ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೪   »   ar ‫في المطعم 4‬

೩೨ [ಮೂವತ್ತೆರಡು]

ಫಲಾಹಾರ ಮಂದಿರದಲ್ಲಿ ೪

ಫಲಾಹಾರ ಮಂದಿರದಲ್ಲಿ ೪

‫32 [اثنان وثلاثون]

32 ['iithnan wathalathuna]

‫في المطعم 4‬

fi almatam 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಕೆಚಪ್ ಜೊತೆ ಒಂದು ಆಲೂಗೆಡ್ಡೆ ಉಪ್ಪೇರಿ/ಪ್ರೆಂಚ್ ಪ್ರೈಸ್ (ಕೊಡಿ). بط--- --ل-------لكاتش-. ب____ م____ م_ ا_______ ب-ا-س م-ل-ة م- ا-ك-ت-ب- ----------------------- بطاطس مقلية مع الكاتشب. 0
batatis-----i----m-----ka----b. b______ m_______ m__ a_________ b-t-t-s m-q-i-a- m-e a-k-t-h-b- ------------------------------- batatis maqliyah mae alkatshab.
ಮಯೊನೇಸ್ ಜೊತೆ ಎರಡು (ಕೊಡಿ). ‫و-حنا---ع الما---يز، ‫______ م_ ا_________ ‫-ص-ن-ن م- ا-م-ي-ن-ز- --------------------- ‫وصحنان مع المايونيز، 0
was--n----mae a-m-a--niz, w________ m__ a__________ w-s-h-a-i m-e a-m-a-u-i-, ------------------------- wasahnani mae almaayuniz,
ಮಸ್ಟರ್ಡ್ ಜೊತೆ ಮೂರು ಸಾಸೇಜ್ (ಕೊಡಿ). ‫وثل-ثة-م- نق-ن- و-ردل. ‫______ م_ ن____ و_____ ‫-ث-ا-ة م- ن-ا-ق و-ر-ل- ----------------------- ‫وثلاثة مع نقانق وخردل. 0
wa-ha--th-t -a- -q-ni--wakh-rdal. w__________ m__ n_____ w_________ w-t-a-a-h-t m-e n-a-i- w-k-a-d-l- --------------------------------- wathalathat mae nqaniq wakhardal.
ಯಾವ ಯಾವ ತರಕಾರಿಗಳಿವೆ? م----ع--لخضر----ا--ي------؟ م_ ن__ ا_______ ا___ ل_____ م- ن-ع ا-خ-ر-ا- ا-ت- ل-ي-م- --------------------------- ما نوع الخضروات التي لديكم؟ 0
ma --w-a---a---w----l-y -a-a----? m_ n__ a__________ a___ l________ m- n-w a-k-a-r-w-t a-t- l-d-y-u-? --------------------------------- ma naw alkhadrawat alty ladaykum?
ಹುರಳಿಕಾಯಿ ಇದೆಯೆ? ه- لد-ك- ف---لياء؟ ه_ ل____ ف________ ه- ل-ي-م ف-ص-ل-ا-؟ ------------------ هل لديكم فاصولياء؟ 0
hal l----k-m fa-wl-ya? h__ l_______ f________ h-l l-d-y-u- f-s-l-y-? ---------------------- hal ladaykum faswliya?
ಹೂ ಕೋಸು ಇದೆಯೆ? ه- ل--كم-------؟ ه_ ل____ ق______ ه- ل-ي-م ق-ن-ي-؟ ---------------- هل لديكم قرنبيط؟ 0
ha--l---y----qar-abit? h__ l_______ q________ h-l l-d-y-u- q-r-a-i-? ---------------------- hal ladaykum qarnabit?
ನನಗೆ ಜೋಳ ತಿನ್ನುವುದು ಇಷ್ಟ. أن--أ-- --ل ال-ر-. أ__ أ__ أ__ ا_____ أ-ا أ-ب أ-ل ا-ذ-ة- ------------------ أنا أحب أكل الذرة. 0
ana---i-u ak- aldh--a-. a__ u____ a__ a________ a-a u-i-u a-l a-d-u-a-. ----------------------- ana uhibu akl aldhurah.
ನನಗೆ ಸೌತೆಕಾಯಿ ತಿನ್ನುವುದು ಇಷ್ಟ. أ-ا أ-----ل-الخ-ا-. أ__ أ__ أ__ ا______ أ-ا أ-ب أ-ل ا-خ-ا-. ------------------- أنا أحب أكل الخيار. 0
ana ---bu--kl -l--i--. a__ u____ a__ a_______ a-a u-i-u a-l a-k-i-r- ---------------------- ana uhibu akl alkhiar.
ನನಗೆ ಟೊಮ್ಯಾಟೊಗಳನ್ನು ತಿನ್ನುವುದು ಇಷ್ಟ. أ---أ-- أ-ل ا-ط----. أ__ أ__ أ__ ا_______ أ-ا أ-ب أ-ل ا-ط-ا-م- -------------------- أنا أحب أكل الطماطم. 0
