ಪದಗುಚ್ಛ ಪುಸ್ತಕ

kn ಈಜು ಕೊಳದಲ್ಲಿ   »   gu પુલની અંદર

೫೦ [ಐವತ್ತು]

ಈಜು ಕೊಳದಲ್ಲಿ

ಈಜು ಕೊಳದಲ್ಲಿ

50 [પચાસ]

50 [Pacāsa]

પુલની અંદર

pulanī andara

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಗುಜರಾತಿ ಪ್ಲೇ ಮಾಡಿ ಇನ್ನಷ್ಟು
ಇವತ್ತು ತುಂಬ ಸೆಖೆ ಇದೆ. આજે -ર-ી છ-. આ_ ગ__ છે_ આ-ે ગ-મ- છ-. ------------ આજે ગરમી છે. 0
ā-- gara-ī---ē. ā__ g_____ c___ ā-ē g-r-m- c-ē- --------------- ājē garamī chē.
ನಾವು ಈಜು ಕೊಳಕ್ಕೆ ಹೋಗೋಣವೆ? શ-- --ણે પૂ--ાં-જઈશુ-? શું આ__ પૂ__ જ___ શ-ં આ-ણ- પ-લ-ા- જ-શ-ં- ---------------------- શું આપણે પૂલમાં જઈશું? 0
Śuṁ ā-aṇē pūl--ā--------? Ś__ ā____ p______ j______ Ś-ṁ ā-a-ē p-l-m-ṁ j-ī-u-? ------------------------- Śuṁ āpaṇē pūlamāṁ jaīśuṁ?
ನಿನಗೆ ಈಜಲು ಹೋಗುವುದಕ್ಕೆ ಇಷ್ಟವೇ? શ-- --- -્વિ--ંગ-કર-ા--વા મ-ંગ--છ-? શું ત_ સ્___ ક__ જ_ માં_ છો_ શ-ં ત-ે સ-વ-મ-ં- ક-વ- જ-ા મ-ં-ો છ-? ----------------------------------- શું તમે સ્વિમિંગ કરવા જવા માંગો છો? 0
Ś-- t--ē-s--mi-ga-ka-av--ja-ā-māṅgō--h-? Ś__ t___ s_______ k_____ j___ m____ c___ Ś-ṁ t-m- s-i-i-g- k-r-v- j-v- m-ṅ-ō c-ō- ---------------------------------------- Śuṁ tamē svimiṅga karavā javā māṅgō chō?
ನಿನ್ನ ಬಳಿ ಟವೆಲ್ ಇದೆಯೆ? તમાર---ા-- ટુ----છે? ત__ પા_ ટુ__ છે_ ત-ા-ી પ-સ- ટ-વ-લ છ-? -------------------- તમારી પાસે ટુવાલ છે? 0
T----- -ās----v--a---ē? T_____ p___ ṭ_____ c___ T-m-r- p-s- ṭ-v-l- c-ē- ----------------------- Tamārī pāsē ṭuvāla chē?
ನಿನ್ನ ಬಳಿ ಈಜು ಚಡ್ಡಿ ಇದೆಯೆ? શું-ત--------ે-સ-----ં----રં----છ-? શું ત__ પા_ સ્___ ટ્___ છે_ શ-ં ત-ા-ી પ-સ- સ-વ-મ-ં- ટ-ર-ક-સ છ-? ----------------------------------- શું તમારી પાસે સ્વિમિંગ ટ્રંક્સ છે? 0
Ś-ṁ----ā---pās--svi-i--- ṭ----s- c--? Ś__ t_____ p___ s_______ ṭ______ c___ Ś-ṁ t-m-r- p-s- s-i-i-g- ṭ-a-k-a c-ē- ------------------------------------- Śuṁ tamārī pāsē svimiṅga ṭraṅksa chē?
ನಿನ್ನ ಬಳಿ ಸ್ನಾನದ ಸೂಟು ಇದೆಯೆ? શ-- ત-----પ--- -ા---- -ૂ--છ-? શું ત__ પા_ બા__ સૂ_ છે_ શ-ં ત-ા-ી પ-સ- બ-થ-ં- સ-ટ છ-? ----------------------------- શું તમારી પાસે બાથિંગ સૂટ છે? 0
Ś-ṁ tam----p-s- bā--iṅga s------ē? Ś__ t_____ p___ b_______ s___ c___ Ś-ṁ t-m-r- p-s- b-t-i-g- s-ṭ- c-ē- ---------------------------------- Śuṁ tamārī pāsē bāthiṅga sūṭa chē?
ನಿನಗೆ ಈಜಲು ಬರುತ್ತದೆಯೆ? શુ- તમ- ત-ી--કો છ-? શું ત_ ત_ શ_ છો_ શ-ં ત-ે ત-ી શ-ો છ-? ------------------- શું તમે તરી શકો છો? 0
Ś-- t--ē---r----kō ch-? Ś__ t___ t___ ś___ c___ Ś-ṁ t-m- t-r- ś-k- c-ō- ----------------------- Śuṁ tamē tarī śakō chō?
ನಿನಗೆ ಧುಮುಕಲು ಆಗುತ್ತದೆಯೆ? તમે ડા-- --ી-શ-ો-છો? ત_ ડા__ ક_ શ_ છો_ ત-ે ડ-ઇ- ક-ી શ-ો છ-? -------------------- તમે ડાઇવ કરી શકો છો? 0
