದರೂ ಸಹ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. રસ્----પ--ો --વા છ-ા--તે ઝડપ---વ--ન ચલ--- --. ર__ લ___ હો_ છ_ તે ઝ___ વા__ ચ__ છે_ ર-્-ો લ-સ-ો હ-વ- છ-ા- ત- ઝ-પ-ી વ-હ- ચ-ા-ે છ-. --------------------------------------------- રસ્તો લપસણો હોવા છતાં તે ઝડપથી વાહન ચલાવે છે. 0
R--tō-lap-s-ṇō---vā --a--ṁ tē --aḍapath---ā-ana-c-lāvē c-ē. R____ l_______ h___ c_____ t_ j_________ v_____ c_____ c___ R-s-ō l-p-s-ṇ- h-v- c-a-ā- t- j-a-a-a-h- v-h-n- c-l-v- c-ē- ----------------------------------------------------------- Rastō lapasaṇō hōvā chatāṁ tē jhaḍapathī vāhana calāvē chē.
ಅವನು ಮದ್ಯದ ಅಮಲಿನಲ್ಲಿ ಇದ್ದರೂ ಸಹ ಸೈಕಲ್ಲನ್ನು ಓಡಿಸುತ್ತಾನೆ. દા-----નશ-મા- હ-વા--તાં ત- બાઇક-ચલ-વે --. દા__ ન__ હો_ છ_ તે બા__ ચ__ છે_ દ-ર-ન- ન-ા-ા- હ-વ- છ-ા- ત- બ-ઇ- ચ-ા-ે છ-. ----------------------------------------- દારૂના નશામાં હોવા છતાં તે બાઇક ચલાવે છે. 0
D-r-nā-na-ā-ā- hōvā---atāṁ -- --&a-----k- ca-āv----ē. D_____ n______ h___ c_____ t_ b__________ c_____ c___ D-r-n- n-ś-m-ṁ h-v- c-a-ā- t- b-&-p-s-i-a c-l-v- c-ē- ----------------------------------------------------- Dārūnā naśāmāṁ hōvā chatāṁ tē bā'ika calāvē chē.
ಅವನ ಬಳಿ ಚಾಲನಾಪರವಾನಿಗೆ ಇಲ್ಲದ ಹೊರತಾಗಿಯೂ ಅವನು ಗಾಡಿಯನ್ನು ಓಡಿಸುತ್ತಾನೆ. ત-ન----સ- ---ાઈવ-ં- લાય-ન-- -થી.-ત-મ --ા--તે-ક-- ચલ--ે-છ-. તે_ પા_ ડ્____ લા____ ન__ તે_ છ_ તે કા_ ચ__ છે_ ત-ન- પ-સ- ડ-ર-ઈ-િ-ગ લ-ય-ન-સ ન-ી- ત-મ છ-ા- ત- ક-ર ચ-ા-ે છ-. ---------------------------------------------------------- તેની પાસે ડ્રાઈવિંગ લાયસન્સ નથી. તેમ છતાં તે કાર ચલાવે છે. 0
T--ī p--ē -rā&-pos;īviṅ-- -āy---nsa -at-ī.--ē-a----t----- kā-a-calāv- chē. T___ p___ ḍ______________ l________ n_____ T___ c_____ t_ k___ c_____ c___ T-n- p-s- ḍ-ā-a-o-;-v-ṅ-a l-y-s-n-a n-t-ī- T-m- c-a-ā- t- k-r- c-l-v- c-ē- -------------------------------------------------------------------------- Tēnī pāsē ḍrā'īviṅga lāyasansa nathī. Tēma chatāṁ tē kāra calāvē chē.
