‫كتاب العبارات الشائعة

ar ‫فواكه ومواد غذائية.‬   »   kn ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

‫15[خمسة عشر]‬

‫فواكه ومواد غذائية.‬

‫فواكه ومواد غذائية.‬

೧೫ [ಹದಿನೈದು]

15 [Hadinaidu]

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

[haṇṇugaḷu mattu āhāra padārthagaḷu]

اختر الطريقة التي تريد بها رؤية الترجمة:   
العربية الكنادية تشغيل المزيد
‫لدي حبة فراولة.‬ ನನ್ನ ಬಳಿ ಒಂದು ಸ್ಟ್ರಾಬೆರಿ ಇದೆ. ನನ್ನ ಬಳಿ ಒಂದು ಸ್ಟ್ರಾಬೆರಿ ಇದೆ. 1
na-na ba---o-d- ----be-- ide. nanna baḷi ondu sṭrāberi ide.
‫لدي حبة كيوي وشمامة.‬ ನನ್ನ ಬಳಿ ಒಂದು ಕಿವಿ ಮತ್ತು ಒಂದು ಕರಬೂಜ ಹಣ್ಣುಗಳಿವೆ. ನನ್ನ ಬಳಿ ಒಂದು ಕಿವಿ ಮತ್ತು ಒಂದು ಕರಬೂಜ ಹಣ್ಣುಗಳಿವೆ. 1
N-nn--b-ḷ- ---u-k------t-u-on-u-----b-j--h----ga--ve. Nanna baḷi ondu kivi mattu ondu karabūja haṇṇugaḷive.
‫لدي برتقالة وحبة جريب فروت.‬ ನನ್ನ ಬಳಿ ಒಂದು ಕಿತ್ತಳೆ ಮತ್ತು ಒಂದು ದ್ರಾಕ್ಷಿ ಹಣ್ಣುಗಳಿವೆ. ನನ್ನ ಬಳಿ ಒಂದು ಕಿತ್ತಳೆ ಮತ್ತು ಒಂದು ದ್ರಾಕ್ಷಿ ಹಣ್ಣುಗಳಿವೆ. 1
Na--- --ḷi -----ki---ḷe ----- o-d--dr-k-i h-ṇ-ug-ḷi-e. Nanna baḷi ondu kittaḷe mattu ondu drākṣi haṇṇugaḷive.
‫لدي تفاحة وحبة مانجو.‬ ನನ್ನ ಬಳಿ ಒಂದು ಸೇಬು ಮತ್ತು ಒಂದು ಮಾವಿನ ಹಣ್ಣುಗಳಿವೆ. ನನ್ನ ಬಳಿ ಒಂದು ಸೇಬು ಮತ್ತು ಒಂದು ಮಾವಿನ ಹಣ್ಣುಗಳಿವೆ. 1
Na-na---ḷi -nd------ -a-t- on-u---vina-haṇṇ-g--ive. Nanna baḷi ondu sēbu mattu ondu māvina haṇṇugaḷive.
‫لدي موزة وحبة أناناس.‬ ನನ್ನ ಬಳಿ ಒಂದು ಬಾಳೆ ಮತ್ತು ಒಂದು ಅನಾನಸ್ ಹಣ್ಣುಗಳಿವೆ. ನನ್ನ ಬಳಿ ಒಂದು ಬಾಳೆ ಮತ್ತು ಒಂದು ಅನಾನಸ್ ಹಣ್ಣುಗಳಿವೆ. 1
N--na--aḷi--n-u b----m---u-ondu anā-as----ṇ--aḷi--. Nanna baḷi ondu bāḷe mattu ondu anānas haṇṇugaḷive.
‫إني أحضر سلطة فواكه.‬ ನಾನು ಹಣ್ಣುಗಳ ರಸಾಯನ ಮಾಡುತ್ತೇನೆ. ನಾನು ಹಣ್ಣುಗಳ ರಸಾಯನ ಮಾಡುತ್ತೇನೆ. 1
N--u---ṇṇ--aḷa-r----a-a mā-----n-. Nānu haṇṇugaḷa rasāyana māḍuttēne.
‫إني آكل خبزاً محمصاً.‬ ನಾನು ಟೋಸ್ಟ್ ತಿನ್ನುತ್ತಿದ್ದೇನೆ. ನಾನು ಟೋಸ್ಟ್ ತಿನ್ನುತ್ತಿದ್ದೇನೆ. 1
Nānu ṭōs--ti--ut-i----e. Nānu ṭōsṭ tinnuttiddēne.
‫ آكل خبزاً محمصاً مع زبدة.‬ ನಾನು ಟೋಸ್ಟನ್ನು ಬೆಣ್ಣೆ ಜೊತೆ ತಿನ್ನುತ್ತಿದ್ದೇನೆ. ನಾನು ಟೋಸ್ಟನ್ನು ಬೆಣ್ಣೆ ಜೊತೆ ತಿನ್ನುತ್ತಿದ್ದೇನೆ. 1
N-n---ōs--n-u ---ṇe--ot- -in-uttiddē--. Nānu ṭōsṭannu beṇṇe jote tinnuttiddēne.
