ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೪   »   ko 레스토랑에서 4

೩೨ [ಮೂವತ್ತೆರಡು]

ಫಲಾಹಾರ ಮಂದಿರದಲ್ಲಿ ೪

ಫಲಾಹಾರ ಮಂದಿರದಲ್ಲಿ ೪

32 [서른둘]

32 [seoleundul]

레스토랑에서 4

[leseutolang-eseo 4]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ಕೆಚಪ್ ಜೊತೆ ಒಂದು ಆಲೂಗೆಡ್ಡೆ ಉಪ್ಪೇರಿ/ಪ್ರೆಂಚ್ ಪ್ರೈಸ್ (ಕೊಡಿ). 감--김에---을-주--. 감____ 케__ 주___ 감-튀-에 케-을 주-요- -------------- 감자튀김에 케챱을 주세요. 0
ga----wi-i--e-k---ya--e-- jusey-. g____________ k__________ j______ g-m-a-w-g-m-e k-c-y-b-e-l j-s-y-. --------------------------------- gamjatwigim-e kechyab-eul juseyo.
ಮಯೊನೇಸ್ ಜೊತೆ ಎರಡು (ಕೊಡಿ). 그-고 - 개- 마------주세요. 그__ 두 개_ 마_____ 주___ 그-고 두 개- 마-네-하- 주-요- -------------------- 그리고 두 개는 마요네즈하고 주세요. 0
ge----o----ga---u-----on---uha-o-j-s--o. g______ d_ g______ m____________ j______ g-u-i-o d- g-e-e-n m-y-n-j-u-a-o j-s-y-. ---------------------------------------- geuligo du gaeneun mayonejeuhago juseyo.
ಮಸ್ಟರ್ಡ್ ಜೊತೆ ಮೂರು ಸಾಸೇಜ್ (ಕೊಡಿ). 그-고-소시--세-개-----고-주세-. 그__ 소__ 세 개_ 겨___ 주___ 그-고 소-지 세 개- 겨-하- 주-요- ---------------------- 그리고 소시지 세 개는 겨자하고 주세요. 0
g-u-igo-s--i-i----g-e-e-- -yeo----g- -us-yo. g______ s_____ s_ g______ g_________ j______ g-u-i-o s-s-j- s- g-e-e-n g-e-j-h-g- j-s-y-. -------------------------------------------- geuligo sosiji se gaeneun gyeojahago juseyo.
ಯಾವ ಯಾವ ತರಕಾರಿಗಳಿವೆ? 어--야채가 ---? 어_ 야__ 있___ 어- 야-가 있-요- ----------- 어떤 야채가 있어요? 0
eo--e----ach-e-------e--o? e______ y_______ i________ e-t-e-n y-c-a-g- i-s-e-y-? -------------------------- eotteon yachaega iss-eoyo?
ಹುರಳಿಕಾಯಿ ಇದೆಯೆ? 콩 있어요? 콩 있___ 콩 있-요- ------ 콩 있어요? 0
kong---s--oyo? k___ i________ k-n- i-s-e-y-? -------------- kong iss-eoyo?
ಹೂ ಕೋಸು ಇದೆಯೆ? 콜리-라워 ---? 콜____ 있___ 콜-플-워 있-요- ---------- 콜리플라워 있어요? 0
ko-l-p-u-l--- iss--oyo? k____________ i________ k-l-i-e-l-a-o i-s-e-y-? ----------------------- kollipeullawo iss-eoyo?
ನನಗೆ ಜೋಳ ತಿನ್ನುವುದು ಇಷ್ಟ. 저--옥수수- 즐겨 먹-요. 저_ 옥___ 즐_ 먹___ 저- 옥-수- 즐- 먹-요- --------------- 저는 옥수수를 즐겨 먹어요. 0
j--n-un --su-ul--l---ulg--o m--g---yo. j______ o_________ j_______ m_________ j-o-e-n o-s-s-l-u- j-u-g-e- m-o---o-o- -------------------------------------- jeoneun ogsusuleul jeulgyeo meog-eoyo.
ನನಗೆ ಸೌತೆಕಾಯಿ ತಿನ್ನುವುದು ಇಷ್ಟ. 저- 오-- 즐- -어-. 저_ 오__ 즐_ 먹___ 저- 오-를 즐- 먹-요- -------------- 저는 오이를 즐겨 먹어요. 0
j-o---n-oi--ul------y-o m----e-yo. j______ o_____ j_______ m_________ j-o-e-n o-l-u- j-u-g-e- m-o---o-o- ---------------------------------- jeoneun oileul jeulgyeo meog-eoyo.
ನನಗೆ ಟೊಮ್ಯಾಟೊಗಳನ್ನು ತಿನ್ನುವುದು ಇಷ್ಟ. 저- 토마토---겨 먹--. 저_ 토___ 즐_ 먹___ 저- 토-토- 즐- 먹-요- --------------- 저는 토마토를 즐겨 먹어요. 0
j--ne----o-------- -eu-g--- m----eo-o. j______ t_________ j_______ m_________ j-o-e-n t-m-t-l-u- j-u-g-e- m-o---o-o- -------------------------------------- jeoneun tomatoleul jeulgyeo meog-eoyo.
ನಿಮಗೆ ಕಾಡು ಈರುಳ್ಳಿ ಎಂದರೆ ಇಷ್ಟವೆ? 당-도 파를 즐- --요? 당__ 파_ 즐_ 먹___ 당-도 파- 즐- 먹-요- -------------- 당신도 파를 즐겨 먹어요? 0
