کتاب لغت

fa ‫در راه‬   »   kn ದಾರಿಯಲ್ಲಿ

‫37 [سی و هفت]‬

‫در راه‬

‫در راه‬

೩೭ [ಮೂವತ್ತೇಳು]

37 [Mūvattēḷu]

ದಾರಿಯಲ್ಲಿ

dāriyalli.

نحوه مشاهده ترجمه را انتخاب کنید:   
فارسی کانارا بازی بیشتر
‫او (مرد) با موتورسیکلت حرکت می‌کند.‬ ಅವನು ಮೋಟರ್ ಸೈಕಲ್ ಓಡಿಸುತ್ತಾನೆ. ಅವನು ಮೋಟರ್ ಸೈಕಲ್ ಓಡಿಸುತ್ತಾನೆ. 1
Av-nu -ō-a--sa-ka- ---s------. Avanu mōṭar saikal ōḍisuttāne.
‫او (مرد) با دوچرخه حرکت می‌کند.‬ ಅವನು ಸೈಕಲ್ ಹೊಡೆಯುತ್ತಾನೆ ಅವನು ಸೈಕಲ್ ಹೊಡೆಯುತ್ತಾನೆ 1
Av--u s-i--l--o------ā-e Avanu saikal hoḍeyuttāne
‫او (مرد) پیاده می‌رود.‬ ಅವನು ನಡೆದುಕೊಂಡು ಹೋಗುತ್ತಾನೆ. ಅವನು ನಡೆದುಕೊಂಡು ಹೋಗುತ್ತಾನೆ. 1
av-n- -aḍ-duk---u -ō-uttā-e. avanu naḍedukoṇḍu hōguttāne.
‫او (مرد) با کشتی حرکت می‌کند.‬ ಅವನು ಹಡಗಿನಲ್ಲಿ ಹೋಗುತ್ತಾನೆ. ಅವನು ಹಡಗಿನಲ್ಲಿ ಹೋಗುತ್ತಾನೆ. 1
Av--u -aḍ-g---l-i -ōg--tān-. Avanu haḍaginalli hōguttāne.
‫او (مرد) با قایق حرکت می‌کند.‬ ಅವನು ದೋಣಿಯಲ್ಲಿ ಹೋಗುತ್ತಾನೆ. ಅವನು ದೋಣಿಯಲ್ಲಿ ಹೋಗುತ್ತಾನೆ. 1
A--n- -ōṇ--a--i h---tt-ne. Avanu dōṇiyalli hōguttāne.
‫او (مرد) شنا می‌کند.‬ ಅವನು ಈಜುತ್ತಾನೆ ಅವನು ಈಜುತ್ತಾನೆ 1
Ava-u -jut-āne Avanu ījuttāne
‫اینجا جای خطرناکی است؟‬ ಇಲ್ಲಿ ಅಪಾಯ ಇದೆಯೆ? ಇಲ್ಲಿ ಅಪಾಯ ಇದೆಯೆ? 1
il-- -pāya id---? illi apāya ideye?
‫آیا تنهایی قدم زدن خطرناک است؟‬ ಇಲ್ಲಿ ಒಬ್ಬರೇ ಓಡಾಡುವುದು ಅಪಾಯಕಾರಿಯೆ? ಇಲ್ಲಿ ಒಬ್ಬರೇ ಓಡಾಡುವುದು ಅಪಾಯಕಾರಿಯೆ? 1
Il---ob-a-- ōḍā-uv--- ----akā-iye? Illi obbarē ōḍāḍuvudu apāyakāriye?
‫آیا پیاده روی در شب خطرناک است؟‬ ಇಲ್ಲಿ ರಾತ್ರಿಯಲ್ಲಿ ನಡೆದಾಡುವುದು ಅಪಾಯಕಾರಿಯೆ? ಇಲ್ಲಿ ರಾತ್ರಿಯಲ್ಲಿ ನಡೆದಾಡುವುದು ಅಪಾಯಕಾರಿಯೆ? 1
Illi -------l-i--aḍedāḍu--d- --āya-ār---? Illi rātriyalli naḍedāḍuvudu apāyakāriye?
‫ما راه را (با ماشین) اشتباه رفته ایم.‬ ನಾವು ದಾರಿ ತಪ್ಪಿದ್ದೇವೆ. ನಾವು ದಾರಿ ತಪ್ಪಿದ್ದೇವೆ. 1
Nā-u---r--t------ēv-. Nāvu dāri tappiddēve.
‫ما در مسیر اشتباه هستیم.‬ ನಾವು ತಪ್ಪು ದಾರಿಯಲ್ಲಿ ಇದ್ದೇವೆ. ನಾವು ತಪ್ಪು ದಾರಿಯಲ್ಲಿ ಇದ್ದೇವೆ. 1
Nāvu -ap-u --r-y-l-i i-d-v-. Nāvu tappu dāriyalli iddēve.
ما باید برگردیم.‬ ನಾವು ಹಿಂದಿರುಗಬೇಕು. ನಾವು ಹಿಂದಿರುಗಬೇಕು. 1
Nāv- h---i--g-b---. Nāvu hindirugabēku.
‫اینجا کجا می‌شود پارک کرد؟‬ ಗಾಡಿಗಳನ್ನು ಎಲ್ಲಿ ನಿಲ್ಲಿಸಬಹುದು? ಗಾಡಿಗಳನ್ನು ಎಲ್ಲಿ ನಿಲ್ಲಿಸಬಹುದು? 1
G-ḍi-a-annu -l------l-sab-hudu? Gāḍigaḷannu elli nillisabahudu?
‫آیا ‫اینجا پارکینگ هست؟‬ ಇಲ್ಲಿ (ಎಲ್ಲಾದರು) ವಾಹನ ನಿಲ್ದಾಣ ಇದೆಯೆ? ಇಲ್ಲಿ (ಎಲ್ಲಾದರು) ವಾಹನ ನಿಲ್ದಾಣ ಇದೆಯೆ? 1
I-li-(e--ā--ru) -----a -i--āṇ- -d---? Illi (ellādaru) vāhana nildāṇa ideye?
‫چقدر می‌شود اینجا پارک کرد؟‬ ಇಲ್ಲಿ ಎಷ್ಟು ಸಮಯ ವಾಹನಗಳನ್ನು ನಿಲ್ಲಿಸಬಹುದು? ಇಲ್ಲಿ ಎಷ್ಟು ಸಮಯ ವಾಹನಗಳನ್ನು ನಿಲ್ಲಿಸಬಹುದು? 1
Il---e--- sa---a-----n----an-u ni--i-a--hu-u? Illi eṣṭu samaya vāhanagaḷannu nillisabahudu?
‫شما اسکی می‌کنید؟‬ ನೀವು ಸ್ಕೀ ಮಾಡುತ್ತೀರಾ? ನೀವು ಸ್ಕೀ ಮಾಡುತ್ತೀರಾ? 1
N-vu------ā-ut-ī--? Nīvu skī māḍuttīrā?
‫با تله سیژ (بالابر اسکی) بالا می‌روید؟‬ ನೀವು ಸ್ಕೀ ಲಿಫ್ಟ್ಅನ್ನು ಮೇಲೆ ತೆಗೆದುಕೊಂಡು ಹೋಗುತ್ತೀರಾ? ನೀವು ಸ್ಕೀ ಲಿಫ್ಟ್ಅನ್ನು ಮೇಲೆ ತೆಗೆದುಕೊಂಡು ಹೋಗುತ್ತೀರಾ? 1
Nīvu sk- --ph-ann- mē-- --g----oṇḍ---ōgutt-rā? Nīvu skī liphṭannu mēle tegedukoṇḍu hōguttīrā?
‫آیا می‌شود اینجا چوب اسکی کرایه کرد؟‬ ಇಲ್ಲಿ ಸ್ಕೀಸ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? ಇಲ್ಲಿ ಸ್ಕೀಸ್ ಬಾಡಿಗೆಗೆ ತೆಗೆದುಕೊಳ್ಳಬಹುದೆ? 1
Il-i-sk-s---ḍ-ge-e-t-g-d--oḷḷ---hu--? Illi skīs bāḍigege tegedukoḷḷabahude?

‫خود گویه‬

‫وقتی کسی با خود حرف می زند، برای شنوندگان عجیب است.‬ ‫در حالی که معمولا تقریبا هرکسی با خود حرف می زند.‬ ‫روانشناسان برآورد می کنند که بیش از 95 درصد از بزرگسالان با خود حرف می زنند.‬ ‫کودکان تقریبا همیشه در هنگام بازی با خود حرف می زنند.‬ ‫بنابراین حرف زدن با خود امری کاملا طبیعی است.‬ ‫این یک نوع خاصی از ارتباطات است.‬ ‫و مزایای بسیاری در گاهگاهی حرف زدن با خود وجود دارد!‬ ‫زیرا افکار ما را از طریق حرف زدن سازماندهی می کند.‬ ‫وقتی ما با خود حرف می زنیم، صدای درونی ما بروز می کند.‬ ‫یا شاید بتوان گفت که فکر کردن به صدای بلند است.‬ ‫خصوصا افراد پریشان احوال اغلب با خود حرف می زنند.‬ ‫در این افراد، منطقه خاصی از مغز کمتر فعّال است.‬ ‫در نتیجه، کمتر سازمان یافته است.‬ ‫آنها با حرف زدن با خود به روشمند کردن خود کمک می کنند.‬ ‫خودگویه ها همچنین به ما در تصمیم گیری کمک می کنند.‬ ‫و راه بسیار خوبی برای تنش زدائی است.‬ ‫خودگویه تمرکز حواس را افزایش می دهد و شما را سازنده تر می کند.‬ ‫زیرا صحبت کردن در مورد چیزی با صدای بلند بیشر از فکر کردن به آن طول می کشد.‬ ‫ما وقتی که صحبت می کنیم بیشتر از افکارمان آگاه هستیم.‬ ‫اگر در هنگام آزمون های دشوار با خود حرف بزنیم بهتر آن را انجام می دهیم.‬ ‫آزمایشات مختلف این امر را نشان داده اند.‬ ‫ما همچنین می توانیم با حرف زدن با خود شجاعت خود را تقویت کنیم.‬ ‫بسیاری از ورزشکاران برای ایجاد انگیزه در خود با خود حرف می زنند.‬ ‫متاسفانه، ما معمولا در موقعیت های منفی با خود حرف می زنیم.‬ ‫بنابراین، باید همیشه سعی کنیم که مثبت باشیم.‬ ‫و ما اغلب باید آرزوهای خود را مرور کنیم.‬ ‫و از این راه و از طریق حرف زدن بر اعمال خود به صورت مثبت تاثیر می گذاریم.‬ ‫اما متاسفانه، زمانی این موضوع کارساز است که ما واقع بین باشیم.‬