ಪದಗುಚ್ಛ ಪುಸ್ತಕ

kn ಸೂಪರ್ ಮಾರ್ಕೆಟ್ ನಲ್ಲಿ   »   gu મોલમાં

೫೨ [ಐವತ್ತೆರಡು]

ಸೂಪರ್ ಮಾರ್ಕೆಟ್ ನಲ್ಲಿ

ಸೂಪರ್ ಮಾರ್ಕೆಟ್ ನಲ್ಲಿ

52 [બાવન]

52 [Bāvana]

મોલમાં

[mōlamāṁ]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ನಾವು ಸೂಪರ್ ಮಾರ್ಕೆಟ್ ಗೆ ಹೋಗೋಣವೆ? શું -પ-ે ડિપાર્-મેન્-લ --ટ--મા-----? શું આ__ ડિ_______ સ્___ જ___ શ-ં આ-ણ- ડ-પ-ર-ટ-ે-્-લ સ-ટ-ર-ા- જ-એ- ------------------------------------ શું આપણે ડિપાર્ટમેન્ટલ સ્ટોરમાં જઈએ? 0
śuṁ ----ē--i---ṭ-m------ s-ō-a--ṁ j-&-po--ī&ap-s;-? ś__ ā____ ḍ_____________ s_______ j________________ ś-ṁ ā-a-ē ḍ-p-r-a-ē-ṭ-l- s-ō-a-ā- j-&-p-s-ī-a-o-;-? --------------------------------------------------- śuṁ āpaṇē ḍipārṭamēnṭala sṭōramāṁ ja'ī'ē?
ನಾನು ಸಾಮಾನುಗಳನ್ನು ಕೊಳ್ಳಬೇಕು. મા---ખ-ીદ- -ર-ા જવુ- છે. મા_ ખ__ ક__ જ_ છે_ મ-ર- ખ-ી-ી ક-વ- જ-ુ- છ-. ------------------------ મારે ખરીદી કરવા જવું છે. 0
M-rē--harī-------vā-----ṁ c-ē. M___ k______ k_____ j____ c___ M-r- k-a-ī-ī k-r-v- j-v-ṁ c-ē- ------------------------------ Mārē kharīdī karavā javuṁ chē.
ನಾನು ತುಂಬಾ ವಸ್ತುಗಳನ್ನು ಕೊಳ್ಳಬೇಕು. મ--ે-ઘણી ખ-ીદી-કર----ે. મા_ ઘ_ ખ__ ક__ છે_ મ-ર- ઘ-ી ખ-ી-ી ક-વ- છ-. ----------------------- મારે ઘણી ખરીદી કરવી છે. 0
M--ē-ghaṇ--kh--ī-- ka-a-ī c--. M___ g____ k______ k_____ c___ M-r- g-a-ī k-a-ī-ī k-r-v- c-ē- ------------------------------ Mārē ghaṇī kharīdī karavī chē.
ಕಛೇರಿಗೆ ಬೇಕಾಗುವ ವಸ್ತುಗಳು ಎಲ್ಲಿವೆ? ઓફિસ-- --રવ-ો --યા- છ-? ઓ___ પુ___ ક્_ છે_ ઓ-િ-ન- પ-ર-ઠ- ક-ય-ં છ-? ----------------------- ઓફિસનો પુરવઠો ક્યાં છે? 0
Ōp--sanō -u--v--hō-k-āṁ c-ē? Ō_______ p________ k___ c___ Ō-h-s-n- p-r-v-ṭ-ō k-ā- c-ē- ---------------------------- Ōphisanō puravaṭhō kyāṁ chē?
ನನಗೆ ಲಕೋಟೆ ಮತ್ತು ಬರಹ ಸಾಮಾಗ್ರಿಗಳು ಬೇಕು. મ-ર- પર-િ-ીય-ઓ -ને -્-ેશન-- જ-ઈએ---. મા_ પ_____ અ_ સ્____ જો__ છે_ મ-ર- પ-બ-ડ-ય-ઓ અ-ે સ-ટ-શ-ર- જ-ઈ- છ-. ------------------------------------ મારે પરબિડીયાઓ અને સ્ટેશનરી જોઈએ છે. 0
Mār--p--abiḍī-ā---os;ō-an----ēś-n--ī ---ap-s;-&a----ē---ē. M___ p________________ a__ s________ j_______________ c___ M-r- p-r-b-ḍ-y-&-p-s-ō a-ē s-ē-a-a-ī j-&-p-s-ī-a-o-;- c-ē- ---------------------------------------------------------- Mārē parabiḍīyā'ō anē sṭēśanarī jō'ī'ē chē.
ನನಗೆ ಬಾಲ್ ಪೆನ್ ಗಳು ಮತ್ತು ಮಾರ್ಕರ್ ಗಳು ಬೇಕು. મન--પે------ફી-્--ટી- -ેન-જ--એ છ-. મ_ પે_ અ_ ફી_____ પે_ જો__ છે_ મ-ે પ-ન અ-ે ફ-લ-ડ-ટ-પ પ-ન જ-ઈ- છ-. ---------------------------------- મને પેન અને ફીલ્ડ-ટીપ પેન જોઈએ છે. 0
