ಪದಗುಚ್ಛ ಪುಸ್ತಕ

kn ದೇಹದ ಭಾಗಗಳು   »   gu શરીરના ભાગો

೫೮ [ಐವತ್ತೆಂಟು]

ದೇಹದ ಭಾಗಗಳು

ದೇಹದ ಭಾಗಗಳು

58 [અઠ્ઠાવન]

58 [Aṭhṭhāvana]

શરીરના ભાગો

Śarīranā bhāgō

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನಾನು ಒಬ್ಬ ಗಂಡಸಿನ ಚಿತ್ರವನ್ನು ಬಿಡಿಸುತ್ತಿದ್ದೇನೆ. હું એક ---- -ોરુ---ું. હું એ_ મા__ દો_ છું_ હ-ં એ- મ-ણ- દ-ર-ં છ-ં- ---------------------- હું એક માણસ દોરું છું. 0
hu---k- -----a d-ruṁ--huṁ. h__ ē__ m_____ d____ c____ h-ṁ ē-a m-ṇ-s- d-r-ṁ c-u-. -------------------------- huṁ ēka māṇasa dōruṁ chuṁ.
ಮೊದಲಿಗೆ ತಲೆ. પ-રથમ મ-થ-ં. પ્___ મા__ પ-ર-મ મ-થ-ં- ------------ પ્રથમ માથું. 0
Pr-t---a-m-th-ṁ. P_______ m______ P-a-h-m- m-t-u-. ---------------- Prathama māthuṁ.
ಆ ಮನುಷ್ಯ ಒಂದು ಟೋಪಿಯನ್ನು ಹಾಕಿಕೊಂಡಿದ್ದಾನೆ. મ-ણસ----પી-પહે-- --. મા__ ટો_ પ__ છે_ મ-ણ-ે ટ-પ- પ-ે-ી છ-. -------------------- માણસે ટોપી પહેરી છે. 0
M-ṇ--- ṭ-p--pa-ērī-c--. M_____ ṭ___ p_____ c___ M-ṇ-s- ṭ-p- p-h-r- c-ē- ----------------------- Māṇasē ṭōpī pahērī chē.
ಅವನ ಕೂದಲುಗಳು ಕಾಣಿಸುವುದಿಲ್ಲ. ત-ે --- -ો- શકતા -થી. ત_ વા_ જો_ શ__ ન__ ત-ે વ-ળ જ-ઈ શ-ત- ન-ી- --------------------- તમે વાળ જોઈ શકતા નથી. 0
T-mē vā------ -a-atā-nathī. T___ v___ j__ ś_____ n_____ T-m- v-ḷ- j-ī ś-k-t- n-t-ī- --------------------------- Tamē vāḷa jōī śakatā nathī.
ಅವನ ಕಿವಿಗಳು ಸಹ ಕಾಣಿಸುವುದಿಲ್ಲ. ત----ા---ણ--ોઈ -કતા નથ-. ત_ કા_ પ_ જો_ શ__ ન__ ત-ે ક-ન પ- જ-ઈ શ-ત- ન-ી- ------------------------ તમે કાન પણ જોઈ શકતા નથી. 0
Tamē---n---aṇ----- -akat- nath-. T___ k___ p___ j__ ś_____ n_____ T-m- k-n- p-ṇ- j-ī ś-k-t- n-t-ī- -------------------------------- Tamē kāna paṇa jōī śakatā nathī.
ಅವನ ಬೆನ್ನು ಸಹ ಕಾಣಿಸುವುದಿಲ್ಲ. તમે -ાછ-------ઈ-શ--ા-નથ-. ત_ પા__ પ_ જો_ શ__ ન__ ત-ે પ-છ- પ- જ-ઈ શ-ત- ન-ી- ------------------------- તમે પાછળ પણ જોઈ શકતા નથી. 0
T--ē -ā---ḷa --ṇa-jō---ak-----a-h-. T___ p______ p___ j__ ś_____ n_____ T-m- p-c-a-a p-ṇ- j-ī ś-k-t- n-t-ī- ----------------------------------- Tamē pāchaḷa paṇa jōī śakatā nathī.