a-a--h--u-akl al--ma-i-. a__ u____ a__ a_________ a-a u-i-u a-l a-t-m-t-m- ------------------------ ana uhibu akl altamatim.
ನಿಮಗೆ ಕಾಡು ಈರುಳ್ಳಿ ಎಂದರೆ ಇಷ್ಟವೆ? هل ‫--- -ل--اث--يض--؟ ه_ ‫___ ا_____ أ____ ه- ‫-ح- ا-ك-ا- أ-ض-ً- --------------------- هل ‫تحب الكراث أيضاً؟ 0
ha- tuh-bb --ka-at--a--aa-? h__ t_____ a_______ a______ h-l t-h-b- a-k-r-t- a-d-a-? --------------------------- hal tuhibb alkarath aydaan?
ನಿಮಗೆ ಸವರ್ಕ್ರೌಟ್ ಎಂದರೆ ಇಷ್ಟವೆ? هل---ب مخ-ل -لملف-ف --ضا-؟ ه_ ت__ م___ ا______ أ____ ه- ت-ب م-ل- ا-م-ف-ف أ-ض-ً- -------------------------- هل تحب مخلل الملفوف أيضاً؟ 0
h-- -uh-b---u----la- a-m-f-- a--a--? h__ t_____ m________ a______ a______ h-l t-h-b- m-k-a-l-l a-m-f-f a-d-a-? ------------------------------------ hal tuhibb mukhallal almlfuf aydaan?
ನೀವು ಬೇಳೆಗಳನ್ನು ಇಷ್ಟಪಡುತ್ತೀರಾ? ه--تحب--لع-س-أ---ً؟ ه_ ت__ ا____ أ____ ه- ت-ب ا-ع-س أ-ض-ً- ------------------- هل تحب العدس أيضاً؟ 0
h-- t--i----le-d-----da-n? h__ t_____ a______ a______ h-l t-h-b- a-e-d-s a-d-a-? -------------------------- hal tuhibb aleadas aydaan?
ನೀನೂ ಸಹ ಕ್ಯಾರೆಟ್ ತಿನ್ನಲು ಇಷ್ಟಪಡುತ್ತೀಯಾ? ه- -حب -ي-اَ ا----؟ ه_ ت__ أ___ ا_____ ه- ت-ب أ-ض-َ ا-ج-ر- ------------------- هل تحب أيضاَ الجزر؟ 0
hal-tuh-bb ayd--a--l---ar? h__ t_____ a_____ a_______ h-l t-h-b- a-d-n- a-j-z-r- -------------------------- hal tuhibb aydana aljazar?
ನೀನೂ ಸಹ ಬ್ರೊಕೋಲಿಯನ್ನು ಇಷ್ಟಪಡುತ್ತೀಯಾ? هل-ت-ب------------ك-ي؟ ه_ ت__ أ___ ا________ ه- ت-ب أ-ض-ً ا-ب-و-ل-؟ ---------------------- هل تحب أيضاً البروكلي؟ 0
hal-tuh-b- -yd-- -lbrwkly? h__ t_____ a____ a________ h-l t-h-b- a-d-n a-b-w-l-? -------------------------- hal tuhibb aydan albrwkly?
ನೀನೂ ಸಹ ಮೆಣಸನ್ನು ಇಷ್ಟಪಡುತ್ತೀಯಾ? ه- --- -يض--الف-فل-ا-أ-م-؟ ه_ ت__ أ___ ا_____ ا______ ه- ت-ب أ-ض- ا-ف-ف- ا-أ-م-؟ -------------------------- هل تحب أيضا الفلفل الأحمر؟ 0
h-l -uh--b a---n--l---fi- alahm--? h__ t_____ a____ a_______ a_______ h-l t-h-b- a-d-n a-f-l-i- a-a-m-r- ---------------------------------- hal tuhibb aydan alfilfil alahmar?
ನನಗೆ ಈರುಳ್ಳಿ ಎಂದರೆ ಇಷ್ಟವಿಲ್ಲ. ان- -----ب-ا--صل. ا__ ل_ أ__ ا_____ ا-ا ل- أ-ب ا-ب-ل- ----------------- انا لا أحب البصل. 0
ana-la uhibu-al-s-. a__ l_ u____ a_____ a-a l- u-i-u a-b-l- ------------------- ana la uhibu albsl.
ನನಗೆ ಓಲಿವ್ ಎಂದರೆ ಇಷ್ಟವಿಲ್ಲ. ا----ا-أحب----ي-ون ا__ ل_ أ__ ا______ ا-ا ل- أ-ب ا-ز-ت-ن ------------------ انا لا أحب الزيتون 0
a-- la -hi-u ---a--un a__ l_ u____ a_______ a-a l- u-i-u a-z-y-u- --------------------- ana la uhibu alzaytun
ನನಗೆ ಅಣಬೆ ಎಂದರೆ ಇಷ್ಟವಿಲ್ಲ. ا-ا--ا أحب ا-فطر. ا__ ل_ أ__ ا_____ ا-ا ل- أ-ب ا-ف-ر- ----------------- انا لا أحب الفطر. 0
a-- l- u---u----u-r. a__ l_ u____ a______ a-a l- u-i-u a-f-t-. -------------------- ana la uhibu alfutr.

ಧ್ವನಿ ಭಾಷೆಗಳು.

ಪ್ರಪಂಚದಾದ್ಯಂತ ಬಳಸುವ ಭಾಷೆಗಳಲ್ಲಿ ಹೆಚ್ಚು ಕಡಿಮೆ ಎಲ್ಲಾ ಭಾಷೆಗಳು ಧ್ವನಿ ಭಾಷೆಗಳು. ಧ್ವನಿ ಭಾಷೆಗಳಲ್ಲಿ ಧ್ವನಿಯ ಎತ್ತರ ನಿರ್ಣಾಯಕ. ಅದು ಪದಗಳ ಅಥವಾ ಪದಭಾಗಗಳ ಅರ್ಥ ಏನೆಂಬುದನ್ನು ನಿರ್ಧರಿಸುತ್ತದೆ. ಹಾಗಾಗಿ ಧ್ವನಿ ಪದದ ಒಂದು ಅವಿಭಾಜ್ಯ ಅಂಗ. ಏಷ್ಯಾದಲ್ಲಿ ಮಾತನಾಡುವ ಭಾಷೆಗಳಲ್ಲಿ ಬಹಳಷ್ಟು ಭಾಷೆಗಳು ಧ್ವನಿ ಭಾಷೆಗಳು. ಚೈನೀಸ್, ಥಾಯ್ ಮತ್ತು ವಿಯಟ್ನಮೀಸ್ ಭಾಷೆಗಳು ಇದಕ್ಕೆ ಉದಾಹರಣೆಗಳು. ಆಫ್ರಿಕಾದಲ್ಲಿ ಸಹ ಹಲವಾರು ಧ್ವನಿ ಭಾಷೆಗಳು ಇವೆ. ಹಾಗೆಯೆ ಅಮೇರಿಕಾದ ಹಲವಾರು ಸ್ಥಳೀಯ ಭಾಷೆಗಳು ಸಹ ಧ್ವನಿ ಭಾಷೆಗಳು. ಇಂಡೊ-ಜರ್ಮನ್ ಭಾಷೆಗಳು ಹೆಚ್ಚಾಗಿ ಧ್ವನಿಯ ಧಾತುಗಳನ್ನು ಮಾತ್ರ ಹೊಂದಿರುತ್ತವೆ. ಇದು ಉದಾಹರಣೆಗೆ ಸ್ವೀಡಿಶ್ ಮತ್ತು ಸೆರ್ಬಿಶ್ ಭಾಷೆಗಳಿಗೆ ಅನ್ವಯವಾಗುತ್ತದೆ. ಧ್ವನಿಯ ಎತ್ತರದ ಸಂಖ್ಯೆಗಳು ಬೇರೆಬೇರೆ ಭಾಷೆಗಳಲ್ಲಿ ವಿವಿಧವಾಗಿರುತ್ತವೆ. ಚೈನೀಸ್ ನಲ್ಲಿ ನಾಲ್ಕು ವಿವಿಧ ಧ್ವನಿಗಳನ್ನು ಗುರುತಿಸಲಾಗಿದೆ. ಮಾ ಎನ್ನುವ ಪದಭಾಗ ನಾಲ್ಕು ಅರ್ಥಗಳನ್ನು ಹೊಂದಿದೆ. ಅವುಗಳು ತಾಯಿ, ಸೆಣಬು, ಕುದುರೆ ಮತ್ತು ಬೈಗುಳ. ಧ್ವನಿ ಭಾಷೆಗಳು ನಮ್ಮ ಶ್ರವಣದ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಆಶ್ಚರ್ಯಕರ. ಸಂಪೂರ್ಣ ಶ್ರವಣ ಮೇಲೆ ಮಾಡಿರುವ ಅಧ್ಯಯನಗಳು ಇದನ್ನು ರುಜುವಾತು ಮಾಡಿವೆ. ಸಂಪೂರ್ಣ ಶ್ರವಣ ಎಂದರೆ ಕೇಳಿದ ಧ್ವನಿಯನ್ನು ಕರಾರುವಾಕ್ಕಾಗಿ ಗುರುತಿಸುವ ಶಕ್ತಿ. ಯುರೋಪ್ ಮತ್ತು ಉತ್ತರ ಅಮೇರಿಕಾದಲ್ಲಿ ಸಂಪೂರ್ಣ ಶ್ರವಣ ಅತಿ ವಿರಳ. ೧೦೦೦೦ ಮಂದಿಗಳಲ್ಲಿ ಕೇವಲ ಒಬ್ಬರು ಮಾತ್ರ ಈ ಶಕ್ತಿಯನ್ನು ಹೊಂದಿರುತ್ತಾನೆ. ಚೈನೀಸ್ ಅನ್ನು ಮಾತೃಭಾಷೆಯಾಗಿ ಹೊಂದಿರುವವರಲ್ಲಿ ಇದು ಬೇರೆಯಾಗಿರುತ್ತದೆ. ಇಲ್ಲಿ ೯ ಪಟ್ಟು ಹೆಚ್ಚಿನ ಜನರು ಈ ವಿಶೇಷ ಸಾಮರ್ಥ್ಯವನ್ನು ಹೊಂದಿರುತ್ತಾರೆ. ನಾವು ಚಿಕ್ಕ ಮಕ್ಕಳಾಗಿದ್ದಾಗ ನಮ್ಮೆಲ್ಲರಿಗೂ ಸಂಪೂರ್ಣ ಶ್ರವಣ ಶಕ್ತಿ ಇರುತ್ತದೆ. ನಮಗೆ ಸರಿಯಾಗಿ ಮಾತನಾಡುವುದನ್ನು ಕಲಿಯಲು ಅದರ ಅವಶ್ಯಕತೆ ಇರುತ್ತದೆ. ಬಹಳ ಜನರು ಈ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ ಎನ್ನುವುದು ವಿಷಾದಕರ. ಧ್ವನಿಗಳ ಎತ್ತರ ಸಹಜವಾಗಿ ಸಂಗೀತಕ್ಕೆ ಕೂಡ ಪ್ರಾಮುಖ್ಯ. ಇದು ವಿಶೇಷವಾಗಿ ಧ್ವನಿ ಭಾಷೆಗಳನ್ನು ಮಾತನಾಡುವ ಸಂಸ್ಕೃತಿಗಳಿಗೆ ಅನ್ವಯವಾಗುತ್ತದೆ. ಅವರು ಒಂದು ಸ್ವರವನ್ನು ಸರಿಯಾಗಿ ಬಳಸಬೇಕು. ಇಲ್ಲದಿದ್ದಲ್ಲಿ ಒಂದು ಸುಶ್ರಾವ್ಯ ಪ್ರೇಮಗೀತೆ ಅರ್ಥರಹಿತ ಸಂಗೀತವಾಗುತ್ತದೆ.