‫آكل خبزاً محمصاً مع زبدة ومربى.‬ ನಾನು ಟೋಸ್ಟನ್ನು ಬೆಣ್ಣೆ ಹಾಗು ಜ್ಯಾಮ್ ಜೊತೆ ತಿನ್ನುತ್ತಿದ್ದೇನೆ. ನಾನು ಟೋಸ್ಟನ್ನು ಬೆಣ್ಣೆ ಹಾಗು ಜ್ಯಾಮ್ ಜೊತೆ ತಿನ್ನುತ್ತಿದ್ದೇನೆ. 1
N-n- ṭ-sṭ-----be--e --gu j-ām--o-e -innu--i-d---. Nānu ṭōsṭannu beṇṇe hāgu jyām jote tinnuttiddēne.
‫آكل سندويشة‬ ನಾನು ಒಂದು ಸ್ಯಾಂಡ್ವಿಚ್ ತಿನ್ನುತ್ತಿದ್ದೇನೆ. ನಾನು ಒಂದು ಸ್ಯಾಂಡ್ವಿಚ್ ತಿನ್ನುತ್ತಿದ್ದೇನೆ. 1
Nānu -n-- -yā--vi- ---n-ttid--ne. Nānu ondu syāṇḍvic tinnuttiddēne.
‫آكل سندويشة مع مرغرين.‬ ನಾನು ಒಂದು ಸ್ಯಾಂಡ್ವಿಚ್ ಅನ್ನು ಮಾರ್ಗರೀನ್ ಜೊತೆ ತಿನ್ನುತ್ತಿದ್ದೇನೆ. ನಾನು ಒಂದು ಸ್ಯಾಂಡ್ವಿಚ್ ಅನ್ನು ಮಾರ್ಗರೀನ್ ಜೊತೆ ತಿನ್ನುತ್ತಿದ್ದೇನೆ. 1
N--u --d---yā----c -n-u-mā---rī---ote ti--u--i-d--e. Nānu ondu syāṇḍvic annu mārgarīn jote tinnuttiddēne.
‫آكل سندويشة مع مرغرين وبندورة.‬ ನಾನು ಸ್ಯಾಂಡ್ವಿಚ್ ಜೊತೆ ಮಾರ್ಗರೀನ್ ಮತ್ತು ಟೊಮ್ಯಾಟೊ ತಿನ್ನುತ್ತಿದ್ದೇನೆ ನಾನು ಸ್ಯಾಂಡ್ವಿಚ್ ಜೊತೆ ಮಾರ್ಗರೀನ್ ಮತ್ತು ಟೊಮ್ಯಾಟೊ ತಿನ್ನುತ್ತಿದ್ದೇನೆ 1
N--u sy------ --t--mā--a-ī------u-ṭ-myā----i-n-tti----e Nānu syāṇḍvic jote mārgarīn mattu ṭomyāṭo tinnuttiddēne
‫إننا نحتاج خبزاً وأرزاً.‬ ನಮಗೆ ಬ್ರೆಡ್ ಮತ್ತು ಅಕ್ಕಿ ಬೇಕು. ನಮಗೆ ಬ್ರೆಡ್ ಮತ್ತು ಅಕ್ಕಿ ಬೇಕು. 1
n-ma------ḍ ma-----k-i--ēk-. namage breḍ mattu akki bēku.
‫نحن بحاجة للسمك وشرائح اللحم.‬ ನಮಗೆ ಮೀನು ಮತ್ತು ಗೋಮಾಂಸ ಬೇಕು. ನಮಗೆ ಮೀನು ಮತ್ತು ಗೋಮಾಂಸ ಬೇಕು. 1
Na-a-e---n- mat-- ---ān-- -ē--. Namage mīnu mattu gōmānsa bēku.
‫نحن بحاجة لبيتزا وسباغيتي.‬ ನಮಗೆ ಪಿಜ್ಝಾ ಮತ್ತು ಸ್ಪಗೆಟಿ ಬೇಕು. ನಮಗೆ ಪಿಜ್ಝಾ ಮತ್ತು ಸ್ಪಗೆಟಿ ಬೇಕು. 1
Nam-ge --jjhā---t-- -p--eṭ- bē-u. Namage pijjhā mattu spageṭi bēku.
‫ماذا نحتاج أيضاً؟‬ ನಮಗೆ ಇನ್ನೂ ಏನು ಬೇಕು? ನಮಗೆ ಇನ್ನೂ ಏನು ಬೇಕು? 1
N-ma---in-- --u-b-ku? Namage innū ēnu bēku?
‫نحن بحاجة لجزر وبندورة للحساء.‬ ನಮಗೆ ಸೂಪ್ ಮಾಡಲು ಕ್ಯಾರೆಟ್ ಮತ್ತು ಟೊಮ್ಯಾಟೊಗಳು ಬೇಕು. ನಮಗೆ ಸೂಪ್ ಮಾಡಲು ಕ್ಯಾರೆಟ್ ಮತ್ತು ಟೊಮ್ಯಾಟೊಗಳು ಬೇಕು. 1
N-ma-e--ūp ----l- -y--e----t-- -omy-ṭ---ḷ- bēk-. Namage sūp māḍalu kyāreṭ mattu ṭomyāṭogaḷu bēku.
‫أين هو المتجر الكبير؟‬ ಇಲ್ಲಿ ಸೂಪರ್ ಮಾರ್ಕೆಟ್ ಎಲ್ಲಿದೆ? ಇಲ್ಲಿ ಸೂಪರ್ ಮಾರ್ಕೆಟ್ ಎಲ್ಲಿದೆ? 1
I--- -ūpar-mā------lli--? Illi sūpar mārkeṭ ellide?