ನಾನು ಕಣ್ಣುಗಳನ್ನು ಮತ್ತು ಬಾಯಿಯನ್ನು ಬರೆಯುತ್ತಿದ್ದೇನೆ. હું આ--ો-અ-ે-મ-ં દોરુ--છું. હું આં_ અ_ મોં દો_ છું_ હ-ં આ-ખ- અ-ે મ-ં દ-ર-ં છ-ં- --------------------------- હું આંખો અને મોં દોરું છું. 0
H-ṁ āṅ--ō anē-mō------ṁ --u-. H__ ā____ a__ m__ d____ c____ H-ṁ ā-k-ō a-ē m-ṁ d-r-ṁ c-u-. ----------------------------- Huṁ āṅkhō anē mōṁ dōruṁ chuṁ.
ಆ ಮನುಷ್ಯ ನರ್ತಿಸುತ್ತಿದ್ದಾನೆ ಮತ್ತು ನಗುತ್ತಿದ್ದಾನೆ. મ--- --ચ- છે --ે હ-ે છ-. મા__ ના_ છે અ_ હ_ છે_ મ-ણ- ન-ચ- છ- અ-ે હ-ે છ-. ------------------------ માણસ નાચે છે અને હસે છે. 0
M---s- nā-ē---ē-a-ē-h--ē---ē. M_____ n___ c__ a__ h___ c___ M-ṇ-s- n-c- c-ē a-ē h-s- c-ē- ----------------------------- Māṇasa nācē chē anē hasē chē.
ಅವನು ಉದ್ದವಾದ ಮೂಗನ್ನು ಹೊಂದಿದ್ದಾನೆ. મ---------- -ાં-ુ---. મા___ ના_ લાં_ છે_ મ-ણ-ન-ં ન-ક લ-ં-ુ છ-. --------------------- માણસનું નાક લાંબુ છે. 0
Mā-----u--nāka -ā--u c-ē. M________ n___ l____ c___ M-ṇ-s-n-ṁ n-k- l-m-u c-ē- ------------------------- Māṇasanuṁ nāka lāmbu chē.
ಅವನು ಕೈಗಳಲ್ಲಿ ಒಂದು ಕೋಲನ್ನು ಹಿಡಿದಿದ್ದಾನೆ. ત-----ા--ાથમ-ં---કડી ધરાવે છે. તે તે_ હા__ લા__ ધ__ છે_ ત- ત-ન- હ-થ-ા- લ-ક-ી ધ-ા-ે છ-. ------------------------------ તે તેના હાથમાં લાકડી ધરાવે છે. 0
T-----ā -āt----- --kaḍ--dh---vē-ch-. T_ t___ h_______ l_____ d______ c___ T- t-n- h-t-a-ā- l-k-ḍ- d-a-ā-ē c-ē- ------------------------------------ Tē tēnā hāthamāṁ lākaḍī dharāvē chē.
ಅವನು ಕುತ್ತಿಗೆಯ ಸುತ್ತ ಒಂದು ಕಂಠವಸ್ತ್ರವನ್ನು ಕಟ್ಟಿಕೊಂಡಿದ್ದಾನೆ. ત--ગળા-ાં-----ર-ફ પ---હ-રે --. તે ગ__ સ્___ પ_ પ__ છે_ ત- ગ-ા-ા- સ-ક-ર-ફ પ- પ-ે-ે છ-. ------------------------------ તે ગળામાં સ્કાર્ફ પણ પહેરે છે. 0
Tē---ḷ--āṁ s----ha----a ------ -h-. T_ g______ s______ p___ p_____ c___ T- g-ḷ-m-ṁ s-ā-p-a p-ṇ- p-h-r- c-ē- ----------------------------------- Tē gaḷāmāṁ skārpha paṇa pahērē chē.
ಈಗ ಚಳಿಗಾಲ ಮತ್ತು ಥಂಡಿ ಇದೆ. શિ-ાળ- -ે-અને-ઠં-ી --. શિ__ છે અ_ ઠં_ છે_ શ-ય-ળ- છ- અ-ે ઠ-ડ- છ-. ---------------------- શિયાળો છે અને ઠંડી છે. 0
Śiyā---chē-a-ē-ṭh-ṇḍī c-ē. Ś_____ c__ a__ ṭ_____ c___ Ś-y-ḷ- c-ē a-ē ṭ-a-ḍ- c-ē- -------------------------- Śiyāḷō chē anē ṭhaṇḍī chē.
ಕೈಗಳು ಶಕ್ತಿಯುತವಾಗಿವೆ. હ-----બ-- --. હા_ મ___ છે_ હ-થ મ-બ-ત છ-. ------------- હાથ મજબૂત છે. 0
Hā-h---a-a--t-----. H____ m_______ c___ H-t-a m-j-b-t- c-ē- ------------------- Hātha majabūta chē.
ಕಾಲುಗಳು ಸಹ ಶಕ್ತಿಯುತವಾಗಿವೆ. પગ પ--મજ--ત---. પ_ પ_ મ___ છે_ પ- પ- મ-બ-ત છ-. --------------- પગ પણ મજબૂત છે. 0
Pa-- p--a ---a-ūta -h-. P___ p___ m_______ c___ P-g- p-ṇ- m-j-b-t- c-ē- ----------------------- Paga paṇa majabūta chē.
ಈ ಮನುಷ್ಯ ಮಂಜಿನಿಂದ ಮಾಡಲ್ಪಟ್ಟಿದ್ದಾನೆ. મા------ન---ન--- -ે. મા__ બ___ બ__ છે_ મ-ણ- બ-ફ-ો બ-ે-ો છ-. -------------------- માણસ બરફનો બનેલો છે. 0
M---s- b-rapha-ō---n-l--chē. M_____ b________ b_____ c___ M-ṇ-s- b-r-p-a-ō b-n-l- c-ē- ---------------------------- Māṇasa baraphanō banēlō chē.
ಅವನು ಷರಾಯಿ ಅಥವಾ ಕೋಟನ್ನು ಧರಿಸಿಲ್ಲ તે-- ક-- પે--- અને કો--પહેર્-- --ી. તે_ કો_ પે__ અ_ કો_ પ___ ન__ ત-ણ- ક-ઈ પ-ન-ટ અ-ે ક-ટ પ-ે-્-ો ન-ી- ----------------------------------- તેણે કોઈ પેન્ટ અને કોટ પહેર્યો નથી. 0
Tēṇē ------nṭ---nē---ṭ--p------ -a---. T___ k__ p____ a__ k___ p______ n_____ T-ṇ- k-ī p-n-a a-ē k-ṭ- p-h-r-ō n-t-ī- -------------------------------------- Tēṇē kōī pēnṭa anē kōṭa pahēryō nathī.
ಆದರೆ ಅವನು ಚಳಿಯ ಕೊರೆತದಿಂದ ಸೆಡೆಯುವುದಿಲ್ಲ. પણ---ણસ-ઠંડ- ન--. પ_ મા__ ઠં_ ન__ પ- મ-ણ- ઠ-ડ- ન-ી- ----------------- પણ માણસ ઠંડો નથી. 0
Paṇ- -āṇa-- ṭh-----na---. P___ m_____ ṭ_____ n_____ P-ṇ- m-ṇ-s- ṭ-a-ḍ- n-t-ī- ------------------------- Paṇa māṇasa ṭhaṇḍō nathī.
ಅವನು ಮಂಜಿನ ಮನುಷ್ಯ. તે-સ--ો--ન---. તે સ્___ છે_ ત- સ-ન-મ-ન છ-. -------------- તે સ્નોમેન છે. 0
T- -nōm--- c-ē. T_ s______ c___ T- s-ō-ē-a c-ē- --------------- Tē snōmēna chē.