ರಸ್ತೆ ಜಾರಿಕೆ ಇರುವ ಹೊರತಾಗಿಯೂ ಅವನು ಗಾಡಿಯನ್ನು ವೇಗವಾಗಿ ಓಡಿಸುತ್ತಾನೆ. ર------ર્ફી-ો--ે.----- તે --લ---ડપ---ગ--ી-ચલ-વ- છ-. ર__ બ___ છે_ છ_ તે આ__ ઝ___ ગા_ ચ__ છે_ ર-્-ો બ-્-ી-ો છ-. છ-ા- ત- આ-લ- ઝ-પ-ી ગ-ડ- ચ-ા-ે છ-. --------------------------------------------------- રસ્તો બર્ફીલો છે. છતાં તે આટલી ઝડપથી ગાડી ચલાવે છે. 0
R-s-- --rp-īl- c--- ----āṁ -----a---jhaḍa--th- gāḍ-------ē -hē. R____ b_______ c___ C_____ t_ ā____ j_________ g___ c_____ c___ R-s-ō b-r-h-l- c-ē- C-a-ā- t- ā-a-ī j-a-a-a-h- g-ḍ- c-l-v- c-ē- --------------------------------------------------------------- Rastō barphīlō chē. Chatāṁ tē āṭalī jhaḍapathī gāḍī calāvē chē.
ಅವನು ಮದ್ಯದ ಅಮಲಿನಲ್ಲಿ ಇರುವ ಹೊರತಾಗಿಯೂ ಸೈಕಲ್ಲನ್ನು ಓಡಿಸುತ್ತಾನೆ તે-ન--મ-ં -ે---------ં- -ે -ે-- ---- ચ--વ--છે. તે ન__ છે_ તે_ છ__ તે તે_ બા__ ચ__ છે_ ત- ન-ા-ા- છ-. ત-મ છ-ા-, ત- ત-ન- બ-ઇ- ચ-ા-ે છ-. ---------------------------------------------- તે નશામાં છે. તેમ છતાં, તે તેની બાઇક ચલાવે છે. 0
T- -aśā--ṁ chē.-T----chatā-, -ē--ē-- ---apo--ik--calā-----ē. T_ n______ c___ T___ c______ t_ t___ b__________ c_____ c___ T- n-ś-m-ṁ c-ē- T-m- c-a-ā-, t- t-n- b-&-p-s-i-a c-l-v- c-ē- ------------------------------------------------------------ Tē naśāmāṁ chē. Tēma chatāṁ, tē tēnī bā'ika calāvē chē.
ಅವಳು ಓದಿದ್ದರೂ ಸಹ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. તે-ી- અભ્ય-સ ---યો-હો-- છ-----ેન- ---રી -ળ- -ક-ી ---. તે__ અ___ ક__ હો_ છ_ તે_ નો__ મ_ શ__ ન__ ત-ણ-એ અ-્-ા- ક-્-ો હ-વ- છ-ા- ત-ન- ન-ક-ી મ-ી શ-ત- ન-ી- ----------------------------------------------------- તેણીએ અભ્યાસ કર્યો હોવા છતાં તેને નોકરી મળી શકતી નથી. 0
Tē--&a-o-;ē---h-ā---k-----hōv- c-atā- tēnē-n--a-ī -a-ī ś--a-ī --th-. T__________ a______ k____ h___ c_____ t___ n_____ m___ ś_____ n_____ T-ṇ-&-p-s-ē a-h-ā-a k-r-ō h-v- c-a-ā- t-n- n-k-r- m-ḷ- ś-k-t- n-t-ī- -------------------------------------------------------------------- Tēṇī'ē abhyāsa karyō hōvā chatāṁ tēnē nōkarī maḷī śakatī nathī.
ಅವಳು ನೋವಿನಲ್ಲಿದ್ದರೂ ಸಹ, ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. તે-પ-----ં-હ-વ---તાં--ૉક્-ર પ--ે -----તી. તે પી__ હો_ છ_ ડૉ___ પા_ ન_ જ__ ત- પ-ડ-મ-ં હ-વ- છ-ા- ડ-ક-ટ- પ-સ- ન-ી જ-ી- ----------------------------------------- તે પીડામાં હોવા છતાં ડૉક્ટર પાસે નથી જતી. 0
Tē---ḍā-āṁ--ōvā -hat-ṁ--ŏ-ṭ-ra--ā---na-hī j--ī. T_ p______ h___ c_____ ḍ______ p___ n____ j____ T- p-ḍ-m-ṁ h-v- c-a-ā- ḍ-k-a-a p-s- n-t-ī j-t-. ----------------------------------------------- Tē pīḍāmāṁ hōvā chatāṁ ḍŏkṭara pāsē nathī jatī.