d------do -------j-u---eo meog---yo? d________ p_____ j_______ m_________ d-n-s-n-o p-l-u- j-u-g-e- m-o---o-o- ------------------------------------ dangsindo paleul jeulgyeo meog-eoyo?
ನಿಮಗೆ ಸವರ್ಕ್ರೌಟ್ ಎಂದರೆ ಇಷ್ಟವೆ? 당---양배추 --- 즐-----? 당__ 양__ 절__ 즐_ 먹___ 당-도 양-추 절-을 즐- 먹-요- ------------------- 당신도 양배추 절임을 즐겨 먹어요? 0
dangs--do-yangb--c---j--l-i---ul------yeo meog-e-yo? d________ y_________ j__________ j_______ m_________ d-n-s-n-o y-n-b-e-h- j-o---m-e-l j-u-g-e- m-o---o-o- ---------------------------------------------------- dangsindo yangbaechu jeol-im-eul jeulgyeo meog-eoyo?
ನೀವು ಬೇಳೆಗಳನ್ನು ಇಷ್ಟಪಡುತ್ತೀರಾ? 당신---작콩을 즐겨--어요? 당__ 납___ 즐_ 먹___ 당-도 납-콩- 즐- 먹-요- ---------------- 당신도 납작콩을 즐겨 먹어요? 0
dan-si-d- nabj---o---eul-jeul---o-me------o? d________ n_____________ j_______ m_________ d-n-s-n-o n-b-a-k-n---u- j-u-g-e- m-o---o-o- -------------------------------------------- dangsindo nabjagkong-eul jeulgyeo meog-eoyo?
ನೀನೂ ಸಹ ಕ್ಯಾರೆಟ್ ತಿನ್ನಲು ಇಷ್ಟಪಡುತ್ತೀಯಾ? 당-도 -근--즐----요? 당__ 당__ 즐_ 먹___ 당-도 당-을 즐- 먹-요- --------------- 당신도 당근을 즐겨 먹어요? 0
da--si-do------geun-eul jeu-g-e- -eo----yo? d________ d____________ j_______ m_________ d-n-s-n-o d-n---e-n-e-l j-u-g-e- m-o---o-o- ------------------------------------------- dangsindo dang-geun-eul jeulgyeo meog-eoyo?
ನೀನೂ ಸಹ ಬ್ರೊಕೋಲಿಯನ್ನು ಇಷ್ಟಪಡುತ್ತೀಯಾ? 당신도---콜리- 즐- -어요? 당__ 브____ 즐_ 먹___ 당-도 브-콜-를 즐- 먹-요- ----------------- 당신도 브로콜리를 즐겨 먹어요? 0
da-gsindo-b----k----l-ul jeulg-eo meog---y-? d________ b_____________ j_______ m_________ d-n-s-n-o b-u-o-o-l-l-u- j-u-g-e- m-o---o-o- -------------------------------------------- dangsindo beulokollileul jeulgyeo meog-eoyo?
ನೀನೂ ಸಹ ಮೆಣಸನ್ನು ಇಷ್ಟಪಡುತ್ತೀಯಾ? 당-- --- 즐- 먹--? 당__ 피__ 즐_ 먹___ 당-도 피-을 즐- 먹-요- --------------- 당신도 피망을 즐겨 먹어요? 0
da---ind- ---a-g-eul j-u-gyeo -eog-eo-o? d________ p_________ j_______ m_________ d-n-s-n-o p-m-n---u- j-u-g-e- m-o---o-o- ---------------------------------------- dangsindo pimang-eul jeulgyeo meog-eoyo?
ನನಗೆ ಈರುಳ್ಳಿ ಎಂದರೆ ಇಷ್ಟವಿಲ್ಲ. 저는 양파- 안 좋아-요. 저_ 양__ 안 좋____ 저- 양-를 안 좋-해-. -------------- 저는 양파를 안 좋아해요. 0
j-o---n-ya---a---l--n -o--aha--o. j______ y_________ a_ j__________ j-o-e-n y-n-p-l-u- a- j-h-a-a-y-. --------------------------------- jeoneun yangpaleul an joh-ahaeyo.
ನನಗೆ ಓಲಿವ್ ಎಂದರೆ ಇಷ್ಟವಿಲ್ಲ. 저는--리---안 -아해요. 저_ 올___ 안 좋____ 저- 올-브- 안 좋-해-. --------------- 저는 올리브를 안 좋아해요. 0
j--neu---ll-b--le---a- jo--a--eyo. j______ o__________ a_ j__________ j-o-e-n o-l-b-u-e-l a- j-h-a-a-y-. ---------------------------------- jeoneun ollibeuleul an joh-ahaeyo.
ನನಗೆ ಅಣಬೆ ಎಂದರೆ ಇಷ್ಟವಿಲ್ಲ. 저는---을 안 --해요. 저_ 버__ 안 좋____ 저- 버-을 안 좋-해-. -------------- 저는 버섯을 안 좋아해요. 0
j-on-u---e-s-o---u- an-----a--ey-. j______ b__________ a_ j__________ j-o-e-n b-o-e-s-e-l a- j-h-a-a-y-. ---------------------------------- jeoneun beoseos-eul an joh-ahaeyo.