T-mē --i-- -arī śa---c-ō? T___ ḍ____ k___ ś___ c___ T-m- ḍ-i-a k-r- ś-k- c-ō- ------------------------- Tamē ḍāiva karī śakō chō?
ನಿನಗೆ ನೀರಿನೊಳಗೆ ಹಾರಲು ಆಗುತ್ತದೆಯೆ? શ-ં--મ- પ--ીમ-- ક--- -કો--ો શું ત_ પા__ કૂ_ શ_ છો શ-ં ત-ે પ-ણ-મ-ં ક-દ- શ-ો છ- --------------------------- શું તમે પાણીમાં કૂદી શકો છો 0
Śuṁ-tam--p---m-ṁ--ūd- ś-k- -hō Ś__ t___ p______ k___ ś___ c__ Ś-ṁ t-m- p-ṇ-m-ṁ k-d- ś-k- c-ō ------------------------------ Śuṁ tamē pāṇīmāṁ kūdī śakō chō
ಇಲ್ಲಿ ಸ್ನಾನದ ಕೋಣೆ ಎಲ್ಲಿದೆ? શ-વ--ક-યાં છે શા__ ક્_ છે શ-વ- ક-ય-ં છ- ------------- શાવર ક્યાં છે 0
śā--ra----- c-ē ś_____ k___ c__ ś-v-r- k-ā- c-ē --------------- śāvara kyāṁ chē
ಇಲ್ಲಿ ಬಟ್ಟೆ ಬದಲಾಯಿಸುವ ಕೋಣೆ ಎಲ್ಲಿದೆ? ફિટ-ં- રૂમ ક--ાં-છ-? ફિ__ રૂ_ ક્_ છે_ ફ-ટ-ં- ર-મ ક-ય-ં છ-? -------------------- ફિટિંગ રૂમ ક્યાં છે? 0
phiṭ-ṅ---r-m- --ā--chē? p_______ r___ k___ c___ p-i-i-g- r-m- k-ā- c-ē- ----------------------- phiṭiṅga rūma kyāṁ chē?
ಇಲ್ಲಿ ಈಜುಕನ್ನಡಕ ಎಲ್ಲಿದೆ? સ્વ--િ-ગ -ો-લ્--------છે? સ્___ ગો___ ક્_ છે_ સ-વ-મ-ં- ગ-ગ-્- ક-ય-ં છ-? ------------------------- સ્વિમિંગ ગોગલ્સ ક્યાં છે? 0
Sv----g---ōgalsa k--ṁ--hē? S_______ g______ k___ c___ S-i-i-g- g-g-l-a k-ā- c-ē- -------------------------- Svimiṅga gōgalsa kyāṁ chē?
ನೀರು ಆಳವಾಗಿದೆಯೆ? પ-ણ--ઊ-----ે પા_ ઊં_ છે પ-ણ- ઊ-ડ- છ- ------------ પાણી ઊંડા છે 0
P-ṇī ūṇ-ā -hē P___ ū___ c__ P-ṇ- ū-ḍ- c-ē ------------- Pāṇī ūṇḍā chē
ನೀರು ಸ್ವಚ್ಚವಾಗಿದೆಯೆ? પાણી ------છે પા_ શુ__ છે પ-ણ- શ-ધ-ધ છ- ------------- પાણી શુધ્ધ છે 0
p--ī--u------c-ē p___ ś______ c__ p-ṇ- ś-d-d-a c-ē ---------------- pāṇī śudhdha chē
ನೀರು ಬೆಚ್ಚಗಿದೆಯೆ? પાણ--ગરમ -ે પા_ ગ__ છે પ-ણ- ગ-મ છ- ----------- પાણી ગરમ છે 0
p----ga--m--c-ē p___ g_____ c__ p-ṇ- g-r-m- c-ē --------------- pāṇī garama chē
ನಾನು (ಚಳಿಯಿಂದ) ಸೆಟೆದುಕೊಳ್ಳುತ್ತಿದ್ದೇನೆ. હ-ં --જ-----યો--ુ-. હું થી_ ર__ છું_ હ-ં થ-જ- ર-્-ો છ-ં- ------------------- હું થીજી રહ્યો છું. 0
hu--thī----a--- c-uṁ. h__ t____ r____ c____ h-ṁ t-ī-ī r-h-ō c-u-. --------------------- huṁ thījī rahyō chuṁ.
ನೀರು ಕೊರೆಯುತ್ತಿದೆ. પ-----ૂ- ઠ--ુ -ે. પા_ ખૂ_ ઠં_ છે_ પ-ણ- ખ-બ ઠ-ડ- છ-. ----------------- પાણી ખૂબ ઠંડુ છે. 0
P--- --ū---ṭ--ṇḍ--ch-. P___ k____ ṭ_____ c___ P-ṇ- k-ū-a ṭ-a-ḍ- c-ē- ---------------------- Pāṇī khūba ṭhaṇḍu chē.
ನಾನು ಈಗ ನೀರಿನಿಂದ ಹೊರ ಹೋಗುತ್ತೇನೆ. હું -વે પાણ-મા--ી-બહ-- ની--ુ- -ું. હું હ_ પા___ બ__ ની__ છું_ હ-ં હ-ે પ-ણ-મ-ં-ી બ-ા- ન-ક-ુ- છ-ં- ---------------------------------- હું હવે પાણીમાંથી બહાર નીકળું છું. 0
Hu--ha-- --ṇ--ā-t---b-hā-a nīkaḷu--ch-ṁ. H__ h___ p_________ b_____ n______ c____ H-ṁ h-v- p-ṇ-m-n-h- b-h-r- n-k-ḷ-ṁ c-u-. ---------------------------------------- Huṁ havē pāṇīmānthī bahāra nīkaḷuṁ chuṁ.

