ಪದಗುಚ್ಛ ಪುಸ್ತಕ

kn ಸಂಖ್ಯೆಗಳು   »   ko 숫자

೭ [ಏಳು]

ಸಂಖ್ಯೆಗಳು

ಸಂಖ್ಯೆಗಳು

7 [일곱]

7 [ilgob]

숫자

[susja]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಎಣಿಸುತ್ತೇನೆ. 저- 세-: 저는 세요: 저- 세-: ------ 저는 세요: 0
jeo-eu---e--: jeoneun seyo: j-o-e-n s-y-: ------------- jeoneun seyo:
ಒಂದು, ಎರಡು, ಮೂರು. 하나---- 셋 하나, 둘, 셋 하-, 둘- 셋 -------- 하나, 둘, 셋 0
ha-a, ---- s-s hana, dul, ses h-n-, d-l- s-s -------------- hana, dul, ses
ನಾನು ಮೂರರವರೆಗೆ ಎಣಿಸುತ್ತೇನೆ. 저는 셋-지 세요. 저는 셋까지 세요. 저- 셋-지 세-. ---------- 저는 셋까지 세요. 0
je-n-un-s-s-k--- sey-. jeoneun seskkaji seyo. j-o-e-n s-s-k-j- s-y-. ---------------------- jeoneun seskkaji seyo.
ನಾನು ಎಣಿಕೆ ಮುಂದುವರಿಸುತ್ತೇನೆ. 저--더---. 저는 더 세요. 저- 더 세-. -------- 저는 더 세요. 0
j-o------eo ---o. jeoneun deo seyo. j-o-e-n d-o s-y-. ----------------- jeoneun deo seyo.
ನಾಲ್ಕು, ಐದು, ಆರು. 넷, -섯,--섯, 넷, 다섯, 여섯, 넷- 다-, 여-, ---------- 넷, 다섯, 여섯, 0
nes----s--s,--e-s-os, nes, daseos, yeoseos, n-s- d-s-o-, y-o-e-s- --------------------- nes, daseos, yeoseos,
ಏಳು, ಎಂಟು, ಒಂಬತ್ತು 일곱, -덟,--홉 일곱, 여덟, 아홉 일-, 여-, 아- ---------- 일곱, 여덟, 아홉 0
il-ob, ye-deo--,-a--b ilgob, yeodeolb, ahob i-g-b- y-o-e-l-, a-o- --------------------- ilgob, yeodeolb, ahob
ನಾನು ಎಣಿಸುತ್ತೇನೆ. 저는 세요. 저는 세요. 저- 세-. ------ 저는 세요. 0
jeo--u- seyo. jeoneun seyo. j-o-e-n s-y-. ------------- jeoneun seyo.
ನೀನು ಎಣಿಸುತ್ತೀಯ. 당신- 세요. 당신은 세요. 당-은 세-. ------- 당신은 세요. 0
da---in-eun -e--. dangsin-eun seyo. d-n-s-n-e-n s-y-. ----------------- dangsin-eun seyo.
ಅವನು ಎಣಿಸುತ್ತಾನೆ. 그- --. 그는 세요. 그- 세-. ------ 그는 세요. 0
g--ne------o. geuneun seyo. g-u-e-n s-y-. ------------- geuneun seyo.
ಒಂದು. ಮೊದಲನೆಯದು 하나----째. 하나. 첫번째. 하-. 첫-째- -------- 하나. 첫번째. 0
h--a- -heosb--njja-. hana. cheosbeonjjae. h-n-. c-e-s-e-n-j-e- -------------------- hana. cheosbeonjjae.
ಎರಡು. ಎರಡನೆಯದು. 둘.-두-째. 둘. 두번째. 둘- 두-째- ------- 둘. 두번째. 0
du----u-eo---a-. dul. dubeonjjae. d-l- d-b-o-j-a-. ---------------- dul. dubeonjjae.
ಮೂರು, ಮೂರನೆಯದು. 셋.----. 셋. 세번째. 셋- 세-째- ------- 셋. 세번째. 0
se---seb-on-j-e. ses. sebeonjjae. s-s- s-b-o-j-a-. ---------------- ses. sebeonjjae.
ನಾಲ್ಕು, ನಾಲ್ಕನೆಯದು. 넷- -번째. 넷. 네번째. 넷- 네-째- ------- 넷. 네번째. 0
n-----eb-o-j-a-. nes. nebeonjjae. n-s- n-b-o-j-a-. ---------------- nes. nebeonjjae.
ಐದು, ಐದನೆಯದು. 다-.--섯번째. 다섯. 다섯번째. 다-. 다-번-. --------- 다섯. 다섯번째. 0
d--e--. d-se-s--o-j--e. daseos. daseosbeonjjae. d-s-o-. d-s-o-b-o-j-a-. ----------------------- daseos. daseosbeonjjae.
ಆರು, ಆರನೆಯದು. 여섯---섯번-. 여섯. 여섯번째. 여-. 여-번-. --------- 여섯. 여섯번째. 0
ye-s--s. y--seo----nj--e. yeoseos. yeoseosbeonjjae. y-o-e-s- y-o-e-s-e-n-j-e- ------------------------- yeoseos. yeoseosbeonjjae.
ಏಳು, ಏಳನೆಯದು. 일곱--곱번째. 일곱.일곱번째. 일-.-곱-째- -------- 일곱.일곱번째. 0
i--ob-il-ob---n-ja-. ilgob.ilgobbeonjjae. i-g-b-i-g-b-e-n-j-e- -------------------- ilgob.ilgobbeonjjae.
ಎಂಟು, ಎಂಟನೆಯದು. 여덟.--번-. 여덟.여덟번째. 여-.-덟-째- -------- 여덟.여덟번째. 0
yeo--olb.y-ode-lb---on-j--. yeodeolb.yeodeolb-beonjjae. y-o-e-l-.-e-d-o-b-b-o-j-a-. --------------------------- yeodeolb.yeodeolb-beonjjae.
ಒಂಬತ್ತು, ಒಂಬತ್ತನೆಯದು. 아---홉-째. 아홉.아홉번째. 아-.-홉-째- -------- 아홉.아홉번째. 0
a-ob-aho---o-j-a-. ahob.ahobbeonjjae. a-o-.-h-b-e-n-j-e- ------------------ ahob.ahobbeonjjae.

