کتاب لغت

fa ‫تدارک سفر‬   »   kn ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

‫47 [چهل و هفت]‬

‫تدارک سفر‬

‫تدارک سفر‬

೪೭ [ನಲವತ್ತೇಳು]

47 [Nalavattēḷu]

ಪ್ರಯಾಣಕ್ಕೆ ಪೂರ್ವಸಿಧ್ಧತೆಗಳು

[prayāṇakke pūrvasidhdhategaḷu.]

نحوه مشاهده ترجمه را انتخاب کنید:   
فارسی کانارا بازی بیشتر
‫تو باید چمدانمان را ببندی!‬ ನೀನು ನಮ್ಮ ವಸ್ತುಗಳನ್ನು ಪೆಟ್ಟಿಗೆಗಳಲ್ಲಿ ಜೋಡಿಸಬೇಕು. ನೀನು ನಮ್ಮ ವಸ್ತುಗಳನ್ನು ಪೆಟ್ಟಿಗೆಗಳಲ್ಲಿ ಜೋಡಿಸಬೇಕು. 1
Nīn- ---'-- -a---g--a-nu-peṭ--ge--ḷalli----i-abē--. Nīnu nam'ma vastugaḷannu peṭṭigegaḷalli jōḍisabēku.
‫نباید چیزی را فراموش کنی!‬ ಯಾವ ವಸ್ತುವನ್ನು ಕೂಡಾ ಮರೆಯಬಾರದು. ಯಾವ ವಸ್ತುವನ್ನು ಕೂಡಾ ಮರೆಯಬಾರದು. 1
Yāv- vastu-a-nu--------reyab--adu. Yāva vastuvannu kūḍā mareyabāradu.
‫یک چمدان بزرگ لازم داری!‬ ನಿನಗೆ ಇನ್ನೂ ದೊಡ್ಡ ಪೆಟ್ಟಿಗೆಯ ಅವಶ್ಯಕತೆ ಇದೆ. ನಿನಗೆ ಇನ್ನೂ ದೊಡ್ಡ ಪೆಟ್ಟಿಗೆಯ ಅವಶ್ಯಕತೆ ಇದೆ. 1
N---ge ---- --ḍḍ- --ṭ-ig--a-ava----a-- id-. Ninage innū doḍḍa peṭṭigeya avaśyakate ide.
‫پاسپورت را فراموش نکن.‬ ಪಾಸ್ ಪೋರ್ಟ್ಅನ್ನು ಮರೆಯಬೇಡ. ಪಾಸ್ ಪೋರ್ಟ್ಅನ್ನು ಮರೆಯಬೇಡ. 1
P-- -ōr--n-u --r-y-b---. Pās pōrṭannu mareyabēḍa.
‫بلیط هواپیما را فراموش نکن.‬ ವಿಮಾನದ ಟಿಕೇಟುಗಳನ್ನು ಮರೆಯಬೇಡ. ವಿಮಾನದ ಟಿಕೇಟುಗಳನ್ನು ಮರೆಯಬೇಡ. 1
V----a-a-ṭi-ēṭuga-a----m-reya--ḍa. Vimānada ṭikēṭugaḷannu mareyabēḍa.
‫چک های مسافرتی را فراموش نکن.‬ ಪ್ರವಾಸಿ ಚೆಕ್ ಗಳನ್ನು ಮರೆಯಬೇಡ. ಪ್ರವಾಸಿ ಚೆಕ್ ಗಳನ್ನು ಮರೆಯಬೇಡ. 1
Pr-v-s---e- --ḷa----m--ey-bēḍa. Pravāsi cek gaḷannu mareyabēḍa.
‫کرم ضدآفتاب را بردار.‬ ಸನ್ ಟ್ಯಾನ್ ಲೇಪವನ್ನು ತೆಗೆದುಕೊಂಡು ಹೋಗು. ಸನ್ ಟ್ಯಾನ್ ಲೇಪವನ್ನು ತೆಗೆದುಕೊಂಡು ಹೋಗು. 1
S-n ṭy-n------an---t--e-uk--ḍ- -ōgu. San ṭyān lēpavannu tegedukoṇḍu hōgu.
‫عینک آفتابی را بردار.‬ ಕಪ್ಪು ಕನ್ನಡಕವನ್ನು ತೆಗೆದುಕೊಂಡು ಹೋಗು. ಕಪ್ಪು ಕನ್ನಡಕವನ್ನು ತೆಗೆದುಕೊಂಡು ಹೋಗು. 1
Kap-u-ka--a-akav-n-u----e-uk--ḍ--hōgu. Kappu kannaḍakavannu tegedukoṇḍu hōgu.
‫کلاه آفتاب گیر را بردار.‬ ಬಿಸಿಲು ಟೋಪಿಯನ್ನು ತೆಗೆದುಕೊಂಡು ಹೋಗು. ಬಿಸಿಲು ಟೋಪಿಯನ್ನು ತೆಗೆದುಕೊಂಡು ಹೋಗು. 1
Bi--lu ṭō--y--n----ge--k--ḍ- --g-. Bisilu ṭōpiyannu tegedukoṇḍu hōgu.
‫می‌خواهی نقشه خیابانها را با خود ببری؟‬ ರಸ್ತೆಗಳ ನಕ್ಷೆಯನ್ನು ತೆಗೆದುಕೊಂಡು ಹೋಗುವೆಯಾ? ರಸ್ತೆಗಳ ನಕ್ಷೆಯನ್ನು ತೆಗೆದುಕೊಂಡು ಹೋಗುವೆಯಾ? 1
Ra--e-aḷa--akṣeya-n- --g-d--o--u --g-v---? Rastegaḷa nakṣeyannu tegedukoṇḍu hōguveyā?
