د جملې کتاب

ps ماضی   »   kn ಭೂತಕಾಲ ೪

84 [ څلور اتیا ]

ماضی

ماضی

೮೪ [ಎಂಬತ್ತ ನಾಲ್ಕು]

84 [Embatta nālku]

ಭೂತಕಾಲ ೪

[bhūtakāla -4.]

غوره کړئ چې تاسو څنګه غواړئ ژباړه وګورئ:   
Pashto Kannada لوبه وکړئ نور
لوستل ಓದುವುದು ಓದುವುದು 1
Ō-uv-du Ōduvudu
ما لوستلي دی. ನಾನು ಓದಿದ್ದೇನೆ. ನಾನು ಓದಿದ್ದೇನೆ. 1
n----ōdi--ēne. nānu ōdiddēne.
ما ټول ناول ولوست. ನಾನು ಕಾದಂಬರಿಯನ್ನು ಪೂರ್ತಿಯಾಗಿ ಓದಿದ್ದೇನೆ. ನಾನು ಕಾದಂಬರಿಯನ್ನು ಪೂರ್ತಿಯಾಗಿ ಓದಿದ್ದೇನೆ. 1
N-----ād-mba-iya-----ūr-iyā-i ōd-d---e. Nānu kādambariyannu pūrtiyāgi ōdiddēne.
پوهیدل ಅರ್ಥ ಮಾಡಿಕೊಳ್ಳುವುದು. ಅರ್ಥ ಮಾಡಿಕೊಳ್ಳುವುದು. 1
Ar--a -āḍiko-ḷuvud-. Artha māḍikoḷḷuvudu.
پوه شوم. ನಾನು ಅರ್ಥ ಮಾಡಿಕೊಂಡಿದ್ದೇನೆ. ನಾನು ಅರ್ಥ ಮಾಡಿಕೊಂಡಿದ್ದೇನೆ. 1
Nānu----ha--ā-ik-ṇḍid-ē-e. Nānu artha māḍikoṇḍiddēne.
زه په ټول متن پوه شوم. ನಾನು ಪೂರ್ತಿಯಾಗಿ ಅರ್ಥಮಾಡಿಕೊಂಡಿದ್ದೇನೆ. ನಾನು ಪೂರ್ತಿಯಾಗಿ ಅರ್ಥಮಾಡಿಕೊಂಡಿದ್ದೇನೆ. 1
N-n--p---i--g--ar-hamāḍ-ko-ḍid----. Nānu pūrtiyāgi arthamāḍikoṇḍiddēne.
ځواب ಉತ್ತರ ಕೊಡುವುದು ಉತ್ತರ ಕೊಡುವುದು 1
U-tara-koḍu-udu Uttara koḍuvudu
ما ځواب ورکړ. ನಾನು ಉತ್ತರ ಕೊಟ್ಟಿದ್ದೇನೆ. ನಾನು ಉತ್ತರ ಕೊಟ್ಟಿದ್ದೇನೆ. 1
n------t----koṭṭi--ēne. nānu uttara koṭṭiddēne.
ما ټولو پوښتنو ته ځواب ورکړ. ನಾನು ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದೇನೆ. ನಾನು ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದೇನೆ. 1
Nā-u-e----p--ś-eg-ḷ-gū--t--ra -----ddēne. Nānu ellā praśnegaḷigū uttara koṭṭiddēne.
زه پوهیږم - زه پوهیږم. ಅದು ನನಗೆ ತಿಳಿದಿದೆ- ಅದು ನನಗೆ ತಿಳಿದಿತ್ತು. ಅದು ನನಗೆ ತಿಳಿದಿದೆ- ಅದು ನನಗೆ ತಿಳಿದಿತ್ತು. 1
A-u-n--age-t-ḷ------ a-u-nana-e--i-id-t-u. Adu nanage tiḷidide- adu nanage tiḷidittu.
زه دا لیکم - ما دا لیکلی دی. ನಾನು ಅದನ್ನು ಬರೆಯುತ್ತೇನೆ - ನಾನು ಅದನ್ನು ಬರೆದಿದ್ದೆ. ನಾನು ಅದನ್ನು ಬರೆಯುತ್ತೇನೆ - ನಾನು ಅದನ್ನು ಬರೆದಿದ್ದೆ. 1
N--u -----u-b--ey---ē---- --nu ada-n- b---d-dd-. Nānu adannu bareyuttēne - nānu adannu baredidde.