Man- -ēn- -nē phī--a-ṭī-a pē---j-&-------ap-s---chē. M___ p___ a__ p__________ p___ j_______________ c___ M-n- p-n- a-ē p-ī-ḍ---ī-a p-n- j-&-p-s-ī-a-o-;- c-ē- ---------------------------------------------------- Manē pēna anē phīlḍa-ṭīpa pēna jō'ī'ē chē.
ಪೀಠೋಪಕರಣಗಳು ಎಲ್ಲಿ ದೊರೆಯುತ್ತವೆ? ફ-્-િ-- ક--ા- છે ફ____ ક્_ છે ફ-્-િ-ર ક-ય-ં છ- ---------------- ફર્નિચર ક્યાં છે 0
P-ar--ca-a-k--ṁ c-ē P_________ k___ c__ P-a-n-c-r- k-ā- c-ē ------------------- Pharnicara kyāṁ chē
ನನಗೆ ಒಂದು ಬೀರು ಹಾಗೂ ಖಾನೆಗಳನ್ನು ಹೊಂದಿರುವ ಬರೆಯುವ ಮೇಜು ಬೇಕು. મ--- એક -બા--અન- ડ-ર-અ-ન- છા-ી -ો-એ-છ-. મા_ એ_ ક__ અ_ ડ્____ છા_ જો__ છે_ મ-ર- એ- ક-ા- અ-ે ડ-ર-અ-ન- છ-ત- જ-ઈ- છ-. --------------------------------------- મારે એક કબાટ અને ડ્રોઅરની છાતી જોઈએ છે. 0
m--- -ka-ka-ā-a---ē ḍ-ō&---s---a-- chā-- jō&a--------os-- -hē. m___ ē__ k_____ a__ ḍ_____________ c____ j_______________ c___ m-r- ē-a k-b-ṭ- a-ē ḍ-ō-a-o-;-r-n- c-ā-ī j-&-p-s-ī-a-o-;- c-ē- -------------------------------------------------------------- mārē ēka kabāṭa anē ḍrō'aranī chātī jō'ī'ē chē.
ನನಗೆ ಒಂದು ಬರೆಯುವ ಮೇಜು ಹಾಗೂ ಪುಸ್ತಕದ ಕಪಾಟು ಬೇಕು. મ--ે -ેસ-- --ે --લ્--ી -ર-ર છે. મા_ ડે__ અ_ શે___ જ__ છે_ મ-ર- ડ-સ-ક અ-ે શ-લ-ફ-ી જ-ૂ- છ-. ------------------------------- મારે ડેસ્ક અને શેલ્ફની જરૂર છે. 0
Mā---ḍēska -nē-----h-n-------a -hē. M___ ḍ____ a__ ś_______ j_____ c___ M-r- ḍ-s-a a-ē ś-l-h-n- j-r-r- c-ē- ----------------------------------- Mārē ḍēska anē śēlphanī jarūra chē.
ಆಟದ ಸಾಮಾನುಗಳು ಎಲ್ಲಿವೆ? ર----ં -્--ં--ે ર___ ક્_ છે ર-ક-ા- ક-ય-ં છ- --------------- રમકડાં ક્યાં છે 0
Ram----ā--k--ṁ-c-ē R________ k___ c__ R-m-k-ḍ-ṁ k-ā- c-ē ------------------ Ramakaḍāṁ kyāṁ chē
ನನಗೆ ಒಂದು ಗೊಂಬೆ ಮತ್ತು ಆಟದ ಕರಡಿ ಬೇಕು. મ--ે એ--ઢીં--- અને-ટે---રીંછ ------ે. મા_ એ_ ઢીં__ અ_ ટે_ રીં_ જો__ છે_ મ-ર- એ- ઢ-ં-લ- અ-ે ટ-ડ- ર-ં- જ-ઈ- છ-. ------------------------------------- મારે એક ઢીંગલી અને ટેડી રીંછ જોઈએ છે. 0
m-r- -k- --ī--a-ī-an- ṭ--ī----̄-h--j---p---ī--p--;ē-c--. m___ ē__ ḍ_______ a__ ṭ___ r_____ j_______________ c___ m-r- ē-a ḍ-ī-g-l- a-ē ṭ-ḍ- r-n-c-a j-&-p-s-ī-a-o-;- c-ē- -------------------------------------------------------- mārē ēka ḍhīṅgalī anē ṭēḍī rīn̄cha jō'ī'ē chē.
ನನಗೆ ಒಂದು ಫುಟ್ಬಾಲ್ ಮತ್ತು ಚದುರಂಗದಾಟದ ಮಣೆ ಬೇಕು. મ-------- -ો----ે ચેસ -ે- -ોઈએ--ે. મા_ સો__ બો_ અ_ ચે_ સે_ જો__ છે_ મ-ર- સ-ક- બ-લ અ-ે ચ-સ સ-ટ જ-ઈ- છ-. ---------------------------------- મારે સોકર બોલ અને ચેસ સેટ જોઈએ છે. 0
Mārē--ōk--a -ōl----ē -ē-- s-ṭa--ō-ap-s;ī-ap--;ē -hē. M___ s_____ b___ a__ c___ s___ j_______________ c___ M-r- s-k-r- b-l- a-ē c-s- s-ṭ- j-&-p-s-ī-a-o-;- c-ē- ---------------------------------------------------- Mārē sōkara bōla anē cēsa sēṭa jō'ī'ē chē.
