ಪದಗುಚ್ಛ ಪುಸ್ತಕ

kn ತಿಂಗಳುಗಳು   »   ko

೧೧ [ಹನ್ನೊಂದು]

ತಿಂಗಳುಗಳು

ತಿಂಗಳುಗಳು

11 [열하나]

11 [yeolhana]

[dal]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ಜನವರಿ. -월 일_ 일- -- 일월 0
il-wol i_____ i---o- ------ il-wol
ಫೆಬ್ರವರಿ. 이- 이_ 이- -- 이월 0
iw-l i___ i-o- ---- iwol
ಮಾರ್ಚ್. 삼- 삼_ 삼- -- 삼월 0
s-m---l s______ s-m-w-l ------- sam-wol
ಏಪ್ರಿಲ್. -월 사_ 사- -- 사월 0
sa--l s____ s-w-l ----- sawol
ಮೇ. -월 오_ 오- -- 오월 0
o-ol o___ o-o- ---- owol
ಜೂನ್. 유- 유_ 유- -- 유월 0
yuwol y____ y-w-l ----- yuwol
ಇವುಗಳು ಆರು ತಿಂಗಳುಗಳು. 이-- - 개월이--. 이__ 육 개_____ 이-은 육 개-이-요- ------------ 이것은 육 개월이에요. 0
ig-o----- -ug -a--o-----o. i________ y__ g___________ i-e-s-e-n y-g g-e-o---e-o- -------------------------- igeos-eun yug gaewol-ieyo.
ಜನವರಿ, ಫೆಬ್ರವರಿ, ಮಾರ್ಚ್ 일월--이월,---, 일__ 이__ 삼__ 일-, 이-, 삼-, ----------- 일월, 이월, 삼월, 0
i-----, i-ol, s------, i______ i____ s_______ i---o-, i-o-, s-m-w-l- ---------------------- il-wol, iwol, sam-wol,
ಏಪ್ರಿಲ್, ಮೇ, ಜೂನ್. 사------ -월. 사__ 오__ 유__ 사-, 오-, 유-. ----------- 사월, 오월, 유월. 0
s---l- ow-l, y-w--. s_____ o____ y_____ s-w-l- o-o-, y-w-l- ------------------- sawol, owol, yuwol.
ಜುಲೈ. -월 칠_ 칠- -- 칠월 0
c-il--ol c_______ c-i---o- -------- chil-wol
ಆಗಸ್ಟ್. 팔- 팔_ 팔- -- 팔월 0
p-l-wol p______ p-l-w-l ------- pal-wol
ಸೆಪ್ಟೆಂಬರ್. 구- 구_ 구- -- 구월 0
gu-ol g____ g-w-l ----- guwol
ಅಕ್ಟೋಬರ್. -월 시_ 시- -- 시월 0
siwol s____ s-w-l ----- siwol
ನವೆಂಬರ್. 십-월 십__ 십-월 --- 십일월 0
si------ol s_________ s-b-i---o- ---------- sib-il-wol
ಡಿಸೆಂಬರ್. 십-월 십__ 십-월 --- 십이월 0
s---i--l s_______ s-b-i-o- -------- sib-iwol
ಇವುಗಳು ಸಹ ಆರು ತಿಂಗಳುಗಳು. 이-- - -월-에-. 이__ 육 개_____ 이-도 육 개-이-요- ------------ 이것도 육 개월이에요. 0
igeosd- yu- --ewol-ie--. i______ y__ g___________ i-e-s-o y-g g-e-o---e-o- ------------------------ igeosdo yug gaewol-ieyo.
ಜುಲೈ, ಆಗಸ್ಟ್, ಸೆಪ್ಟೆಂಬರ್. 칠월---월,--월, 칠__ 팔__ 구__ 칠-, 팔-, 구-, ----------- 칠월, 팔월, 구월, 0
chi---ol, -a----l, g-wol, c________ p_______ g_____ c-i---o-, p-l-w-l- g-w-l- ------------------------- chil-wol, pal-wol, guwol,
ಅಕ್ಟೋಬರ್, ನವೆಂಬರ್, ಡಿಸೆಂಬರ್. 시월- 십일월- -이월. 시__ 십___ 십___ 시-, 십-월- 십-월- ------------- 시월, 십일월, 십이월. 0
siwol, s-b------l, si----ol. s_____ s__________ s________ s-w-l- s-b-i---o-, s-b-i-o-. ---------------------------- siwol, sib-il-wol, sib-iwol.

