کتاب لغت

fa ‫کار‬   »   kn ಕೆಲಸ ಮಾಡುವುದು

‫55 [پنجاه و پنج]‬

‫کار‬

‫کار‬

೫೫ [ಐವತ್ತೈದು]

55 [Aivattaidu]

ಕೆಲಸ ಮಾಡುವುದು

[kelasa māḍuvudu]

نحوه مشاهده ترجمه را انتخاب کنید:   
فارسی کانارا بازی بیشتر
‫شغل شما چیست؟‬ ನೀವು ಏನು ಕೆಲಸ ಮಾಡುತ್ತೀರಿ? ನೀವು ಏನು ಕೆಲಸ ಮಾಡುತ್ತೀರಿ? 1
nī-u--nu kel-sa---ḍuttī-i? nīvu ēnu kelasa māḍuttīri?
‫شوهر من پزشک است.‬ ನನ್ನ ಗಂಡ ವೃತ್ತಿಯಿಂದ ವೈದ್ಯರು. ನನ್ನ ಗಂಡ ವೃತ್ತಿಯಿಂದ ವೈದ್ಯರು. 1
Na-na -a-ḍ--vr̥-t--in-- vai-ya--. Nanna gaṇḍa vr̥ttiyinda vaidyaru.
‫من نیمه وقت به عنوان پرستار کار می‌کنم.‬ ನಾನು ಅರೆಕಾಲಿಕ ದಾದಿಯಾಗಿ ಕೆಲಸ ಮಾಡುತ್ತೇನೆ. ನಾನು ಅರೆಕಾಲಿಕ ದಾದಿಯಾಗಿ ಕೆಲಸ ಮಾಡುತ್ತೇನೆ. 1
Nā-u -r-k---ka d---yā-i -e--s--māḍ---ēn-. Nānu arekālika dādiyāgi kelasa māḍuttēne.
‫به زودی حقوق بازنشستگی ما پرداخت می‌شود.‬ ಇನ್ನು ಸ್ವಲ್ಪ ಸಮಯದಲ್ಲಿ ನಾವು ವಿಶ್ರಾಂತಿ ವೇತನ ಪಡೆಯಲಿದ್ದೇವೆ. ಇನ್ನು ಸ್ವಲ್ಪ ಸಮಯದಲ್ಲಿ ನಾವು ವಿಶ್ರಾಂತಿ ವೇತನ ಪಡೆಯಲಿದ್ದೇವೆ. 1
I-n--s-a--- s----a---li-n-vu-viś-ān---vē--na -a-ey-li-d-ve. Innu svalpa samayadalli nāvu viśrānti vētana paḍeyaliddēve.
‫اما مالیات ها زیاد هستند.‬ ಆದರೆ ತೆರಿಗೆಗಳು ತುಂಬಾ ಜಾಸ್ತಿ. ಆದರೆ ತೆರಿಗೆಗಳು ತುಂಬಾ ಜಾಸ್ತಿ. 1
Ād-r-------e-aḷ- --m----āst-. Ādare terigegaḷu tumbā jāsti.
‫و بیمه درمانی بالا (زیاد) است).‬ ಮತ್ತು ಆರೋಗ್ಯವಿಮೆ ದುಬಾರಿ. ಮತ್ತು ಆರೋಗ್ಯವಿಮೆ ದುಬಾರಿ. 1
Mattu ---gy--im- dubār-. Mattu ārōgyavime dubāri.
‫تو می‌خواهی چکاره بشوی؟‬ ನೀನು ಮುಂದೆ ಏನಾಗಲು ಬಯಸುತ್ತೀಯ? ನೀನು ಮುಂದೆ ಏನಾಗಲು ಬಯಸುತ್ತೀಯ? 1
N--u -un-e--nāg----b---s-t-īya? Nīnu munde ēnāgalu bayasuttīya?
‫من می‌خواهم مهندس بشوم.‬ ನಾನು ಇಂಜಿನಿಯರ್ ಆಗಲು ಇಷ್ಟಪಡುತ್ತೇನೆ. ನಾನು ಇಂಜಿನಿಯರ್ ಆಗಲು ಇಷ್ಟಪಡುತ್ತೇನೆ. 1
N-nu--n̄j---yar ā-alu --ṭ--aḍ-tt---. Nānu in̄jiniyar āgalu iṣṭapaḍuttēne.
‫من می‌خواهم به دانشگاه بروم‬ ನಾನು ವಿಶ್ವವಿದ್ಯಾನಿಲಯದಲ್ಲಿ ಓದಲು ಬಯಸುತ್ತೇನೆ. ನಾನು ವಿಶ್ವವಿದ್ಯಾನಿಲಯದಲ್ಲಿ ಓದಲು ಬಯಸುತ್ತೇನೆ. 1