ಸಲಕರಣೆಗಳು ಎಲ್ಲಿವೆ? સ--ન ક્ય-ં-છે સા__ ક્_ છે સ-ધ- ક-ય-ં છ- ------------- સાધન ક્યાં છે 0
S-d---- k--- c-ē S______ k___ c__ S-d-a-a k-ā- c-ē ---------------- Sādhana kyāṁ chē
ನನಗೆ ಒಂದು ಸುತ್ತಿಗೆ ಮತ್ತು ಚಿಮುಟ ಬೇಕು. મ----હ--ડ----ે -ેઇ- જ--એ -ે. મા_ હ__ અ_ પે__ જો__ છે_ મ-ર- હ-ો-ી અ-ે પ-ઇ- જ-ઈ- છ-. ---------------------------- મારે હથોડી અને પેઇર જોઈએ છે. 0
m-r- hat-ōḍ- -----ē&a---;i-a jō&-po----a----ē-c-ē. m___ h______ a__ p__________ j_______________ c___ m-r- h-t-ō-ī a-ē p-&-p-s-i-a j-&-p-s-ī-a-o-;- c-ē- -------------------------------------------------- mārē hathōḍī anē pē'ira jō'ī'ē chē.
ನನಗೆ ಒಂದು ಡ್ರಿಲ್ ಹಾಗೂ ತಿರುಗುಳಿ ಬೇಕು. મ-ર- ---કવ--- અ-ે--્ક્---્-ાઈવર--ો-એ--ે. મા_ એ_ ક___ અ_ સ્_______ જો__ છે_ મ-ર- એ- ક-ા-ત અ-ે સ-ક-ર-ડ-ર-ઈ-ર જ-ઈ- છ-. ---------------------------------------- મારે એક કવાયત અને સ્ક્રુડ્રાઈવર જોઈએ છે. 0
M-r--ē-a -a------ --ē -kr-ḍ---apo-;----a ------s;ī&-p-s-ē ---. M___ ē__ k_______ a__ s_________________ j_______________ c___ M-r- ē-a k-v-y-t- a-ē s-r-ḍ-ā-a-o-;-v-r- j-&-p-s-ī-a-o-;- c-ē- -------------------------------------------------------------- Mārē ēka kavāyata anē skruḍrā'īvara jō'ī'ē chē.
ಆಭರಣಗಳ ವಿಭಾಗ ಎಲ್ಲಿದೆ? દા-ી----્-ાં --? દા__ ક્_ છે_ દ-ગ-ન- ક-ય-ં છ-? ---------------- દાગીના ક્યાં છે? 0
Dā-īnā -y-- -hē? D_____ k___ c___ D-g-n- k-ā- c-ē- ---------------- Dāgīnā kyāṁ chē?
ನನಗೆ ಒಂದು ಸರ ಮತ್ತು ಕೈ ಕಡ ಬೇಕು. મારે--ેક-ેસ ----બ્રેસલ-- જો----ે. મા_ ને___ અ_ બ્____ જો__ છે_ મ-ર- ન-ક-ે- અ-ે બ-ર-સ-ે- જ-ઈ- છ-. --------------------------------- મારે નેકલેસ અને બ્રેસલેટ જોઈએ છે. 0
M--- n-kal-sa a-ē-b-ēsa--ṭ--jō&apo---&apos---chē. M___ n_______ a__ b________ j_______________ c___ M-r- n-k-l-s- a-ē b-ē-a-ē-a j-&-p-s-ī-a-o-;- c-ē- ------------------------------------------------- Mārē nēkalēsa anē brēsalēṭa jō'ī'ē chē.
ನನಗೆ ಒಂದು ಉಂಗುರ ಮತ್ತು ಓಲೆಗಳು ಬೇಕು. માર- -ક -ી--ી અને-ક-ન-- બ-ટ્-ી-જ-ઈએ --. મા_ એ_ વીં_ અ_ કા__ બુ__ જો__ છે_ મ-ર- એ- વ-ં-ી અ-ે ક-ન-ી બ-ટ-ટ- જ-ઈ- છ-. --------------------------------------- મારે એક વીંટી અને કાનની બુટ્ટી જોઈએ છે. 0
Mārē---- --ṇ-ī-a-- -ā---- bu--- -ō-a-o-;------;----ē. M___ ē__ v____ a__ k_____ b____ j_______________ c___ M-r- ē-a v-ṇ-ī a-ē k-n-n- b-ṭ-ī j-&-p-s-ī-a-o-;- c-ē- ----------------------------------------------------- Mārē ēka vīṇṭī anē kānanī buṭṭī jō'ī'ē chē.