زه دا اورم - ما هغه اوریدلی. ನಾನು ಅದನ್ನು ಕೇಳುತ್ತೇನೆ- ನಾನು ಅದನ್ನು ಕೇಳಿದ್ದೆ. ನಾನು ಅದನ್ನು ಕೇಳುತ್ತೇನೆ- ನಾನು ಅದನ್ನು ಕೇಳಿದ್ದೆ. 1
Nā-u --annu -ē--t--n----ā-u a--n-u--ē--d-e. Nānu adannu kēḷuttēne- nānu adannu kēḷidde.
زه به دا ترلاسه کړم - زه دا لرم. ನಾನು ಅದನ್ನು ತೆಗೆದುಕೊಂಡು ಬರುತ್ತೇನೆ- ನಾನು ಅದನ್ನು ತೆಗೆದುಕೊಂಡು ಬಂದಿದ್ದೇನೆ. ನಾನು ಅದನ್ನು ತೆಗೆದುಕೊಂಡು ಬರುತ್ತೇನೆ- ನಾನು ಅದನ್ನು ತೆಗೆದುಕೊಂಡು ಬಂದಿದ್ದೇನೆ. 1
Nā-u-ad-n---t----uk--ḍu--ar-t--n-----nu---annu--e---u-oṇ----a-did--n-. Nānu adannu tegedukoṇḍu baruttēne- nānu adannu tegedukoṇḍu bandiddēne.
زه دا راوړم - زه دا راوړم. ನಾನು ಅದನ್ನು ತರುತ್ತೇನೆ - ನಾನು ಅದನ್ನು ತಂದಿದ್ದೇನೆ. ನಾನು ಅದನ್ನು ತರುತ್ತೇನೆ - ನಾನು ಅದನ್ನು ತಂದಿದ್ದೇನೆ. 1
Nā-- a-a-n---ar----ne - nānu--da-nu-ta-did-ēne. Nānu adannu taruttēne - nānu adannu tandiddēne.
زه دا اخلم - ما دا اخیستی. ನಾನು ಅದನ್ನು ಕೊಳ್ಳುತ್ತೇನೆ- ನಾನು ಅದನ್ನು ಕೊಂಡುಕೊಂಡಿದ್ದೇನೆ. ನಾನು ಅದನ್ನು ಕೊಳ್ಳುತ್ತೇನೆ- ನಾನು ಅದನ್ನು ಕೊಂಡುಕೊಂಡಿದ್ದೇನೆ. 1
N--u a-a--u koḷḷ---ē--- ---u --a--- -o----oṇḍiddēne. Nānu adannu koḷḷuttēne- nānu adannu koṇḍukoṇḍiddēne.
زه دا تمه لرم - ما دا تمه درلوده. ನಾನು ಅದನ್ನು ನಿರೀಕ್ಷಿಸುತ್ತೇನೆ- ನಾನು ಅದನ್ನು ನಿರೀಕ್ಷಿಸಿದ್ದೆ. ನಾನು ಅದನ್ನು ನಿರೀಕ್ಷಿಸುತ್ತೇನೆ- ನಾನು ಅದನ್ನು ನಿರೀಕ್ಷಿಸಿದ್ದೆ. 1
Nānu ------ n-rīkṣi-ut--ne- ---u-ad-nnu nir-k--s-d--. Nānu adannu nirīkṣisuttēne- nānu adannu nirīkṣisidde.
زه دا تشریح کوم - ما دا تشریح کړه. ನಾನು ಅದನ್ನು ವಿವರಿಸುತ್ತೇನೆ- ನಾನು ಅದನ್ನು ವಿವರಿಸಿದ್ದೆ. ನಾನು ಅದನ್ನು ವಿವರಿಸುತ್ತೇನೆ- ನಾನು ಅದನ್ನು ವಿವರಿಸಿದ್ದೆ. 1
Nā-u---a-nu vi--ri--tt--e---ānu ada--u -iva---i--e. Nānu adannu vivarisuttēne- nānu adannu vivarisidde.
زه دا پوهیږم - زه پوهیږم. ಅದು ನನಗೆ ಗೊತ್ತು -ಅದು ನನಗೆ ಗೊತ್ತಿತ್ತು. ಅದು ನನಗೆ ಗೊತ್ತು -ಅದು ನನಗೆ ಗೊತ್ತಿತ್ತು. 1
Ad--nana-e --t----adu n---ge -o--itt-. Adu nanage gottu -adu nanage gottittu.

-

- - - - - - - - - - - - - - - - - - - - - - - - - - - -