د جملې کتاب

ps په لاره کې   »   kn ದಾರಿಯಲ್ಲಿ

37 [ اوه دېرش ]

په لاره کې

په لاره کې

೩೭ [ಮೂವತ್ತೇಳು]

37 [Mūvattēḷu]

ದಾರಿಯಲ್ಲಿ

dāriyalli.

غوره کړئ چې تاسو څنګه غواړئ ژباړه وګورئ:   
Pashto Kannada لوبه وکړئ نور
هغه موټرسایکل چلوي. ಅವನು ಮೋಟರ್ ಸೈಕಲ್ ಓಡಿಸುತ್ತಾನೆ. ಅವನು ಮೋಟರ್ ಸೈಕಲ್ ಓಡಿಸುತ್ತಾನೆ. 1
Avan- -ōṭ-r -aik-l-ō----t-ān-. Avanu mōṭar saikal ōḍisuttāne.
هغه خپل موټرسایکل چلوي. ಅವನು ಸೈಕಲ್ ಹೊಡೆಯುತ್ತಾನೆ ಅವನು ಸೈಕಲ್ ಹೊಡೆಯುತ್ತಾನೆ 1
A-anu-s--k-- -oḍ--utt-ne Avanu saikal hoḍeyuttāne
هغه ګرځي. ಅವನು ನಡೆದುಕೊಂಡು ಹೋಗುತ್ತಾನೆ. ಅವನು ನಡೆದುಕೊಂಡು ಹೋಗುತ್ತಾನೆ. 1
av--u naḍed--o-ḍ- hō--tt--e. avanu naḍedukoṇḍu hōguttāne.
هغه د کښتۍ په واسطه ځي. ಅವನು ಹಡಗಿನಲ್ಲಿ ಹೋಗುತ್ತಾನೆ. ಅವನು ಹಡಗಿನಲ್ಲಿ ಹೋಗುತ್ತಾನೆ. 1
Av--u---ḍ-g-na--i ---ut---e. Avanu haḍaginalli hōguttāne.
هغه د کښتۍ په واسطه ځي. ಅವನು ದೋಣಿಯಲ್ಲಿ ಹೋಗುತ್ತಾನೆ. ಅವನು ದೋಣಿಯಲ್ಲಿ ಹೋಗುತ್ತಾನೆ. 1
Avanu-d--iyall- ---utt-n-. Avanu dōṇiyalli hōguttāne.
هغه لامبو وهي. ಅವನು ಈಜುತ್ತಾನೆ ಅವನು ಈಜುತ್ತಾನೆ 1
A--nu-īj--tā-e Avanu ījuttāne
دلته خطرناک دی؟ ಇಲ್ಲಿ ಅಪಾಯ ಇದೆಯೆ? ಇಲ್ಲಿ ಅಪಾಯ ಇದೆಯೆ? 1
i--- ----- i---e? illi apāya ideye?
ایا دا خطرناکه ده چې یوازې لفٹ پورته کړئ؟ ಇಲ್ಲಿ ಒಬ್ಬರೇ ಓಡಾಡುವುದು ಅಪಾಯಕಾರಿಯೆ? ಇಲ್ಲಿ ಒಬ್ಬರೇ ಓಡಾಡುವುದು ಅಪಾಯಕಾರಿಯೆ? 1
Il----bb-rē-ō---uv--- -p-ya-ā---e? Illi obbarē ōḍāḍuvudu apāyakāriye?
ایا دا خطرناکه ده چې د شپې سیر ته لاړ شئ؟ ಇಲ್ಲಿ ರಾತ್ರಿಯಲ್ಲಿ ನಡೆದಾಡುವುದು ಅಪಾಯಕಾರಿಯೆ? ಇಲ್ಲಿ ರಾತ್ರಿಯಲ್ಲಿ ನಡೆದಾಡುವುದು ಅಪಾಯಕಾರಿಯೆ? 1
Illi -ātriyal-i -----ā-uv-d-----yak-r--e? Illi rātriyalli naḍedāḍuvudu apāyakāriye?
موږ ورک شو. ನಾವು ದಾರಿ ತಪ್ಪಿದ್ದೇವೆ. ನಾವು ದಾರಿ ತಪ್ಪಿದ್ದೇವೆ. 1
Nā-u---r--ta--------. Nāvu dāri tappiddēve.
موږ په غلطه لار روان یو. ನಾವು ತಪ್ಪು ದಾರಿಯಲ್ಲಿ ಇದ್ದೇವೆ. ನಾವು ತಪ್ಪು ದಾರಿಯಲ್ಲಿ ಇದ್ದೇವೆ. 1
N--u ta--- -ār-y---i-i--ē-e. Nāvu tappu dāriyalli iddēve.
موږ بیرته واپس لاړ شو . ನಾವು ಹಿಂದಿರುಗಬೇಕು. ನಾವು ಹಿಂದಿರುಗಬೇಕು. 1
Nāvu--indir--a-ēk-. Nāvu hindirugabēku.
دلته چیرته پارک کولی شئ؟ ಗಾಡಿಗಳನ್ನು ಎಲ್ಲಿ ನಿಲ್ಲಿಸಬಹುದು? ಗಾಡಿಗಳನ್ನು ಎಲ್ಲಿ ನಿಲ್ಲಿಸಬಹುದು? 1
G---g---nn--------il----b-hu-u? Gāḍigaḷannu elli nillisabahudu?
آیا دلته پارکینګ شته؟ ಇಲ್ಲಿ (ಎಲ್ಲಾದರು) ವಾಹನ ನಿಲ್ದಾಣ ಇದೆಯೆ? ಇಲ್ಲಿ (ಎಲ್ಲಾದರು) ವಾಹನ ನಿಲ್ದಾಣ ಇದೆಯೆ? 1
I--- (el--d---- --ha-a n--d-ṇa idey-? Illi (ellādaru) vāhana nildāṇa ideye?
تاسو دلته څومره وخت پارک کولی شئ؟ ಇಲ್ಲಿ ಎಷ್ಟು ಸಮಯ ವಾಹನಗಳನ್ನು ನಿಲ್ಲಿಸಬಹುದು? ಇಲ್ಲಿ ಎಷ್ಟು ಸಮಯ ವಾಹನಗಳನ್ನು ನಿಲ್ಲಿಸಬಹುದು? 1
I-li --ṭu -a-ay- vā--na-a-a----n-----aba---u? Illi eṣṭu samaya vāhanagaḷannu nillisabahudu?
ایا تاسو سکیی کوئ؟ ನೀವು ಸ್ಕೀ ಮಾಡುತ್ತೀರಾ? ನೀವು ಸ್ಕೀ ಮಾಡುತ್ತೀರಾ? 1
Nī-u --ī-m--utt-r-? Nīvu skī māḍuttīrā?
ایا تاسو د سکي لفټ سر ته پورته کوئ؟ ನೀವು ಸ್ಕೀ ಲಿಫ್ಟ್ಅನ್ನು ಮೇಲೆ ತೆಗೆದುಕೊಂಡು ಹೋಗುತ್ತೀರಾ? ನೀವು ಸ್ಕೀ ಲಿಫ್ಟ್ಅನ್ನು ಮೇಲೆ ತೆಗೆದುಕೊಂಡು ಹೋಗುತ್ತೀರಾ? 1
N-v--sk--liphṭ---u--ēl- -------oṇ-u------tī-ā? Nīvu skī liphṭannu mēle tegedukoṇḍu hōguttīrā?
ایا دلته سکیس کرایه کولی شئ؟ ಇಲ್ಲಿ ಸ್ಕೀಸ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? ಇಲ್ಲಿ ಸ್ಕೀಸ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? 1
I-li--kī--b-ḍige---tege---oḷ-ab-hude? Illi skīs bāḍigege tegedukoḷḷabahude?

-

- - - - - - - - - - - - - - - - - - - - - - - - - - - -