اللغة و الإعلام

يلعب الإعلام دورا هاما في التأثير علي لغتنا. و يكون النصيب الأكبر لوسائل الإعلام الحديثة علي وجه خاص. بسبب الرسائل النصية، و رسائل البريد الإلكتروني و الدردشة تتطورت لغة خاصة. و بالطبع تكون لغة الإعلام مختلفة من كل بلد لآخر. لكن توجد معالم معينة تشترك فيها كل اللغات الإعلامية. و قبل كل شئ تكون السرعة بالنسبة لنا علي قائمة الأولويات. علي الرغم من أننا نكتب، نريد أن ننتج اتصالا حيا. يعني هذا أننا نريد بقدر الإمكان تبادلا أسرع للمعلومات. بحيث نقوم بمحاكاة محادثة حقيقة. و بهذه الطريقة اكتسبت لغتنا طابعا لفظيا. و في ذلك يتم اختصار الكلمات و الجمل. و يتم تجاهل القواعد النحوية و الترقيم بشكل عام. في ذلك تكون قواعد الهجاء أكثر مرونة و تكون حروف الجر في الغالب مفقودة تماما. يتم نادرا التعبير عن الأحاسيس في اللغة الإعلامية. فهنا نستعمل علي الأفضل مشاعرنا. و هذه هي الرموز التي ينيغي أن تظهر ما أحسسنا به لتونا. هناك أيضا رموز مميزة عند كتابة الرسائل النصية و عامية عند الإتصال عن طريق نظام الشات. لذا فإنه يستخدم في اللغة الإعلامية أقل عدد ممكن من الكلمات. و هي تستخدم بنفس الطريقة من كل المستخدمين. و حسب الدراسات لا يصنع التعليم أو الذكاء فرقا في ذلك. علي وجه الخصوص فإن الشباب هم أكثر من يرغبون في استخدام اللغة الإعلامية. لذلك يري النقاد أن لغاتنا في خطر. أما العلم فيري الظاهرة بنظرة أقل تشاؤمية. لأن الأطفال يستطيعون التفريق متي و كيف ينبغي عليهمالكتابة. يعتقد الخبراء أن اللغة الإعلامية حتي لديها مميزات. لإنها تدعم الكفاءة اللغوية و الإبداعية لدي الأطفال. و اليوم يكتب علي الدوام: لا نريد خطابات بريدية و لكن رسائل إلكترونية. فسيسعدنا ذلك كثيرا!