ಲ್ಯಾಟಿನ್, ಒಂದು ಜೀವಂತ ಭಾಷೆ?

ಇಂದಿನ ದಿನಗಳಲ್ಲಿ ಆಂಗ್ಲ ಭಾಷೆ ಅತಿ ಮುಖ್ಯ ವಿಶ್ವ ಭಾಷೆ. ಅದನ್ನು ಪ್ರಪಂಚದಾದ್ಯಂತ ಕಲಿಸಲಾಗುತ್ತದೆ ಹಾಗೂ ಹಲವಾರು ದೇಶಗಳ ಆಡಳಿತ ಭಾಷೆ. ಮುಂಚೆ ಲ್ಯಾಟಿನ್ ಈ ಸ್ಥಾನವನ್ನು ಪಡೆದಿತ್ತು. ಲ್ಯಾಟಿನ್ ಅನ್ನು ಮೂಲತಹಃ ಲ್ಯಾಟೀನರು ಮಾತನಾಡುತ್ತಿದ್ದರು. ಇವರು ಲ್ಯಾಟಿಯಮ್ ನಲ್ಲಿ ವಾಸಿಸುತ್ತಿದ್ದರು ಮತ್ತು ರೋಮ್ ಕೇಂದ್ರಬಿಂದುವಾಗಿತ್ತು. ರೋಮನ್ ಸಾಮ್ರಾಜ್ಯ ಬೆಳೆಯುತ್ತ ಹೋದಂತೆ ಭಾಷೆಯು ಕೂಡ ಹರಡತೊಡಗಿತು. ಪುರಾತನ ಕಾಲದಲ್ಲಿ ಲ್ಯಾಟಿನ್ ಹಲವಾರು ಜನಾಂಗಕ್ಕೆ ಮಾತೃಭಾಷೆಯಾಗಿತ್ತು. ಈ ಜನಾಂಗಗಳು ಯುರೋಪ್, ಉತ್ತರಆಫ್ರಿಕಾ ಮತ್ತು ಮಧ್ಯ ಪ್ರಾಚ್ಯ ದೇಶಗಳಲ್ಲಿ ವಾಸಿಸುತ್ತಿದ್ದರು. ಮಾತನಾಡುವ ಲ್ಯಾಟಿನ್ ಭಾಷೆ ಪ್ರಬುದ್ಧ ಲ್ಯಾಟಿನ್ ಗಿಂತ ವಿಭಿನ್ನವಾಗಿತ್ತು. ಆಡುಮಾತಿನ ಲ್ಯಾಟಿನ್ ಅನ್ನು ಗ್ರಾಮ್ಯ ಲ್ಯಾಟಿನ್ ಎಂದು ಕರೆಯಲಾಗುತ್ತಿತ್ತು. ಎಲ್ಲೆಲ್ಲಿ ರೋಮನ್ ಸಾಮ್ರಾಜ್ಯ ಇತ್ತೊ ಅಲ್ಲೆಲ್ಲ ವಿವಿಧ ಆಡು ಭಾಷೆಗಳಿದ್ದವು. ಈ ಆಡು ಭಾಷೆಗಳಿಂದ ಮಧ್ಯ ಯುಗದಲ್ಲಿ ದೇಶೀಯ ಭಾಷೆಗಳು ಹುಟ್ಟಿಕೊಂಡವು. ಯಾವ ಭಾಷೆಗಳು ಲ್ಯಾಟೀನ್ ನಿಂದ ಬಂದಿವೆಯೊ ಅವುಗಳು ರೋಮಾನಿಕ್ ಭಾಷೆಗಳು. ಇಟ್ಯಾಲಿಯನ್,ಸ್ಪ್ಯಾನಿಷ್ ಮತ್ತು ಪೋರ್ಚುಗೀಸ್ ಭಾಷೆಗಳು ಈ ಗುಂಪಿಗೆ ಸೇರುತ್ತವೆ. ಫ್ರೆಂಚ್ ಮತ್ತು ರುಮೇನಿಯೆನ್ ಸಹ ಲ್ಯಾಟಿನ್ ಅನ್ನು ತಳಹದಿಯನ್ನಾಗಿ ಹೊಂದಿವೆ. ಲ್ಯಾಟಿನ್ ಭಾಷೆ ಸಂಪೂರ್ಣವಾಗಿ ನಶಿಸಿ ಹೋಗಲಿಲ್ಲ. ಹತ್ತೊಂಬತ್ತನೆ ಶತಮಾನದಲ್ಲಿ ಕೂಡ ಅದು ಪ್ರಮುಖ ವಾಣಿಜ್ಯ ಭಾಷೆಯಾಗಿತ್ತು. ಹಾಗೂ ವಿದ್ಯಾವಂತರ ಭಾಷೆಯಾಗಿತ್ತು. ಇಂದಿಗೂ ಸಹ ವಿಜ್ಞಾನಕ್ಕೆ ಅದು ಅತಿ ಅವಶ್ಯಕವಾಗಿದೆ. ಏಕೆಂದರೆ ಬಹುತೇಕ ಪಾರಿಭಾಷಿಕ ಪದಗಳು ಲ್ಯಾಟಿನ್ ನಿಂದ ಉಗಮವಾಗಿವೆ. ಶಾಲೆಗಳಲ್ಲಿ ಕೂಡ ಲ್ಯಾಟಿನ್ ಅನ್ನು ಪರಭಾಷೆ ಎಂದು ಕಲಿಸಲಾಗುತ್ತಿದೆ. ವಿಶ್ವವಿದ್ಯಾಲಯಗಳಲ್ಲಿ ಲ್ಯಾಟಿನ್ ಜ್ಞಾನವನ್ನು ಅಪೇಕ್ಷಿಸುತ್ತಾರೆ. ಅಂದರೆ ಲ್ಯಾಟಿನ್ ಅನ್ನು ಉಪಯೋಗಿಸದೆ ಇದ್ದರೂ ಕೂಡ ಅದರ ಅವಸಾನವಾಗಿಲ್ಲ. ಹಲವು ವರ್ಷಗಳಿಂದ ಲ್ಯಾಟಿನ್ ಭಾಷೆ ಮತ್ತೊಮ್ಮೆ ಚಲಾವಣೆಗೆ ಬಂದಿದೆ. ಲ್ಯಾಟಿನ್ ಕಲಿಯುವ ಆಸಕ್ತಿ ಇರುವವರ ಸಂಖ್ಯೆ ತಿರುಗಿ ಹೆಚ್ಚಾಗುತ್ತಿದೆ. ಹಲವಾರು ಭಾಷೆ ಮತ್ತು ಸಂಸ್ಕೃತಿಗಳ ಪರಿಚಯ ಇನ್ನೂ ಈ ಭಾಷೆಯ ಮೂಲಕವೆ ನೆರವೆರುತ್ತದೆ. ಲ್ಯಾಟಿನ್ ಕಲಿಯಲು ಧೈರ್ಯ ಮಾಡಿ! ಅದೃಷ್ಟ ಧೈರ್ಯಶಾಲಿಗಳಿಗೆ ಸಹಾಯ ಮಾಡುತ್ತದೆ.