ಹೆಂಗಸರು ಗಂಡಸರಿಗಿಂತ ಭಾಷಾಪ್ರಾವಿಣ್ಯರು.

ಹೆಂಗಸರು ಗಂಡಸರಷ್ಟೆ ಬುದ್ಧಿಶಾಲಿಗಳು. ಸರಾಸರಿಯಲ್ಲಿ ಇಬ್ಬರ ಬುದ್ಧಿ ಪ್ರಮಾಣ ಸಮಾನವಾಗಿರುತ್ತದೆ. ಹೀಗಿದ್ದರೂ ಎರಡೂ ಲಿಂಗಗಳ ದಕ್ಷತೆಗಳಲ್ಲಿ ಅಂತರವಿರುತ್ತವೆ. ಉದಾಹರಣೆಗೆ ಗಂಡಸರು ಮೂರು ಆಯಾಮಗಳಲ್ಲಿ ಹೆಚ್ಚು ಚೆನ್ನಾಗಿ ಆಲೋಚಿಸಬಲ್ಲರು. ಹಾಗೂ ಗಣಿತದ ಸಮಸ್ಯೆಗಳನ್ನು ಹೆಚ್ಚು ಸುಲಭವಾಗಿ ಬಿಡಿಸಬಲ್ಲರು. ಇದಕ್ಕೆ ಬದಲು ಹೆಂಗಸರು ಒಳ್ಳೆಯ ಜ್ಞಾಪಕ ಶಕ್ತಿ ಹೊಂದಿರುತ್ತಾರೆ. ಅವರು ಭಾಷೆಗಳನ್ನು ಉತ್ತಮವಾಗಿ ಕಲಿಯ ಬಲ್ಲರು. ಅವರು ಬರವಣಿಗೆಯಲ್ಲಿ ಮತ್ತು ವ್ಯಾಕರಣದಲ್ಲಿ ಕಡಿಮೆ ತಪ್ಪುಗಳನ್ನು ಮಾಡುತ್ತಾರೆ. ಹಾಗೂ ಅವರ ಪದ ಸಂಪತ್ತು ದೊಡ್ಡದು ಹಾಗೂ ಸರಾಗವಾಗಿ ಓದಬಲ್ಲರು. ಇದರಿಂದಾಗಿ ಅವರು ಭಾಷೆಗಳ ಪರೀಕ್ಷೆಗಳಲ್ಲಿ ಬಹಳಮಟ್ಟಿಗೆ ಒಳ್ಳೆಯ ಫಲಿತಾಂಶ ಪಡೆಯುತ್ತಾರೆ. ಹೆಂಗಸರ ಭಾಷಾಪ್ರಾವಿಣ್ಯತೆಯ ಮುನ್ನಡೆಗೆ ಕಾರಣ ಅವರ ಮಿದುಳಿನಲ್ಲಿದೆ. ಗಂಡಸರ ಮತ್ತು ಹೆಂಗಸರ ಮಿದುಳಿನ ರಚನೆಗಳಲ್ಲಿ ವ್ಯತ್ಯಾಸಗಳಿವೆ. ಭಾಷೆಗಳ ಜವಾಬ್ದಾರಿಯನ್ನು ಮಿದುಳಿನ ಎಡಭಾಗ ನಿಭಾಯಿಸುತ್ತದೆ. ಈ ಸ್ಥಳ ಭಾಷೆಯ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಆದರೆ ಹೆಂಗಸರು ಭಾಷೆಯನ್ನು ಸಂಸ್ಕರಿಸುವಾಗ ಮಿದುಳಿನ ಎರಡೂ ಭಾಗಗಳನ್ನು ಬಳಸುತ್ತಾರೆ. ಹಾಗೂ ಅವರ ಮಿದುಳಿನ ಎರಡೂ ಭಾಗಗಳು ಉತ್ತಮವಾಗಿ ವಿಚಾರ ವಿನಿಮಯ ಮಾಡಿಕೊಳ್ಳುತ್ತವೆ. ಹೆಂಗಸರ ಮಿದುಳು ಬಾಷೆಯ ಸಂಸ್ಕರಣದ ಸಮಯದಲ್ಲಿ ಹೆಚ್ಚು ಚುರುಕಾಗಿರುತ್ತದೆ. ಇದರಿಂದಾಗಿ ಹೆಂಗಸರು ಭಾಷೆಯನ್ನು ದಕ್ಷವಾಗಿ ಸಂಸ್ಕರಿಸ ಬಲ್ಲರು. ಹೇಗೆ ಮಿದುಳಿನ ಎರಡು ಭಾಗಗಳು ಒಂದರಿಂದ ಒಂದು ಭಿನ್ನವಾಗಿದೆ ಎನ್ನುವುದು ಇನ್ನೂ ಗೊತ್ತಿಲ್ಲ. ಹಲವು ವಿಜ್ಞಾನಿಗಳ ಪ್ರಕಾರ ಜೀವವಿಜ್ಞಾನ ಅದಕ್ಕೆ ಕಾರಣ. ಹೆಂಗಸರ ಮತ್ತು ಗಂಡಸರ ವಂಶವಾಹಿನಿಗಳು ಮಿದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಅಂತಃಸ್ರಾವಗಳ ಮೂಲಕ ಹೆಂಗಸರು ಮತ್ತು ಗಂಡಸರು ತಮ್ಮತನವನ್ನು ಪಡೆಯುತ್ತಾರೆ. ಹಲವರ ಅಭಿಪ್ರಾಯದ ಮೇರೆಗೆ ನಮ್ಮ ಬೆಳವಣಿಗೆ ನಮ್ಮ ಪೋಷಣೆಯಿಂದ ಪ್ರಭಾವಿತವಾಗುತ್ತದೆ. ಏಕೆಂದರೆ ಹೆಣ್ಣು ಮಕ್ಕಳೊಡನೆ ಹೆಚ್ಚು ಮಾತನಾಡುವುದು ಹಾಗೂ ಓದುವುದು ಆಗುತ್ತದೆ. ಗಂಡು ಮಕ್ಕಳಿಗೆ ಹೆಚ್ಚು ತಾಂತ್ರಿಕ ಆಟದ ಸಾಮಾನುಗಳನ್ನು ಕೊಡಲಾಗುತ್ತದೆ. ನಮ್ಮ ಪರಿಸರ ನಮ್ಮ ಮಿದುಳನ್ನು ರೂಪಿಸುವ ಸಾಧ್ಯತೆಗಳಿವೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಪ್ರಪಂಚದಎಲ್ಲೆಡೆ ವ್ಯತ್ಯಾಸಗಳು ಕಂಡು ಬರುತ್ತವೆ. ಮತ್ತು ಪ್ರತಿಯೊಂದು ಸಂಸ್ಕೃತಿಯಲ್ಲಿಯೂ ಮಕ್ಕಳನ್ನು ಬೇರೆ ಬೇರೆ ರೀತಿಗಳಲ್ಲಿ ಬೆಳೆಸುತ್ತಾರೆ.