ಆಲೋಚನೆ ಮತ್ತು ಭಾಷೆ.

ನಮ್ಮ ಆಲೋಚನೆಗಳು ನಮ್ಮ ಭಾಷೆಯನ್ನು ಅವಲಂಬಿಸಿರುತ್ತದೆ. ನಾವು ಆಲೋಚನೆ ಮಾಡುವಾಗ ನಮ್ಮೊಡನೆ “ಮಾತನಾಡುತ್ತಿರುತ್ತೇವೆ”. ಹಾಗಾಗಿ ನಮ್ಮ ಭಾಷೆ ವಸ್ತುಗಳನ್ನು ನೋಡುವ ನಮ್ಮ ದೃಷ್ಟಿಕೋಣದ ಮೇಲೆ ಪ್ರಭಾವ ಬೀರುತ್ತದೆ. ನಾವೆಲ್ಲರೂ ವಿವಿಧ ಭಾಷೆಗಳನ್ನು ಹೊಂದಿದ್ದರೂ ಒಂದೆ ತರಹ ಆಲೋಚನೆ ಮಾಡಲು ಸಾಧ್ಯವೆ? ಅಥವಾ ಬೇರೆ ಭಾಷೆಗಳನ್ನು ಮಾತನಾಡುವುದರಿಂದ ವಿಭಿನ್ನವಾಗಿ ಯೋಚಿಸುತ್ತೇವೆಯೆ? ಪ್ರತಿಯೊಂದು ಜನಾಂಗ ತನ್ನದೆ ವಿಶಿಷ್ಟವಾದ ಶಬ್ದಕೋಶವನ್ನು ಹೊಂದಿರುತ್ತದೆ. ಹಲವು ಭಾಷೆಗಳಲ್ಲಿ ಹಲವು ಖಚಿತ ಪದಗಳು ಇರುವುದಿಲ್ಲ. ಹಲವು ಬುಡಕಟ್ಟಿನವರು ಹಸಿರು ಮತ್ತು ನೀಲಿ ಬಣ್ಣಗಳ ಮಧ್ಯೆ ಬೇಧ ಮಾಡುವುದಿಲ್ಲ. ಇವರು ಎರಡೂ ಬಣ್ಣಗಳಿಗೆ ಒಂದೆ ಪದವನ್ನು ಉಪಯೋಗಿಸುತ್ತಾರೆ. ಮತ್ತು ಅವರು ಬಣ್ಣಗಳನ್ನು ಗುರುತಿಸುವುದರಲ್ಲಿ ಬೇರೆ ಜನಾಂಗದವರಿಗಿಂತ ಕಳಪೆಯಾಗಿರುತ್ತಾರೆ. ಛಾಯ ಬಣ್ಣಗಳು ಹಾಗೂ ಮಿಶ್ರಬಣ್ಣಗಳನ್ನು ಗುರುತಿಸುವ ಶಕ್ತಿ ಇವರಿಗೆ ಇರುವುದಿಲ್ಲ. ಆಡುಗಾರರಿಗೆ ಬಣ್ಣಗಳನ್ನು ವರ್ಣಿಸುವಾಗ ತೊಂದರೆ ಆಗುತ್ತದೆ. ಹಲವು ಭಾಷೆಗಳಲ್ಲಿ ಕೆಲವೆ ಸಂಖ್ಯಾ ಪದಗಳಿವೆ. ಈ ಭಾಷೆಯ ಆಡುಗಾರರು ಕೆಟ್ಟದಾಗಿ ಎಣಿಸುತ್ತಾರೆ. ಹಲವಾರು ಭಾಷೆಗಳಲ್ಲಿ ಎಡ ಮತ್ತು ಬಲ ದ ಕಲ್ಪನೆ ಇಲ್ಲ. ಈ ಸ್ಥಳಗಳಲ್ಲಿ ಮನುಷ್ಯರು ಉತ್ತರ ಮತ್ತು ದಕ್ಷಿಣ, ಪಶ್ಚಿಮ ಮತ್ತು ಪೂರ್ವದ ಬಗ್ಗೆ ಮಾತನಾಡುತ್ತಾರೆ. ಅವರು ಭೌತಿಕ ದಿಕ್ಕುಗಳನ್ನು ಚೆನ್ನಾಗಿ ಗುರುತಿಸಬಲ್ಲರು. ಆದರೆ ಬಲ ಮತ್ತು ಎಡ ಗಳ ಪರಿಕಲ್ಪನೆ ಹೊಂದಿರುವುದಿಲ್ಲ. ಕೇವಲ ನಮ್ಮ ಭಾಷೆ ಮಾತ್ರ ನಮ್ಮ ಆಲೋಚನೆಯ ಮೇಲೆ ಪ್ರಭಾವ ಬೀರುವುದಿಲ್ಲ. ನಮ್ಮ ಪರಿಸರ ಮತ್ತು ನಮ್ಮ ದೈನಂದಿಕ ಜೀವನ ನಮ್ಮ ಆಲೋಚನೆಗಳನ್ನು ರೂಪಿಸುತ್ತವೆ. ಹಾಗಿದ್ದಲ್ಲಿ ಭಾಷೆ ಯಾವ ಪಾತ್ರ ವಹಿಸುತ್ತದೆ? ಅದು ನಮ್ಮ ಆಲೋಚನೆಗಳಿಗೆ ಎಲ್ಲೆಗಳನ್ನು ಹಾಕುತ್ತದೆಯೆ? ಅಥವಾ ನಮ್ಮಲ್ಲಿ, ನಾವು ಯಾವುದರ ಬಗ್ಗೆ ಯೋಚಿಸುತ್ತೇವೆಯೊ, ಅವಕ್ಕೆ ಮಾತ್ರ ಪದಗಳಿವೆಯೆ? ಯಾವುದು ಕಾರಣ, ಯಾವುದು ಪರಿಣಾಮ? ಈ ಪ್ರಶ್ನೆಗಳಿಗೆಲ್ಲ ಇನ್ನೂ ಉತ್ತರಗಳಿಲ್ಲ. ಇವುಗಳು ಮಿದುಳು ಸಂಶೋಧಕರು ಹಾಗೂ ವಿಜ್ಞಾನಿಗಳನ್ನು ಕಾಡುತ್ತಾ ಇವೆ. ಈ ವಿಷಯ ನಮ್ನೆಲ್ಲರಿಗೂ ಸಂಬಧಿಸಿದೆ... ನಿನ್ನ ಭಾಷೆ ನೀನು ಯಾರು ಎಂಬುದನ್ನು ನಿರ್ಧರಿಸುತ್ತದೆ.