ಅವಳ ಬಳಿ ಹಣವಿಲ್ಲದಿದ್ದರೂ ಸಹ, ಅವಳು ಕಾರನ್ನು ಕೊಳ್ಳುತ್ತಾಳೆ. ત-ન- -ાસ- પ-સા-ન હ--ા-છ-ા- ------------ --. તે_ પા_ પૈ_ ન હો_ છ_ તે કા_ ખ__ છે_ ત-ન- પ-સ- પ-સ- ન હ-વ- છ-ા- ત- ક-ર ખ-ી-ે છ-. ------------------------------------------- તેની પાસે પૈસા ન હોવા છતાં તે કાર ખરીદે છે. 0
T-n- p--ē p-isā n- -----c-a----------a kha-----chē. T___ p___ p____ n_ h___ c_____ t_ k___ k______ c___ T-n- p-s- p-i-ā n- h-v- c-a-ā- t- k-r- k-a-ī-ē c-ē- --------------------------------------------------- Tēnī pāsē paisā na hōvā chatāṁ tē kāra kharīdē chē.
ಅವಳು ಓದಿದ್ದಾಳೆ. ಆದಾಗ್ಯೂ ಅವಳಿಗೆ ಯಾವ ಕೆಲಸವೂ ಸಿಕ್ಕಿಲ್ಲ. તેણી----્-ા--કર્-ો.-ત-મ -ત-ં, તેણી-ે નોક-----ી-શકત----ી. તે__ અ___ ક___ તે_ છ__ તે__ નો__ મ_ શ__ ન__ ત-ણ-એ અ-્-ા- ક-્-ો- ત-મ છ-ા-, ત-ણ-ન- ન-ક-ી મ-ી શ-ત- ન-ી- -------------------------------------------------------- તેણીએ અભ્યાસ કર્યો. તેમ છતાં, તેણીને નોકરી મળી શકતી નથી. 0
Tēṇī-a-o-;--ab--ā-a-kar-ō. T-ma-c-at-ṁ, t-ṇīn-----ar--maḷ- --k-tī n----. T__________ a______ k_____ T___ c______ t_____ n_____ m___ ś_____ n_____ T-ṇ-&-p-s-ē a-h-ā-a k-r-ō- T-m- c-a-ā-, t-ṇ-n- n-k-r- m-ḷ- ś-k-t- n-t-ī- ------------------------------------------------------------------------ Tēṇī'ē abhyāsa karyō. Tēma chatāṁ, tēṇīnē nōkarī maḷī śakatī nathī.
ಅವಳು ನೋವಿನಲ್ಲಿದ್ದಾಳೆ. ಆದಾಗ್ಯೂ ಅವಳು ವೈದ್ಯರ ಬಳಿಗೆ ಹೋಗುವುದಿಲ್ಲ. ત----પ-ડ-માં --.---મ -ત-ં- --------ર -ાસે જતો--થ-. તે_ પી__ છે_ તે_ છ__ તે ડૉ___ પા_ જ_ ન__ ત-ણ- પ-ડ-મ-ં છ-. ત-મ છ-ા-, ત- ડ-ક-ટ- પ-સ- જ-ો ન-ી- -------------------------------------------------- તેણી પીડામાં છે. તેમ છતાં, તે ડૉક્ટર પાસે જતો નથી. 0
Tē-ī--īḍ--ā- c-ē.---m--c----ṁ---ē----ṭ-r- --sē-j-t- -athī. T___ p______ c___ T___ c______ t_ ḍ______ p___ j___ n_____ T-ṇ- p-ḍ-m-ṁ c-ē- T-m- c-a-ā-, t- ḍ-k-a-a p-s- j-t- n-t-ī- ---------------------------------------------------------- Tēṇī pīḍāmāṁ chē. Tēma chatāṁ, tē ḍŏkṭara pāsē jatō nathī.