Nā-u-vi-va-idyā--laya--ll- ō--lu -ay------n-. Nānu viśvavidyānilayadalli ōdalu bayasuttēne.
‫من کارآموز هستم.‬ ನಾನು ತರಬೇತಿ ಪಡೆಯುತ್ತಿದ್ದೇನೆ. ನಾನು ತರಬೇತಿ ಪಡೆಯುತ್ತಿದ್ದೇನೆ. 1
Nānu ------ti----e-ut----ē--. Nānu tarabēti paḍeyuttiddēne.
‫درآمدم زیاد نیست.‬ ನಾನು ಹೆಚ್ಚು ಸಂಪಾದಿಸುವುದಿಲ್ಲ. ನಾನು ಹೆಚ್ಚು ಸಂಪಾದಿಸುವುದಿಲ್ಲ. 1
Nān- -ecc--sam---is---di--a. Nānu heccu sampādisuvudilla.
‫من خارج از کشور کارآموزی می‌کنم.‬ ನಾನು ಹೊರದೇಶದಲ್ಲಿ ತರಬೇತಿ ಪಡೆಯುತ್ತಿದ್ದೇನೆ. ನಾನು ಹೊರದೇಶದಲ್ಲಿ ತರಬೇತಿ ಪಡೆಯುತ್ತಿದ್ದೇನೆ. 1
N-nu --r---ś-------t-r--ēt- p-ḍeyu-t--d-ne. Nānu horadēśadalli tarabēti paḍeyuttiddēne.
‫این رئیس من است.‬ ಅವರು ನನ್ನ ಮೇಲಧಿಕಾರಿ. ಅವರು ನನ್ನ ಮೇಲಧಿಕಾರಿ. 1
Av-r--nann-----a--i-ā-i. Avaru nanna mēladhikāri.
‫من همکارهای مهربانی (خوبی) دارم.‬ ನನ್ನ ಸಹೋದ್ಯೋಗಿಗಳು ಒಳ್ಳೆಯವರು. ನನ್ನ ಸಹೋದ್ಯೋಗಿಗಳು ಒಳ್ಳೆಯವರು. 1
Nan-- s------gi-aḷ---ḷḷ-y-----. Nanna sahōdyōgigaḷu oḷḷeyavaru.
‫ظهرها همیشه به سلف اداره می‌رویم.‬ ನಾವು ಪ್ರತಿ ಮಧ್ಯಾಹ್ನ ಕ್ಯಾಂಟೀನಿಗೆ ಹೋಗುತ್ತೇವೆ. ನಾವು ಪ್ರತಿ ಮಧ್ಯಾಹ್ನ ಕ್ಯಾಂಟೀನಿಗೆ ಹೋಗುತ್ತೇವೆ. 1
Nā-u -ra-i ---hy-h-a-k-āṇ--n-g- hō-u-t-v-. Nāvu prati madhyāhna kyāṇṭīnige hōguttēve.
‫من به دنبال کار هستم.‬ ನಾನು ಒಂದು ಕೆಲಸವನ್ನು ಹುಡುಕುತ್ತಿದ್ದೇನೆ. ನಾನು ಒಂದು ಕೆಲಸವನ್ನು ಹುಡುಕುತ್ತಿದ್ದೇನೆ. 1
Nānu ---u---la------u ---u-u--i-d-n-. Nānu ondu kelasavannu huḍukuttiddēne.
‫یک سال است که بیکارم.‬ ನಾನು ಒಂದು ವರ್ಷದಿಂದ ನಿರುದ್ಯೋಗಿಯಾಗಿದ್ದೇನೆ. ನಾನು ಒಂದು ವರ್ಷದಿಂದ ನಿರುದ್ಯೋಗಿಯಾಗಿದ್ದೇನೆ. 1
Nān---n----arṣad-nda -irud-ōgiy-g-d--ne. Nānu ondu varṣadinda nirudyōgiyāgiddēne.
‫در این کشور بیکار زیاد است.‬ ಈ ದೇಶದಲ್ಲಿ ತುಂಬಾ ನಿರುದ್ಯೋಗಿಗಳಿದ್ದಾರೆ. ಈ ದೇಶದಲ್ಲಿ ತುಂಬಾ ನಿರುದ್ಯೋಗಿಗಳಿದ್ದಾರೆ. 1
Ī dē----l-i---m-ā----ud--gigaḷid--re. Ī dēśadalli tumbā nirudyōgigaḷiddāre.