ಅಪರಿಚಿತ ಭಾಷೆಗಳು.

ಜಗತ್ತಿನಾದ್ಯಂತ ಅನೇಕ ಸಾವಿರ ಭಾಷೆಗಳು ಅಸ್ತಿತ್ವದಲ್ಲಿವೆ. ಭಾಷಾವಿಜ್ಞಾನಿಗಳ ಅಂದಾಜಿನ ಮೇರೆಗೆ ಅವು ಸುಮಾರು ಆರರಿಂದ ಏಳು ಸಾವಿರ . ಸರಿಯಾದ ಸಂಖ್ಯೆ ಇನ್ನೂ ಖಚಿತವಾಗಿ ಗೊತ್ತಿಲ್ಲ. ಅದಕ್ಕೆ ಕಾರಣವೆಂದರೆ ಇನ್ನೂ ಪತ್ತೆ ಹಚ್ಚಲು ಆಗದೆ ಇರುವ ಹಲವಾರು ಭಾಷೆಗಳು ಇವೆ. ಈ ಭಾಷೆಗಳನ್ನು ಹೆಚ್ಚುವಾಸಿ ಸಂಪರ್ಕವಿಲ್ಲದ ಸ್ಥಳಗಳಲ್ಲಿ ಬಳಸಲಾಗುತ್ತವೆ. ಇಂತಹ ಒಂದು ಸ್ಥಳಕ್ಕೆ ಉದಾಹರಣೆ ಎಂದರೆ ಅಮೆಜಾನ್ ಪ್ರದೇಶ. ಈ ಪ್ರದೇಶದಲ್ಲಿ ಪ್ರತ್ಯೇಕವಾದ ಹಲವಾರು ಜನಾಂಗಗಳು ವಾಸಿಸುತ್ತಿವೆ. ಅವರು ಬೇರೆ ಸಂಸ್ಕೃತಿಗಳೊಡನೆ ಯಾವ ಸಂಬಂಧವನ್ನೂ ಹೊಂದಿಲ್ಲ. ಹಾಗಿದ್ದಾಗ್ಯೂ ಅವರು ಸಹಜವಾಗಿ ತಮ್ಮದೆ ಆದ ಭಾಷೆಯನ್ನು ಹೊಂದಿರುತ್ತಾರೆ. ಪ್ರಪಂಚದ ಬೇರೆ ಭಾಗಗಳಲ್ಲಿಯೂ ಸಹ ಹಾಗೆಯೆ ಅಪರಿಚಿತ ಭಾಷೆಗಳು ಇರುತ್ತವೆ. ಮಧ್ಯ ಆಫ್ರಿಕಾದಲ್ಲಿ ಎಷ್ಟು ಭಾಷೆಗಳಿವೆ ಎನ್ನುವುದು ನಮಗೆ ಇನ್ನೂ ತಿಳಿದಿಲ್ಲ. ಮತ್ತು ನ್ಯೂ ಗಿನಿಯಲ್ಲಿ ಕೂಡ ಸಾಕಷ್ಟು ಭಾಷಾ ಸಂಶೋಧನೆ ನಡೆದಿಲ್ಲ. ಒಂದು ಹೊಸ ಭಾಷೆಯನ್ನು ಪತ್ತೆ ಹಚ್ಚಿದಲ್ಲಿ ಅದು ಒಂದು ವಿಶೇಷ ಸಂಗತಿ. ಸುಮಾರು ಎರಡು ವರ್ಷಗಳಿಗೆ ಮುಂಚೆ ವಿಜ್ಞಾನಿಗಳು ಕೋರೊವನ್ನು ಪತ್ತೆ ಹಚ್ಚಿದರು. ಕೋರೊವನ್ನು ಉತ್ತರ ಭಾರತದ ಹಲವು ಸಣ್ಣ ಹಳ್ಳಿಗಳಲ್ಲಿ ಬಳಸುತ್ತಾರೆ. ಕೇವಲ ೧೦೦೦ ಜನರಿಗೆ ಮಾತ್ರ ಈ ಭಾಷೆ ಬರುತ್ತದೆ. ಅದನ್ನು ಕೇವಲ ಮಾತನಾಡಲು ಬಳಸಲಾಗುತ್ತದೆ. ಕೋರೊ ಬರವಣಿಗೆಯ ರೂಪದಲ್ಲಿ ಅಸ್ತಿತ್ವವನ್ನು ಹೊಂದಿಲ್ಲ. ಹೇಗೆ ಇಷ್ಟು ದಿವಸ ಕೋರೊ ಜೀವಂತವಾಗಿದೆ ಎಂಬುದರ ಬಗ್ಗೆ ಸಂಶೋಧಕರು ತಬ್ಬಿಬ್ಬಾಗಿದ್ದಾರೆ. ಕೋರೊ ಟಿಬೇಟಿಯನ್-ಬರ್ಮಾ ಭಾಷಾಕುಟುಂಬಕ್ಕೆ ಸೇರುತ್ತದೆ. ಏಷ್ಯಾಖಂಡದಲ್ಲಿ ಇಂತಹ ಸುಮಾರು ೩೦೦ ಭಾಷೆಗಳು ಅಸ್ತಿತ್ವದಲ್ಲಿವೆ. ಆದರೆ ಕೋರೊ ಮಾತ್ರ ಈ ಯಾವುದೆ ಭಾಷೆಗಳೊಂದಿಗೆ ನಿಕಟ ಸಂಬಂಧ ಹೊಂದಿಲ್ಲ. ಅಂದರೆ ಅದು ತನ್ನದೆ ಆದ ವಿಶಿಷ್ಟ ಚರಿತ್ರೆಯನ್ನು ಹೊಂದಿರಬೇಕು. ದುರದೃಷ್ಟಕರ ರೀತಿಯಲ್ಲಿ ಈ ಅಲ್ಪ ಭಾಷೆಗಳು ಬೇಗ ನಶಿಸಿ ಹೋಗುತ್ತವೆ. ಹಲವೊಮ್ಮೆ ಕೇವಲ ಒಂದು ತಲೆಮಾರಿನಲ್ಲಿ ಒಂದು ಭಾಷೆ ಮಾಯವಾಗುತ್ತದೆ. ಇದರಿಂದಾಗಿ ಸಂಶೋಧಕರಿಗೆ ಅಧ್ಯಯನ ಮಾಡಲು ಬಹಳ ಕಡಿಮೆ ಸಮಯ ದೊರೆಯುತ್ತದೆ. ಆದರೆ ಕೋರೊ ಭಾಷೆಗೆ ಒಂದು ಸಣ್ಣ ಆಶಾಕಿರಣ ಇದೆ. ಅದನ್ನು ಒಂದು ಶ್ರವ್ಯ ಶಬ್ದಕೋಶದಲ್ಲಿ ದಾಖಲಿಸಲಾಗುತ್ತಿದೆ.