‫می‌خواهی یک کتابچه راهنمای سفر با خود ببری؟‬ ಒಂದು ಮಾರ್ಗದರ್ಶಿ ಪುಸ್ತಕವನ್ನು ತೆಗೆದುಕೊಂಡು ಹೋಗುವೆಯಾ? ಒಂದು ಮಾರ್ಗದರ್ಶಿ ಪುಸ್ತಕವನ್ನು ತೆಗೆದುಕೊಂಡು ಹೋಗುವೆಯಾ? 1
Ond--------arśi --sta--v-----te---uk-ṇ-u--ō---eyā? Ondu mārgadarśi pustakavannu tegedukoṇḍu hōguveyā?
‫می‌خواهی یک چتر با خود ببری؟‬ ಒಂದು ಛತ್ರಿಯನ್ನು ತೆಗೆದುಕೊಂಡು ಹೋಗುವೆಯಾ? ಒಂದು ಛತ್ರಿಯನ್ನು ತೆಗೆದುಕೊಂಡು ಹೋಗುವೆಯಾ? 1
On-- c-----y-nnu te--d-k-ṇḍu------e-ā? Ondu chatriyannu tegedukoṇḍu hōguveyā?
‫شلوار، پیراهن و جوراب ها را یادت نرود.‬ ಷರಾಯಿ, ಅಂಗಿ ಮತ್ತು ಕಾಲುಚೀಲಗಳನ್ನು ಮರೆಯಬೇಡ. ಷರಾಯಿ, ಅಂಗಿ ಮತ್ತು ಕಾಲುಚೀಲಗಳನ್ನು ಮರೆಯಬೇಡ. 1
Ṣ--ā--, --g--mat-u k-l-c---g----nu m---y-bēḍ-. Ṣarāyi, aṅgi mattu kālucīlagaḷannu mareyabēḍa.
‫کراوات، کمربند و کت ها را یادت نرود.‬ ಟೈ, ಬೆಲ್ಟ್ ಹಾಗೂ ಮೇಲಂಗಿಗಳನ್ನು ಮರೆಯಬೇಡ. ಟೈ, ಬೆಲ್ಟ್ ಹಾಗೂ ಮೇಲಂಗಿಗಳನ್ನು ಮರೆಯಬೇಡ. 1
Ṭa---b-lṭ ---ū -ēla----aḷa-nu-------b-ḍ-. Ṭai, belṭ hāgū mēlaṅgigaḷannu mareyabēḍa.
‫لباس خواب، پیراهن شب و تی شرت ها را یادت نرود.‬ ಪೈಜಾಮಾ, ರಾತ್ರಿ ಅಂಗಿ ಮತ್ತು ಟಿ-ಷರ್ಟ್ ಗಳನ್ನು ಮರೆಯಬೇಡ. ಪೈಜಾಮಾ, ರಾತ್ರಿ ಅಂಗಿ ಮತ್ತು ಟಿ-ಷರ್ಟ್ ಗಳನ್ನು ಮರೆಯಬೇಡ. 1
Paijāmā, r-----a-----a--u-ṭ---a-ṭ-ga--n---m-re--bē-a. Paijāmā, rātri aṅgi mattu ṭi-ṣarṭ gaḷannu mareyabēḍa.
‫تو کفش، سندل و چکمه لازم داری.‬ ನಿನಗೆ ಪಾದರಕ್ಷೆ, ಶೂಸ್ ಮತ್ತು ಚಪ್ಪಲಿಗಳ ಅವಶ್ಯಕತೆ ಇರುತ್ತದೆ. ನಿನಗೆ ಪಾದರಕ್ಷೆ, ಶೂಸ್ ಮತ್ತು ಚಪ್ಪಲಿಗಳ ಅವಶ್ಯಕತೆ ಇರುತ್ತದೆ. 1
Nin--- p-da--k--, śūs m---- -a--al------a-aś-ak-----ru-ta-e. Ninage pādarakṣe, śūs mattu cappaligaḷa avaśyakate iruttade.
‫تو دستمال کاغذی، صابون و ناخن گیر لازم داری.‬ ನಿನಗೆ ಕರವಸ್ತ್ರ, ಸಾಬೂನು ಮತ್ತು ಉಗುರುಕತ್ತರಿಗಳ ಅವಶ್ಯಕತೆ ಇರುತ್ತದೆ. ನಿನಗೆ ಕರವಸ್ತ್ರ, ಸಾಬೂನು ಮತ್ತು ಉಗುರುಕತ್ತರಿಗಳ ಅವಶ್ಯಕತೆ ಇರುತ್ತದೆ. 1
N-na-e--a---ast-a, s-bū-u-mat---u--ru------i---- -vaś---a------ttad-. Ninage karavastra, sābūnu mattu ugurukattarigaḷa avaśyakate iruttade.
‫تو یک شانه، یک مسواک و خمیردندان لازم داری.‬ ನಿನಗೆ ಬಾಚಣಿಗೆ, ಹಲ್ಲಿನ ಬ್ರಷ್ ಮತ್ತು ಪೇಸ್ಟ್ ಗಳ ಅವಶ್ಯಕತೆ ಇರುತ್ತದೆ. ನಿನಗೆ ಬಾಚಣಿಗೆ, ಹಲ್ಲಿನ ಬ್ರಷ್ ಮತ್ತು ಪೇಸ್ಟ್ ಗಳ ಅವಶ್ಯಕತೆ ಇರುತ್ತದೆ. 1
Ni--ge -ā--ṇ-ge- -a----a b-aṣ m-tt---ē-ṭ ga-- a-----kat- -r-t-ade. Ninage bācaṇige, hallina braṣ mattu pēsṭ gaḷa avaśyakate iruttade.

‫آینده زبان ها‬

‫بیش از 1.3 میلیارد نفر به زبان چینی صحبت می کنند.‬ ‫به این ترتیب، زبان چینی بزرگ ترین زبان گفتاری در جهان است.‬ ‫این وضع برای سال های متمادی به همین ترتیب خواهد بود.‬ ‫آینده بسیاری از زبان های دیگر به نظر مثبت نمی رسد.‬ ‫زیرا بسیاری از زبان های محلی از بین خواهند رفت.‬ ‫در حال حاضر به حدود 6000 زبان مختلف صحبت می شود.‬ ‫اما کارشناسان پیش بینی می کنند که اکثر آنها در خطر انقراض قرار دارند.‬ ‫بدین معنی که حدود 90٪ از همه زبان ها ناپدید خواهند شد.‬ ‫بسیاری از آنها تنها در این قرن محو خواهند شد.‬ ‫یعنی هر روز یک زبان محو خواهد شد.‬ ‫معنی هر زبان نیز در آینده تغییر خواهد کرد.‬ ‫زبان انگلیسی هنوز در جایگاه دوم است.‬ ‫اما تعداد افرادی که به زبان های محلی صحبت می کنند ثابت نخواهد ماند.‬ ‫علّت این امر تحوّلات جمعیتی است.‬ ‫در عرض چند دهه، زبان های دیگری غالب خواهند شد.‬ ‫هندی/اردو و عربی به زودی در مکان دوّم و سوّم قرار خواهند گرفت.‬ ‫و انگلیسی در جایگاه چهارم خواهد بود.‬ ‫آلمانی از لیست ده زبان اوّل کاملا حذف خواهد شد.‬ ‫در عوض، زبان مالایائی در عداد مهم ترین زبان ها قرار خواهد گرفت.‬ ‫در حالی که بسیاری از زبان ها می میرند، زبان های جدیدی ظهور خواهند کرد.‬ ‫آنها زبان های ترکیبی خواهند بود.‬ ‫از این ترکیبات زبانی بیشتر از هر جای دیگر در شهرها استفاده خواهد شد.‬ ‫انواع کاملا جدیدی از زبان نیز بوجود خواهند آمد.‬ ‫بنابراین در آینده اشکال مختلفی از زبان انگلیسی وجود خواهند داشت.‬ ‫تعداد افراد دو زبانه هم به طور قابل توجهی در سراسر جهان افزایش خواهد یافت.‬ ‫این که چگونه ما در آینده صحبت خواهیم کرد معلوم نیست.‬ ‫امّا می دانیم که حتی در 100 سال آینده زبان ها تغییر خواهند کرد.‬ ‫بنابراین یادگیری به این سرعت به پایان نخواهد رسید ...‬