‫حافظه نیاز به بیان دارد‬

‫اکثر مردم روز اول مدرسه خود را به یاد دارند.‬ ‫امّا، آنها وقایع قبل از آن را به یاد نمی آورند.‬ ‫ما تقریبا هیچ خاطره ای از سال های اول زندگی خود نداریم.‬ ‫اما چرا؟‬ ‫چرا نمی توانیم تجاربی که در کودکی داشته ایم را به خاطر بیاوریم؟‬ ‫دلیل آن در رشد ما نهفته است.‬ ‫گویائی و حافظه تقریبا در یک زمان ایجاد می شود.‬ ‫و یک فرد برای به خاطر سپردن چیزی، نیاز به بیان دارد.‬ ‫بدین معنی که، او باید کلماتی برای بیان تجربیات خود داشته باشد.‬ ‫دانشمندان آزمایشات مختلفی را با کودکان انجام داده اند.‬ ‫و با انجام این کار، موفّق به کشف جالبی شده اند.‬ ‫به محض این که کودکان شروع به صحبت می کنند، همه وقایع قبل از آن را فراموش می کنند.‬ ‫بنابراین، شروع صحبت کردن مصادف با شروع کار حافظه است.‬ ‫کودکان در سه سال اول زندگی خود مطالب زیادی را می آموزند‬ ‫آنها هر روز مطالب جدیدی را فرا می گیرند.‬ ‫آنها همچنین در این سن تجربیات مهم زیادی کسب می کنند.‬ ‫امّا، تمام آنها فراموش می شوند.‬ ‫روانشناسان این پدیده را به عنوان فراموشی نوزادی می شناسند.‬ ‫فقط چیزهایی که کودکان می توانند آن را نامگذاری کنند، باقی می ماند.‬ ‫حافظه اتوبیوگرافیک، از تجربیات شخصی افراد نگهداری می کند.‬ ‫کار آن مانند یک دفتر خاطرات روزانه است.‬ ‫همه چیز مهم زندگی ما در آن ثبت شده است.‬ ‫بدین طریق، حافظه اتوبیوگرافیک هویت ما را تشکیل می دهد.‬ ‫اما رشد آن بستگی به یادگیری زبان مادری دارد.‬ ‫و ما تنها از راه مکالمه می توانیم آن را فعّال کنیم.‬ ‫البته، چیزهایی که ما به عنوان یک کودک یاد گرفته ایم، واقعا از بین نرفته است.‬ ‫آنها در جایی در مغز ما ذخیره شده اند.‬ ‫ولی ما دیگر نمی توانیم به آنها دسترسی داشته باشیم... - شرم آور است، اینطور نیست؟‬