ಧ್ವನಿ ಭಾಷೆಗಳು.

ಪ್ರಪಂಚದಾದ್ಯಂತ ಬಳಸುವ ಭಾಷೆಗಳಲ್ಲಿ ಹೆಚ್ಚು ಕಡಿಮೆ ಎಲ್ಲಾ ಭಾಷೆಗಳು ಧ್ವನಿ ಭಾಷೆಗಳು. ಧ್ವನಿ ಭಾಷೆಗಳಲ್ಲಿ ಧ್ವನಿಯ ಎತ್ತರ ನಿರ್ಣಾಯಕ. ಅದು ಪದಗಳ ಅಥವಾ ಪದಭಾಗಗಳ ಅರ್ಥ ಏನೆಂಬುದನ್ನು ನಿರ್ಧರಿಸುತ್ತದೆ. ಹಾಗಾಗಿ ಧ್ವನಿ ಪದದ ಒಂದು ಅವಿಭಾಜ್ಯ ಅಂಗ. ಏಷ್ಯಾದಲ್ಲಿ ಮಾತನಾಡುವ ಭಾಷೆಗಳಲ್ಲಿ ಬಹಳಷ್ಟು ಭಾಷೆಗಳು ಧ್ವನಿ ಭಾಷೆಗಳು. ಚೈನೀಸ್, ಥಾಯ್ ಮತ್ತು ವಿಯಟ್ನಮೀಸ್ ಭಾಷೆಗಳು ಇದಕ್ಕೆ ಉದಾಹರಣೆಗಳು. ಆಫ್ರಿಕಾದಲ್ಲಿ ಸಹ ಹಲವಾರು ಧ್ವನಿ ಭಾಷೆಗಳು ಇವೆ. ಹಾಗೆಯೆ ಅಮೇರಿಕಾದ ಹಲವಾರು ಸ್ಥಳೀಯ ಭಾಷೆಗಳು ಸಹ ಧ್ವನಿ ಭಾಷೆಗಳು. ಇಂಡೊ-ಜರ್ಮನ್ ಭಾಷೆಗಳು ಹೆಚ್ಚಾಗಿ ಧ್ವನಿಯ ಧಾತುಗಳನ್ನು ಮಾತ್ರ ಹೊಂದಿರುತ್ತವೆ. ಇದು ಉದಾಹರಣೆಗೆ ಸ್ವೀಡಿಶ್ ಮತ್ತು ಸೆರ್ಬಿಶ್ ಭಾಷೆಗಳಿಗೆ ಅನ್ವಯವಾಗುತ್ತದೆ. ಧ್ವನಿಯ ಎತ್ತರದ ಸಂಖ್ಯೆಗಳು ಬೇರೆಬೇರೆ ಭಾಷೆಗಳಲ್ಲಿ ವಿವಿಧವಾಗಿರುತ್ತವೆ. ಚೈನೀಸ್ ನಲ್ಲಿ ನಾಲ್ಕು ವಿವಿಧ ಧ್ವನಿಗಳನ್ನು ಗುರುತಿಸಲಾಗಿದೆ. ಮಾ ಎನ್ನುವ ಪದಭಾಗ ನಾಲ್ಕು ಅರ್ಥಗಳನ್ನು ಹೊಂದಿದೆ. ಅವುಗಳು ತಾಯಿ, ಸೆಣಬು, ಕುದುರೆ ಮತ್ತು ಬೈಗುಳ. ಧ್ವನಿ ಭಾಷೆಗಳು ನಮ್ಮ ಶ್ರವಣದ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಆಶ್ಚರ್ಯಕರ. ಸಂಪೂರ್ಣ ಶ್ರವಣ ಮೇಲೆ ಮಾಡಿರುವ ಅಧ್ಯಯನಗಳು ಇದನ್ನು ರುಜುವಾತು ಮಾಡಿವೆ. ಸಂಪೂರ್ಣ ಶ್ರವಣ ಎಂದರೆ ಕೇಳಿದ ಧ್ವನಿಯನ್ನು ಕರಾರುವಾಕ್ಕಾಗಿ ಗುರುತಿಸುವ ಶಕ್ತಿ. ಯುರೋಪ್ ಮತ್ತು ಉತ್ತರ ಅಮೇರಿಕಾದಲ್ಲಿ ಸಂಪೂರ್ಣ ಶ್ರವಣ ಅತಿ ವಿರಳ. ೧೦೦೦೦ ಮಂದಿಗಳಲ್ಲಿ ಕೇವಲ ಒಬ್ಬರು ಮಾತ್ರ ಈ ಶಕ್ತಿಯನ್ನು ಹೊಂದಿರುತ್ತಾನೆ. ಚೈನೀಸ್ ಅನ್ನು ಮಾತೃಭಾಷೆಯಾಗಿ ಹೊಂದಿರುವವರಲ್ಲಿ ಇದು ಬೇರೆಯಾಗಿರುತ್ತದೆ. ಇಲ್ಲಿ ೯ ಪಟ್ಟು ಹೆಚ್ಚಿನ ಜನರು ಈ ವಿಶೇಷ ಸಾಮರ್ಥ್ಯವನ್ನು ಹೊಂದಿರುತ್ತಾರೆ. ನಾವು ಚಿಕ್ಕ ಮಕ್ಕಳಾಗಿದ್ದಾಗ ನಮ್ಮೆಲ್ಲರಿಗೂ ಸಂಪೂರ್ಣ ಶ್ರವಣ ಶಕ್ತಿ ಇರುತ್ತದೆ. ನಮಗೆ ಸರಿಯಾಗಿ ಮಾತನಾಡುವುದನ್ನು ಕಲಿಯಲು ಅದರ ಅವಶ್ಯಕತೆ ಇರುತ್ತದೆ. ಬಹಳ ಜನರು ಈ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ ಎನ್ನುವುದು ವಿಷಾದಕರ. ಧ್ವನಿಗಳ ಎತ್ತರ ಸಹಜವಾಗಿ ಸಂಗೀತಕ್ಕೆ ಕೂಡ ಪ್ರಾಮುಖ್ಯ. ಇದು ವಿಶೇಷವಾಗಿ ಧ್ವನಿ ಭಾಷೆಗಳನ್ನು ಮಾತನಾಡುವ ಸಂಸ್ಕೃತಿಗಳಿಗೆ ಅನ್ವಯವಾಗುತ್ತದೆ. ಅವರು ಒಂದು ಸ್ವರವನ್ನು ಸರಿಯಾಗಿ ಬಳಸಬೇಕು. ಇಲ್ಲದಿದ್ದಲ್ಲಿ ಒಂದು ಸುಶ್ರಾವ್ಯ ಪ್ರೇಮಗೀತೆ ಅರ್ಥರಹಿತ ಸಂಗೀತವಾಗುತ್ತದೆ.