ನಮ್ಮ ಪೂರ್ವಜರ ಭಾಷೆ.

ಆಧುನಿಕ ಭಾಷೆಗಳನ್ನು ಭಾಷಾವಿಜ್ಞಾನಿಗಳು ಪರಿಶೀಲಿಸಬಹುದು. ಈ ಕಾರ್ಯಕ್ಕೆ ಹಲವಾರು ವಿಧಾನಗಳ ಬಳಕೆ ಮಾಡಬಹುದು. ಆದರೆ ಸಾವಿರಾರು ವರ್ಷಗಳ ಮೊದಲು ಮನುಷ್ಯರು ಹೇಗೆ ಮಾತನಾಡುತ್ತಿದ್ದರು? ಈ ಪ್ರಶ್ನೆಗೆ ಉತ್ತರ ಕೊಡುವುದು ಅತಿ ಹೆಚ್ಚು ಕಷ್ಟ. ಆದರೂ ಈ ಪ್ರಶ್ನೆ ವಿಜ್ಞಾನಿಗಳನ್ನು ಬಹು ಕಾಲದಿಂದ ಕಾಡುತ್ತಿದೆ. ಅವರು ಹಿಂದಿನ ಕಾಲದಲ್ಲಿ ಹೇಗೆ ಮಾತನಾಡುತ್ತಿದ್ದರು ಎನ್ನುವುದನ್ನು ಸಂಶೋಧಿಸಲು ಬಯಸುತ್ತಾರೆ. ಅದಕ್ಕಾಗಿ ಹಳೆಯ ಭಾಷಾಪದ್ಧತಿಯನ್ನು ಪುನಃ ನಿರ್ಮಿಸಲು ಪ್ರಯತ್ನಿಸುತ್ತಾರೆ. ಅಮೇರಿಕಾದ ಸಂಶೋಧಕರು ಒಂದು ರೋಚಕ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಎರಡು ಸಾವಿರಕ್ಕೂ ಹೆಚ್ಚು ಭಾಷೆಗಳನ್ನು ವಿಶ್ಲೇಷಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಭಾಷೆಗಳ ವಾಕ್ಯರಚನೆಯನ್ನು ಪರೀಕ್ಷಿಸಿದ್ದಾರೆ. ಅವರ ಅಧ್ಯಯನ ಹಲವು ಸ್ವಾರಸ್ಯಕರ ಫಲಿತಾಂಶಗಳನ್ನು ಕೊಟ್ಟಿವೆ. ಶೇಕಡ ೫೦ರಷ್ಟು ಭಾಷೆಗಳ ವಾಕ್ಯಗಳು ಕ- ಕ- ಕ್ರಿ ಕ್ರಮವನ್ನು ಅನುಸರಿಸುತ್ತವೆ. ಅಂದರೆ ಮೊದಲಿಗೆ ಕರ್ತೃ-, ಕರ್ಮ- ನಂತರ ಕ್ರಿಯಾಪದಗಳು ಬರುತ್ತವೆ. ೭೦೦ಕ್ಕೂ ಹೆಚ್ಚು ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ಮಾದರಿಯನ್ನು ಬಳಸುತ್ತವೆ. ಸುಮಾರು ೧೬೦ ಭಾಷೆಗಳು ಕ್ರಿಯಾ-,ಕರ್ತೃ- ಮತ್ತು ಕರ್ಮಪದಗಳ ಪದ್ಧತಿಯನ್ನು ಹೊಂದಿವೆ. ಕೇವಲ ೪೦ ಭಾಷೆಗಳು ಕ್ರಿಯಾ-,ಕರ್ಮ- ಮತ್ತು ಕರ್ತೃಪದಗಳ ನಮೂನೆಯನ್ನು ಹೊಂದಿವೆ. ೧೨೦ ಭಾಷೆಗಳು ಮಿಶ್ರರಚನೆಯನ್ನು ಹೊಂದಿವೆ. ಕರ್ಮ-, ಕ್ರಿಯಾ ಮತ್ತು ಕರ್ತೃ ಹಾಗೂ ಕರ್ಮ-, ಕರ್ತೃ ಮತ್ತು ಕ್ರಿಯಾಪದಗಳ ಪದ್ಧತಿ ವಿರಳ. ಪರಿಶೀಲಿಸಿದ ಭಾಷೆಗಳಲ್ಲಿ ಹೆಚ್ಚು ಸಂಖ್ಯೆಯವು ಕರ್ತೃ, ಕರ್ಮ ಮತ್ತು ಕ್ರಿಯಾಪದಗಳ ಪದ್ಧತಿಯವು. ಈ ಗುಂಪಿಗೆ ಪರ್ಷಿಯನ್, ಜಪಾನಿ ಮತ್ತು ಟರ್ಕಿ ಭಾಷೆಗಳು ಸೇರುತ್ತವೆ. ಹೆಚ್ಚಿನ ಜೀವಂತ ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ವಿನ್ಯಾಸವನ್ನು ಅನುಸರಿಸುತ್ತವೆ. ಇಂಡೋ-ಜರ್ಮನ್ ಭಾಷಾಕುಟುಂಬಗಳಲ್ಲಿ ಈ ವಾಕ್ಯವಿನ್ಯಾಸ ಮೇಲುಗೈ ಸಾಧಿಸಿದೆ. ಮುಂಚೆ ಮಾನವ ಕರ್ತೃ-, ಕರ್ಮ- ಮತ್ತು ಕ್ರಿಯಾಪದಗಳ ಮಾದರಿ ಬಳಸುತ್ತಿದ್ದ ಎಂದು ಸಂಶೋಧಕರ ನಂಬಿಕೆ. ಎಲ್ಲಾ ಭಾಷೆಗಳು ಈ ಪದ್ಧತಿಯನ್ನು ಆಧರಿಸಿದ್ದವು. ಅನಂತರ ಭಾಷೆಗಳು ವಿವಿಧ ರೀತಿಯಲ್ಲಿ ಬೆಳವಣಿಗೆಯನ್ನು ಹೊಂದಿದವು. ಇದು ಹೇಗೆ ಹೀಗಾಯಿತು ಎನ್ನುವುದು ಜನರಿಗೆ ಇನ್ನೂ ಗೊತ್ತಿಲ್ಲ. ವಾಕ್ಯವಿನ್ಯಾಸದಲ್ಲಿನ ವೈವಿಧ್ಯತೆಗೆ ಏನಾದರು ಕಾರಣ ಇದ್ದಿರಲೇ ಬೇಕು. ಏಕೆಂದರೆ ವಿಕಸನದಲ್ಲಿ ಕೇವಲ ಅನುಕೂಲಗಳಿರುವ ವಿಷಯಗಳು ಮಾತ್ರ ಮುಂದುವರೆಯುತ್ತವೆ.