ಅವಳ ಬಳಿ ಹಣ ಇಲ್ಲ. ಆದಾಗ್ಯೂ ಅವಳು ಕಾರನ್ನು ಕೊಳ್ಳುತ್ತಾಳೆ. ત-ણી પ-સે---સ------ -ે- છ---- તે ----ાર-ખ-ીદે છ-. તે_ પા_ પૈ_ ન__ તે_ છ__ તે એ_ કા_ ખ__ છે_ ત-ણ- પ-સ- પ-સ- ન-ી- ત-મ છ-ા-, ત- એ- ક-ર ખ-ી-ે છ-. ------------------------------------------------- તેણી પાસે પૈસા નથી. તેમ છતાં, તે એક કાર ખરીદે છે. 0
T-ṇī -ā-- ---sā na-h-.-Tē-- chatā-, -- -k- -āra-kha-ī-- -hē. T___ p___ p____ n_____ T___ c______ t_ ē__ k___ k______ c___ T-ṇ- p-s- p-i-ā n-t-ī- T-m- c-a-ā-, t- ē-a k-r- k-a-ī-ē c-ē- ------------------------------------------------------------ Tēṇī pāsē paisā nathī. Tēma chatāṁ, tē ēka kāra kharīdē chē.

ಯುವ ಜನರು ವಯಸ್ಕರಿಂದ ವಿಭಿನ್ನವಾಗಿ ಕಲಿಯುತ್ತಾರೆ.

ತುಲನಾತ್ಮಕವಾಗಿ ನೋಡಿದರೆ ಮಕ್ಕಳು ಭಾಷೆಗಳನ್ನು ಶೀಘ್ರವಾಗಿ ಕಲಿಯುತ್ತಾರೆ. ವಯಸ್ಕರಲ್ಲಿ ಅದು ಹೆಚ್ಚು ಕಡಿಮೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಮಕ್ಕಳು ಕಲಿಯುತ್ತಾರೆ, ಆದರೆ ವಯಸ್ಕರಿಗಿಂತ ಹೆಚ್ಚು ಚೆನ್ನಾಗಿ ಏನಲ್ಲ. ಅವರು ಕೇವಲ ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಕಲಿಯುವ ಸಮಯದಲ್ಲಿ ಮಿದುಳು ಬಹಳ ಹೆಚ್ಚು ಸಾಧಿಸ ಬೇಕಾಗುತ್ತದೆ. ಏಕ ಕಾಲದಲ್ಲಿ ಅದು ಹಲವಾರು ವಿಷಯಗಳನ್ನು ಕಲಿಯಬೇಕಾಗುತ್ತದೆ. ಮನುಷ್ಯ ಒಂದು ಭಾಷೆ ಕಲಿಯುವಾಗ ಕೇವಲ ಅದರ ಬಗ್ಗೆ ಆಲೋಚನೆ ಮಾಡಿದರೆ ಸಾಲದು. ಅವನು ಹೊಸ ಪದಗಳನ್ನು ಉಚ್ಚರಿಸುವುದನ್ನೂ ಕಲಿಯಬೇಕು. ಅದಕ್ಕಾಗಿ ವಾಕ್ ಅವಯವಗಳು ಹೊಸ ಚಲನೆಗಳನ್ನು ಕಲಿಯಬೇಕಾಗುತ್ತದೆ. ಹಾಗೂ ಮಿದುಳು ಹೊಸ ಸನ್ನಿವೇಶಗಳಿಗೆ ಸ್ಪಂದಿಸುವುದನ್ನು ಕಲಿಯಬೇಕಾಗುತ್ತದೆ. ಒಂದು ಪರಭಾಷೆಯಲ್ಲಿ ಸಂವಹಿಸುವುದು ಒಂದು ದೊಡ್ಡ ಸವಾಲು. ವಯಸ್ಕರು ಪ್ರತಿಯೊಂದು ವಯಸ್ಸಿನಲ್ಲೂ ವಿವಿಧ ರೀತಿಯಲ್ಲಿ ಕಲಿಯುತ್ತಾರೆ. ೨೦ ಅಥವಾ ೩೦ ವರ್ಷಗಳ ವರೆಗೆ ಮನುಷ್ಯರಿಗೆ ಕಲಿಯುವುದು ಒಂದು ನಿಯತ ಕಾರ್ಯಕ್ರಮ. ಶಾಲೆ ಅಥವಾ ವ್ಯಾಸಂಗ ತುಂಬಾ ಹಳೆಯದಾಗಿರುವುದಿಲ್ಲ. ಅದರಿಂದಾಗಿ ಮಿದುಳಿಗೆ ತರಬೇತಿ ಇರುತ್ತದೆ. ಆದ್ದರಿಂದ ಪರಭಾಷೆಯನ್ನು ಅದಕ್ಕೆ ಅತಿ ಉಚ್ಛ ಮಟ್ಟದಲ್ಲಿ ಕಲಿಯಲು ಸಾಧ್ಯವಾಗುತ್ತದೆ. ೪೦ರಿಂದ ೫೦ ವಯಸ್ಸಿನ ಜನರು ಆಗಲೆ ಹೆಚ್ಚು ಕಲಿತಿರುತ್ತಾರೆ. ಈ ಅನುಭವದ ಜ್ಞಾನದಿಂದ ಮಿದುಳು ಲಾಭ ಪಡೆಯುತ್ತದೆ. ಅದು ಹೊಸ ವಿಷಯಗಳನ್ನು ಹಳೆಯ ಜ್ಞಾನಕ್ಕೆ ಚೆನ್ನಾಗಿ ಸೇರಿಸುತ್ತದೆ. ಈ ವಯಸ್ಸಿನಲ್ಲಿ ಅದು ತನಗೆ ಗೊತ್ತಿರುವ ವಿಷಯಗಳನ್ನು ಚೆನ್ನಾಗಿ ಕಲಿಯುತ್ತದೆ. ಉದಾಹರಣೆಗೆ ಮುಂಚೆ ಕಲಿತಿರುವ ಭಾಷೆಗಳನ್ನು ಹೋಲುವ ಭಾಷೆಯನ್ನು ಕಲಿಯುವುದು. ೬೦ ಅಥವಾ ೭೦ ವರ್ಷ ವಯಸ್ಸಿನವರಿಗೆ ಹೆಚ್ಚು ಸಮಯ ಇರುತ್ತದೆ. ಅವರು ಅನೇಕ ಬಾರಿ ಅಭ್ಯಾಸ ಮಾಡಬಹುದು. ಭಾಷೆಗಳ ವಿಷಯದಲ್ಲಿ ಅದು ಅತಿ ಮುಖ್ಯ. ಉದಾಹರಣೆಗೆ ಅಧಿಕ ವಯಸ್ಕರು ಅನ್ಯ ಲಿಪಿಗಳನ್ನು ಹೆಚ್ಚು ಚೆನ್ನಾಗಿ ಕಲಿಯುತ್ತಾರೆ. ಯಾವ ವಯಸ್ಸಿನಲ್ಲಿ ಆದರೂ ಮನುಷ್ಯ ಸಫಲವಾಗಿ ಕಲಿಯಬಹುದು. ಮಿದುಳು ಪ್ರೌಢಾವಸ್ಥೆಯ ನಂತರವೂ ಹೊಸ ನರ ತಂತುಗಳನ್ನು ಸೃಷ್ಟಿಸಬಹುದು. ಮತ್ತು ಅದು ಆ ಕೆಲಸವನ್ನು ಮಾಡುವ ಆಸ್ತೆಯನ್ನು ಸಹ ಹೊಂದಿರುತ್ತದೆ.